Friday, Feb 28 2020 | Time 09:45 Hrs(IST)
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
International Share

ಚೀನಾದಲ್ಲಿ ಕೊರೊನಾವೈರಸ್ ನಿಂದ ಮೃತಪಟ್ಟವರ ಸಂಖ್ಯೆ 25 ಕ್ಕೆ ಏರಿಕೆ

ಚೀನಾದಲ್ಲಿ ಕೊರೊನಾವೈರಸ್ ನಿಂದ ಮೃತಪಟ್ಟವರ ಸಂಖ್ಯೆ 25 ಕ್ಕೆ ಏರಿಕೆ
ಚೀನಾದಲ್ಲಿ ಕೊರೊನಾವೈರಸ್ ನಿಂದ ಮೃತಪಟ್ಟವರ ಸಂಖ್ಯೆ 25 ಕ್ಕೆ ಏರಿಕೆ

ಬೀಜಿಂಗ್, ಜನವರಿ 24 (ಸ್ಪುಟ್ನಿಕ್) ಚೀನಾದಲ್ಲಿ ಹೊಸ ರೀತಿಯ ಕರೋನವೈರಸ್ ಸೋಂಕು ಹರಡುತ್ತಿದ್ದು ಇದಕ್ಕೆ ಬಲಿಯಾದವರ ಸಂಖ್ಯೆ 25 ಕ್ಕೆ ಏರಿದ್ದು ಸುಮಾರು 830 ಜನರು ಇದರಿಂದ ಬಳಲುತ್ತಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಶುಕ್ರವಾರ ತಿಳಿಸಿದೆ."29 ಚೀನೀ ಪ್ರಾಂತ್ಯಗಳಲ್ಲಿ (ಪುರಸಭೆಗಳು, ಸ್ವಾಯತ್ತ ಪ್ರದೇಶಗಳು) ಹೊಸ ಕರೋನವೈರಸ್ ಪ್ರಕರಣಗಳ ಸಂಖ್ಯೆ 830 ಕ್ಕೆ ಏರಿಕೆಯಾಗಿದ್ದು , 25 ಜನರು ಸಾವನ್ನಪ್ಪಿದ್ದಾರೆ" ಎಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.ಈ ಸೋಂಕಿನಿಂದ ಸಸ್ತನಿಗಳು ಮತ್ತು ಪಕ್ಷಿಗಳಲ್ಲಿನ ಶಾಶ್ವಕೋಶ ಸಂಬಂಧಿ ಸಮಸ್ಯೆ ಉಂಟಾಗುತ್ತದೆ.ಯುಎನ್ಐ ಜಿಎಸ್ಆರ್ 0800

More News

ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ

28 Feb 2020 | 8:37 AM

 Sharesee more..
ದಕ್ಷಿಣ ಕೊರಿಯಾದಲ್ಲಿ ಕೊರೊನ ವೈರಸ್ ನ 505 ಹೊಸ ಪ್ರಕರಣ ದೃಢ: ಒಟ್ಟು ಪ್ರಕರಣಗಳ ಸಂಖ್ಯೆ 1,766ಕ್ಕೆ ಏರಿಕೆ

ದಕ್ಷಿಣ ಕೊರಿಯಾದಲ್ಲಿ ಕೊರೊನ ವೈರಸ್ ನ 505 ಹೊಸ ಪ್ರಕರಣ ದೃಢ: ಒಟ್ಟು ಪ್ರಕರಣಗಳ ಸಂಖ್ಯೆ 1,766ಕ್ಕೆ ಏರಿಕೆ

27 Feb 2020 | 5:09 PM

ಸಿಯೋಲ್, ಫೆ 27 (ಕ್ಸಿನ್ಹುವಾ) ದಕ್ಷಿಣ ಕೊರಿಯಾದಲ್ಲಿ ಕೊರೊನವೈರಸ್ (ಕೊವಿದ್-19)ನ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 1,766 ಕ್ಕೆ ಏರಿದೆ.

 Sharesee more..