Wednesday, Sep 23 2020 | Time 03:12 Hrs(IST)
International

ಅಫಘಾನಿಸ್ತಾನ : ತಾಲಿಬಾನ್ ಕಮಾಂಡರ್ ಸೇರಿ 4 ಉಗ್ರರು ಹತ

22 Sep 2020 | 2:02 PM

ಫೈಜಾಬಾದ್‍, ಸೆ 22 (ಕ್ಸಿನ್ಹುವಾ) ಅಫ್ಘಾನಿಸ್ತಾನದ ಉತ್ತರ ಬಡಾಖಾನ್ ಪ್ರಾಂತ್ಯದ ರಾಘಿಸ್ತಾನ್ ಜಿಲ್ಲೆಯಲ್ಲಿ ಘರ್ಷಣೆ ಭುಗಿಲೆದ್ದ ವೇಳೆ ತಾಲಿಬಾನ್ ಪ್ರಮುಖ ಕಮಾಂಡರ್ ಮಾವ್ಲಾವಿ ಅಟೌಲ್ಲಾ ಸೇರಿದಂತೆ ನಾಲ್ವರು ಉಗ್ರರು ಮೃತಪಟ್ಟಿದ್ದಾರೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ ನಿಕ್ ಮೊಹಮ್ಮದ್ ನಜಾರಿ ತಿಳಿಸಿದ್ದಾರೆ.

 Sharesee more..

ಕರೋನ ಸೋಂಕು, ಬ್ರೆಜಿಲ್‌ನಲ್ಲಿ 1.37ಲಕ್ಷ ರೋಗಿಗಳ ಸಾವು

22 Sep 2020 | 7:47 AM

ಬ್ರೆಸಿಲಿಯಾ, ಸೆಪ್ಟೆಂಬರ್ 22 (ಯುಎನ್‌ಐ) ಬ್ರೆಜಿಲ್‌ನಲ್ಲಿ ಕಳದೆ 24 ಗಂಟೆಗಳಲ್ಲಿ ಕರೋನ ಸೋಂಕಿಗೆ ಹೊಸದಾಗಿ 377 ರೋಗಿಗಳು ಮೃತಪಟ್ಟಿದ್ದಾರೆ ಇದರಿಂದ ದೇಶದಲ್ಲಿ ಈವರೆಗೆ ಮಾರಕ ಸೋಂಕಿಗೆಮೃತಟ್ಟವರ ಸಂಖ್ಯೆ 1ಲಕ್ಷದ 37,ಸಾವಿರಕ್ಕೆ ಏರಿಕೆಯಾಗಿದೆ .

 Sharesee more..

ಅಫಘಾನ್ ಮಾತುಕತೆಯಲ್ಲಿ ಬಾಹ್ಯ ಹಸ್ತಕ್ಷೇಪ ಸಲ್ಲದು: ಇರಾನ್ ಎಚ್ಚರಿಕೆ

22 Sep 2020 | 7:33 AM

ಮಾಸ್ಕೋ, ಸೆಪ್ಟೆಂಬರ್ 22 (ಯುಎನ್ಐ) ಅಫ್ಘಾನಿಸ್ತಾನದ ಭವಿಷ್ಯವನ್ನು ಯಾವುದೆ ಬಾಹ್ಯ ಒತ್ತಡ, ಹಸ್ತಕ್ಷೇಪವಿಲ್ಲದೆ ನಿರ್ಧರಿಸಬೇಕು, ಎಂದು ಇರಾನ್ ನ ವಿದೇಶಾಂಗ ಸಚಿವ ಜವಾದ್ ಜರೀಫ್ ಹೇಳಿದ್ದಾರೆ ಈ ವಿಚಾರದಲ್ಲಿ ಅಮೆರಿಕ ಸಕಾರಾತ್ಮಕ ಪಾತ್ರವನ್ನು ವಹಿಸದೇ ಇರುವುದು ನಮಗೆ ನಮಗೆ ಬಹಳ ನಿರಾಶೆ ತರುತ್ತಿದೆಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

 Sharesee more..
ಕೊವಿಡ್: ಜಾಗತಿಕ ಪ್ರಕರಣಗಳ ಸಂಖ್ಯೆ 3 ಕೋಟಿ 10 ಲಕ್ಷಕ್ಕೂ ಅಧಿಕ

ಕೊವಿಡ್: ಜಾಗತಿಕ ಪ್ರಕರಣಗಳ ಸಂಖ್ಯೆ 3 ಕೋಟಿ 10 ಲಕ್ಷಕ್ಕೂ ಅಧಿಕ

21 Sep 2020 | 2:28 PM

ವಾಷಿಂಗ್ಟನ್, ಸೆ 21 (ಯುಎನ್ಐ)- ವಿಶ್ವಾದ್ಯಂತ ಕೊರೊನವೈರಸ್ ಪ್ರಕರಣಗಳ ಸಂಖ್ಯೆ 3 ಕೋಟಿ 10 ಲಕ್ಷ ದಾಟಿದೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿ ವರದಿ ತಿಳಿಸಿದೆ.

 Sharesee more..
ಜಪಾನ್-ಅಮೆರಿಕ ಭದ್ರತಾ ಮೈತ್ರಿ ಬಲಪಡಿಸಲು ಸುಗಾ-ಟ್ರಂಪ್ ಸಮ್ಮತಿ

ಜಪಾನ್-ಅಮೆರಿಕ ಭದ್ರತಾ ಮೈತ್ರಿ ಬಲಪಡಿಸಲು ಸುಗಾ-ಟ್ರಂಪ್ ಸಮ್ಮತಿ

21 Sep 2020 | 2:23 PM

ಟೋಕಿಯೋ, ಸೆ 21 (ಯುಎನ್ಐ)- ಜಪಾನ್-ಅಮೆರಿಕ ಭದ್ರತಾ ಮೈತ್ರಿ ಬಲಪಡಿಸುವ ಅಗತ್ಯತೆಗೆ ಜಪಾನ್ ನ ನೂತನ ಪ್ರಧಾನಿ ಯೊಶಿಹಿಡೆ ಸುಗಾ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿದ್ದಾರೆ.

 Sharesee more..

ಉತ್ತರ ಅಫಘಾನಿಸ್ತಾನ: ತಾಲಿಬಾನ್ ದಾಳಿಯಲ್ಲಿ 9 ಯೋಧರ ಸಾವು

21 Sep 2020 | 1:00 PM

ತಾಲೂಕಾನ್, ಸೆಪ್ಟೆಂಬರ್ 21 (ಕ್ಸಿನ್ಹುವಾ) ಅಫ್ಘಾನಿಸ್ತಾನದ ಉತ್ತರ ತಖಾರ್ ಪ್ರಾಂತ್ಯದಲ್ಲಿ ಭಾನುವಾರ ರಾತ್ರಿ ತಾಲಿಬಾನ್ ಉಗ್ರರ ಹೊಂಚುದಾಳಿಯಲ್ಲಿ ಆರು ಅಫಘಾನ್ ಸೇನಾ ಸೈನಿಕರು ಮತ್ತು ಮೂವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಭದ್ರತಾ ಪಡೆ ಸದಸ್ಯರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರರು ಸೋಮವಾರ ಖಚಿತಪಡಿಸಿದ್ದಾರೆ.

 Sharesee more..

ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ

21 Sep 2020 | 9:53 AM

ಸಾವೊಪಾಲೊ, ಸೆ 21 (ಕ್ಸಿನ್ಹುವಾ) ಬ್ರೆಜಿಲ್ ನಲ್ಲಿ ಭಾನುವಾರ ಕರೋನವೈರಸ್ ನಿಂದ 363 ಹೆಚ್ಚು ಸಾವುಗಳು ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿನಿಂದ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 1,36,895 ಕ್ಕೆ ಏರಿದೆ ಕಳೆದ 24 ಗಂಟೆಗಳಲ್ಲಿ ನಡೆಸಿದ ಪರೀಕ್ಷೆಗಳಲ್ಲಿ 16,389 ಸೋಂಕು ಪ್ರಕರಣಗಳು ಪತ್ತೆಯಾಗುವುದರೊಂದಿಗೆ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 45,44,629 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

 Sharesee more..

ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು

21 Sep 2020 | 9:35 AM

ಬ್ರೆಸಿಲಿಯಾ, ಸೆ 21 (ಯುಎನ್‌ಐ) ಬ್ರೆಜಿಲ್‌ನ ಆಗ್ನೇಯ ರಾಜ್ಯವಾದ ಮಿನಾಸ್ ನ ಗೆರೈಸ್‌ನ ಪಟ್ಟಣವಾದ ಪಟೋಸ್ ಡಿ ಮಿನಾಸ್‌ನಲ್ಲಿ ಹೆದ್ದಾರಿಯೊಂದರಲ್ಲಿ ಪ್ರಯಾಣಿಕರ ವ್ಯಾನ್‌ಗೆ ಟ್ರಕ್‍ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.

 Sharesee more..

ಇಸ್ರೇಲ್ ನಲ್ಲಿ 4,300 ಹೊಸ ಕರೋನ ಪ್ರಕರಣ, 30 ಸಾವು

21 Sep 2020 | 9:01 AM

ಜೆರುಸಲೆಮ್, ಸೆಪ್ಟೆಂಬರ್ 21 (ಯುಎನ್ಐ) ಇಸ್ರೇಲ್ ನಲ್ಲಿ ಹೊಸದಾಗಿ ಭಾನುವಾರ 4,300 ಹೊಸ ಕರೋನ ಪ್ರಕರಣ ಪ್ರಕರಣ ವರದಿಯಾಗಿದ್ದು ದೇಶದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 187,902 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯವು ಹೇಳಿದೆ.

 Sharesee more..

ಟೆಕ್ಸಾಸ್ ನಲ್ಲಿ ಲಘು ವಿಮಾನ ಅಪಘಾತ: ನಾಲ್ವರ ಸಾವು

21 Sep 2020 | 8:30 AM

ಹೂಸ್ಟನ್, ಸೆಪ್ಟೆಂಬರ್ 21 (ಯುಎನ್ಐ) ಅಮೆರಿಕದ ಟೆಕ್ಸಾಸ್ ನಲ್ಲಿ ಭಾನುವಾರ ಲಘು ವಿಮಾನ ಅಪಘಾತಕ್ಕೀಡಾಗಿ, ಅದರಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ ಹೂಸ್ಟನ್‌ನ ವಾಯುವ್ಯಕ್ಕೆ 200 ಕಿಲೋಮೀಟರ್ ದೂರದಲ್ಲಿರುವ ಹಿಲ್‌ಟಾಪ್ ಲೇಕ್ಸ್ ವಿಮಾನ ನಿಲ್ದಾಣದ ಬಳಿ ವಿಮಾನ ಅಪಘಾತಕ್ಕೀಡಾಗಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಟೆಕ್ಸಾಸ್ ಸಾರ್ವಜನಿಕ ಸುರಕ್ಷತಾ ಇಲಾಖೆಯ ಅಧಿಕಾರಿಯನ್ನು ಉಲ್ಲೇಖಿಸಿ ವರದಿ ಮಾಡಿವೆ.

 Sharesee more..

ದಕ್ಷಿಣ ಫಿಲಿಪೈನ್ ನಲ್ಲಿ ಭೂಕಂಪನ, ಹಾನಿ ವರದಿಯಿಲ್ಲ

21 Sep 2020 | 8:12 AM

ಮನಿಲಾ, ಸೆ 21 (ಯುಎನ್ಐ) ದಕ್ಷಿಣ ಫಿಲಿಪೈನ್ಸ್ ನಲ್ಲಿ ಭೂಕಂಪ ಸಂಭವಿಸಿದೆ ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 6 1 ಎಂದು ದಾಖಲಾಗಿದೆ.

 Sharesee more..

ನಾಳೆ ಭಾರತ-ಚೀನಾ ಕೋರ್ ಕಮಾಂಡರ್‌ಗಳ 6 ನೇ ಸುತ್ತಿನ ಸಭೆ

20 Sep 2020 | 10:31 PM

ನವದೆಹಲಿ, ಸೆಪ್ಟೆಂಬರ್ 20 (ಯುಎನ್‌ಐ) ಭಾರತ ಮತ್ತು ಚೀನಾದ ಕೋರ್ ಕಮಾಂಡರ್ ಗಳ ಮಟ್ಟದ 6 ನೇ ಸುತ್ತಿನ ಸಭೆ ಸೋಮವಾರ ಚೀನಾದ ಮೊಲ್ಡೊದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ ಚೀನಾದ ಕಡೆಯಿಂದ ಸಭೆ ಬೆಳಿಗ್ಗೆ 11.

 Sharesee more..

ಶ್ವೇತಭವನಕ್ಕೆ ಲಕೋಟೆಯ ಮೂಲಕ ಮಾರಣಾಂತಿಕ ವಿಷ ರವಾನೆ

20 Sep 2020 | 9:45 AM

ವಾಷಿಂಗ್ಟನ್, ಸೆಪ್ಟೆಂಬರ್ 20 (ಯುಎನ್ಐ) ಅಮೆರಿಕ ಆಡಳಿತ ಯಂತ್ರದ ಜೀವನಾಡಿ, ಶ್ವೇತಭವನಕ್ಕೆ ಮಾರಣಾಂತಿಕ ವಿಷವನ್ನು ಲಕೋಟೆಯ ಮೂಲಕ ಕಳುಹಿಸಲಾಗಿದ್ದು ಅದನ್ನು ಅಧಿಕಾರಿಗಳು ಪತ್ತೆಹಚ್ಚಿ ಅನಾಹುತ ತಪ್ಪಿಸಿದ್ದಾರೆ ಲಕೋಟೆಯ ಮೂಲಕ ಕಳುಹಿಸಲಾದ ವಸ್ತು ರಿಸಿನ್, ಎಂಬ ಮಾರಣಾಂತಿಕ ವಿಷ ಎಂದು ಗುರುತಿಸಲಾಗಿದೆ.

 Sharesee more..

ಮ್ಯಾನ್ಮಾರ್‌ನಲ್ಲಿ ಭೂಕಂಪ, ಹಾನಿ ವರದಿಯಿಲ್ಲ

20 Sep 2020 | 9:29 AM

ಹಾಂಗ್ ಕಾಂಗ್, ಸೆಪ್ಟೆಂಬರ್ 20 (ಯುಎನ್ಐ) ಮ್ಯಾನ್ಮಾರ್‌ನಲ್ಲಿ ಭಾನುವಾರ ಭೂಕಂಪ ಸಂಭವಿಸಿದೆ ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.

 Sharesee more..

ಕೆನಡಾ ಮಾಜಿ ಪ್ರಧಾನಿ ಜಾನ್ ಟರ್ನರ್ ನಿಧನ

20 Sep 2020 | 8:54 AM

ಒಟ್ಟಾವಾ, ಸೆಪ್ಟೆಂಬರ್ 20 (ಯುಎನ್ಐ) ಕೆನಡಾದ ಮಾಜಿ ಪ್ರಧಾನಿ ಜಾನ್ ಟರ್ನರ್ ಶುಕ್ರವಾರ ಟೊರೊಂಟೊದ ನಿವಾಸದಲ್ಲಿ ರಾತ್ರಿ ನಿಧನರಾದರು ಅವರಿಗೆ 91 ವರ್ಷ ವಯಸ್ಸಾಗಿತ್ತು ಎಂದು ಸಿಟಿವಿ ಭಾನುವಾರ ವರದಿ ಮಾಡಿದೆ 1929 ರಲ್ಲಿ ಇಂಗ್ಲೆಂಡ್‌ನಲ್ಲಿ ಜನಿಸಿದ ಟರ್ನರ್ ಕೆನಡಾಕ್ಕೆ ತೆರಳಿ, 1962 ರಲ್ಲಿ ರಾಜಕೀಯ ಪ್ರವೇಶಿಸಿ ನಂತರ ಕೆನಡಾದ 17 ನೇ ಪ್ರಧಾನ ಮಂತ್ರಿಯಾಗಿ ಕೇವಲ 79 ದಿನಗಳ ಕಾಲ ದೇಶವನ್ನು ಆಳಿದ್ದರು.

 Sharesee more..