Monday, Jun 1 2020 | Time 02:56 Hrs(IST)
International

ನೇಪಾಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 357 ಕ್ಕೆ ಏರಿಕೆ

18 May 2020 | 10:51 PM

ಕಠ್ಮಂಡು, ಮೇ 18 (ಯುಎನ್ಐ) ನೇಪಾಳದಲ್ಲಿ ಸೋಮವಾರ 53 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 357 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ ಹೊಸದಾಗಿ ಸೋಂಕು ಪತ್ತೆಯಾಗಿರುವವರ ಸ್ಥಿತಿ ಸಾಮಾನ್ಯವಾಗಿದೆ.

 Sharesee more..

ಬ್ರೆಜಿಲ್ ಅಧ್ಯಕ್ಷರೊಂದಿಗೆ ವಿಡಿಯೋ ಕಾನ್ಫರೆನ್ಸ್- ನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿ !

18 May 2020 | 5:29 PM

ಬ್ರೆಸಿಲಿಯಾ, ಮೇ ೧೮(ಯುಎನ್‌ಐ) ಲಾಕ್ ಡೌನ್ ಕಾರಣದಿಂದಾಗಿ ಅನೇಕ ರಂಗಗಳಲ್ಲಿ ವರ್ಕ್ ಫ್ರಮ್ ಹೋಂ ಕಡ್ಡಾಯವಾಗಿ ಪರಿವರ್ತನೆಗೊಂಡಿದೆ ಅಧಿಕಾರಿಗಳು ಸಹ ಮನೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗಳನ್ನು ನಡೆಸುತ್ತಿದ್ದಾರೆ.

 Sharesee more..
ಪೂರ್ವ ಅಫ್ಘಾನಿಸ್ತಾನ : ಸೇನೆ ಮತ್ತು ಉಗ್ರರ ಸಂಘರ್ಷ, 6 ತಾಲಿಬಾನ್ ಭಯೋತ್ಪಾದಕರು ಹತ

ಪೂರ್ವ ಅಫ್ಘಾನಿಸ್ತಾನ : ಸೇನೆ ಮತ್ತು ಉಗ್ರರ ಸಂಘರ್ಷ, 6 ತಾಲಿಬಾನ್ ಭಯೋತ್ಪಾದಕರು ಹತ

18 May 2020 | 3:51 PM

ಕಾಬೂಲ್, ಮೇ 18 (ಸ್ಪುಟ್ನಿಕ್) ಅಫ್ಘಾನ್‌ನ ಭದ್ರತಾ ಪಡೆಗಳು ಮತ್ತು ಪೂರ್ವ ಪಕ್ತಿಯಾ ಪ್ರಾಂತ್ಯದ ತಾಲಿಬಾನ್ ಚಳವಳಿಯ ನಡುವಿನ ಘರ್ಷಣೆಯಲ್ಲಿ 6 ಉಗ್ರರ ಹತರಾಗಿರುವುದಾಗಿ ಆಮೂಲಾಗ್ರ ಗುಂಪಿನ ರಾಷ್ಟ್ರೀಯ ಸೇನೆಯ 203 ನೇ ಥಂಡರ್ ಕಾರ್ಪ್ಸ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

 Sharesee more..
ಪ್ರಪಂಚದಾದ್ಯಂತ 47 ಲಕ್ಷ ಜನರಿಗೆ ಕೊರೊನಾ ಸೋಂಕು

ಪ್ರಪಂಚದಾದ್ಯಂತ 47 ಲಕ್ಷ ಜನರಿಗೆ ಕೊರೊನಾ ಸೋಂಕು

18 May 2020 | 3:36 PM

ನ್ಯೂಯಾರ್ಕ್, ಮೇ 18 (ಯುಎನ್ಐ) ಪ್ರಪಂಚದಾದ್ಯಂತ 47 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

 Sharesee more..
ಅಮೆರಿಕದಾದ್ಯಂತ ಕೊವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖ-ಟ್ರಂಪ್‍

ಅಮೆರಿಕದಾದ್ಯಂತ ಕೊವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖ-ಟ್ರಂಪ್‍

18 May 2020 | 3:30 PM

ವಾಷಿಂಗ್ಟನ್, ಮೇ 18(ಯುಎನ್ಐ)-ಕಳೆದ ಕೆಲ ದಿನಗಳಲ್ಲಿ ದೇಶಾದ್ಯಂತ ಕೊವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

 Sharesee more..

ರಷ್ಯಾದಲ್ಲಿ 71 ಲಕ್ಷ ಜನರ ಕೊರೊನಾ ಪರೀಕ್ಷೆ

18 May 2020 | 3:13 PM

ನವದೆಹಲಿ, ಮೇ 18 (ಯುಎನ್ಐ)- ರಷ್ಯಾದಲ್ಲಿ ಕೊರೊನಾ ವೈರಸ್ (ಕೋವಿಡ್ -19) ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ, ಇದುವರೆಗೆ 71 ಲಕ್ಷ ಜನರನ್ನು ಕೊರೊನಾ ಪರೀಕ್ಷೆ ಒಳಪಡಿಸಲಾಗಿದೆ ಮತ್ತು ದೇಶದಲ್ಲಿ 2,64,000 ಶಂಕಿತ ಜನರು ವೈದ್ಯಕೀಯ ಕಣ್ಗಾವಲಿನಲ್ಲಿದ್ದಾರೆ.

 Sharesee more..

ಕಂದಹಾರ್ : ಸೇನಾ ಕಾರ್ಯಾಚರಣೆಯಲ್ಲಿ 6 ತಾಲಿಬಾನ್ ಉಗ್ರರು ಬಲಿ

18 May 2020 | 1:34 PM

ಕಾಬೂಲ್, ಮೇ 18 (ಸ್ಪುಟ್ನಿಕ್) ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ಅಫ್ಘನ್ ಸೇನಾಪಡೆಗಳು ನಡೆಸಿದ ದಾಳಿಯಲ್ಲಿ ತಾಲಿಬಾನ್ ಉಗ್ರಗಾಮಿ ಗುಂಪಿನ ಆರು ಸದಸ್ಯರು ಸಾವನ್ನಪ್ಪಿದ್ದು,ಐದು ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ರಾಷ್ಟ್ರೀಯ ಸೇನೆ ಸೋಮವಾರ ತಿಳಿಸಿದೆ.

 Sharesee more..

ಪೂರ್ವ ಆಫ್ಘಾನಿಸ್ತಾನದಲ್ಲಿ ಕಾರ್ ಬಾಂಬ್ ದಾಳಿ: ಏಳು ಮಂದಿ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

18 May 2020 | 11:28 AM

ಮಾಸ್ಕೋ, ಮೇ 18(ಸ್ಪುಟ್ನಿಕ್‍)-ಆಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದ ಪೂರ್ವ ಭಾಗದಲ್ಲಿನ ಆಫ್ಘಾನಿಸ್ತಾನ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ(ಎನ್‍ಡಿಎಸ್‍) ಕಟ್ಟಡದ ಸಮೀಪ ಆತ್ಮಾಹುತಿ ಬಾಂಬರ್ ಸ್ಫೋಟಿಸಿದ ಕಾರ್ ಬಾಂಬ್‍ ಸ್ಫೋಟದಿಂದ ಕನಿಷ್ಠ ಏಳು ಮಂದಿ ಮೃತಪಟ್ಟು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳನ್ನುಲ್ಲೇಖಿಸಿ ಮಾಧ್ಯಮ ವರದಿ ಸೋಮವಾರ ತಿಳಿಸಿದೆ.

 Sharesee more..

ಅಫ್ಘಾನ್ ನಲ್ಲಿ ಕಾರ್ ಬಾಂಬ್ ದಾಳಿ, ಏಳು ಜನರ ಸಾವು, 40 ಮಂದಿಗೆ ಗಾಯ

18 May 2020 | 10:10 AM

ಮಾಸ್ಕೊ, ಮೇ 18 (ಯುಎನ್ಐ)- ಘಜ್ನಿ ಪ್ರಾಂತ್ಯದ ಅಫ್ಘಾನ್ ನ್ಯಾಷನಲ್ ಡೈರೆಕ್ಟರೇಟ್ ಆಫ್ ಸೆಕ್ಯುರಿಟಿ (ಎನ್‌ಡಿಎಸ್) ವಿಶೇಷ ಘಟಕದ ಕಟ್ಟಡದ ಬಳಿ ಆತ್ಮಾಹುತಿ ಬಾಂಬರ್ ನಡೆಸಿದ ಕಾರ್ ಬಾಂಬ್ ದಾಳಿಯಿಂದ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

 Sharesee more..

ಕೋವಿಡ್-19: ಫ್ರಾನ್ಸ್ ನಲ್ಲಿ 28 ಸಾವಿರ ದಾಟಿದ ಸಾವಿನ ಸಂಖ್ಯೆ

18 May 2020 | 9:37 AM

ಪ್ಯಾರೀಸ್, ಮೇ 18 (ಯುಎನ್ಐ)- ವಿಶ್ವದ ಬಹಳಷ್ಟು ದೇಶಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಕೊರೊನಾ ವೈರಸ್ ಗಂಭೀರ ಸ್ವರೂಪ ಪಡೆದಿದೆ ಫ್ರಾನ್ಸ್ ನಲ್ಲೂ ಸೋಂಕು ತನ್ನ ಅಟ್ಟಹಾಸ ಮೆರೆಯುತ್ತಿದೆ.

 Sharesee more..

ಮೆಕ್ಸಿಕೊದಲ್ಲಿ ಕೊರೊನಾ ಪೀಡಿತರ ಸಂಖ್ಯೆ 50 ಸಾವಿರ ಸನಿಹ

18 May 2020 | 9:29 AM

ಮೆಕ್ಸಿಕೊ, ಮೇ 18 (ಯುಎನ್ಐ)- ಕಳೆದ 24 ಗಂಟೆಗಳಲ್ಲಿ ಮೆಕ್ಸಿಕೊದಲ್ಲಿ ಕೊರೊನಾ ವೈರಸ್ ಪ್ರಕರಣ ಸಂಖ್ಯೆ 2 075 ಆಗಿದ್ದು, ಒಟ್ಟು ಪೀಡಿತರ ಸಂಖ್ಯೆ 49,219ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

 Sharesee more..

ಅಮೆರಿಕದಲ್ಲಿ ಕರೋನ ಅಬ್ಬರಕ್ಕೆ ಕಡಿವಾಣ: ಟ್ರಂಪ್

18 May 2020 | 9:11 AM

ವಾಷಿಂಗ್ಟನ್, ಮೇ 18 (ಸ್ಪುಟ್ನಿಕ್) ದೇಶವನ್ನೆ ಗಡಗಡ ನಡುಗಿಸಿದ್ದ ಅಮೆರಿಕದಲ್ಲಿ, ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಕರೋನ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ "ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದೇಶಾದ್ಯಂತ ಕೆಳಮುಖವಾಗುತ್ತಿರುವುದು ನಿಜಕ್ಕೂ ಬಹಳ ಒಳ್ಳೆಯ, ಸಂತಸದ ಸುದ್ದಿ, ಎಂದು ಟ್ರಂಪ್ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

 Sharesee more..

ಕೊಲಂಬಿಯಾದಲ್ಲಿ ಕೆನಡಾ ವಾಯುಪಡೆ ವಿಮಾನ ಪತನ

18 May 2020 | 8:11 AM

ಮಾಸ್ಕೊ, ಮೇ 18(ಸ್ಪುಟ್ನಿಕ್‍)—ಬ್ರಿಟೀಷ್‍ ಕೊಲಂಬಿಯಾ ಪ್ರಾಂತ್ಯದಲ್ಲಿ ಕಾಮ್‍ಲೂಪ್ಸ್ ವಿಮಾನನಿಲ್ದಾಣದ ಸಮೀಪ ಕೆನಡಾ ವಾಯುಪಡೆಯ ಸ್ನೋ ಬರ್ಡ್ಸ್ ಏರೋಬ್ಯಾಟಿಕ್ಸ್ ತಂಡವಿದ್ದ ವಿಮಾನ ಪತನಗೊಂಡಿದೆ ಕಾಮ್‍ಲೂಪ್ಸ್‍ ಸನಿಹದಲ್ಲಿ ಕೆನಡಾ ಪಡೆಗಳ ಸ್ನೋಬರ್ಡ್ಸ್ ವಿಮಾನ ಪತನಗೊಂಡಿರುವ ಬಗ್ಗೆ ತಿಳಿದುಬಂದಿರುವುದಾಗಿ ವಾಯುಪಡೆ ಟ್ವೀಟ್‍ ಮಾಡಿದೆ.

 Sharesee more..

ಕರೋನ ವಿರುದ್ಧ ಹೋರಾಟ: ಲಿಬಿಯಾದಲ್ಲಿ ಕರ್ಫ್ಯೂ ವಿಸ್ತರಣೆ

18 May 2020 | 8:08 AM

ಟ್ರಿಪೋಲಿ, ಮೇ 18 (ಕ್ಸಿನ್ಹುವಾ) ಕರೋನ ಸೋಂಕು ತಡೆಯುವ ಕಾರಣಕ್ಕಾಗಿ ಲಿಬಿಯಾ ಸರ್ಕಾರ ಸೋಮವಾರದಿಂದ ಜಾರಿಗೆ ಬರುವಂತೆ ಇನ್ನೂ 10 ದಿನಗಳವರೆಗೆ ಕರ್ಫ್ಯೂ ವಿಸ್ತರಿಸಿದೆ ಕರ್ಫ್ಯೂ 1800 ಗಂಟೆಯಿಂದ ಪ್ರಾರಂಭವಾಗಿ ಮರುದಿನ ಬೆಳಿಗ್ಗೆ 0600 ಇರಲಿದೆ ಉಳಿದ ಮುನ್ನೆಚ್ಚರಿಕೆ ಕ್ರಮ ಎಂದಿನಂತೆ ಮುಂದುವರಿಯಲಿವೆ.

 Sharesee more..

ಬ್ರೆಜಿಲ್ ನಲ್ಲಿ ಮತ್ತೆ 7938 ಜನರಲ್ಲಿ ಕೊರೊನಾ ಸೋಂಕು; ಒಟ್ಟು ಸೋಂಕಿತರ ಸಂಖ್ಯೆ 2,41,080 ಕ್ಕೆ ಏರಿಕೆ

18 May 2020 | 7:51 AM

ಮಾಸ್ಕೋ, ಮೇ 18 (ಸ್ಫುಟ್ನಿಕ್) ಬ್ರೆಜಿಲ್ ನಲ್ಲಿ ಮತ್ತೆ 7938 ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 2,41,080 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ ಇದೇ ಅವಧಿಯಲ್ಲಿ 485 ಜನರು ಮೃತಪಟ್ಟಿದ್ದು ಒಟ್ಟು 16,118 ಜನರು ಮೃತಪಟ್ಟಿದ್ದಾರೆ.

 Sharesee more..