Tuesday, Jul 23 2019 | Time 00:09 Hrs(IST)
International

ಟೆಕ್ಸ್ಸ್ ನಲ್ಲಿ ಖಾಸಗಿ ವಿಮಾನ ಪತನ : ಹತ್ತು ಸಾವು

01 Jul 2019 | 12:19 PM

ಹೌಸ್ಟನ್, ಜುಲೈ 1 (ಯುಎನ್ಐ) ಟೆಕ್ಸಾಸ್‌ ನ ಅಡ್ಡಿಸನ್‌ ವಿಮಾನ ನಿಲ್ದಾಣದಿಂದ ಹೊರಟಿದ್ದ ಎರಡು ಎಂಜಿನ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹತ್ತು ಜನರು ಮೃತಪಟ್ಟಿದ್ದಾರೆ ಭಾನುವಾರ ಬೀಚ್‌ ಕ್ರಾಫ್ಟ್ ಬಿಇ – 350 ಕಿಂಗ್ ಏರ್ ವಿಮಾನಕ್ಕೆ ಬೆಂಕಿ ತಗುಲಿದ್ದು ಅದು ಸಂಪೂರ್ಣ ಭಸ್ಮವಾಗಿ, ಅದರಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

 Sharesee more..

ಕಾಬೂಲ್‌ನಲ್ಲಿ ಸ್ಫೋಟ, 53 ಮಂದಿಗೆ ಗಾಯ

01 Jul 2019 | 11:58 AM

ಕಾಬೂಲ್, ಜುಲೈ 1 (ಯುಎನ್‌ಐ) ಅಫ್ಘಾನ್ ರಾಜಧಾನಿ ಕಾಬೂಲ್‌ ನಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 53 ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ವಾಹಿದುಲ್ಲಾ ಮಾಯರ್ ಹೇಳಿದ್ದಾರೆ ಕಾಬೂಲ್‌ನಲ್ಲಿ ಸ್ಫೋಟದ ಪರಿಣಾಮವಾಗಿ, ಗಾಯಗೊಂಡ 53 ಜನರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು ಗಾಯಗೊಂಡ ಎಲ್ಲ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

 Sharesee more..

ಟೆಕ್ಸ್‌ಸ್‌ ನ ದಲ್ಲಾಸ್‌ ಬಳಿ ಪುಟ್ಟ ವಿಮಾನ ಅಪಘಾತ : ಹತ್ತು ಸಾವು

01 Jul 2019 | 11:19 AM

ಹೌಸ್ಟನ್, ಜುಲೈ 1 (ಕ್ಸಿನ್ಹುವಾ) ಅಮೆರಿಕದ ಟೆಕ್ಸಾಸ್‌ನಲ್ಲಿ ದಲ್ಲಾಸ್ ಸಮೀಪ ಭಾನುವಾರ ಪುಟ್ಟ ವಿಮಾನ ಪತನಗೊಂಡು ಹತ್ತು ಜನರು ಮೃತಪಟ್ಟಿದ್ದಾರೆ ವಿಮಾನ ಅಪಘಾತದಿಂದಾಗ ಅಡ್ಡಿಸನ್ ವಿಮಾನ ನಿಲ್ದಾಣದಲ್ಲೂ ಬೆಂಕಿ ಹೊತ್ತಿಕೊಂಡಿದೆ.

 Sharesee more..

2020ರ ಅಂತ್ಯದೊಳಗೆ ರಷ್ಯಾ 20 ಅನ್ಸಾಟ್ ಹೆಲಿಕಾಪ್ಟರ್‌ಗಳನ್ನು ಚೀನಾಕ್ಕೆ ರಫ್ತು ಮಾಡಲಿದೆ: ರೋಸ್ಟೆಕ್ ಸಿಇಒ

30 Jun 2019 | 11:33 PM

ಮಾಸ್ಕೋ, ಜೂನ್ 30 (ಸ್ಪುಟ್ನಿಕ್) ರಷ್ಯಾದ ಎಲ್ಲಾ 20 ಅನ್ಸಾಟ್ ಹೆಲಿಕಾಪ್ಟರ್‌ಗಳು ವೈದ್ಯಕೀಯ ಮಾಡ್ಯೂಲ್‌ಗಳೊಂದಿಗೆ 2020 ರೊಳಗೆ ಚೀನಾಕ್ಕೆ ತಲುಪಲಿದೆ ಎಂದು ರೋಸ್ಟೆಕ್ ಸ್ಟೇಟ್ ಕಾರ್ಪೊರೇಶನ್ ಸಿಇಒ ಸೆರ್ಗೆಯ್ ಚೆಮೆಜೊವ್ ಭಾನುವಾರ ತಿಳಿಸಿದ್ದಾರೆ ನಾವು ಇತ್ತೀಚೆಗೆ 20 ವೈದ್ಯಕೀಯ ಅನ್ಸಾಟ್‌ಗಳಿಗಾಗಿ ಚೀನಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ.

 Sharesee more..

ದೋಹಾ ಮಾತುಕತೆ: ಶಾಂತಿ ಸ್ಥಾಪನೆಗೆ ಅಮೆರಿಕ-ತಾಲಿಬಾನ್‌ ಒಪ್ಪಿಗೆ

30 Jun 2019 | 9:36 PM

ಮಾಸ್ಕೋ, ಜೂನ್ 30 (ಸ್ಪುಟ್ನಿಕ್) ಅಮೆರಿಕ ಮತ್ತು ತಾಲಿಬಾನ್ ಸಮಾಲೋಚಕರು ಅಫ್ಘಾನಿಸ್ತಾನದ ಶಾಂತಿ ಒಪ್ಪಂದದ ಪ್ರಗತಿ ಪ್ರಯತ್ನಗಳನ್ನು ಮುಂದುವರಿಸಲು ಭಾನುವಾರ ಒಪ್ಪಿಕೊಂಡಿದ್ದಾರೆ ಎಂದು ಕತಾರ್‌ ಮಾಧ್ಯಮಗಳು ತಿಳಿಸಿವೆ ತಾಲಿಬಾನ್ ದಂಗೆಕೋರರು ಮತ್ತು ಅಫ್ಘಾನಿಸ್ತಾನದ ರಾಯಭಾರಿ ಜಲ್ಮೇ ಖಲೀಲ್ಜಾದ್ ನೇತೃತ್ವದ ಅಮೆರಿಕದ ಅಧಿಕಾರಿಗಳ ನಡುವಿನ ಏಳನೇ ಸುತ್ತಿನ ಮಾತುಕತೆ ದೋಹಾದಲ್ಲಿ ಮುಕ್ತಾಯಗೊಂಡಿದೆ ಎಂದು ಸ್ಥಳೀಯ ಮಾಧ್ಯಗಳು ವರದಿ ಮಾಡಿವೆ.

 Sharesee more..

ಅಫ್ಘಾನಿಸ್ತಾನದಲ್ಲಿ ಸ್ಫೋಟ: ನಾಲ್ವರು ಪೊಲೀಸರ ಹತ್ಯೆ

30 Jun 2019 | 9:22 PM

ತಾಲುಕಾನ್ (ಅಫ್ಘಾನಿಸ್ತಾನ), ಜೂನ್ 30 (ಕ್ಸಿನ್ಹುವಾ) ಉತ್ತರ ತಖಾರ್ ಪ್ರಾಂತ್ಯದ ರಾಜಧಾನಿ ತಾಲೂಕಾನ್ ನಗರದಲ್ಲಿ ಬಾಂಬ್ ಸ್ಫೋಟದಿಂದಾಗಿ ನಾಲ್ಕು ಪೊಲೀಸರು ಮೃತಪಟ್ಟಿದ್ದು, ಓರ್ವ ಪೊಲೀಸ್‌ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ಪ್ರಾಂತ್ಯದ ಪೊಲೀಸ್ ವಕ್ತಾರ ಅಬ್ದುಲ್ ಖಲೀಲ್ ಆಸಿರ್ ತಿಳಿಸಿದ್ದಾರೆ.

 Sharesee more..

ಪೂರ್ವ ಚೀನಾದ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ : ಇಬ್ಬರ ಸಾವು, 9 ಜನರಿಗೆ ಗಾಯ

30 Jun 2019 | 9:07 PM

ಹೈಫೆ, ಜೂಣ್ 30 (ಕ್ಸಿನ್ಹುವಾ) ಪೂರ್ವ ಚೀನಾದ ಅನ್ಹು ಪ್ರಾಂತ್ಯದಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಸಂಗ್ರಹಾಗಾರದಲ್ಲಿ ಸಿಲುಕಿದ್ದ ಕಾರ್ಮಿಕನ ರಕ್ಷಣೆ ಸಂದರ್ಭದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು 9 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪ್ರಾಧಿಕಾರ ತಿಳಿಸಿದೆ.

 Sharesee more..

ಇಸ್ರೇಲ್‌ನಿಂದ ಪ್ಯಾಲೇಸ್ತಿನ್‌ ಸಚಿವನ ಬಂಧನ ಮತ್ತು ಬಿಡುಗಡೆ

30 Jun 2019 | 9:02 PM

ರಮಲ್ಲಾ, ಜೂನ್ 30 (ಕ್ಸಿನ್ಹುವಾ) ಪೂರ್ವ ಜೆರುಸಲೆಮ್‌ನ ತಮ್ಮ ಮನೆಯಿಂದ ಬಂಧನಕ್ಕೊಳಗಾಗಿದ್ದ ಜೆರುಸಲೆಮ್ ವ್ಯವಹಾರಗಳ ಪ್ಯಾಲೇಸ್ತಿನಿಯನ್ ಸಚಿವ ಫಾದಿ ಅಲ್-ಹಾದ್ಮಿ ಅವರನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ ಇಸ್ರೇಲ್ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಪ್ಯಾಲೇಸ್ತಿನಿಯನ್ ಪ್ರಾಧಿಕಾರ ಭಾನುವಾರ ದೃಢಪಡಿಸಿದೆ.

 Sharesee more..

ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದು ಬಳಸುವ ಅಗತ್ಯವಿಲ್ಲ; ಟ್ರಂಪ್ ವಿಶ್ವಾಸ

30 Jun 2019 | 7:34 PM

ಟೋಕಿಯೋ, ಜೂನ್ 30 (ಸ್ಪುತ್ನಿಕ್) ತಮ್ಮ ದೇಶವು ತನ್ನ ಪರಮಾಣು ಶಸ್ತ್ರಾಗಾರವನ್ನು ನವೀಕರಿಸುತ್ತಿದ್ದು, ಹೊಸ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ ಆದರೆ ಅವುಗಳನ್ನು ಎಂದಿಗೂ ಬಳಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ತಿಳಿಸಿದ್ದಾರೆ ‘ನಾವು ಸಂಪೂರ್ಣವಾಗಿ ಶಸ್ತ್ರಾಸ್ತ್ರಗಳನ್ನು ಪರಿಷ್ಕರಿಸಿದ್ದೇವೆ ಮತ್ತು ಸುಧಾರಿಸುತ್ತಿದ್ದೇವೆ.

 Sharesee more..
ಪರಮಾಣು ಮಾತುಕತೆ ಪುನರಾರಂಭಿಸಲು ಟ್ರಂಪ್-ಕಿಮ್‌ ಸಮ್ಮತಿ

ಪರಮಾಣು ಮಾತುಕತೆ ಪುನರಾರಂಭಿಸಲು ಟ್ರಂಪ್-ಕಿಮ್‌ ಸಮ್ಮತಿ

30 Jun 2019 | 7:11 PM

ಸಿಯೋಲ್, ಜೂನ್ 30 (ಯುಎನ್ಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾದ ನಾಯಕ ಕಿಮ್ -ಜಾಂಗ್ -ಉನ್ ಭಾನುವಾರ ಕೊರಿಯಾ ದೇಶಗಳನ್ನು ಪ್ರತ್ಯೇಕಿಸುವ ಸೇನಾ ವಲಯದಲ್ಲಿ ಮಾತುಕತೆ ನಡೆಸಿ, ಕೆಲವೇ ವಾರಗಳಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಕುರಿತ ಮಾತುಕತೆಗಳನ್ನು ಪುನರಾರಂಭಿಸಲು ಸಮ್ಮತಿಸಿದ್ದಾರೆ.

 Sharesee more..

25 ವರ್ಷಗಳ ಹಿಂದೆ ಹಸೀನಾ ಮೇಲೆ ದಾಳಿ; 30 ಜನರ ಬಂಧನ

30 Jun 2019 | 7:07 PM

ಢಾಕಾ, ಜೂನ್ 30 (ಯುಎನ್ಐ) ಬಾಂಗ್ಲಾದೇಶದ ಅವಾಮಿ ಲೀಗ್ ಅಧ್ಯಕ್ಷೆ ಶೇಖ್ ಹಸೀನಾ ಅವರು ಪ್ರಯಾಣಿಸುತ್ತಿದ್ದ ರೈಲಿನ ಮೇಲೆ 25 ವರ್ಷಗಳ ಹಿಂದೆ ಶಸ್ತ್ರಾಸ್ತ್ರ ದಾಳಿ ನಡೆಸಿದ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ ಪಿ) 30 ನಾಯಕರ ಬಂಧನಕ್ಕೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.

 Sharesee more..

ಆಫ್ಘಾನಿಸ್ತಾನದಲ್ಲಿ ಕಾರ್ ಬಾಂಬ್ ಸ್ಪೋಟ; 19 ಜನರ ಮರಣ

30 Jun 2019 | 6:44 PM

ಕಂದಹಾರ್, ಜೂನ್ 30 (ಯುಎನ್ಐ) ಆಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ಕಾರ್ ಬಾಂಬ್ ಸ್ಪೋಟದಲ್ಲಿ ಸಿಬ್ಬಂದಿ ಸೇರಿದಂತೆ 19 ಜನರು ಸಾವನ್ನಪ್ಪಿರುವುದಾಗಿ ಸ್ಥಳೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ ಹತ್ಯೆಗೀಡಾದ ಎಂಟು ಸದಸ್ಯರಲ್ಲಿ ಕಂದಹಾರ್ ಪ್ರಾಂತೀಯ ಚುನಾವಣಾ ಆಯೋಗದ ಸದಸ್ಯರು ಸೇರಿದ್ದಾರೆ ಎನ್ನಲಾಗಿದೆ.

 Sharesee more..

ಆಫ್ಘಾನಿಸ್ತಾನ ಪೂರ್ವ ಪ್ರಾಂತ್ಯದಲ್ಲಿ ವೈಮಾನಿಕ ದಾಳಿ: 12 ತಾಲಿಬಾನ್ ಉಗ್ರರು ಹತ

30 Jun 2019 | 5:45 PM

ಘಜ್ನಿ, ಆಫ್ಘಾನಿಸ್ತಾನ ಜೂನ್ 30 (ಕ್ಸಿನ್ಹುವಾ) ಘಜ್ನಿ ಪೂರ್ವ ಪ್ರಾಂತ್ಯದ ತಾಲಿಬಾನ್ ಉಗ್ರರ ಪ್ರಮುಖ ಅಡಗುತಾಣಗಳ ಮೇಲೆ ಭದ್ರತಾ ಪಡೆಗಳು ನಡೆಸಿದ ವೈಮಾನಿಕ ದಾಳಿಗಳಲ್ಲಿ ತಾಲಿಬಾನ್‌ನ ಪ್ರಮುಖ ಕಮಾಂಡರ್ ಸೇರಿದಂತೆ ಒಟ್ಟು 12 ಉಗ್ರರು ಹತರಾಗಿದ್ದಾರೆ ಎಂದು ಪ್ರಾಂತೀಯ ಗವರ್ನರ್ ಅವರ ವಕ್ತಾರ ಅರೆಫ್ ನೂರಿ ಭಾನುವಾರ ತಿಳಿಸಿದ್ದಾರೆ.

 Sharesee more..

ಕಿಮ್ ಅವರೊಂದಿಗಿನ ಸಭೆ ಫಲಪ್ರದ; ಟ್ರಂಪ್

30 Jun 2019 | 5:09 PM

ಸಿಯೋಲ್, ಜೂನ್ 30 (ಯುಎನ್ಐ) ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರೊಂದಿಗಿನ ಮಾತುಕತೆ ಫಲಪ್ರದವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ತಿಳಿಸಿದ್ದಾರೆ ಸಿಯೋಲ್ ಸೈನಿಕರಿಗೆ ಮಾತನಾಡಿದ ಟ್ರಂಪ್, ಉತ್ತರ ಹಾಗೂ ದಕ್ಷಿಣ ಕೊರಿಯಾವನ್ನು ಬೇರ್ಪಡಿಸುವ ಸೇನಾರಹಿತ ವಲಯದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ರಾಜತಾಂತ್ರಿಕ ಸಮಸ್ಯೆಗಳು ಬಗೆಹರಿದಲ್ಲಿ, ಉತ್ತರ ಕೊರಿಯಾದಲ್ಲಿ ಸಮೃದ್ಧಿಯಾಗಲಿದೆ ಎಂದು ಅರಿವು ಮೂಡಿಸಿರುವುದಾಗಿ ತಿಳಿಸಿದ್ದಾರೆ.

 Sharesee more..
ಕಂದಹಾರ್‌ನಲ್ಲಿ ತಾಲಿಬಾನ್ ದಾಳಿ: ಚುನಾವಣಾ ಆಯೋಗದ 8 ಮಂದಿ ಉದ್ಯೋಗಿಗಳ ಸಾವು

ಕಂದಹಾರ್‌ನಲ್ಲಿ ತಾಲಿಬಾನ್ ದಾಳಿ: ಚುನಾವಣಾ ಆಯೋಗದ 8 ಮಂದಿ ಉದ್ಯೋಗಿಗಳ ಸಾವು

30 Jun 2019 | 4:58 PM

ಕಾಬೂಲ್‌, ಜೂನ್ 30 (ಯುಎನ್ಐ) ಕಂದಹಾರ್‌ ಪ್ರಾಂತ್ಯದಲ್ಲಿರುವ ಅಫ್ಘಾನ್ ಚುನಾವಣಾ ಆಯೋಗದ ಆಡಳಿತಾತ್ಮಕ ಕಚೇರಿಯ ಮೇಲೆ ತಾಲಿಬಾನ್‌ ಉಗ್ರರು ದಾಳಿ ನಡೆಸಿದ ಪರಿಣಾಮ ಕನಿಷ್ಠ 8 ಮಂದಿ ಉದ್ಯೋಗಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

 Sharesee more..