Monday, Jun 1 2020 | Time 01:48 Hrs(IST)
International

ಸೋಲೋಮಾನ್ ದ್ವೀಪದಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ

13 May 2020 | 7:54 AM

ಹೊನೈರಾ, ಮೇ 13 (ಕ್ಸಿನ್ಹುವಾ) ಸೊಲೋಮಾನ್ ದ್ವೀಪ ಪ್ರದೇಶದಲ್ಲಿ ಲಾಟಾದಿಂದ 169 ಕಿಲೋಮೀಟರ್ ಆಗ್ನೇಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ ಮಂಗಳವಾರ ಗ್ರೀನ್ ವಿಚ್ ಕಾಲಮಾನ 22:41:15 ರ ಸಮಯದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.

 Sharesee more..

ಸುಡಾನ್ ನಲ್ಲಿ ಮತ್ತೆ 134 ಕೊರೊನಾ ಸೋಂಕು ಪ್ರಕರಣ, 6 ಸಾವು

13 May 2020 | 7:53 AM

ಖರ್ಟೌಮ್, ಮೇ 13 (ಕ್ಸಿನ್ಹುವಾ) ಸುಡಾನ್ ನಲ್ಲಿ ಮಂಗಳವಾರ ಮತ್ತೆ 134 ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು ಆರು ಜನರು ಸಾವನ್ನಪ್ಪಿದ್ದಾರೆ ಒಟ್ಟು ಸೋಂಕಿತರ ಸಂಖ್ಯೆ 1660 ಕ್ಕೆ ಏರಿಕೆಯಾಗಿದೆ ಮತ್ತು ಮೃತರ ಸಂಖ್ಯೆ 80 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

 Sharesee more..

ಫ್ರಾನ್ಸ್‌ ನಲ್ಲಿ 27 ಸಾವಿರ ಗಡಿ ದಾಟಿದ ಕೊರೊನಾದಿಂದ ಸತ್ತವರ ಸಂಖ್ಯೆ

13 May 2020 | 7:21 AM

ನವದೆಹಲಿ, ಮೇ 13 (ಯುಎನ್ಐ)-ಫ್ರಾನ್ಸ್‌ನಲ್ಲಿ, ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ 'ಕೋವಿಡ್ -19' ನಿಂದ 348 ಮಂದಿ ಸಾವನ್ನಪ್ಪಿದ ವರದಿಯಾಗಿದ್ದು, ಇದರೊಂದಿಗೆ ಬುಧವಾರ ದೇಶದಲ್ಲಿ ಸಾವಿನ ಸಂಖ್ಯೆ 27 ಸಾವಿರದ ಗಡಿ ದಾಟಿದೆ.

 Sharesee more..

ವಿಶ್ವದಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 2,83,153: ಡಬ್ಲ್ಯುಎಚ್‌ಒ

13 May 2020 | 7:19 AM

ನವದೆಹಲಿ, ಮೇ 13 (ಯುಎನ್ಐ)- ಕೊರೊನಾ ವೈರಸ್ 'ಕೋವಿಡ್ -19' ಕಳೆದ 24 ಗಂಟೆಗಳಲ್ಲಿ ವಿಶ್ವದಾದ್ಯಂತ 4,261 ಜನರ ಬಲಿ ಪಡೆದಿದ್ದು, ಒಟ್ಟು ಸಾವಿನ ಸಂಖ್ಯೆ 2,83,000 ಕ್ಕೆ ಏರಿದೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಈ ಮಾಹಿತಿಯನ್ನು ಬುಧವಾರ ಬಿಡುಗಡೆ ಮಾಡಿದೆ.

 Sharesee more..

ಡೆನ್ಮಾರ್ಕ್ ವಿದೇಶಾಂಗ ಸಚಿವರೊಂದಿಗೆ ಡಾ||ಜೈಶಂಕರ್ ಮಾತುಕತೆ

12 May 2020 | 10:57 PM

ನವದೆಹಲಿ, ಮೇ 12 (ಯುಎನ್ಐ) ಡೆನ್ಮಾರ್ಕ್ ವಿದೇಶಾಂಗ ಸಚಿವ ಜೆಪ್ಪೆ ಕೋಫೋಡ್ ಅವರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ|| ಎಸ್ ಜೈಶಂಕರ್ ಮಂಗಳವಾರ ಮೊದಲ ಜಂಟಿ ಸಭೆ ನಡೆಸಿ ದ್ವಿಪಕ್ಷೀಯ ಬಾಂಧವ್ಯದ ಪರಾಮರ್ಶೇ ನಡೆಸಿದರು.

 Sharesee more..

ಇಟಲಿಯಲ್ಲಿ 2,21,216 ಜನರಿಗೆ ಕೊರೊನಾ ಸೋಂಕು, 30911 ಜನರ ಸಾವು

12 May 2020 | 10:44 PM

ರೋಮ್, ಮೇ 12 (ಕ್ಸಿನ್ಹುವಾ) ಕೊರೊನಾ ವೈರಾಣು ಸೋಂಕಿಗೆ ಇಟಲಿಯಲ್ಲಿ 30911 ಜನರು ಬಲಿಯಾಗಿದ್ದಾರೆ ಇಟಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,21,216 ರಷ್ಟಿದ್ದು ಈ ಪೈಕಿ ಗುಣಮುಖರು ಹಾಗೂ ಮೃತಪಟ್ಟವರು ಸೇರಿದ್ದಾರೆ.

 Sharesee more..

ಲೆಬ್ನಾನ್ ನಲ್ಲಿ ಹೆಚ್ಚಿದ ಕೊರೊನಾ ಸೋಂಕು ಪ್ರಕರಣ : ನಾಲ್ಕು ದಿನಗಳ ಕಾಲ 24 ಗಂಟೆಗಳ ಕರ್ಫ್ಯೂ

12 May 2020 | 9:59 PM

ಬೈರಟ್, ಮೇ 12 (ಸ್ಫುಟ್ನಿಕ್) ಲೆಬ್ನಾನ್ ನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮೇ 13 ರಿಂದ ನಾಲ್ಕು ದಿನಗಳ ಕಾಲ 24 ಗಂಟೆಗಳ ಕಾಲ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಮೈಕೇಲ್ ಔನ್ಸ್ ಕಚೇರಿ ಮಂಗಳವಾರ ತಿಳಿಸಿದೆ.

 Sharesee more..

ಕಾಬೂಲ್ ಹೆರಿಗೆ ಆಸ್ಪತ್ರೆ ಮೇಲೆ ಉಗ್ರರ ದಾಳಿ.. ಮೃತರಲ್ಲಿ ೨ ನವಜಾತ ಶಿಶುಗಳು

12 May 2020 | 9:31 PM

ಕಾಬೂಲ್,ಮೇ ೧೨(ಯುಎನ್‌ಐ) ಆಪ್ಘಾನಿಸ್ತಾನದ ಪಶ್ಚಿಮ ಕಾಬೂಲ್ ನಲ್ಲಿ ಮಂಗಳವಾರ ಅತ್ಯಂತ ಅಮಾನವೀಯ ಕೃತ್ಯ ನಡೆದಿದೆ ಕೆಲ ಭಯೋತ್ಪಾದಕರು ಹೆರಿಗೆ ಆಸ್ಪತ್ರೆಯೊಳಗೆ ನುಸುಳಿ ಮನಬಂದಂತೆ ಗುಂಡಿನ ದಾಳಿ ನಡೆಸಿದರು.

 Sharesee more..

ಬೆಲಾರಸ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24,873 ಕ್ಕೆ ಏರಿಕೆ

12 May 2020 | 9:13 PM

ಮಿನ್ಸ್ಕ್, ಮೇ 12 (ಕ್ಸಿನ್ಹುವಾ) ಬೆಲಾರಸ್ ನಲ್ಲಿ 967 ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 24,873 ಕ್ಕೆ ಏರಿಕೆಯಾಗಿದೆ ಒಟ್ಟು ದೃಢಪಟ್ಟ ಪ್ರಕರಣಗಳ ಪೈಕಿ 6,974 ಜನರು ಸೋಂಕಿನಿಂದ ಗುಣಮುಖರಾಗಿದ್ದು 142 ಜನರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

 Sharesee more..

ಇರಾನ್‌ನಲ್ಲಿ 1,10,767 ಹೆಚ್ಚು ಜನರಿಗೆ ಕೋವಿಂದ್‌ ಸೋಂಕು; 6733 ಸಾವು

12 May 2020 | 5:24 PM

ಟೆಹರಾನ್‌, ಮೇ 12 (ಕ್ಸಿನ್ಹುವಾ) ಕಳೆದ ರಾತ್ರಿ 48 ಮಂದಿ ಸಾವನ್ನಪ್ಪುವುದರೊಂದಿಗೆ ಇರಾನ್‌ನಲ್ಲಿ ಈವರೆಗೆ 6733 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ಪ್ರಕಟಿಸಿದೆ 1481 ಹೊಸ ಕೊರೊನ ಪ್ರಕರಣ ಪತ್ತೆಯಾಗಿದ್ದು, ಈವರೆಗೆ ಒಟ್ಟು 110767 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಕಿಯನ್ಸ್‌ ಜನ್‌ಪುರ್‌ ತಿಳಿಸಿದ್ದಾರೆ.

 Sharesee more..

ಮಹಿಳಾ ಏಕದಿನ ಹಾಗೂ 19 ವರ್ಷದೊಳಗಿನ ಪುರುಷರ ವಿಶ್ವಕಪ್ ಅರ್ಹತಾ ಪಂದ್ಯ ಸ್ಥಗಿತ

12 May 2020 | 5:18 PM

ನವದೆಹಲಿ, ಮೇ 12 (ಯುಎನ್ಐ)- ಕೊರೊನಾ ವೈರಸ್ ಕೋವಿಡ್ -19 ಹರಡಿದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2021 ಮಹಿಳಾ ವಿಶ್ವಕಪ್ ಮತ್ತು 2022 ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಿದೆ.

 Sharesee more..

ಭದ್ರತಾ ವಿಷಯಗಳ ಬಗ್ಗೆ ಬುಧವಾರ ದ.ಕೊರಿಯಾ, ಜಪಾನ್, ಯುಎಸ್ ಚರ್ಚೆ

12 May 2020 | 5:10 PM

ನವದೆಹಲಿ, ಮೇ 12 (ಯುಎನ್ಐ)- ದಕ್ಷಿಣ ಕೊರಿಯಾ, ಜಪಾನ್ ಮತ್ತು ಅಮೆರಿಕನ ಹಿರಿಯ ಭದ್ರತಾ ಅಧಿಕಾರಿಗಳು ಮೇ 13 ರಂದು ಕೊರೊನಾ ವೈರಸ್ 'ಕೋವಿಡ್ -19' ಮತ್ತು ಇತರ ಭದ್ರತಾ ವಿಷಯಗಳ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚಿಸಲಿದ್ದಾರೆ.

 Sharesee more..

ಬಾಂಗ್ಲಾದೇಶದಲ್ಲಿ ಒಂದೇ ದಿನದಲ್ಲಿ 250 ಕೊರೋನಾ ಸೋಂಕಿತರು ಪತ್ತೆ

12 May 2020 | 4:57 PM

ಡಾಕಾ, ಮೇ12 (ಯುಎನ್ಐ) ಬಾಂಗ್ಲಾದೇಶದಲ್ಲಿ ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 250ಕ್ಕೇರಿದೆ ಕಳೆದ 24 ಗಂಟೆಗಳಲ್ಲಿ 11 ಜನರು ಸೋಂಕಿಗೆ ಬಲಿಯಾಗಿದ್ದಾರೆ.

 Sharesee more..
ಕೊವಿಡ್‌-೧೯: ವಿಶ್ವಾದ್ಯಂತ ೪೧ ಲಕ್ಷ ಮೀರಿದ ಪ್ರಕರಣಗಳ ಸಂಖ್ಯೆ

ಕೊವಿಡ್‌-೧೯: ವಿಶ್ವಾದ್ಯಂತ ೪೧ ಲಕ್ಷ ಮೀರಿದ ಪ್ರಕರಣಗಳ ಸಂಖ್ಯೆ

12 May 2020 | 4:06 PM

ವಾಷಿಂಗ್ಟನ್‌, ಮೇ ೧೨(ಯುಎನ್‌ಐ)- ವಿಶ್ವಾದ್ಯಂತ ಕೊವಿಡ್‌-೧೯ ಸೋಂಕು ಪ್ರಕರಣಗಳ ಸಂಖ್ಯೆ ೪೧ ಲಕ್ಷ ದಾಟಿದ್ದು ಸಾವಿನ ಸಂಖ್ಯೆ ೨ ಲಕ್ಷ ೮೬ ಸಾವಿಕರಕ್ಕೆ ತಲುಪಿದೆ ಎಂದು ಜಾನ್ಸ್‌ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.

 Sharesee more..
ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡು ಶ್ವೇತಭವನದಿಂದ ಹೊರನಡೆದ  ಟ್ರಂಪ್..!!

ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡು ಶ್ವೇತಭವನದಿಂದ ಹೊರನಡೆದ ಟ್ರಂಪ್..!!

12 May 2020 | 3:56 PM

ವಾಷಿಂಗ್ಟನ್, ಮೇ 12 (ಯುಎನ್ಐ ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಪತ್ರಕರ್ತರ ಮೇಲೆ ಸಿಡಿಮಿಡಿಗೊಂಡು ಶ್ವೇತಭವನದಿಂದ ತೆರಳಿದ ಘಟನೆ ತಡವಾಗಿ ವರದಿಯಾಗಿದೆ.

 Sharesee more..