Tuesday, Jul 23 2019 | Time 00:15 Hrs(IST)
International

ಭಾರತ ಪ್ರವಾಸ ಕೈ ಬಿಟ್ಟು ಅಫ್ಘಾನ್ ಗೆ ಭೇಟಿ ನೀಡಿದ ಅಮೆರಿಕ ವಿದೇಶಾಂಗ ಸಚಿವ

25 Jun 2019 | 10:37 PM

ಕಾಬುಲ್, ಜೂನ್ 25 (ಯುಎನ್ಐ)- ಹಠಾತ್ ಬೆಳವಣಿಗೆಯೊಂದರಲ್ಲಿ ಅಮೆರಿಕ ವಿದೇಶಾಂಗ ಸಚಿವರ ಭಾರತ ಯಾತ್ರೆ ಮಧ್ಯದಲ್ಲಿ ರದ್ದಾಗಿದ್ದು, ಅವರು ಮಂಗಳವಾರ ಅಫ್ಘಾನಿಸ್ತಾನ್ ರಾಜಧಾನಿ ಕಾಬುಲ್ ತಲುಪಿದ್ದಾರೆ ನಿಗದಿತ ಕಾರ್ಯಕ್ರಮದಂತೆ ಪಾಂಪಿಯೊ ಅವರು ಮಂಗಳವಾರ ಸಂಜೆ ಭಾರತಕ್ಕೆ ಆಗಮಿಸಬೇಕಿತ್ತು.

 Sharesee more..

ಇರಾನ್ ಮೇಲೆ ಅಮೆರಿಕ ಹೊಸ ನಿರ್ಬಂಧ ಹೇರಿಕೆ; ಆತಂಕಕಾರಿ ಬೆಳವಣಿಗೆ ಎಂದ ರಷ್ಯಾ

25 Jun 2019 | 5:07 PM

ಮಾಸ್ಕೋ, ಜೂನ್ 25 (ಸ್ಪುಟ್ನಿಕ್ ) ಇರಾನ್ ದೇಶದೊಂದಿಗಿನ ಬಿಕ್ಕಟ್ಟು ಶಮನಕ್ಕೆ ಮುಂದಾಗುವ ಬದಲು, ಅಮೆರಿಕ ಅದರ ಮೇಲೆ ಮತ್ತಷ್ಟು ಹೊಸ ನಿರ್ಬಂಧಗಳನ್ನು ಹೇರಿರುವುದು ಪರಿಸ್ಥಿತಿಯನ್ನು ಅಪಾಯಕಾರಿ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ.

 Sharesee more..

ಮಲೇಷ್ಯಾದಲ್ಲಿ ವಾಯುಮಾಲಿನ್ಯ: ಮಕ್ಕಳಿಗೆ ಅನಾರೋಗ್ಯ, ಶಾಲೆಗಳಿಗೆ ರಜೆ

25 Jun 2019 | 1:39 PM

ಕೌಲಾಲಂಪುರ್, ಜೂನ್ 25 (ಯುಎನ್‌ಐ) ಮಲೇಷ್ಯಾದ ಜೋಹೋರ್‌ ರಾಜ್ಯದಲ್ಲಿ ಸುಮಾರು 75 ವಿದ್ಯಾರ್ಥಿಗಳಿಗೆ ಉಸಿರಾಟದ ತೊಂದರೆ ಮತ್ತು ವಾಂತಿಯಾದ್ದರಿಂದ 400 ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗಿದೆ ರಾಜ್ಯದಲ್ಲಿ ತೀವ್ರಗೊಂಡ ಇತ್ತೀಚಿನ ವಾಯು ಮಾಲಿನ್ಯ ಕುರಿತು ಆಡಳಿತ ತನಿಖೆ ಆರಂಭಿಸುತ್ತಿದ್ದಂತೆ ಪಾಸಿರ್ ಗುಡಾಂಗ್‌ನ ಕೈಗಾರಿಕಾ ಪ್ರದೇಶದ ಶಾಲೆಗಳನ್ನು ಗುರುವಾರದವರೆಗೆ ಮುಚ್ಚಲಾಗಿದೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ.

 Sharesee more..

ಜಪಾನ್ ನೊಂದಿಗಿನ ಭದ್ರತಾ ಒಪ್ಪಂದದಿಂದ ಹಿಂದೆ ಸರಿಯಲಿದೆಯೇ ಅಮೆರಿಕ?

25 Jun 2019 | 1:36 PM

ಮಾಸ್ಕೋ, ಜೂನ್ 25 (ಸ್ಪುಟ್ನಿಕ್ ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಪಾನ್ ನೊಂದಿಗಿನ 1960ರ ಪರಸ್ಪರ ಸಹಕಾರ ಹಾಗೂ ಭದ್ರತೆ ಕುರಿತ ದ್ವಿಪಕ್ಷೀಯ ಒಪ್ಪಂದದಿಂದ ಹೊರಬರಲು ಚಿಂತನೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 Sharesee more..

ಕಜಕಿಸ್ತಾನದ ಸೇನಾ ಗೋದಾಮಿನಲ್ಲಿ ಸ್ಫೋಟ; 160 ಜನರಿಗೆ ಗಾಯ

25 Jun 2019 | 9:24 AM

ನೂರ್ ಸುಲ್ತಾನ್, ಜೂ 25 (ಸ್ಪುಟ್ನಿಕ್) ದಕ್ಷಿಣ ಕಜಕಿಸ್ತಾನದ ಸೇನಾ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮ 160ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಅವರಲ್ಲಿ 15 ಮಂದಿ ಗಂಭೀರ ಗಾಯಗೊಂಡಿದ್ದಾರೆ ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಜಕ್‌ ಆರೋಗ್ಯ ಸಚಿವ ಯೆಲ್ಜಾನ್ ಬಿರ್ತಾನೋವ್ ತಿಳಿಸಿದ್ದಾರೆ.

 Sharesee more..

ಕರಾಚಿಯಲ್ಲಿ ಗುಂಡಿನ ಚಕಮಕಿ: ಮೂವರು ಅಲ್ ಖೈದಾ ಉಗ್ರರ ಸಾವು

25 Jun 2019 | 8:45 AM

ಇಸ್ಲಾಮಾಬಾದ್, ಜೂ 25 (ಕ್ಸಿನ್ಹುವಾ) ಪಾಕಿಸ್ತಾನದ ದಕ್ಷಿಣ ಬಂದರು ನಗರ ಕರಾಚಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅಲ್‌ ಖೈದಾ ಸಂಘಟನೆಯ ಮೂವರು ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನ ಪೊಲೀಸರು ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

 Sharesee more..

ಶಾಲೆಯ ಗೋಡೆ ಕುಸಿದು ಆರು ಮಕ್ಕಳ ಸಾವು

24 Jun 2019 | 7:19 PM

ಕಂಪಾಲ, ಜೂನ್ 24 (ಯುಎನ್ಐ) ಶಾಲೆಯ ಗೋಡೆಯೊಂದು ಕುಸಿದ ಪರಿಣಾಮ ಶಾಲೆಯ ಬೀದಿ ಬದಿಯಲ್ಲಿ ಮಲಗಿದ್ದ ಆರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಉಗಾಂಡ ರಾಜಧಾನಿ ಕಂಪಾಲದಲ್ಲಿ ನಡೆದಿದೆ ಪೊಲೀಸ್ ವಕ್ತಾರ ಪೆಟ್ರಿಕ್ ಯೋನ್ ಯಾಂಗೋ ಸುದ್ದಿಗಾರರೊಂದಿಗೆ ಮಾತನಾಡಿ, ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಲೋಹಾನಾ ಹಾಯಿ ಶಾಲೆಯ ಗೋಡೆ ಕುಸಿದಿದ್ದು, ಫುಟ್ ಪಾತ್ ಮೇಲೆ ಮಲಗಿದ್ದ ಆರು ಮಕ್ಕಳು ಗೋಡೆಯ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾರೆ.

 Sharesee more..
ಉತ್ತರ ಇರಾಕ್ ನಲ್ಲಿ  ಸೇನಾ ಕಾರ್ಯಾಚರಣೆ: 14 ಐಎಸ್ ಉಗ್ರರ ಹತ್ಯೆ

ಉತ್ತರ ಇರಾಕ್ ನಲ್ಲಿ ಸೇನಾ ಕಾರ್ಯಾಚರಣೆ: 14 ಐಎಸ್ ಉಗ್ರರ ಹತ್ಯೆ

24 Jun 2019 | 4:33 PM

ಬಾಗ್ದಾದ್, ಜೂನ್ 24 (ಕ್ಸಿನ್ಹುವಾ) ಇರಾಕ್ ಉತ್ತರ ಪ್ರಾಂತ್ಯದ ಕಿರ್ಕುಕ್ ನಲ್ಲಿ ಅಮೆರಿಕ ಹಾಗೂ ಇರಾಕಿ ಭಯೋತ್ಪಾದನಾ ನಿಗ್ರಹದಳ ಜಂಟಿಯಾಗಿ ಸೋಮವಾರ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ 14 ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.

 Sharesee more..

ಬಾಂಗ್ಲಾದೇಶ: ರೈಲು ಹಳಿ ತಪ್ಪಿಏಳು ಸಾವು, 200 ಮಂದಿಗೆ ಗಾಯ

24 Jun 2019 | 1:12 PM

ಢಾಕಾ, ಜೂ 24 (ಯುಎನ್ಐ) ಈಶಾನ್ಯ ಬಾಂಗ್ಲಾದೇಶದ ಮೌಲ್ವಿಬಜಾರ್‌ನ ಕುಲೌರಾದ ಬೊರೋಮ್‌ಚಾಲ್‌ ಸೇತುವೆಯಲ್ಲಿ ಉಪಬನ್‌ ಎಕ್ಸ್ ಪ್ರೆಸ್‌ ರೈಲಿನ ಆರು ಬೋಗಿಗಳು ಹಳಿತಪ್ಪಿದ ಪರಿಣಾಮ ಕನಿಷ್ಠ ಏಳು ಜನರು ಮೃತಪಟ್ಟು 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

 Sharesee more..

ಬಾಂಗ್ಲಾದೇಶದಲ್ಲಿ ರೈಲು ಹಳಿ ತಪ್ಪಿ ನಾಲ್ವರು ಸಾವು; 100 ಮಂದಿಗೆ ಗಾಯ

24 Jun 2019 | 9:55 AM

ಢಾಕಾ, ಜೂ 24 (ಯುಎನ್ಐ) ಈಶಾನ್ಯ ಬಾಂಗ್ಲಾದೇಶದ ಮೌಲ್ವಿಬಜಾರ್‌ನ ಕುಲೌರಾದ ಬೊರೋಮ್‌ಚಾಲ್‌ ಸೇತುವೆಯಲ್ಲಿ ಉಪಬನ್‌ ಎಕ್ಸ್ ಪ್ರೆಸ್‌ ರೈಲಿನ ಐದು ಬೋಗಿಗಳು ಹಳಿತಪ್ಪಿದ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟು 100ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

 Sharesee more..

ಇಂಡೋನೇಷ್ಯಾದಲ್ಲಿ 7.5 ತೀವ್ರತೆಯ ಭೂಕಂಪನ

24 Jun 2019 | 9:22 AM

ಹಾಂಗ್‌ಕಾಂಗ್, ಜೂ 24 (ಕ್ಸಿನ್ಹುವಾ) ಇಂಡೋನೇಷ್ಯಾದ ಸೌಮ್ಲಾಕಿಯಾದ ಡಬ್ಲ್ಯುಎನ್‌ಡಬ್ಲ್ಯುದಿಂದ 286 ಕಿ ಮೀ.

 Sharesee more..

ಸೌದಿ ಅರೇಬಿಯಾ: ಅಭಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇಲೆ ಡ್ರೋನ್ ದಾಳಿ; ಓರ್ವ ಸಾವು

24 Jun 2019 | 7:25 AM

ರಿಯಾದ್, ಜೂ 24 (ಯುಎನ್ಐ) ಸೌದಿ ಅರೇಬಿಯಾದ ದಕ್ಷಿಣ ಪ್ರಾಂತ್ಯದಲ್ಲಿರುವ ಅಭಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಕನಿಷ್ಠ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

 Sharesee more..

ಆಸಿಯಾನ್ ಶೃಂಗಸಭೆ ಮುಕ್ತಾಯ: ನಾಯಕರಿಂದ ಆರ್‌ಸಿಇಪಿ ಮಾತುಕತೆಗೆ ಬೆಂಬಲ

23 Jun 2019 | 9:14 PM

ಬ್ಯಾಂಕಾಕ್, ಜೂನ್ 23 (ಯುಎನ್‌ಐ) ಆಸಿಯಾನ್ ನಾಯಕರು ಈ ವರ್ಷದೊಳಗೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಕುರಿತು ಮಾತುಕತೆಗಳನ್ನು ಮುಕ್ತಾಯಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದು, 16 ರಾಷ್ಟ್ರಗಳ ಸಮೂಹ ಈ ಪ್ರದೇಶದಲ್ಲಿ ವ್ಯಾಪಾರ ಮತ್ತು ಆರ್ಥಿಕತೆಯನ್ನು ಹೆಚ್ಚಿಸುವ ಇಂಗಿತ ವ್ಯಕ್ತಪಡಿಸಿದೆ.

 Sharesee more..

ಡ್ರೋನ್ ವಿವಾದ; ಅಮೆರಿಕದ ವಿರುದ್ಧ ಕಾನೂನು ಸಮರಕ್ಕೆ ಇರಾನ್ ಸಜ್ಜು

23 Jun 2019 | 8:14 PM

ತೆಹ್ರಾನ್ , ಜೂನ್ 23 (ಕ್ಸಿನುಹ) ತಮ್ಮ ದೇಶದ ವಾಯುಪ್ರದೇಶವನ್ನು ಉಲ್ಲಂಘಿಸಿ ಒಳ ಪ್ರವೇಶಿಸಿದ ಅಮೆರಿಕದ ಡ್ರೋನ್ ಅನ್ನು ಹೊಡೆದುರುಳಿಸಿರುವ ಇರಾನ್, ಈಗ ಅಮೆರಿಕದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ ಇರಾನ್ ಯಾವುದೇ ರೀತಿಯ ವೈಮಾನಿಕ, ಭೂಮಿ ಇಲ್ಲವೇ ನೌಕಾಗಡಿಯ ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂದು ಇರಾನ್ ಅಧ್ಯಕ್ಷರ ಕಾನೂನು ವ್ಯವಹಾರಗಳ ಉಪಾಧ್ಯಕ್ಷ ಹಸನ್ ರೌಹಾನಿ ಹೇಳಿದ್ದಾರೆ.

 Sharesee more..

ಮನೆಗೆ ನುಗ್ಗಿ ಕಪಾಟಿನಲ್ಲಿ ನಿದ್ರೆಗೆ ಜಾರಿದ ಕರಡಿ !

23 Jun 2019 | 8:04 PM

ನ್ಯೂಯಾರ್ಕ್, ಜೂನ್ 23 (ಯುಎನ್ಐ)- ಅಮೆರಿಕದ ಮೊಂಟಾನಾ ರಾಜ್ಯದಲ್ಲಿನ ಮನೆಯೊಂದರ ಕೋಣೆಗೆ ನುಗ್ಗಿದ ಕಪ್ಪು ಕರಡಿ ಚಿಲಕ ತಾನಾಗಿಯೇ ಹಾಕಿಕೊಂಡು ಬಳಿಕ ಕಾಪಾಟಿನಲ್ಲಿ ನಿದ್ರೆಗೆ ಜಾರಿರುವುದು ಕಂಡು ಬಂದಿದೆ ಬಟ್ಲರ್ ಕ್ರೀಕ್‍ ಗೆ ಕರಡಿ ನುಸುಳಿರುವುದನ್ನು ಗಮನಿಸಿದ ಪೊಲೀಸರು, ಕರಡಿಯನ್ನು ಎಬ್ಬಿಸಲು ಕಿಟಕಿಯ ಬಡಿದಿದ್ದಾರೆ.

 Sharesee more..