Monday, Jun 1 2020 | Time 00:43 Hrs(IST)
International

ಕರೋನ ಸೋಂಕು: ಸ್ವಯಂ ನಿರ್ಬಂಧದಲ್ಲಿ ಅಮೆರಿಕ ಉಪಾಧ್ಯಕ್ಷ ಪೆನ್ಸ್

11 May 2020 | 8:42 AM

ವಾಷಿಂಗ್ಟನ್, ಮೇ 11 (ಕ್ಸಿನ್ಹುವಾ) ಪತ್ರಿಕಾ ಕಾರ್ಯದರ್ಶಿ ಗೆ ಕರೋನ ಸೋಂಕು ದೃಢಪಟ್ಟ ಕಾರಣ ಅಮೆರಿಕ ಉಪಾಧ್ಯಕ್ಷ ತಮಗೆ ತಾವೇ ಸ್ವಯಂಪ್ರೇರಿತರಾಗಿ ನಿರ್ಬಂಧ ಹಾಕಿಕೊಂಡು ಎಲ್ಲರಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ ಮೈಕ್ ಪೆನ್ಸ್ ಅವರ ಪತ್ರಿಕಾ ಕಾರ್ಯದರ್ಶಿ ಕರೋನ ಸೋಂಕಿನ ತುತ್ತಾದ ನಂತರ ಉಪಾಧ್ಯಕ್ಷರು ಅಂತರ ಕಾಪಾಡಿಕೊಳ್ಳುತ್ತಿದ್ದಾರೆ ಎಂದೂ ಮಾಧ್ಯಮ ವರದಿ ಮಾಡಿದೆ.

 Sharesee more..

ಸೌದಿ ಅರೇಬಿಯಾದಲ್ಲಿ 39,048 ಕರೋನ ಪ್ರಕರಣ ದಾಖಲು

11 May 2020 | 8:19 AM

ರಿಯಾದ್, ಮೇ 11 (ಕ್ಸಿನ್ಹುವಾ) ಸೌದಿ ಅರೇಬಿಯಾದಲ್ಲಿ ಹೊಸದಾಗಿ 1,912 ಹೊಸ ಕರೋನ ಸೊಂಕು ಪ್ರಕರಣ ಪತ್ತೆಯಾಗಿದ್ದು, ಪರಿಣಾಮ ದೇಶದಲ್ಲಿ ಸೋಂಕಿತರ ಸಂಖ್ಯೆ 39,048 ಕ್ಕೆ ಏರಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

 Sharesee more..

ಜಪಾನಿನ ಇಬರಾಕಿ ಪ್ರಾಂತ್ಯದಲ್ಲಿ ಭೂಕಂಪನ, ಸುನಾಮಿ ಎಚ್ಚರಿಕೆಯಿಲ್ಲ

11 May 2020 | 8:07 AM

ಟೋಕಿಯೊ, ಮೇ 11 (ಕ್ಸಿನ್ಹುವಾ) ಜಪಾನ್‌ನ ಇಬರಾಕಿ ಪ್ರಾಂತ್ಯದಲ್ಲಿ ಸೋಮವಾರ ಭೂಕಂಪನ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ತಿಳಿಸಿದೆ ರಿಕ್ಟರ್ ಮಾಪನದಲ್ಲಿ ಇದರ ತೀವ್ರತೆ 5.

 Sharesee more..

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ

11 May 2020 | 7:36 AM

ಹಾಂಕಾಂಗ್, ಮೇ 11 (ಕ್ಸಿನ್ಹುವಾ) ಇಂಡೋನೇಷ್ಯಾದ ಸೌಮಲ್ಕಿಯಿಂದ 259 ಕಿಲೋಮೀಟರ್ ವಾಯವ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ 2020 ರ ಮೇ 11 ರಂದು ಗ್ರೀನ್ ವಿಚ್ ಕಾಲಮಾನ್ 01:06:18 ಕ್ಕೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.

 Sharesee more..

ತಾಲಿಬಾನ್ ಶಾಂತಿ ಒಪ್ಪಂದ : ಇನ್ನೂ 28 ಅಫ್ಘನ್ ಬಂಧಿತರ ಬಿಡುಗಡೆ

10 May 2020 | 10:54 PM

ಕಾಬುಲ್, ಮೇ 10 (ಸ್ಫುಟ್ನಿಕ್) ತಾಲಿಬಾನ್ ಶಾಂತಿ ಒಪ್ಪಂದದನ್ವಯ ಕಾಬೂಲ್ ನಲ್ಲಿ ಬಂಧಿಸಲಾಗಿರುವವರ ಬಿಡುಗಡೆಗೆ ತಾನು ಬಂಧಿಸಿದ್ದ 28 ಅಫ್ಘನ್ ಪ್ರಜೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಾಲಿಬಾನ್ ಭಾನುವಾರ ಹೇಳಿದೆ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ಬಿಡುಗಡೆ ಮಾಡಲಾಯಿತು ಎಂದು ವಕ್ತಾರ ಸುಹೇಲ್ ಶಾಹೀನ್ ಹೇಳಿದ್ದಾರೆ.

 Sharesee more..

ಜರ್ಮನಿಯಲ್ಲಿ ಲಾಕ್ ಡೌನ್ ಸಡಿಲಿಕೆ : ಕೊರೊನಾ ಸೋಂಕಿನ ಪ್ರಕರಣಗಳ ಏರಿಕೆ

10 May 2020 | 10:40 PM

ಬರ್ಲಿನ್, ಮೇ 10 (ಯುಎನ್ಐ) ಜರ್ಮನಿಯಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಿಸಿದ ನಂತರ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ ಒಬ್ಬ ಸೋಂಕಿತ ವ್ಯಕ್ತಿ ಒಂದಕ್ಕಿಂತ ಹೆಚ್ಚು ಜನರಿಗೆ ಸೋಂಕು ಹರಡಬಲ್ಲರಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂದು ರಾಬರ್ಟ್ ಕೋಚ್ ಸಂಸ್ಥೆ ತಿಳಿಸಿದೆ.

 Sharesee more..

ಕುಲಭೂಷಣ್ ಪ್ರಕರಣ, ಐಸಿಜೆ ತೀರ್ಪಿಗೆ ಪಾಕ್ ಬದ್ಧ

10 May 2020 | 9:44 PM

ಇಸ್ಲಾಮಾಬಾದ್, ಮೇ 10 (ಯುಎನ್ಐ) ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಭಾರತದ ಕುಲಭೂಷಣ್ ಜಾಧವ್ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ನೀಡಿರುವ ತೀರ್ಪಿಗೆ ಬದ್ಧವಿರುವುದಾಗಿ ಎಂದು ಪಾಕಿಸ್ತಾನ ಹೇಳಿದೆ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಈ ಪ್ರಕರಣ ಕಾಲಿಡುವ ಮುನ್ನ ಭಾರತ, ಜಾಧವ್ ಬಿಡುಗಡೆಗೆ ಪಾಕಿಸ್ತಾನದ ಮನವೊಲಿಸಲು ಹಲವು ಬಾರಿ ಪ್ರಯತ್ನಿಸಿತ್ತು .

 Sharesee more..

ಕುವೈತ್‌ ನಲ್ಲಿ ಕೊವಿಡ್‌-೧೯ ಸೋಂಕಿನ ಹೊಸ ೧೦೬೫ ಪ್ರಕರಣಗಳು ದೃಢ, ೫೮ ಮಂದಿ ಸಾವು

10 May 2020 | 7:34 PM

ಕುವೈತ್‌ ನಗರ, ಮೇ ೧೦(ಕ್ಷಿನುವಾ)- ಕುವೈತ್‌ ನಗರದಲ್ಲಿ ಭಾನುವಾರ ಒಂದೇ ದಿನ ೧೦೬೫ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಇದರೊಂದಿಗೆ ದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೫೮ಕ್ಕೆ ಏರಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ ೮೬೮೮ಕ್ಕೇರಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

 Sharesee more..

ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದಲ್ಲಿ ಕನಿಷ್ಠ 6 ಕೈದಿಗಳಿಗೆ ಕೊರೊನಾ

10 May 2020 | 7:19 PM

ಕಾಬುಲ್, ಮೇ 10 (ಸ್ಫುಟ್ನಿಕ್) ಅಫ್ಘಾನಿಸ್ತಾನದ ಪೂರ್ವ ನಂಗರ್ಹಾರ್ ಪ್ರಾಂತ್ಯದಲ್ಲಿ ಕನಿಷ್ಠ ಆರು ಕೈದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಇನ್ನೂ 12 ಜನರನ್ನು ಸೋಂಕಿನ ಶಂಕೆಯ ಮೇರೆಗೆ ಪ್ರತ್ಯೇಕವಾಗಿರಿಸಲಾಗಿದೆ ಎಂದು ಸ್ಥಳೀಯ ವಕ್ತಾರರೊಬ್ಬರು ಭಾನುವಾರ ತಿಳಿಸಿದ್ದಾರೆ.

 Sharesee more..

ಕೋವಿಡ್-19: ಪಾಕ್ ನಲ್ಲಿ ಸೋಂಕಿತರ ಸಂಖ್ಯೆ 30 ಸಾವಿರ ಪಾರು, 648 ಸಾವು

10 May 2020 | 7:02 PM

ನವದೆಹಲಿ, ಮೇ 10 (ಯುಎನ್ಐ)- ಪಾಕಿಸ್ತಾನದಲ್ಲಿ ಕೋವಿಡ್ -19 ಮಹಾಮಾರಿ ಹಬ್ಬುತ್ತಿದ್ದು, ದೇಶದಲ್ಲಿ ಒಟ್ಟು ಕೊರೊನಾ ವೈರಸ್ ಪ್ರಕರಣಗಳು ಮೂವತ್ತು ಸಾವಿರ ದಾಟಿದ್ದು, 648 ಜನ ಸಾವನ್ನಪ್ಪಿದ್ದಾರೆ ಅಧಿಕೃತ ಮಾಹಿತಿಯ ಪ್ರಕಾರ ಕೋವಿಡ್ -19 ಸೋಂಕಿತರ ಸಂಖ್ಯೆ 30,174 ಕ್ಕೆ ತಲುಪಿದೆ.

 Sharesee more..

ಲೆಬ್ನಾನ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 845 ಕ್ಕೆ ಏರಿಕೆ

10 May 2020 | 6:24 PM

ಬೈರಟ್, ಮೇ 10 (ಕ್ಸಿನ್ಹುವಾ) ಲೆಬ್ನಾನ್ ನಲ್ಲಿ ಭಾನುವಾರ ಮತ್ತೆ 36 ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 845 ಕ್ಕೆ ಏರಿಕೆಯಾಗಿದೆ ಮೃತರ ಸಂಖ್ಯೆ 26 ರಷ್ಟಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

 Sharesee more..

ಇರಾನ್ ನಲ್ಲಿ ಕೋವಿಡ್-19 ಪ್ರಕರಣ ಸಂಖ್ಯೆ 1,07,603

10 May 2020 | 4:59 PM

ತೆಹ್ರಾನ್, ಮೇ 10 (ಯುಎನ್ಐ)- ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,383 ಕೊರೊನಾ ವೈರಸ್ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,07,603 ತಲುಪಿದೆ ಎಂದು ಆರೋಗ್ಯ ಇಲಾಖೆ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ ದೇಶದಲ್ಲಿ ಒಂದು ದಿನದಲ್ಲಿ 51 ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 6,640 ಆಗಿದೆ.

 Sharesee more..

ಕೋವಿಡ್-19: ಕಿರ್ಗಿಸ್ತಾನ್ ದಲ್ಲಿ 71 ಹೊಸ ಪ್ರಕರಣ, 1000 ಗಡಿ ದಾಟಿದ ಪೀಡಿತರ ಸಂಖ್ಯೆ

10 May 2020 | 12:38 PM

ಬಿಶ್ಕೆಕ್, ಮೇ 10 (ಯುಎನ್ಐ)- ಕಿರ್ಗಿಸ್ತಾನ್ ದಲ್ಲಿ ಕಳೆದ 24 ಗಂಟೆಗಳಲ್ಲಿ 71 ಹೊಸ ಕೋವಿಡ್-19 ಪ್ರಕರಣಗಳನ್ನು ದೃಢಪಡಟ್ಟಿದ್ದು ಒಟ್ಟು ಪೀಡಿತರ ಸಂಖ್ಯೆ1,002 ಕ್ಕೆ ತಲುಪಿದೆ ಎಂದು ಗಣರಾಜ್ಯದ ಕರೋನವೈರಸ್ ಪ್ರತಿಕ್ರಿಯೆ ಕೇಂದ್ರವು ಭಾನುವಾರ ತಿಳಿಸಿದೆ.

 Sharesee more..

ಬ್ರೆಜಿಲ್ ನಲ್ಲಿ ಕೊರೊನಾ ಸಂತ್ರಸ್ತರಿಗಾಗಿ ಮೂರು ದಿನ ಶೋಕಾಚರಣೆ

10 May 2020 | 9:23 AM

ಸಾವೋ ಪೌಲೋ, ಮೇ 10 (ಕ್ಸಿನ್ಹುವಾ) ಕೊರೊನಾ ಸಂತ್ರಸ್ತರಿಗಾಗಿ ಮೂರು ದಿನ ಶೋಕಾಚರಣೆಯನ್ನು ಬ್ರೆಜಿಲ್ ಸಂಸತ್ತು ಘೋಷಿಸಿದೆ ರಾಷ್ಟ್ರೀಯ ಕಾಂಗ್ರೆಸ್ ನ ಅಧಿಕೃತ ಗೆಜೆಟ್ ನಲ್ಲಿ ಇದನ್ನು ಪ್ರಕಟಿಸಲಾಗಿದೆ.

 Sharesee more..

ದಕ್ಷಿಣ ಕೊರಿಯಾದಲ್ಲಿ ಮತ್ತೆ 34 ಕೊರೊನಾ ಸೋಂಕು ಪ್ರಕರಣ

10 May 2020 | 9:01 AM

ಸಿಯೋಲ್, ಮೇ 10 (ಯುಎನ್ಐ) ದಕ್ಷಿಣ ಕೊರಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 34 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಯಾವುದೇ ಸಾವಿನ ವರದಿಯಾಗಿಲ್ಲ ಎಂದು ಅಲ್ಲಿನ ರೋಗ ನಿಯಂತ್ರಣ ಕೇಂದ್ರ ಭಾನುವಾರ ತಿಳಿಸಿದೆ ಒಟ್ಟು ಸೋಂಕಿತರ ಸಂಖ್ಯೆ 10,874 ರಷ್ಟಿದ್ದು 256 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದೂ ರೋಗ ನಿಯಂತ್ರಣ ಕೇಂದ್ರ ಅಂಕಿಅಂಶ ನೀಡಿದೆ.

 Sharesee more..