Monday, Jun 1 2020 | Time 01:36 Hrs(IST)
International

ಬ್ರೆಜಿಲ್‌ನಲ್ಲಿ ಕರೋನ ಮಹಾಮಾರಿಗೆ 10 ಸಾವಿರ ಬಲಿ

10 May 2020 | 8:05 AM

ಬ್ಯೂನಸ್ ಐರಿಸ್, ಮೇ 10 (ಯುಎನ್ಐ) ಬ್ರೆಜಿಲ್ ಕಳೆದ 24 ಗಂಟೆಗಳಲ್ಲಿ 730 ಹೊಸ ಕರೋನ ಸೋಂಕು ಪ್ರಕರಣ ದಾಖಲಾಗಿದ್ದು, ಪರಿಣಾಮ ದೇಶದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 10ಸಾವಿಕ್ಕಿಂತಲೂ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

 Sharesee more..

ಕರೋನ ಅಟ್ಟಹಾಸ: ಜಾಗತಿಕ ಪ್ರಕರಣಗಳ ಸಂಖ್ಯೆ 40 ಲಕ್ಷಕ್ಕೆ ಏರಿಕೆ

10 May 2020 | 7:51 AM

ವಾಷಿಂಗ್ಟನ್, ಮೇ 10 (ಯುಎನ್‌ಐ) ವಿಶ್ವದಾದ್ಯಂತ ಕರೋನ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಶನಿವಾರ ನಾಲ್ಕು ಮಿಲಿಯನ್‌ ಗೆ ತಲುಪಿದೆ ( 40 ಲಕ್ಷ) ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ ಜಗತ್ತಿನಲ್ಲಿ 4,004,224 ಕೊರೊನಾವೈರಸ್ ಪ್ರಕರಣಗಳು ದೃ ಡಪಟ್ಟಿದ್ದರೆ, ಸಾವಿನ ಸಂಖ್ಯೆ 277,860 ಕ್ಕೆ ಏರಿಕೆಯಾಗಿದೆ.

 Sharesee more..

ಚೀನಾದ ಮುಖ್ಯ ಭೂಭಾಗದಲ್ಲಿ 14 ಹೊಸ ಕರೋನ ಪ್ರಕರಣ ದಾಖಲು

10 May 2020 | 7:37 AM

ಬೀಜಿಂಗ್, ಮೇ 10 (ಕ್ಸಿನ್ಹುವಾ) ಚೀನಾದ ಮುಖ್ಯ ಭೂಭಾಗದಲ್ಲಿ ಹೊಸದಾಗಿ 14 ಕರೋನ ಸೋಂಕು ಪ್ರಕರಣ ವರದಿಯಾಗಿದೆ ಎಂದು ಚೀನಾದ ಆರೋಗ್ಯ ಪ್ರಾಧಿಕಾರವು ಭಾನುವಾರ ಹೇಳಿದೆ ಇದರಲ್ಲಿ ಎರಡು ಆಮದು ಕರೋನ ಪ್ರಕರಣಗಳು ಶಾಂಘೈನಲ್ಲಿ ವರದಿಯಾಗಿದೆ.

 Sharesee more..

ಜರ್ಮನಿ; ಕೋವಿಡ್ ನಿರ್ಬಂಧ ವಿರೋಧಿಸಿ ಪ್ರತಿಭಟನೆ 134 ಮಂದಿ ಬಂಧನ

10 May 2020 | 6:14 AM

ಬರ್ಲಿನ್, ಮೇ 10 (ಸ್ಪುಟ್ನಿಕ್) ಕೊರೊನಾ ವೈರಸ್ ಹರಡದಂತೆ ವಿಧಿಸಿರುವ ಕಠಿಣ ನಿರ್ಬಂಧಗಳನ್ನು ಪ್ರತಿಭಟಿಸಿ ಬರ್ಲಿನ್‌ ನಗರದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 130 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

 Sharesee more..

ಜಗತ್ತಿನಾದ್ಯಂತ ನಾಲ್ಕು ಮಿಲಿಯನ್ ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳು; ಜಾನ್ಸ್ ಹಾಪ್ಕಿನ್ಸ್

10 May 2020 | 5:38 AM

ಮಾಸ್ಕೋ, ಮೇ 10 (ಸ್ಪುಟ್ನಿಕ್) ಜಗತ್ತಿನಾದ್ಯಂತ ಕೊರೊನಾ ವೈರಸ್ ದೃಢಪಟ್ಟ ಪ್ರಕರಣಗಳ ಸಂಖ್ಯೆ 4 ದಶಲಕ್ಷ ಗಡಿಯನ್ನು ದಾಡಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಕೊರೊನಾ ವೈರಸ್ ಸಂಪನ್ಮೂಲ ಕೇಂದ್ರದ ದತ್ತಾಂಶಗಳು ದೃಢಪಡಿಸಿವೆ ಶನಿವಾರ ಮಧ್ಯರಾತ್ರಿ ವೇಳೆಗೆ ಜಗತ್ತಿನೆಲ್ಲೆಡೆ 40 ಲಕ್ಷದ 4 ಸಾವಿರದ 224 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ.

 Sharesee more..

ಬ್ರೆಜಿಲ್ ನಲ್ಲಿ ಒಂದೇ ದಿನ ಕೊರೊನಾ ಸೋಂಕಿಗೆ 751 ಜನರು ಬಲಿ

09 May 2020 | 9:43 PM

ರಿಯೋ ಡಿ ಜನೈರೋ, ಮೇ 9 (ಯುಎನ್ಐ) ಬ್ರೆಜಿನ್ ನಲ್ಲಿ ಒಂದೇ ದಿನ 751 ಜನರು ಕೊರೊನಾ ವೈರಾಣು ಸೋಂಕಿನಿಂದ ಮೃತಪಟ್ಟಿದ್ದು ಒಂದೇ ದಿನದ ಅತಿ ಹೆಚ್ಚಿನ ಸಾವಿನ ಪ್ರಮಾಣ ಇದಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

 Sharesee more..

ನೇಪಾಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 109 ಕ್ಕೆ ಏರಿಕೆ

09 May 2020 | 9:37 PM

ಕಠ್ಮಂಡು, ಮೇ 9 (ಯುಎನ್ಐ) ನೇಪಾಳದಲ್ಲಿ ಶನಿವಾರ ಏಳು ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 109 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ ಹಿಮಾಲಯ ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಗುರುವಾರ 100 ದಾಟಿದ್ದು, ಇತ್ತೀಚಿನ ದಿನಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸರ್ಕಾರದ ಪ್ರಯತ್ನಗಳ ನಡುವೆಯೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.

 Sharesee more..

ಅಫ್ಘಾನಿಸ್ತಾನದಲ್ಲಿ ಪ್ರತಿಭಟನೆ: ಇಬ್ಬರ ಸಾವು

09 May 2020 | 9:25 PM

ಕಾಬೂಲ್, ಮೇ 9 (ಯುಎನ್‌ಐ) ಮಧ್ಯ ಅಫ್ಘಾನಿಸ್ತಾನ ಪ್ರಾಂತ್ಯದ ಘೋರ್‌ನ ಬೀದಿಗಳಲ್ಲಿ, ಬಡವರಿಗೆ ಆಹಾರ ಪರಿಹಾರ ಸಾಮಗ್ರಿಗಳನ್ನು ವಿತರಿಸುವಲ್ಲಿ ಸರಕಾರದ ಉದಾಸೀನತೆಯ ವಿರುದ್ಧ ನಿವಾಸಿಗಳು ನಡೆಸಿದ ಪ್ರತಿಭಟನೆ ಹಿಂಸೆಗೆ ತಿರುಗಿ ಇಬ್ಬರು ಮೃತಪಟ್ಟಿದ್ದಾರೆ ಟೊಲೊನ್ಯೂಸ್ ಏಜೆನ್ಸಿಯ ಪ್ರಕಾರ, ಘೋರ್‌ನ ಹೃದಯಭಾಗದಲ್ಲಿರುವ ಫಿರೋಜ್ ಕೊಹ್ ನಗರದಲ್ಲಿ ಬ್ರೆಡ್ ವಿತರಣೆಯ ಸಮಯದಲ್ಲಿ ಗೊಂದಲ ಉಂಟಾಗಿ ಅವ್ಯವಸ್ಥೆ ವಾತವರಣ ನಿರ್ಮಾಣವಾಯಿತು.

 Sharesee more..
ವಿಶ್ವದಲ್ಲಿ 39.61 ಲಕ್ಷ ಕೊರೊನಾ ಸೋಂಕಿತರು, 2.75 ಲಕ್ಷ ಬಲಿ

ವಿಶ್ವದಲ್ಲಿ 39.61 ಲಕ್ಷ ಕೊರೊನಾ ಸೋಂಕಿತರು, 2.75 ಲಕ್ಷ ಬಲಿ

09 May 2020 | 9:21 PM

ನವದೆಹಲಿ, ಮೇ 9 (ಯುಎನ್ಐ)- ವಿಶ್ವದಲ್ಲಿ ಕೊರೊನಾ ವೈರಸ್ (ಕೋವಿಡ್ -19) ಸೋಂಕು ಹೆಚ್ಚುತ್ತಲೇ ಇದೆ ಮತ್ತು ಇಲ್ಲಿಯವರೆಗೆ 39,61,594 ಜನರು ಈ ರೋಗಕ್ಕೆ ತುತ್ತಾಗಿದ್ದು, 2,75,397 ಮಂದಿ ಸಾವನ್ನಪ್ಪಿದ್ದಾರೆ.

 Sharesee more..
ರಷ್ಯಾದಲ್ಲಿ ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆ

ರಷ್ಯಾದಲ್ಲಿ ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆ

09 May 2020 | 6:34 PM

ನವದೆಹಲಿ, ಮೇ 9 (ಯುಎನ್ಐ)- ರಷ್ಯಾದಲ್ಲಿ ಕಳೆದ 24 ಗಂಟೆಗಳಲ್ಲಿ 10,817 ಹೊಸ ಕೊರೊನಾ ವೈರಸ್ (ಕೋವಿಡ್ -19) ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,98,676 ಕ್ಕೆ ಏರಿದೆ.

 Sharesee more..
ಜರ್ಮನಿ: ಒಂದೇ ದಿನ 1,251 ಹೊಸ ಪ್ರಕರಣ- 147 ಮಂದಿ ಸಾವು

ಜರ್ಮನಿ: ಒಂದೇ ದಿನ 1,251 ಹೊಸ ಪ್ರಕರಣ- 147 ಮಂದಿ ಸಾವು

09 May 2020 | 6:24 PM

ಬರ್ಲಿನ್, ಮೇ 9 (ಯುಎನ್ಐ) ಜರ್ಮನಿಯಲ್ಲಿ ಕರೊನ ಒಂದೇ ದಿನ 1,251 ಹೊಸ ಕರೋನ ಸೋಂಕಿನ ಪ್ರಕರಣಗಳು ವರದಿಯಾಗಿದೆ. ಪರಿಣಾಮ ದೇಶದಲ್ಲಿ ಕರೋನ ಸೋಂಕಿತರ ಸಂಖ್ಯೆ 168,551 ಕ್ಕೆ ಏರಿಕೆಯಾಗಿದೆ ಎಂದು ಎಂದು ರಾಬರ್ಟ್ ಕೋಚ್ ಸಂಸ್ಥೆ (ಆರ್‌ಕೆಐ) ಶನಿವಾರ ತಿಳಿಸಿದೆ.

 Sharesee more..
ಇಟಲಿ: ಕೊರೊನಾ ಸೋಂಕಿನಿಂದ ಮೃತಪಟ್ಟವರ 30 ಸಾವಿರಕ್ಕೆ ಏರಿಕೆ

ಇಟಲಿ: ಕೊರೊನಾ ಸೋಂಕಿನಿಂದ ಮೃತಪಟ್ಟವರ 30 ಸಾವಿರಕ್ಕೆ ಏರಿಕೆ

09 May 2020 | 6:13 PM

ರೋಮ್, ಮೇ 9 (ಯುಎನ್ಐ) ಇಟಲಿಯಲ್ಲಿ ಕರೋನ ಸೋಂಕಿನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 30,ಸಾವಿರ ದಾಟಿದೆ. ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯವು ಪ್ರಕಟಿಸಿದ ಇತ್ತೀಚಿನ ಮಾಹಿತಿಯಲ್ಲಿ ಈ ವಿಷಯ ಬಹಿರಂಗವಾಗಿದೆ.

 Sharesee more..
ನಿತ್ಯ ಕೊರೊನಾ  ಪರೀಕ್ಷೆಗೆ ಒಳಗಾಗಲಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್

ನಿತ್ಯ ಕೊರೊನಾ ಪರೀಕ್ಷೆಗೆ ಒಳಗಾಗಲಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್

09 May 2020 | 5:51 PM

ವಾಷಿಂಗ್ಟನ್, ಮೇ ೯(ಯುಎನ್ಐ) ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ಸಿಬ್ಬಂದಿಯೊಬ್ಬರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವ ಹಿನ್ನಲೆಯಲ್ಲಿ ಶ್ವೇತಭವನ ಜಾಗೃತಗೊಂಡಿದೆ. ಕೂಡಲೇ ಅಧ್ಯಕ್ಷ ಟ್ರಂಪ್, ಉಪಾಧ್ಯಕ್ಷ ಮೈಕ್ ಪೆನ್ಸ್ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.

 Sharesee more..

ಕೋವಿಡ್-19: ಮೆಕ್ಸಿಕೊದಲ್ಲಿ 1,906 ಹೊಸ ಪ್ರಕರಣ, 199 ಸಾವು

09 May 2020 | 2:18 PM

ಮೆಕ್ಸಿಕೊ, ಮೇ 9 (ಯುಎನ್ಐ)- ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,906 ಕೊರೊನಾ ಪ್ರಕರಣ ಪತ್ತೆಯಾಗಿದ್ದು, 199 ಜನ ಜೀವ ಕಳೆದುಕೊಂಡಿದ್ದಾರೆ ಅಲ್ಲದೆ ಮೆಕ್ಸಿಕೊದಲ್ಲಿ 31,522 ಸೋಂಕಿತರು ಕಾಣಿಸಿಕೊಂಡಿದ್ದು, 3,160 ಜನರು ಸಾವನ್ನಪ್ಪಿದ್ದಾರೆ.

 Sharesee more..

ಕೋವಿಡ್-19: ಇಟಲಿಯಲ್ಲಿ 30 ಸಾವಿರ ದಾಟಿದ ಸಾವಿನ ಸಂಖ್ಯೆ

09 May 2020 | 1:54 PM

ನವದೆಹಲಿ, ಮೇ 9 (ಯುಎನ್ಐ)- ಯುರೋಪಿಯನ್ ದೇಶ ಇಟಲಿಯಲ್ಲಿ ಕೊರೊನಾ ವೈರಸ್ (ಕೋವಿಡ್ 19) ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 30,000 ದಾಟಿದ್ದು, ಮಹಾಮಾರಿಯಿಂದ ಅತಿ ಹೆಚ್ಚು ಹಾನಿಗೊಳಗಾದ ವಿಶ್ವದ ಮೂರನೇ ದೇಶವಾಗಿದೆ ಶುಕ್ರವಾರ 243 ಕರೋನಾ ಸೋಂಕಿತರ ಸಾವಿನ ನಂತರ ಇಟಲಿಯಲ್ಲಿ ಒಟ್ಟು ಸಾವಿನ ಸಂಖ್ಯೆ 30,201 ಕ್ಕೆ ಏರಿದೆ.

 Sharesee more..