Monday, Jun 1 2020 | Time 02:17 Hrs(IST)
International

ರೈಲು ಅಪಘಾತಕ್ಕೆ ರೈಲ್ವೆ ಸಚಿವಾಲಯ ಆದೇಶ

08 May 2020 | 10:40 AM

ನವದೆಹಲಿ, ಮೇ 8 (ಯುಎನ್ಐ) ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದ ರೈಲು ದುರಂತದಲ್ಲಿ 16 ವಲಸೆ ಕಾರ್ಮಿಕರ ಸಾವಿನ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯ ತನಿಖೆಗೆ ಆದೇಶ ನೀಡಿದೆ ಗಾಯಾಳುಗಳನ್ನು ಔರಂಗಾಬಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

 Sharesee more..

ದಕ್ಷಿಣ ಆಫ್ರಿಕಾದಲ್ಲಿ 8 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣ

08 May 2020 | 9:17 AM

ಕೇಪ್ ಟೌನ್, ಮೇ 8 (ಕ್ಸಿನ್ಹುವಾ) ದಕ್ಷಿಣ ಆಫ್ರಿಕಾದಲ್ಲಿ ಗುರುವಾರ 424 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 8,232 ಕ್ಕೆ ಏರಿಕೆಯಾಗಿದೆ ಈ ಮಧ್ಯೆ 8 ಜನರು ಸಾವನ್ನಪ್ಪಿದ್ದು ಮೃತರ ಸಂಖ್ಯೆ 161 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಜ್ವೇಲಿ ಕೇಜಿ ಹೇಳಿದ್ದಾರೆ.

 Sharesee more..

ಕೊರೊನಾ : ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಲು ವಿಫಲವಾದಲ್ಲಿ ಆಫ್ರಿಕಾದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಜನರಿಗೆ ಸೋಂಕು !?

08 May 2020 | 9:15 AM

ನೈರೋಬಿ, ಮೇ 8 (ಕ್ಸಿನ್ಹುವಾ) ಆಫ್ರಿಕಾದಲ್ಲಿ ಕೊರೊನಾ ವೈರಾಣು ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಸುಮಾರು ಎರಡು ಲಕ್ಷ ಜನರು ಈ ಸೋಂಕಿನಿಂದಾಗಿ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಆತಂಕ ವ್ಯಕ್ತಪಡಿಸಿದೆ.

 Sharesee more..

ಅರ್ಜೆಂಟಿನಾದಲ್ಲಿ ಮತ್ತೆ 163 ಜನರಲ್ಲಿ ಕೊರೊನಾ ಸೋಂಕು

08 May 2020 | 8:57 AM

ಬ್ಯೂನಸ್ ಏರಿಸ್, ಮೇ 8 (ಸ್ಫುಟ್ನಿಕ್) ಅರ್ಜೆಂಟಿನಾದಲ್ಲಿ ಕಳೆದ 24 ಗಂಟೆಗಳಲ್ಲಿ 163 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಗುರುವಾರ ತಡರಾತ್ರಿ ವೇಳೆಗೆ ಒಟ್ಟು ಸೋಂಕಿತರ ಸಂಖ್ಯೆ 5,371 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

 Sharesee more..

ಅಮೆರಿಕದಲ್ಲಿ 75 ಸಾವಿರ ದಾಟಿದ ಕೊರೊನಾ ಸೋಂಕಿನ ಸಾವಿನ ಸಂಖ್ಯೆ

08 May 2020 | 7:49 AM

ವಾಷಿಂಗ್ಟನ್, ಮೇ 8 (ಯುಎನ್ಐ) ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಗುರುವಾರ 75 ಸಾವಿರದ ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ ಗುರುವಾರದ ಮಾಹಿತಿಯಂತೆ ಅಮೆರಿಕದಲ್ಲಿ ಒಟ್ಟು 75,447 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು 12,52,911 ಜನರಲ್ಲಿ ಸೋಂಕು ದೃಢಪಟ್ಟಿದೆ.

 Sharesee more..

ಇರಾನ್ ನಲ್ಲಿ ಭೂಕಂಪ ಒಬ್ಬರು ಸಾವು ಏಳು ಮಂದಿಗೆ ಗಾಯ

08 May 2020 | 7:16 AM

ಟೆಹರಾನ್, ಮೇ ೮(ಯುಎನ್‌ಐ) ಕೊರೊನಾ ವೈರಾಸ್ ಬಾಧೆಯಿಂದ ತೀವ್ರವಾಗಿ ನಲುಗಿರುವ ಇರಾನ್ ದೇಶದಲ್ಲಿ ಗುರುವಾರ ರಾತ್ರಿ ಭೂಕಂಪ ಸಂಭವಿಸಿರುವ ಬಗ್ಗೆ ವರದಿಯಾಗಿದೆ ಉತ್ತರ ಇರಾನ್ ಪ್ರದೇಶದಲ್ಲಿ ಗುರುವಾರ ಮಧ್ಯರಾತ್ರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ೫.

 Sharesee more..

ಇರಾನ್ ನಲ್ಲಿ ಭೂಕಂಪ ಒಬ್ಬರು ಸಾವು ಏಳು ಮಂದಿಗೆ ಗಾಯ

08 May 2020 | 7:13 AM

ಟೆಹರಾನ್, ಮೇ ೮(ಯುಎನ್‌ಐ) ಕೊರೊನಾ ವೈರಾಸ್ ಬಾಧೆಯಿಂದ ತೀವ್ರವಾಗಿ ನಲುಗಿರುವ ಇರಾನ್ ದೇಶದಲ್ಲಿ ಗುರುವಾರ ಮದ್ಯರಾತ್ರಿ ರಾತ್ರಿ ಭೂಕಂಪ ಸಂಭವಿಸಿರುವ ಬಗ್ಗೆ ವರದಿಯಾಗಿದೆ ಉತ್ತರ ಇರಾನ್ ಪ್ರದೇಶದಲ್ಲಿ ಗುರುವಾರ ಮಧ್ಯರಾತ್ರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ೫.

 Sharesee more..

ಮೊರಾಕೋದಲ್ಲಿ 140 ಹೊಸ ಕೊರೊನಾ ಸೋಂಕು ಪ್ರಕರಣ

07 May 2020 | 11:40 PM

ರಬಾತ್, ಮೇ 7 (ಕ್ಸಿನ್ಹುವಾ) ಮೊರಾಕೋದಲ್ಲಿ ಗುರುವಾರ ಮತ್ತೆ 140 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 5,548 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ ಈ ಸೋಂಕಿನಿಂದ 183 ಜನರು ಮೃತಪಟ್ಟಿದ್ದು 2,179 ಜನರು ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ.

 Sharesee more..

ಕೊರೊನಾ : ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಆಫ್ರಿಕಾದಲ್ಲಿ ಸುಮಾರು ಎರಡು ಲಕ್ಷ ಜನರ ಬಲಿ

07 May 2020 | 11:34 PM

ನೈರೋಬಿ, ಮೇ 7 (ಕ್ಸಿನ್ಹುವಾ) ಆಫ್ರಿಕಾದಲ್ಲಿ ಕೊರೊನಾ ವೈರಾಣು ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಸುಮಾರು ಎರಡು ಲಕ್ಷ ಜನರು ಈ ಸೋಂಕಿನಿಂದಾಗಿ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಆತಂಕ ವ್ಯಕ್ತಪಡಿಸಿದೆ.

 Sharesee more..

ಕೊರೊನಾ: ಅಮೆರಿಕದಲ್ಲಿ 3.3 ಕೋಟಿ ನಿರುದ್ಯೋಗ

07 May 2020 | 9:57 PM

ವಾಷಿಂಗ್ಟನ್, ಮೇ 7 (ಯುಎನ್ಐ)- ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ -19) ಅಮೆರಿಕದಲ್ಲಿ ಹಬ್ಬಿದ್ದು, ವೈರಸ್ ಹಬ್ಬಿದ ಪರಿಣಾಮ ಸುಮಾರು 3 3 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ.

 Sharesee more..
ರಷ್ಯಾದಲ್ಲಿ ಒಂದೇ ದಿನ 11,231 ಕೊರೊನಾ ಸೋಂಕಿತರು

ರಷ್ಯಾದಲ್ಲಿ ಒಂದೇ ದಿನ 11,231 ಕೊರೊನಾ ಸೋಂಕಿತರು

07 May 2020 | 6:25 PM

ಮಾಸ್ಕೋ, ಮೇ 7 (ಯುಎನ್ಐ)- ರಷ್ಯಾದಲ್ಲಿ ಒಂದೇ ದಿನ 11,231 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,77,160ಕ್ಕೆ ಏರಿದೆ ಎಂದು ಕೊರೊನ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.

 Sharesee more..

ಜರ್ಮನಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 1.66 ಲಕ್ಷ

07 May 2020 | 2:23 PM

ಬರ್ಲಿನ್, ಮೇ 7 (ಯುಎನ್ಐ)- ಕೊರೊನಾ ವೈರಸ್ "ಕೋವಿಡ್-19" ಮಹಾಮಾರಿ ಸುಮಾರು ದೇಶಗಳಲ್ಲಿ ತಲ್ಲಣ ಸೃಷ್ಟಿಸಿದೆ ಜರ್ಮನಿಯಲ್ಲೂ ಈ ಸೋಂಕಿಗೆ 1,66,091 ಒಳಗಾಗಿದ್ದಾರೆ.

 Sharesee more..

ಕೋವಿಡ್-19: ಬ್ರೆಜಿಲ್ ನಲ್ಲಿ ಸಾವಿನ ಸಂಖ್ಯೆ 8,536ಕ್ಕೆ ಏರಿಕೆ

07 May 2020 | 2:15 PM

ರಿಯೊ ಡಿ ಜನೈರೋ, ಮೇ 7 (ಯುಎನ್ಐ)- ಬ್ರೆಜಿಲ್ ನಲ್ಲಿ ಕೊರೊನಾ ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ 8,536 ಆಗಿದ್ದು, ಕಳೆದ 24 ಗಂಟೆಗಳಲ್ಲಿ 615 ಜನರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

 Sharesee more..

ಕೊವಿಡ್‍ -19: ಚೀನಾದಲ್ಲಿ ಸ್ಥಳೀಯ ಪ್ರಸರಣದ ಹೊಸ ಪ್ರಕರಣಗಳ ವರದಿಯಿಲ್ಲ

07 May 2020 | 8:24 AM

ಬೀಜಿಂಗ್, ಮೇ 7(ಯುಎನ್‍ಐ)- ಚೀನಾದಲ್ಲಿ ಸ್ಥಳೀಯವಾಗಿ ಪ್ರಸರಣಗೊಂಡ ಕೊರೊನವೈರಸ್ ಸೋಂಕಿನ ಹೊಸ ಪ್ರಕರಣಗಳು ದೃಢಪಟ್ಟಿಲ್ಲ ಎಂದು ಅಲ್ಲಿನ ಆರೋಗ್ಯ ಆಡಳಿತ ತಿಳಿಸಿದೆ ಆದರೆ, ವಿದೇಶ ಪ್ರಯಾಣ ಹಿನ್ನೆಲೆಯ ಒಂದು ಪ್ರಕರಣ ಶಾಂಘೈನಲ್ಲಿ, ಮತ್ತೊಂದು ಪ್ರಕರಣ ಗುವಾಂಗ್‍ಡಾಂಗ್‍ ಪ್ರಾಂತ್ಯದಲ್ಲಿ ಬುಧವಾರ ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.

 Sharesee more..

ದಕ್ಷಿಣ ಕೊರಿಯಾದಲ್ಲಿ 10 ಸಾವಿರ ದಾಟಿದ ಕರೋನ ಸೋಂಕಿತರ ಸಂಖ್ಯೆ

07 May 2020 | 8:08 AM

ಸಿಯೋಲ್, ಮೇ 7 (ಸ್ಪುಟ್ನಿಕ್) ಕಳೆದ ದಿನದಲ್ಲಿ ದಕ್ಷಿಣ ಕೊರಿಯಾದಲ್ಲಿ ಕರೋನ ಸೊಂಕಿನ ಪ್ರಕರಣಗಳ ಸಂಖ್ಯೆ ಕೇವಲ 4 ರಿಂದ 10 ಸಾವಿರ ದಾಟಿದೆ ಎಂದು ಆರೋಗ್ಯ ಸಚಿವಾಲಯದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಮಾಹಿತಿ ನೀಡಿದೆ.

 Sharesee more..