Monday, Jun 1 2020 | Time 02:37 Hrs(IST)
International

ಮೆಕ್ಸಿಕೊದಲ್ಲಿ ಹಠಾತ್ತನೆ ಹೆಚ್ಚಿದ ಕರೋನ ರೋಗಿಗಳ ಸಾವಿನ ಸಂಖ್ಯೆ

07 May 2020 | 7:43 AM

ಮೆಕ್ಸಿಕೊ ಸಿಟಿ, ಮೇ 7 (ಯುಎನ್ಐ ) ಮೆಕ್ಸಿಕೊದಲ್ಲಿ ಕರೋನ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಕಳೆದ 24 ಗಂಟೆಗಳಲ್ಲಿ ಹಠಾತ್ತನೆ 197 ರಿಂದ 2,704 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ ಅದೇ ಅವಧಿಯಲ್ಲಿ ದೃಡಪಡಿಸಿದ ಕರೋನ ಸೋಂಕಿನ ಪ್ರಕರಣಗಳ ಸಂಖ್ಯೆ 1,609 ರಿಂದ 27,634 ಕ್ಕೆ ಏರಿಕೆಯಾಗಿದೆ ಎಂದೂ ಸಚಿವಾಲಯದ ಸಾಂಕ್ರಾಮಿಕ ರೋಗಶಾಸ್ತ್ರ ನಿರ್ದೇಶಕ ಜೋಸ್ ಲೂಯಿಸ್ ಅಲೋಮಿಯಾ ಹೇಳಿದ್ದಾರೆ.

 Sharesee more..

ನೈಜೀರಿಯಾದಲ್ಲಿ ಮಿಲಿಟರಿ ಕಾರ್ಯಾಚರಣೆ: 343 ಬೊಕೊ ಹರಾಮ್ ಉಗ್ರರ ಹತ್ಯೆ

07 May 2020 | 7:33 AM

ಅಬುಜಾ, ಮೇ 7 (ಯುಎನ್ಐ ) ನೈಜೀರಿಯಾದ ಈಶಾನ್ಯ ಪ್ರದೇಶದಲ್ಲಿ ಕಳದೆ ಆರು ವಾರಗಳಲ್ಲಿ ನಡೆದ ವಿವಿಧ ಮಿಲಿಟರಿ ಕಾರ್ಯಾಚರಣೆಗಳಲ್ಲಿ 343 ಬೊಕೊ ಹರಾಮ್ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿದೆ.

 Sharesee more..

ಅರ್ಜೆಂಟಿನಾದಲ್ಲಿ ಸೋಂಕಿತರ ಸಂಖ್ಯೆ 5208 ಕ್ಕೆ ಏರಿಕೆ

07 May 2020 | 7:30 AM

ಬ್ಯೂನಸ್ ಏರಿಸ್, ಮೇ 7 (ಸ್ಫುಟ್ನಿಕ್) ಅರ್ಜೆಂಟಿನಾದಲ್ಲಿ ಕಳೆದ 24 ಗಂಟೆಗಳಲ್ಲಿ 188 ಹೊಸ ಕೊರೊನಾ ವೈರಾಣು ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 5208 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

 Sharesee more..

ಚಿಲಿಯಲ್ಲಿ 5.1 ತೀವ್ರತೆಯ ಭೂಕಂಪ

07 May 2020 | 7:26 AM

ಬೀಜಿಂಗ್, ಮೇ 7 (ಕ್ಸಿನ್ಹುವಾ) ಚಿಲಿಯಲ್ಲಿ ಅರಿಕಾದಿಂದ 101 ಕಿಲೋಮೀಟರ್ ನೈಋತ್ಯಕ್ಕೆ ಪ್ರಬಲ ಭೂಕಂಫ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ ಬುಧವಾರ ಗ್ರೀನ್ ವಿಚ್ ಕಾಲಮಾನ 15:43:12 ರ ಸಮಯದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.

 Sharesee more..

ಪೆರುವಿನ ಮೊಯೊಬಾಂಬಾದಬಳಿ 5.3 ಭೂಕಂಪನ

07 May 2020 | 7:20 AM

ಬೀಜಿಂಗ್, ಮೇ 7 (ಕ್ಸಿನ್ಹುವಾ) ಪೆರುವಿನ ಮೊಯೊಬಾಂಬಾದ 43 ಕಿಲೋಮೀಟರ್ ದೂರದಲ್ಲಿ ಭುಕಂಪನ ಸಂಭವಿಸಿದೆ ರಿಕ್ಟರ್ ಮಾಪನದಲ್ಲಿ ಇದರ ತೀವ್ರತೆ 5.

 Sharesee more..

ಅಮೆರಿಕಾದಲ್ಲಿ 73 ಸಾವಿರಕ್ಕೇರಿದ ಮೃತರ ಸಂಖ್ಯೆ - ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ

07 May 2020 | 6:04 AM

ಮಾಸ್ಕೋ, ಮೇ ೭ (ಸ್ಪುಟ್ನಿಕ್) ಅಮೆರಿಕಾದಲ್ಲಿ ಕೊರೊನಾ ವೈರಸ್ ರೋಗ(ಕೋವಿಡ್-೧೯)ದಿಂದ ಮೃತಪಟ್ಟವರ ಸಂಖ್ಯೆ ೭೩ ಸಾವಿರ ಗಡಿ ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ ಅಮೆರಿಕಾದಲ್ಲಿ ಕೊರೊನಾ ವೈರಸ್ ನಿಂದ ೭೩,೦೩೯ ಮಂದಿ ಮೃತಪಟ್ಟಿದ್ದು, ಕೊರೊನಾ ವೈರಸ್ ದೃಢಪಟ್ಟ ಪ್ರಕರಣಗಳ ಸಂಖ್ಯೆ ೧,೨೨೩,೪೬೮ಕ್ಕೆ ಏರಿಕೆಯಾಗಿದೆ.

 Sharesee more..

ಬಾಂಗ್ಲಾದೇಶದಲ್ಲಿ ಗುರುವಾರದಿಂದ ತೆರೆಯಲಿವೆ ಮಸೀದಿ

06 May 2020 | 11:30 PM

ಢಾಕಾ, ಮೇ 6 (ಯುಎನ್ಐ) ಕೊರೊನಾ ವೈರಾಣು ಹರಡದಂತೆ ತಡೆಗಟ್ಟಲು ಲಾಕ್ ಡೌನ್ ಮೊದಲಾದ ನಿರ್ಬಂಧಗಳನ್ನು ಹೇರಲಾಗಿದ್ದು ಇದೀಗ ಪರಿಸ್ಥಿತಿ ಸುಧಾರಿಸಿದ್ದು ಬಾಂಗ್ಲಾದೇಶದಲ್ಲ ಮಸೀದಿಗಳನ್ನು ತೆರೆಯಲು ನಿರ್ಧರಿಸಲಾಗಿದೆ ಸರ್ಕಾರದ ಸಚಿವ ಸಂಪುಟ ನೀಡಿದ ಶಿಫಾರಸ್ಸುಗಳ ಆಧಾರದ ಮೇಲೆ ಮೇ 7 ರಿಂದ ಮಸೀದಿಗಳನ್ನು ತೆರೆಯಲು ಅನುಮತಿಸಲಾಗಿದೆ.

 Sharesee more..

ಇಥೋಪಿಯಾಗೆ ಅಗತ್ಯ ಔಷಧಗಳನ್ನು ಒದಗಿಸುವ ಬಗ್ಗೆ ಭಾರತ ಭರವಸೆ

06 May 2020 | 11:19 PM

ನವದೆಹಲಿ, ಮೇ 6 (ಯುಎನ್ಐ) ಕೊರೊನಾ ವೈರಾಣು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಇಥೋಪಿಯಾಗೆ ಅಗತ್ಯ ಔಷಧಗಳನ್ನು ಒದಗಿಸುವುದಾಗಿ ಭಾರತ ಬುಧವಾರ ಭರವಸೆ ನೀಡಿದೆ ಇಥೋಪಿಯಾ ಪ್ರಧಾನಿ ಅಬೆ ಅಹ್ಮದ್ ಅಲಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಕೋವಿಡ್ – 19 ಉಂಟುಮಾಡಿರುವ ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳ ಬಗ್ಗೆ ಚರ್ಚೆ ನಡೆಸಿದರು.

 Sharesee more..

ಆಫ್ರಿಕಾ ಖಂಡದಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 2 ಸಾವಿರ ಸನಿಹ

06 May 2020 | 10:05 PM

ನವದೆಹಲಿ, ಮೇ 6 (ಯುಎನ್ಐ)- ಆಫ್ರಿಕಾದ ಖಂಡದಲ್ಲಿ 'ಕೋವಿಡ್ -19' ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 1959 ಕ್ಕೆ ಏರಿಕೆಯಾಗಿದ್ದು, ಬುಧವಾರದವರೆಗೆ ಒಟ್ಟು 49,352 ಸೋಂಕಿತ ಪ್ರಕರಣಗಳು ವರದಿಯಾಗಿವೆ ಆಫ್ರಿಕಾ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಈ ಮಾಹಿತಿಯನ್ನು ನೀಡಿತು.

 Sharesee more..

ಮೊನ್ನೆ ಕಾಣಿಸಿಕೊಂಡ ವ್ಯಕ್ತಿ ನಕಲಿ ಕಿಮ್ ಜಾಂಗ್ ಉನ್, ಮತ್ತೆ ಹೊಸ ವಾದ..!

06 May 2020 | 9:35 PM

ಪ್ಯಾಂಗ್ಯಾಂಗ್, ಮೇ ೬(ಯುಎನ್‌ಐ) ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಹಳಷ್ಟು ಸುದ್ದಿಗಳು ಪ್ರಕಟಗೊಂಡಿವೆ ಕಿಮ್ ಆರೋಗ್ಯ ಕ್ಷೀಣಿಸಿದೆಯೆಂದೂ, ಅವರು ಹೃದಯ ರೋಗದಿಂದ ಬಳಲುತ್ತಿದ್ದಾರೆಂದೂ, ಶಸ್ತ್ರಚಿಕಿತ್ಸೆ ನಡೆದಿದೆ, ಕೊನೆ ಕ್ಷಣಗಳನ್ನು ಎಣಿಸುತ್ತಿದ್ದಾರೆಂದೂ.

 Sharesee more..

ಮೊನ್ನೆ ಕಾಣಿಸಿಕೊಂಡ ವ್ಯಕ್ತಿ ನಕಲಿ ಕಿಮ್ ಜಾಂಗ್ ಉನ್, ಮತ್ತೆ ಹೊಸ ವಾದ..!

06 May 2020 | 9:32 PM

ಪ್ಯಾಂಗ್ಯಾಂಗ್, ಮೇ ೬(ಯುಎನ್‌ಐ) ಉತ್ತರ ಕೊರೊಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಹಳಷ್ಟು ಸುದ್ದಿಗಳು ಪ್ರಕಟಗೊಂಡಿವೆ ಕಿಮ್ ಆರೋಗ್ಯ ಕ್ಷೀಣಿಸಿದೆಯೆಂದೂ, ಅವರು ಹೃದಯ ರೋಗದಿಂದ ಬಳಲುತ್ತಿದ್ದಾರೆಂದೂ, ಶಸ್ತ್ರಚಿಕಿತ್ಸೆ ನಡೆದಿದೆ, ಕೊನೆ ಕ್ಷಣಗಳನ್ನು ಎಣಿಸುತ್ತಿದ್ದಾರೆಂದೂ.

 Sharesee more..
ಕೀನ್ಯಾದಲ್ಲಿ ಪ್ರವಾಹಗಳಿಂದ 194 ಮಂದಿ ಸಾವು

ಕೀನ್ಯಾದಲ್ಲಿ ಪ್ರವಾಹಗಳಿಂದ 194 ಮಂದಿ ಸಾವು

06 May 2020 | 9:15 PM

ನೈರೋಬಿ, ಮೇ 6(ಯುಎನ್‍ಐ)- ಕೀನ್ಯಾದಲ್ಲಿ ಕಳೆದ ಮೂರು ವಾರಗಳಲ್ಲಿ ಪ್ರವಾಹಗಳಿಂದ 194 ಮಂದಿ ಸಾವನ್ನಪ್ಪಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

 Sharesee more..
ಪಾಕಿಸ್ತಾನ ಸೇನೆಗೆ ಹಿಂದೂ ಯುವಕನ ನೇಮಕ

ಪಾಕಿಸ್ತಾನ ಸೇನೆಗೆ ಹಿಂದೂ ಯುವಕನ ನೇಮಕ

06 May 2020 | 9:08 PM

ಇಸ್ಲಾಮಾಬಾದ್, ಮೇ ೬(ಯುಎನ್‌ಐ) ಪಾಕಿಸ್ತಾನ ತನ್ನ ಸೇನೆಯಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಓರ್ವ ಹಿಂದು ಯುವಕನನ್ನು ನೇಮಕಗೊಳಿಸಿದೆ.

 Sharesee more..

ಬಾಂಗ್ಲಾದಲ್ಲಿ 24 ಗಂಟೆಗಳಲ್ಲಿ 790 ಕೊರೋನಾ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 11,719ಕ್ಕೆ

06 May 2020 | 5:14 PM

ಢಾಕಾ, ಮೇ 6 (ಯುಎನ್ಐ) ಬಾಂಗ್ಲಾ ದೇಶದಲ್ಲಿ ಬುಧವಾರದಂದು ಕೊರೊನಾ ಪ್ರಕರಣಗಳ ಸಂಖ್ಯೆ 11, 719ಕ್ಕೆ ತಲುಪಿದೆ ಕಳೆದ 24 ಗಂಟೆಗಳಲ್ಲಿ 790 ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ಸರಕಾರಿ ಮೂಲಗಳು ತಿಳಿಸಿವೆ ಮೂರು ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಮೃತರ ಸಂಖ್ಯೆ 186ಕ್ಕೆ ಏರಿಕೆಯಾಗಿದೆ.

 Sharesee more..

ಇಸ್ರೇಲ್ ನಲ್ಲಿ ವಿಶೇಷ ಚೇತನರಿಗಾಗಿಯೇ ವಿಶೇಷ ಮಾಸ್ಕ್ ತಯಾರಿ..!!

06 May 2020 | 4:41 PM

ಇಸ್ರೇಲ್, ಮೇ 6 (ಯುಎನ್ಐ) ಕರೋನ ತಡೆಯಲು ಮಾಸ್ಕ್ ಹಾಕಬೇಕು, ಹಾಕಬಾರದು ಇದರಿಂದ ಉಸಿರಾಟ ಕಷ್ಟ ಎಂಬ ವಾದ- ವಿವಾದ ನಡುವೆಯೇ ಇಸ್ರೇಲ್ ನಲ್ಲಿ ವಿಶೇಷ ಚೇತನರಿಗಾಗಿಯೇ ವಿಶೇಷವಾದ ಮಾಸ್ಕ್ ತಯಾರಿಸಲಾಗಿದೆ ಆದರೆ ಮಾತು ಬಾರದ, ಕಿವಿ ಕೇಳಿಸದ ವಿಶೇಷ ಚೇತನರಿಗೆ ಈ ಸಾಮಾನ್ಯ ಮಾಸ್ಕ್ನಿಂದ ತೊಂದರೆ ಯಾಗುತ್ತಿತ್ತು ಕಸಿವಿಸಿಯಾಗುತ್ತಿತ್ತು ಅಂತಹ ಮಂದಿ ಲಿಪ್ ರೀಡಿಂಗ್ ಮೂಲಕವೇ ಗ್ರಹಿಸುತ್ತಾರೆ.

 Sharesee more..