Monday, Jun 1 2020 | Time 02:52 Hrs(IST)
International

ಶ್ರೀಲಂಕಾದಲ್ಲಿ ನೌಕಾಪಡೆಯ ಸಿಬ್ಬಂದಿಗಳಲ್ಲೆ ಹೆಚ್ಚಿನ ಕರೋನ ಸೋಂಕು

06 May 2020 | 4:23 PM

ಕೊಲಂಬೊ, ಮೇ 6(ಯುಎನ್ಐ) ಶ್ರೀಲಂಕಾದಲ್ಲಿ ಈ ವರೆಗೆ ಒಟ್ಟು 752 ಜನರಿಗೆ ಕೋರೋನ ಸೋಂಕು ತಗುಲಿದೆ ಆಘಾತಕಾರಿ, ಅಚ್ಚರಿ ಸಂಗತಿ ಎಂದರೆ ನೌಕಾಪಡೆಯ ಸಿಬಂದಿಗಳಲ್ಲೇ ಹೆಚ್ಚಿನ ಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ.

 Sharesee more..

ಕೋವಿಡ್-19: ಉಕ್ರೇನ್ ನಲ್ಲಿ 13,184, ಅಫ್ಘಾನಿಸ್ತಾನದಲ್ಲಿ 3,392 ಕ್ಕೆ ಏರಿಕೆ

06 May 2020 | 2:48 PM

ನವದೆಹಲಿ, ಮೇ 6 (ಯುಎನ್ಐ)- ವಿಶ್ವದಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚುತ್ತಲಿದ್ದು, ಹಲವು ದೇಶಗಳು ಈ ಸೋಂಕಿನ ವಿರುದ್ಧ ಹೋರಾಡುತ್ತಿವೆ ಕಳೆದ 24 ಗಂಟೆಗಳಲ್ಲಿ ಅಫ್ಘಾನಿಸ್ತಾನದಲ್ಲಿ 168 ಹಾಗೂ ಉಕ್ರೇನ್ ನಲ್ಲಿ 487 ಸೋಂಕಿತರು ಪತ್ತೆ ಆಗಿದ್ದಾರೆ.

 Sharesee more..

ಅಮೆರಿಕದಲ್ಲಿ 12 ಲಕ್ಷ ದಾಟಿದ ಕೊವಿಡ್-19 ಪ್ರಕರಣಗಳ ಸಂಖ್ಯೆ

06 May 2020 | 11:14 AM

ವಾಷಿಂಗ್ಟನ್‍, ಮೇ 6(ಯುಎನ್‍ಐ)- ಅಮೆರಿಕದಲ್ಲಿ ಕೊವಿಡ್‍-19 ಪ್ರಕರಣಗಳ ಸಂಖ‍್ಯೆ 12 ಲಕ್ಷ ದಾಟಿದೆ ಎಂದು ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ ಅಮೆರಿಕದಲ್ಲಿ ಭಾರತದ ಕಾಲಮಾನ ಬುಧವಾರ ಬೆಳಿಗ್ಗೆ 10 ಗಂಟೆ ವೇಳೆಗೆ ಕೊವಿಡ್‍-19 ಸೋಂಕಿನ ಪ್ರಕರಣಗಳ ಸಂಖ್ಯೆ 1,204,479ಕ್ಕೇರಿದೆ.

 Sharesee more..

ಮೆಕ್ಸಿಕೊದಲ್ಲಿ 26,025 ಕೊರೊನಾ ಸೋಂಕಿತರು

06 May 2020 | 10:53 AM

ಮೆಕ್ಸಿಕೊ, ಮೇ 6 (ಯುಎನ್ಐ)- ಮೆಕ್ಸಿಕೊದಲ್ಲಿ 1,120 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಪೀಡಿತರ ಸಂಖ್ಯೆ 26,025ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ ದೇಶದಲ್ಲಿ ಒಟ್ಟು 236 ಜನ ಸಾವನ್ನಪ್ಪಿದ್ದು, ಒಟ್ಟು ಸತ್ತವರ ಸಂಖ್ಯೆ 2,507 ಆಗಿದೆ.

 Sharesee more..

ಕೊರೊನಾ ಆರ್ಥಿಕ ಆಘಾತದಿಂದ ಚೇತರಿಸಿಕೊಳ್ಳುತ್ತಿದೆ ನ್ಯೂಜಿಲೆಂಡ್

06 May 2020 | 9:32 AM

ವೆಲ್ಲಿಂಗ್ಟನ್, ಮೇ 6 (ಯುಎನ್ಐ) ನ್ಯೂಜಿಲೆಂಡ್ ನಲ್ಲಿ ಮತ್ತೆರಡು ಕೊರೊನಾ ಸೋಂಕು ದೃಢಪಟ್ಟಿದ್ದು ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ಅಲ್ಲಿನ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ ಮೃತಪಟ್ಟ ಮಹಿಳೆಗೆ ಸುಮಾರು 60 ವರ್ಷ ವಯಸ್ಸಾಗಿದ್ದು ಇತರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಅವರಲ್ಲೂ ಸೋಂಕು ತಗುಲಿತ್ತು ಆರೋಗ್ಯ ಸಚಿವಾಲಯದ ಪ್ರಧಾನ ನಿರ್ದೇಶಕ ಡಾ.

 Sharesee more..

ಟೋಂಗಾದಲ್ಲಿ 5.5-ತೀವ್ರತೆಯ ಭೂಕಂಪನ

06 May 2020 | 9:16 AM

ಬೀಜಿಂಗ್, ಮೇ 6 (ಯುಎನ್ಐ ) ಟೋಂಗಾದ ಹಿಹಿಫೊದ 122 ಕಿ ಮೀ.

 Sharesee more..

ಕೊರೊನಾ ನಿಯಂತ್ರಣ ಕ್ರಮಗಳ ಅನುಷ್ಠಾನ ಕುರಿತು ಪುಟಿನ್ ಸಭೆ

06 May 2020 | 9:06 AM

ಮಾಸ್ಕೋ, ಮೇ 6 (ಸ್ಫುಟ್ನಿಕ್) ಕೊರೊನಾ ವೈರಾಣು ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಈ ಹಿಂದೆ ಕೈಗೊಳ್ಳಲಾಗಿರುವ ಕ್ರಮಗಳು ಮತ್ತು ಅದರ ಅನುಷ್ಠಾನದ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಭೆ ನಡೆಸಲಿದ್ದಾರೆ ಮೇ 6 ರಂದು ಸಭೆ ನಿಗದಿಯಾಗಿದ್ದು ಬುಧವಾರ ನಡೆಯುವ ಚರ್ಚೆಯಲ್ಲಿ ಸಲಹೆ ಶಿಫಾರಸ್ಸುಗಳನ್ನು ಪಡೆಯಲಾಗುವುದು ಎಂದು ವರದಿಯಾಗಿದೆ.

 Sharesee more..

ಟ್ರಾನ್ಸ್ನಿಸ್ಟ್ರಿಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 552 ಕ್ಕೆ ಏರಿಕೆ

06 May 2020 | 8:42 AM

ಟಿರಾಸ್ಪೋಲ್, ಮೇ 6 (ಸ್ಫುಟ್ನಿಕ್) ಟ್ರಾನ್ಸ್ನಿಸ್ಟ್ರಿಯಾದಲ್ಲಿ (ಪ್ರಿಡ್ನೆಸ್ಟ್ರೋವಿಯನ್ ಮಾಲ್ಡೋವಿಯನ್ ಗಣರಾಜ್ಯದಲ್ಲಿ) ಕೊರೊನಾ ಸೋಂಕಿತರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ರೋಗ ಪ್ರತಿಕ್ರಿಯಾ ಕೇಂದ್ರ ತಿಳಿಸಿದೆ ಒಟ್ಟು ಸೋಂಕಿತರ ಸಂಖ್ಯೆ 552 ರಷ್ಟಿದ್ದು 24 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

 Sharesee more..

ಅಮೆರಿಕದಲ್ಲಿ 1940ರ ಪ್ರಮಾಣದ ನಿರುದ್ಯೋಗ !

06 May 2020 | 7:53 AM

ವಾಷಿಂಗ್ಟನ್, ಮೇ 6 (ಸ್ಫುಟ್ನಿಕ್) ಕೊರೊನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಂದಾಗಿ ಕಾರ್ಮಿಕ ಮಾರುಕಟ್ಟೆಯ ಚೇತರಿಕೆಗೆ ಬಹುಸಮಯ ಅಗತ್ಯವಿದ್ದು ಅಮೆರಿಕದ ನಿರುದ್ಯೋಗ ಪ್ರಮಾಣ 80 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪುವ ಅಪಾಯವಿದೆ ಎಂದು ಫೆಡರಲ್ ರಿಸರ್ವ್ ಉಪಾಧ್ಯಕ್ಷ ರಿಚರ್ಡ್ ಕ್ಲಾರಿಡಾ ಆತಂಕ ವ್ಯಕ್ತಪಡಿಸಿದ್ದಾರೆ.

 Sharesee more..

ಟಾಂಗಾದ ಹಿಹಿಫೋದಲ್ಲಿ 5.5 ತೀವ್ರತೆಯ ಭೂಕಂಪ

06 May 2020 | 7:43 AM

ಬೀಜಿಂಗ್, ಮೇ 6 (ಕ್ಸಿನ್ಹುವಾ) ಟಾಂಗಾದಲ್ಲಿ ಹಿಫಿಫೋದ 122 ಕಿಲೋಮೀಟರ್ ಈಶಾನ್ಯದಲ್ಲಿ ಮಂಗಳವಾರ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ ಮಂಗಳವಾರ ಗ್ರೀನ್ ವಿಚ್ ಕಾಲಮಾನ 23:20:40 ರ ಸಮಯದಲ್ಲಿ ಅಂದರೆ ಬೀಜಿಂಗ್ ಕಾಲಮಾನ ಬುಧವಾರ ಬೆಳಗ್ಗೆ ಈ ಭೂಕಂಪ ಸಂಭವಿಸಿದೆ ಎಂದು ಕೇಂದ್ರ ಹೇಳಿದೆ.

 Sharesee more..

ಅಮೆರಿಕಾದ ಲೂಸಿಯಾನದಲ್ಲಿ ಕೊರೊನಾದಿಂದ 2000 ಮಂದಿ ಸಾವು

06 May 2020 | 5:31 AM

ಹೂಸ್ಟನ್, ಮೇ 6( ಕ್ಸಿನುವಾ) ಅಮೆರಿಕಾದ ಲೂಸಿಯಾನ ರಾಜ್ಯದಲ್ಲಿ ಕೋವಿಡ್ -19 ಸೋಂಕಿನಿಂದ 2000ಕ್ಕೂ ಹೆಚ್ಚುಮಂದಿ ಮೃತಪಟ್ಟಿದ್ದಾರೆ ಎಂದು ಆ ರಾಜ್ಯದ ಆರೋಗ್ಯ ಅಧಿಕಾರಿ ಮೂಲಗಳು ಹೇಳಿವೆ.

 Sharesee more..

ಕೊರೊನಾ ಮೂಲಗಳ ಬಗ್ಗೆ ದೃಷ್ಟಿ ಹರಿಸಬೇಕು; ವಿಶ್ವ ಆರೋಗ್ಯ ಸಂಸ್ಥೆ

05 May 2020 | 9:04 PM

ಜಿನಿವಾ,ಮೇ ೫(ಯುಎನ್‌ಐ) ಕೊರೊನಾ ವೈರಸ್ ಮಹಾಮಾರಿಯ ಮೂಲ ಸಂಶೋಧಿಸುವ ಕ್ರಮದಲ್ಲಿ ಫ್ರಾನ್ಸ್ ನಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲೇ ಕೋವಿಡ್ -೧೯ ಸೋಂಕು ಮೊದಲು ಕಾಣಿಸಿಕೊಂಡಿತ್ತು ಎಂಬ ವರದಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಉಲ್ಲೇಖಿಸಿದೆ.

 Sharesee more..

ಲೈಬೀರಿಯಾ: ಮಣ್ಣು ಕುಸಿತಕ್ಕೆ ದಲ್ಲಿ ಕನಿಷ್ಠ 45 ಗಣಿ ಕಾರ್ಮಿಕರ ಸಾವು

05 May 2020 | 5:59 PM

ಮನ್ರೋವಿಯಾ, ಮೇ 05 (ಕ್ಸಿನ್ಹುವಾ) ವಾಯುವ್ಯ ಲೈಬೀರಿಯನ್ ಪಟ್ಟಣಗಳಾದ ಮಸಕ್ಪಾ ಮತ್ತು ಬಂಗೋಮಾದಲ್ಲಿ ಮಣ್ಣು ಕುಸಿತದಿಂದಾಗಿ ಕನಿಷ್ಠ 45 ಗಣಿ ಕಾರ್ಮಿಕರು ಮಂಗಳವಾರ ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದ ಬಂಗೋಮಾದ ಯುವ ಮುಖಂಡ ಬಂಕು ಶೆರಿಫ್, ಎರಡು ಗಣಿಗಾರಿಕಾ ಸ್ಥಳಗಳಿಂದ ಕನಿಷ್ಠ 45 ಶವಗಳನ್ನು ರಕ್ಷಕರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

 Sharesee more..

ಅಫ್ಘಾನಿಸ್ತಾನ: 100ಕ್ಕೂ ಹೆಚ್ಚು ತಾಲಿಬಾನ್ ಸೆರೆವಾಸಿಗಳ ಬಿಡುಗಡೆ

05 May 2020 | 4:47 PM

ಕಾಬೂಲ್, ಮೇ 05 (ಯುಎನ್‍ಐ) ಇಸ್ಲಾಮಿಸ್ಟ್ ಗುಂಪು ಮತ್ತು ಅಮೆರಿಕ ನಡುವಿನ ಒಪ್ಪಂದದ ಪ್ರಕಾರ ಅಫ್ಘನ್ ಸರ್ಕಾರ ತಾಲಿಬಾನ್‌ನ 102 ಸದಸ್ಯರನ್ನು ಜೈಲಿನಿಂದ ಬಿಡುಗಡೆ ಮಾಡಿದೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾವಿದ್ ಫೈಸಲ್ ಮಂಗಳವಾರ ಪ್ರಕಟಿಸಿದ್ದಾರೆ.

 Sharesee more..
ಕೊರೊನಾ ವೈರಸ್; ಜಗತ್ತಿನೆಲ್ಲೆಡೆ ಸಾವಿನ ಸಂಖ್ಯೆ ೨ ೫೦,೦೦೦ಕ್ಕೆ ಏರಿಕೆ- ಜಾನ್ಸ್ ಹಾಪ್ಕಿನ್ಸ್  ವಿಶ್ವವಿದ್ಯಾಲಯ

ಕೊರೊನಾ ವೈರಸ್; ಜಗತ್ತಿನೆಲ್ಲೆಡೆ ಸಾವಿನ ಸಂಖ್ಯೆ ೨ ೫೦,೦೦೦ಕ್ಕೆ ಏರಿಕೆ- ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ

05 May 2020 | 4:04 PM

ಮಾಸ್ಕೋ, ಮೇ೫( ಸ್ಪುಟ್ನಿಕ್) ನೋವೆಲ್ ಕೊರೊನಾ ವೈರಸ್ ರೋಗ( ಕೋವಿಡ್-೧೯)ದಿಂದ ಜಗತ್ತಿನೆಲ್ಲೆಡೆ ಮೃತಪಟ್ಟವರ ಸಂಖ್ಯೆ ೨ಲಕ್ಷ ೫೦ ಸಾವಿರದ ಗಡಿ ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹೇಳಿದೆ.

 Sharesee more..