Monday, Jun 1 2020 | Time 02:58 Hrs(IST)
International

ಇಟಲಿಯಲ್ಲಿ ಕೊರೊನಾದಿಂದ 29 ಸಾವಿರಕ್ಕೂ ಹೆಚ್ಚು ಸಾವು, 2.11 ಲಕ್ಷ ಸೋಂಕಿತರು

05 May 2020 | 11:02 AM

ನವದೆಹಲಿ, ಮೇ 5 (ಯುಎನ್ಐ)- ಕೊರೊನಾ ವೈರಸ್ (ಕೋವಿಡ್ -19) ನಿಂದ ಕೆಟ್ಟ ಪರಿಣಾಮ ಬೀರಿದ್ದು ಇಟಲಿಯಲ್ಲಿ, ಸಾವನ್ನಪ್ಪಿದವರ ಸಂಖ್ಯೆ 29079 ಕ್ಕೆ ತಲುಪಿದೆ ಇಲ್ಲಿಯವರೆಗೆ 2,11,938 ಜನರಲ್ಲಿ ವೈರಸ್ ಕಾಣಿಸಿಕೊಂಡಿದೆ.

 Sharesee more..

ನೈಜೀರಿಯಾದಲ್ಲಿ ಒಂದೇ ದಿನ 245 ಹೊಸ ಕೊರೊನಾ ಸೋಂಕಿತರು ಪತ್ತೆ

05 May 2020 | 10:26 AM

ಅಬುಜಾ, ಮೇ 5 (ಯುಎನ್ಐ)- ನೈಜೀರಿಯಾದಲ್ಲಿ ಒಂದೇ ದಿನ 245 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2,802ಕ್ಕೆ ಏರಿದೆ ಈ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಆರು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

 Sharesee more..

ಕೋವಿಡ್-19ನಿಂದ ಅಮೆರಿಕದಲ್ಲಿ 1.30 ಲಕ್ಷ ಸಾವು ಸಾಧ್ಯತೆ: ವರದಿ

05 May 2020 | 10:13 AM

ವಾಷಿಂಗ್ಟನ್, ಮೇ 5 (ಯುಎನ್ಐ)- ಜಾಗತಿಕ ಸಾಂಕ್ರಾಮಿಕ ಕರೋನಾ ವೈರಸ್ (ಕೋವಿಡ್ -19) ಯೊಂದಿಗೆ ತೀವ್ರವಾಗಿ ಬಾಧಿತಿರುವ ಅಮೆರಿಕನಲ್ಲಿ 1,30,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಬಹುದು ಎಂದು ಸಿಯಾಟಲ್ ಇನ್ಸ್ ಟ್ಯೂಟ್ ಆಫ್ ಹೆಲ್ತ್ (ಐಹೆಚ್ಎಂಇ) ವರದಿಯಲ್ಲಿ ಹೇಳಿದೆ.

 Sharesee more..

ಕರೋನ ಸೋಂಕಿಗೆ ಮೆಕ್ಸಿಕೊದಲ್ಲಿ 117 ಕ್ಕೂ ಹೆಚ್ಚು ಸಾವು

05 May 2020 | 9:33 AM

ಮೆಕ್ಸಿಕೊ ನಗರ, ಮೇ 5 (ಯುಎನ್ಐ ) ಮೆಕ್ಸಿಕೊದಲ್ಲಿ ಕಳೆದ 24 ಗಂಟೆಗಳಲ್ಲಿ 1,434 ಹೊಸ ಕರೊನ ಸೋಂಕು ಪ್ರಕರಣ ವರದಿಯಾಗಿದೆ ಪರಿಣಾಮ ದೇಶದಲ್ಲಿ 117 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು, ಈವರೆಗೆ ಸಾವಿನ ಸಂಖ್ಯೆ 2,271 ಏರಿಕೆಯಾಗಿದೆ .

 Sharesee more..

ಬ್ರೆಜಿಲ್ ನಲ್ಲಿ ಕೊರೊನಾ ಸೋಂಕಿಗೆ 7288 ಜನ ಬಲಿ

05 May 2020 | 7:28 AM

ಬ್ರೆಸಿಲಿಯಾ, ಮೇ 5 (ಸ್ಫುಟ್ನಿಕ್) ಬ್ರೆಜಿಲ್ ನಲ್ಲಿ ಒಟ್ಟು 105222 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು 7288 ಜನರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸಾರ್ವಜನಿಕ ಆರೋಗ್ಯ ಕೇಂದ್ರ ತಿಳಿಸಿದೆ ಸಾವಿನ ಪ್ರಮಾಣ ಶೇ 6.

 Sharesee more..

ಕೆನಡಾದಲ್ಲಿ 60 ಸಾವಿರ ದಾಟಿದ ಕೊರೊನಾ ಸೋಂಕಿತರು

05 May 2020 | 7:22 AM

ಟೊರಾಂಟೋ, ಮೇ 5 (ಸ್ಫುಟ್ನಿಕ್) ಕೆನಡಾದಲ್ಲಿ 60,772 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅಲ್ಲಿನ ಸಾರ್ವಜನಿಕ ಆರೋಗ್ಯ ಕೇಂದ್ರ ತಿಳಿಸಿದೆ ಸೋಮವಾರದ ವೇಳೆಗೆ ಕೊರೊನಾ ಸೋಂಕಿನಿಂದ 3,854 ಜನರು ಮೃತಪಟ್ಟಿದ್ದಾರೆ ಎಂದೂ ವರದಿ ತಿಳಿಸಿದೆ.

 Sharesee more..

ಜಗತ್ತಿನಾದ್ಯಂತ ಕೊರೊನಾ ವೈರಾಣು ಸೋಂಕಿನಿಂದ ಎರಡೂವರೆ ಲಕ್ಷ ಜನರ ಸಾವು

05 May 2020 | 7:13 AM

ಮಾಸ್ಕೋ, ಮೇ 5 (ಸ್ಫುಟ್ನಿಕ್) ಕೊರೊನಾ ವೈರಾಣು ಸೋಂಕಿನಿಂದ ಜಗತ್ತಿನಾದ್ಯಂತ ಎರಡೂವರೆ ಲಕ್ಷ ಜನರಿಗೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ ಪ್ರಪಂಚದಾದ್ಯಂತ ಸೋಂಕಿತರ ಸಂಖ್ಯೆ 35,73,864 ರಷ್ಟಿದ್ದು 2,50,687 ಜನರು ಮೃತಪಟ್ಟಿದ್ದಾರೆ.

 Sharesee more..

ಯೆಮೆನ್ ನಲ್ಲಿ ಪ್ರವಾಹಕ್ಕೆ ಇಬ್ಬರು ಮಕ್ಕಳು ಬಲಿ

05 May 2020 | 7:09 AM

ಸಾನಾ, ಮೇ 5 (ಕ್ಸಿನ್ಹುವಾ) ಯೆಮೆನ್ ಕೇಂದ್ರ ಪ್ರಾಂತ್ಯ ಇಬ್ಬ್ ನಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರ ಮಾಹಿತಿ ಆಧರಿಸಿ ಸುದ್ದಿಮೂಲಗಳು ವರದಿ ಮಾಡಿವೆ ಒಂಭತ್ತು ವರ್ಷದ ಬಾಲಕಿ ಅಲ್ – ಮಷಾನಹ್ ಜಿಲ್ಲೆಯಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು 14 ವರ್ಷದ ಬಾಲಕಿ ಅಲ್ – ಸಯ್ಯಾನಿ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದಳು ಎಂದು ಮಾಧ್ಯಮ ವರದಿ ತಿಳಿಸಿದೆ.

 Sharesee more..

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಮೂರು ಪುಲಿಟ್ಜರ್ ಪ್ರಶಸ್ತಿ

05 May 2020 | 6:27 AM

ವಾಷಿಂಗ್ಟನ್, ಮೇ ೫ (ಸ್ಪುಟ್ನಿಕ್) ಪತ್ರಿಕೋದ್ಯಮದಲ್ಲಿ ಅಸಾಧಾರಣ ಸಾಧನೆಗಾಗಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಈ ವರ್ಷ ಮೂರು ಪುಲಿಟ್ಜೆರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ ಎಂದು ಕೊಲಂಬಿಯಾ ವಿಶ್ವವಿದ್ಯಾಲಯ ಪ್ರಶಸ್ತಿ ಆಯ್ಕೆ ಮಂಡಳಿ ಹೇಳಿದೆ ಪ್ರಶಸ್ತಿ ಆರಂಭಗೊಂಡ ಕಳೆದೊಂದು ಶತಮಾನದಲ್ಲಿ ಪತ್ರಿಕೆ ೧೩೦ ಪುಲಿಟ್ಜರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

 Sharesee more..

ಕೋವಿಡ್ -೧೯; ವೈದ್ಯಕೀಯ ಆಮದುಗಳ ಮೇಲಿನ ಸುಂಕ ರದ್ದತಿಗೆ ಅಮೆರಿಕಾ ಸದನ ಸಮಿತಿ ಆಗ್ರಹ

05 May 2020 | 5:54 AM

ವಾಷಿಂಗ್ಟನ್ , ಮೇ ೫( ಸ್ಪುಟ್ನಿಕ್) ಕೊರೊನಾವೈರಸ್ ವಿರುದ್ಧ ಹೋರಾಡಲು ವೈದ್ಯಕೀಯ ಆಮದು ಸರಕುಗಳ ಮೇಲೆ ವಿಧಿಸುತ್ತಿರುವ ಸುಂಕಗಳನ್ನು ೯೦ ದಿನಗಳ ಕಾಲ ಅಮಾನತ್ತುಗೊಳಿಸಬೇಕು ಎಂದು ಅಮೆರಿಕಾ ಸಂಸತ್ತಿನ ಪ್ರತಿನಿಧಿ ಸಭೆಯ ತೆರಿಗೆ ಹಾಗೂ ವ್ಯಾಪಾರ ಕುರಿತು ಸದನ ಸಮಿತಿ ಅಧ್ಯಕ್ಷ ರಿಚರ್ಡ್ ನೀಲ್ ಕರೆ ನೀಡಿದ್ದಾರೆ.

 Sharesee more..

ಇಟಲಿಯಲ್ಲಿ 2,11,938 ಸೋಂಕಿತರು, 29 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

04 May 2020 | 11:32 PM

ರೋಮ್, ಮೇ 4 (ಯುಎನ್ಐ)- ಕೊರೊನಾ ವೈರಸ್ ಮಹಾಮಾರಿಗೆ ನಲುಗಿರುವ ಇಟಲಿ ದೇಶದಲ್ಲಿ ಸೋಂಕಿತರ ಸಂಖ್ಯೆ 2,11,938 ಇದ್ದು, ಸತ್ತವರ ಸಂಖ್ಯೆ 29 ಸಾವಿರ ಗಡಿ ದಾಟಿದೆ ಸೋಮವಾರ 195 ಸಾವು ಸಂಭವಿಸಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 29,079 ಆಗಿದೆ.

 Sharesee more..
ವರ್ಷದ ಕೊನೆಗೆ ಕರೋನ ಚಿಕಿತ್ಸೆಗೆ ಸೂಕ್ತ  ಲಸಿಕೆ: ಟ್ರಂಪ್ ವಿಶ್ವಾಸ

ವರ್ಷದ ಕೊನೆಗೆ ಕರೋನ ಚಿಕಿತ್ಸೆಗೆ ಸೂಕ್ತ ಲಸಿಕೆ: ಟ್ರಂಪ್ ವಿಶ್ವಾಸ

04 May 2020 | 7:01 PM

ಮಾಸ್ಕೋ, ಮೇ 4 (ಸ್ಪುಟ್ನಿಕ್) ಕರೋನ ಸೋಂಕು ಗುಣಪಡಿಸುವ ಲಸಿಕೆಯನ್ನು ವರ್ಷದ ಅಂತ್ಯದ ವೇಳೆಗೆ ಅಭಿವೃದ್ಧಿಪಡಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

 Sharesee more..

ಫಿಲಿಪೈನ್ಸ್‌ ಸೈನಿಕರು - ಉಗ್ರರ ನಡುವೆ ಕಾಳಗ: ನಾಲ್ವರು ಬಲಿ; ಓರ್ವನಿಗೆ ಗಾಯ

04 May 2020 | 5:51 PM

ಮನಿಲಾ, ಮೇ 4 (ಕ್ಸಿನ್ಹುವಾ) ದಕ್ಷಿಣ ಫಿಲಿಫೈನ್ಸ್‌ನಲ್ಲಿ ಸೈನಿಕರು ಹಾಗೂ ಶಂಕಿತ ಅಬೂ ಶೈಯ್ಯಾಫ್ ಉಗ್ರರ ನಡುವೆ ಉಂಟಾದ ಎರಡು ಪ್ರತ್ಯೇಕ ಸಂಘರ್ಷದಲ್ಲಿ ಇಬ್ಬರು ಸೈನಿಕರು ಹಾಗೂ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಸೇನಾ ಮೂಲಗಳು ಸೋಮವಾರ ತಿಳಿಸಿವೆ ದಕ್ಷಿಣ ಫಿಲಿಫೈನ್ಸ್‌ನ ದೂರ ಪ್ರದೇಶವಾದ ತವಿ-ತವಿ ಎಂಭಲ್ಲಿ ರವಿವಾರ ಬೆಳಗ್ಗೆ ಸುಮಾರು 4 ಗಂಟೆಗೆ ಸೇನೆ ಹಾಗೂ ಶಂಕಿತ ಅಬೂ ಶಯ್ಯಾಫ್ ಹೋರಾಟಗಾರರ ಮಧ್ಯೆ ಮೊದಲ ಘರ್ಷಣೆ ಸಂಭವಿಸದೆ ಎಂದು ಸೇನಾ ಮೂಲಗಳು ತಿಳಿಸಿವೆ.

 Sharesee more..

ರಷ್ಯಾದಲ್ಲಿ ಒಂದೇ ದಿನ 10,581 ಕೊರೊನಾ ಪ್ರಕರಣ ಪತ್ತೆ

04 May 2020 | 2:40 PM

ನವದೆಹಲಿ, ಮೇ 4 (ಯುಎನ್ಐ)- ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 10,581 ಹೊಸ ಕೋವಿಡ್-19 ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,45,268 ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಕೊರೊನಾ ವೈರಸ್ ವಿರೋಧಿ ಹೋರಾಟ ಸಮಿತಿ ಸೋಮವಾರ ತಿಳಿಸಿದೆ.

 Sharesee more..

ಕೋವಿಡ್-19: ಚೀಲಿಯಲ್ಲಿ 1,228 ಹೊಸ ಪ್ರಕರಣ, ಒಟ್ಟು ಸಂಖ್ಯೆ 20 ಸಾವಿರ ಸನಿಹ

04 May 2020 | 1:41 PM

ಸ್ಯಾಂಟಿಯಾಗೊ, ಮೇ 4 (ಯುಎನ್ಐ)- ಚೀಲಿಯಲ್ಲಿ ಒಂದೇ ದಿನ 1228 ಹೊಸ ಕೊರೊನಾ ವೈರಸ್ ಸೊಂಕಿನ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 20 ಸಾವಿರದ ಸನಿಹಕ್ಕೆ ಬಂದು ನಿಂತಿದೆ ಆರೋಗ್ಯ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, 13 ಸಾವು ಸಂಭವಿಸಿದ್ದು, ಒಟ್ಟು ಸಂಖ್ಯೆ 260 ಮುಟ್ಟಿದೆ.

 Sharesee more..