Wednesday, Sep 29 2021 | Time 03:20 Hrs(IST)
International

ಯೆಲೆಟ್ಸ್ : ಅನಿಲ ಸ್ಫೋಟದಲ್ಲಿ ಇಬ್ಬರ ಸಾವು

11 Sep 2021 | 8:12 AM

ವೊರೊನೆಜ್, ರಷ್ಯಾ, ಸೆ 11 (ಯುಎನ್ಐ/ಸ್ಪುಟ್ನಿಕ್) ರಷ್ಯಾದ ಯೆಲೆಟ್ಸ್ ಬಳಿಯ 2 ಅಂತಸ್ತಿನ ವಸತಿ ಗೃಹದಲ್ಲಿ ಅನಿಲ ಸ್ಫೋಟಿಸಿದ್ದು, ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೆ ಏರಿದೆ ಎಂದು ಲಿಪೆಟ್ಸ್ಕ್ ಅಧಿಕಾರಿಗಳು ಪ್ರದೇಶವು ಶನಿವಾರ ಹೇಳಿದೆ.

 Sharesee more..

ಕೋಟ್ ಡಿ ಐವೊರಿ: ಸೇನಾ ಹೆಲಿಕಾಪ್ಟರ್ ಪತನ, 5 ಸಾವು

11 Sep 2021 | 8:01 AM

ಮಾಸ್ಕೋ, ಸೆ 11 (ಯುಎನ್ಐ/ಸ್ಪುಟ್ನಿಕ್) ಕೋಟ್ ಡಿ ಐವೊಯಿರ್ ನ ಉತ್ತರ ಭಾಗದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

 Sharesee more..

ಕಾಬೂಲ್ ಡ್ರೋನ್ ದಾಳಿ ಪ್ರಕರಣ : ಫಲಿತಾಂಶದ ಮೌಲ್ಯಮಾಪನ ಮುಂದುವರಿಕೆ

11 Sep 2021 | 7:55 AM

ವಾಷಿಂಗ್ಟನ್, ಸೆಪ್ಟೆಂಬರ್ 11 (ಯುಎನ್ಐ/ಸ್ಪುಟ್ನಿಕ್) ಕಳೆದ ತಿಂಗಳು ಕಾಬೂಲ್ ನಲ್ಲಿ ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಭಯೋತ್ಪಾದಕ ಸಂಘಟನೆ ಸದಸ್ಯರ ವಿರುದ್ಧ ನಡೆಸಿದ ಡ್ರೋನ್ ದಾಳಿಯ ಫಲಿತಾಂಶಗಳನ್ನು ಅಮೆರಿಕ ಮಿಲಿಟರಿ ಇನ್ನೂ ಮೌಲ್ಯಮಾಪನ ಮಾಡುತ್ತಿದೆ ಎಂದು ಅಲ್ಲಿನ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.

 Sharesee more..

ಅಫಘಾನಿಸ್ತಾನದಲ್ಲಿ ಯುದ್ಧಾಪರಾಧ ನಿಲ್ಲಿಸಿ : ಎನ್‍ಆರ್ ಎಫ್ಎ ಮನವಿ

10 Sep 2021 | 9:12 AM

ಮಾಸ್ಕೋ, ಸೆ 10 (ಯುಎನ್ಐ/ಸ್ಪುಟ್ನಿಕ್) ತಾಲಿಬಾನ್ ಇಸ್ಲಾಮಿಸ್ಟ್ ಚಳುವಳಿ ಪಂಜಶೀರ್ ಪ್ರಾಂತ್ಯದಿಂದ ಸಾವಿರಾರು ಜನರನ್ನು ಹೊರಹಾಕಿದೆ ಮತ್ತು ಜನಾಂಗೀಯ ಶುದ್ಧೀಕರಣವನ್ನು ಮಾಡುತ್ತಿದೆ ಎಂದು ಅಫ್ಘಾನಿಸ್ತಾನದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಎನ್ ಆರ್ ಎಫ್ಎ ವಕ್ತಾರ ಅಲಿ ನಜಾರಿ ಹೇಳಿದ್ದಾರೆ.

 Sharesee more..

ನಾಗರಿಕ ವಿಮಾನಗಳ ಹಾರಾಟಕ್ಕೆ ಕಾಬೂಲ್‌ ವಿಮಾನನಿಲ್ದಾಣ ಸಜ್ಜು

09 Sep 2021 | 6:05 PM

ಕಾಬೂಲ್, ಸೆ 9 (ಯುಎನ್ಐ/ಸ್ಪುಟ್ನಿಕ್) ಅಫ್ಗಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣವು ನಾಗರಿಕ ವಿಮಾನಗಳ ಸೇವೆಗೆ ಸಿದ್ಧವಾಗಿದ್ದು, ಶನಿವಾರ ಮೊದಲ ವಿಮಾನಗಳು ಹಾರಾಟ ನಡೆಸಲಿವೆ ಎಂದು ತಾಲಿಬಾನ್ ವಕ್ತಾರ ಸ್ಪುಟ್ನಿಕ್‌ಗೆ ತಿಳಿಸಿದ್ದಾರೆ ಮೂಲದ ಪ್ರಕಾರ, ಕೆಲವು "ಅಧಿಕೃತ ವಿದೇಶಿ ವಿಮಾನಗಳ" ಹಾರಾಟ ಕೂಡ ಶನಿವಾರ ನಿಗದಿಯಾಗಿದೆ.

 Sharesee more..

ಅಫ್ಘಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟು ತಗ್ಗಿಸಲು ಮಿತ್ರರಾಷ್ಟ್ರಗಳು ಒಂದಾಗಬೇಕು: ಬ್ಲಿಂಕನ್

09 Sep 2021 | 11:38 AM

ವಾಷಿಂಗ್ಟನ್, ಸೆ 9(ಯುಎನ್ಐ/ಸ್ಪುಟ್ನಿಕ್) ಅಫಘಾನಿಸ್ತಾನದಲ್ಲಿ ಸಂಭಾವ್ಯ ಮಾನವೀಯ ಬಿಕ್ಕಟ್ಟನ್ನು ತಗ್ಗಿಸುವಲ್ಲಿ ಮಿತ್ರ ರಾಷ್ಟ್ರಗಳು ಒಗ್ಗೂಡಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ಆಂಟನಿ ಜೆ.

 Sharesee more..

ಭವಿಷ್ಯದಲ್ಲಿ ಮಹಿಳೆಯರಿಗೂ ಸಂಪುಟದಲ್ಲಿ ಸ್ಥಾನ: ತಾಲಿಬಾನ್

09 Sep 2021 | 9:32 AM

ಕಾಬೂಲ್, ಸೆ 09 (ಯುಎನ್ಐ/ಸ್ಪುಟ್ನಿಕ್) ಅಫಘಾನಿಸ್ತಾನದಲ್ಲಿ ಅಧಿಕಾರ ಹಿಡಿದಿರುವ ತಾಲಿಬಾನ್ ಸಂಘಟನೆ, ಭವಿಷ್ಯದಲ್ಲಿ ಮಹಿಳೆಯರಿಗೂ ಸರ್ಕಾರದಲ್ಲಿ ಸ್ಥಾನ ನೀಡಲಾಗುವುದು ಎಂದು ಭರವಸೆ ನೀಡಿದೆ.

 Sharesee more..

ಇಸ್ರೇಲಿ ಪಡೆಗಳೊಂದಿಗಿನ ಘರ್ಷಣೆ : 100 ಪ್ಯಾಲೆಸ್ಟೀನಿಯರಿಗೆ ಗಾಯ

09 Sep 2021 | 6:49 AM

ಗಾಜಾ, ಸೆ 09 (ಯುಎನ್‌ಐ/ಸ್ಪುಟ್ನಿಕ್) ಪಶ್ಚಿಮ ದಂಡೆಯ ನಬ್ಲಸ್ ನಗರದ ಬಳಿ ಇಸ್ರೇಲಿ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಬುಧವಾರ ನೂರು ಫೆಲೆಸ್ತೀನಿಯರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ರೆಡ್ ಕ್ರೆಸೆಂಟ್ ಹೇಳಿದೆ.

 Sharesee more..

ಅಫ್ಗಾನ್‌ ಸರ್ಕಾರ ರಚನೆಯಿಂದ ಅರಾಜಕತೆ ನಿವಾರಣೆ; ಚೀನಾ

08 Sep 2021 | 7:32 PM

ಬೀಜಿಂಗ್, ಸೆ 8 (ಯುಎನ್ಐ) ಅಫ್ಗಾನಿಸ್ತಾನದ ಅರಾಜಕತೆಗೆ ಕೊನೆ ಹಾಡಲು ತಾತ್ಕಾಲಿಕ ಸರ್ಕಾರ ರಚನೆ ಅಗತ್ಯವಾದ ಹೆಜ್ಜೆಯಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಬುಧವಾರ ಹೇಳಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲಿಬಾನ್ ಸರ್ಕಾರ ರಚನೆಯ ಘೋಷಣೆಗೆ ಚೀನಾ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ.

 Sharesee more..

ಮೆಕ್ಸಿಕೋದಲ್ಲಿ ಭೂಕಂಪದಿಂದಾಗಿ ವಿದ್ಯುತ್ ಸರಬರಾಜು ಅಸ್ತವ್ಯಸ್ತ, ಲಕ್ಷಾಂತರ ಜನ ಕತ್ತಲೆಯಲ್ಲಿ

08 Sep 2021 | 3:26 PM

ಮೆಕ್ಸಿಕೋ, ಸೆ 8 (ಯುಎನ್ಐ)- ಮಂಗಳವಾರ ಸಂಜೆ ದಕ್ಷಿಣ ಮೆಕ್ಸಿಕೋದಲ್ಲಿ ಸಂಭವಿಸಿದ 7.

 Sharesee more..

ಆಫ್ರಿಕಾದ ಮೊದಲ ಮಹಿಳಾ ಗಗನಯಾತ್ರಿ ಬಾಹ್ಯಾಕಾಶಕ್ಕೆ ಹಾರಲು ಸಜ್ಜು

08 Sep 2021 | 8:27 AM

ಮಾಸ್ಕೋ, ಸೆ 08 (ಯುಎನ್ಐ/ಸ್ಪುಟ್ನಿಕ್) ರಷ್ಯಾದ ಸೊಯುಜ್ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲು ಮೊದಲ ಮಹಿಳಾ ಆಫ್ರಿಕನ್ ಗಗನಯಾತ್ರಿ ಸಜ್ಜಾಗುತ್ತಿದ್ದಾರೆ.

 Sharesee more..

ಇಂಡೋನೇಷಿಯಾ: ಜೈಲಿನ ಅಗ್ನಿ ದುರಂತದಲ್ಲಿ 40 ಮಂದಿ ಸಾವು

08 Sep 2021 | 8:14 AM

ಮಾಸ್ಕೋ, ಸೆ 08(ಯುಎನ್ಐ/ಸ್ಪುಟ್ನಿಕ್) ಇಂಡೋನೇಷ್ಯಾದ ಬಾಂಟೆನ್ ಪ್ರಾಂತ್ಯದ ಸೆರೆಮನೆಯಲ್ಲಿ ಅಗ್ನಿದುರಂತ ಸಂಭವಿಸಿದ್ದು, 40 ಮಂದಿ ಮೃತಪಟ್ಟಿದ್ದಾರೆ.

 Sharesee more..

ತಾಲಿಬಾನ್ ಸಂಪುಟದಲ್ಲಿನ ಕೆಲವರ ಹಿನ್ನೆಲೆ ಬಗ್ಗೆ ಕಾಳಜಿಯಿದೆ: ಅಮೆರಿಕ

08 Sep 2021 | 7:02 AM

ವಾಷಿಂಗ್ಟನ್, ಸೆ 08 (ಯುಎನ್ಐ/ಸ್ಪುಟ್ನಿಕ್) ಹೊಸದಾಗಿ ಘೋಷಿತವಾದ ಹಲವಾರು ತಾಲಿಬಾನ್ ಕ್ಯಾಬಿನೆಟ್ ಸದಸ್ಯರ ಸಂಬಂಧ ಮತ್ತು ಟ್ರ್ಯಾಕ್ ದಾಖಲೆಗಳ ಬಗ್ಗೆ ಅಮೆರಿಕದ ಜೋ ಬಿಡೆನ್ ಸರ್ಕಾರ ಕಾಳಜಿ ಹೊಂದಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 Sharesee more..

ತಾಲಿಬಾನ್ ಜೊತೆಗೆ ಚೀನಾ ‘ನಿಜವಾದ ಸಮಸ್ಯೆ’ ಹೊಂದಿದೆ: ಬಿಡೆನ್

08 Sep 2021 | 6:44 AM

ವಾಷಿಂಗ್ಟನ್, ಸೆ 08(ಯುಎನ್ಐ) "ಚೀನಾಕ್ಕೆ ತಾಲಿಬಾನ್‌ನೊಂದಿಗೆ ನಿಜವಾದ ಸಮಸ್ಯೆ ಇದೆ" ಎಂದು ಬಿಡೆನ್ ಪ್ರತಿಪಾದಿಸಿದ್ದಾರೆ ಚೀನಾ ತಾಲಿಬಾನ್‌ಗೆ ಹಣ ನೀಡುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಮಂಗಳವಾರ ಬಿಡೆನ್ ಈ ಉತ್ತರ ನೀಡಿದ್ದಾರೆ.

 Sharesee more..

ಸರ್ಕಾರ ರಚಿಸಿದ ತಾಲಿಬಾನ್‌ .. ಅಫ್ಘನ್‌ ನೂತನ ಪ್ರಧಾನಿ ಮುಲ್ಲಾ ಹಸನ್‌ ಅಖುಂದ್‌

07 Sep 2021 | 9:41 PM

ಕಾಬೂಲ್, ಸೆ 7( ಯು ಎನ್‌ ಐ) ಅಫ್ಘಾನಿಸ್ತಾನವನ್ನು ತಮ್ಮ ಸಂಪೂರ್ಣ ನಿಯಂತ್ರಣಕ್ಕೆ ಪಡೆದುಕೊಂಡಿರುವುದಾಗಿ ಘೋಷಿಸಿರುವ ತಾಲಿಬಾನ್‌ .

 Sharesee more..