Tuesday, Nov 12 2019 | Time 04:11 Hrs(IST)
International

ಥೈಲ್ಯಾಂಡ್‌ನಲ್ಲಿ ಬಂಡುಕೋರರ ದಾಳಿ: 15 ಮಂದಿ ಸಾವು

06 Nov 2019 | 10:18 AM

ಬ್ಯಾಂಕಾಕ್, ನ 6 (ಯುಎನ್ಐ) ಶಂಕಿತ ಪ್ರತ್ಯೇಕತಾವಾದಿ ಬಂಡುಕೋರರು ಥೈಲ್ಯಾಂಡ್‌ನ ದಕ್ಷಿಣದ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಭದ್ರತಾ ತಪಾಸಣಾ ಕೇಂದ್ರದಲ್ಲಿ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗ್ರಾಮ ರಕ್ಷಣಾ ಸ್ವಯಂಸೇವಕರು ಗಾಯಗೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

 Sharesee more..

ಮೆಕ್ಸಿಕೋದಲ್ಲಿ ದುಷ್ಕರ್ಮಿಗಳ ಗುಂಡಿನ ಅಮೆರಿಕ ಕುಟುಂಬದ 9 ಸದಸ್ಯರು ಬಲಿ

06 Nov 2019 | 9:32 AM

ಮೆಕ್ಸಿಕೋ ನಗರ, ನ 6 (ಕ್ಸಿನುಹ) ಉತ್ತರ ಮೆಕ್ಸಿಕೋದ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಗುಂಪಿನ ಶಂಕಿತ ಸದಸ್ಯರ ಗುಂಡಿಗೆ ಬಲಿಯಾಗಿ ಮೂರು ತಾಯಂದಿರು, ಆರು ಮಕ್ಕಳು ಸೇರಿದಂತೆ ಅಮೆರಿಕದ ಕುಟುಂಬವೊಂದರ ಒಂಬತ್ತು ಸದಸ್ಯರು ಹತರಾಗಿದ್ದಾರೆ.

 Sharesee more..

ಮೆಕ್ಸಿಕೊದಲ್ಲಿ ಡ್ರಗ್ ಮಾಫಿಯಾ ದಾಳಿ: ಅಮೆರಿಕ ಕುಟುಂಬದ 9 ಜನರ ಹತ್ಯೆ

06 Nov 2019 | 9:25 AM

ಮೆಕ್ಸಿಕೊ ನಗರ, ನವೆಂಬರ್ 6 (ಕ್ಸಿನ್ಹುವಾ) ಉತ್ತರ ಮೆಕ್ಸಿಕೊದಲ್ಲಿ ಜರುಗಿದ ಹಠಾತ್ ದಾಳಿಯಲ್ಲಿ ಮೂವರು ತಾಯಂದಿರು ಮತ್ತು ಆರು ಮಕ್ಕಳು ಸೇರಿದಂತೆ ಅಮೆರಿಕದ ಕುಟುಂಬದ ಒಟ್ಟು 9 ಸದಸ್ಯರನ್ನು ಹೊಂಚುಹಾಕಿ ಗುಂಡಿಟ್ಟು ಹತ್ಯೆ ಮಾಡಲಾಗಿದೆಎಂದು ಅಧಿಕಾರಿಗಳು ತಿಳಿಸಿದ್ದಾರೆ.

 Sharesee more..

ಪ್ಯಾರಿಸ್ ಹವಾಮಾನ ಒಪ್ಪಂದಿಂದ ಔಪಚಾರಿಕವಾಗಿ ದೂರಸರಿದ ಅಮೆರಿಕಾ

05 Nov 2019 | 8:37 PM

ವಾಷಿಂಗ್ಟನ್, ನ 5(ಯುಎನ್ಐ) ಹವಾಮಾನ ಬದಲಾವಣೆ ತಡೆಗಟ್ಟಲು 2015ರಲ್ಲಿ ಕೈಗೊಳ್ಳಲಾಗಿದ್ದ ಮಹತ್ವದ ಪ್ಯಾರಿಸ್ ಒಪ್ಪಂದ ತನ್ನ ದೇಶದ ಮೇಲೆ ಅನಗತ್ಯ ಆರ್ಥಿಕ ಹೊರೆ ಎಂದು ಹೇಳಿರುವ ಅಮೆರಿಕಾ, ಒಪ್ಪಂದದಿಂದ ದೂರ ಸರಿದಿರುವುದಾಗಿ ಅಮೆರಿಕಾ ಔಪಚಾರಿಕವಾಗಿ ವಿಶ್ವಸಂಸ್ಥೆಗೆ ತಿಳಿದಿದೆ .

 Sharesee more..

ಪ್ಯಾರಿಸ್ ಹವಾಮಾನ ಒಪ್ಪಂದಿಂದ ಔಪಚಾರಿಕವಾಗಿ ದೂರಸರಿದ ಅಮೆರಿಕಾ

05 Nov 2019 | 8:32 PM

ವಾಷಿಂಗ್ಟನ್, ನ 5(ಯುಎನ್ಐ) ಹವಾಮಾನ ಬದಲಾವಣೆ ತಡೆಗಟ್ಟಲು 2015ರಲ್ಲಿ ಕೈಗೊಳ್ಳಲಾಗಿದ್ದ ಮಹತ್ವದ ಪ್ಯಾರಿಸ್ ಒಪ್ಪಂದ ತನ್ನ ದೇಶದ ಮೇಲೆ ಅನಗತ್ಯ ಆರ್ಥಿಕ ಹೊರೆ ಎಂದು ಹೇಳಿರುವ ಅಮೆರಿಕಾ, ಒಪ್ಪಂದದಿಂದ ದೂರ ಸರಿದಿರುವುದಾಗಿ ಅಮೆರಿಕಾ ಔಪಚಾರಿಕವಾಗಿ ವಿಶ್ವಸಂಸ್ಥೆಗೆ ತಿಳಿದಿದೆ .

 Sharesee more..
ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ:  ಸಂಧಾನ ತಂಡದೊಂದಿಗೆ ಇಮ್ರಾನ್ ಖಾನ್ ಮಾತುಕತೆ

ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ: ಸಂಧಾನ ತಂಡದೊಂದಿಗೆ ಇಮ್ರಾನ್ ಖಾನ್ ಮಾತುಕತೆ

05 Nov 2019 | 6:28 PM

ಇಸ್ಲಾಮಾಬಾದ್, ನ 5 (ಯುಎನ್ಐ) ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ(ಆಜಾದಿ ಮಾರ್ಚ್) ಕುರಿತಂತೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರದ ಸಂಧಾನ ತಂಡದ ಸಭೆ ಮಂಗಳವಾರ ನಡೆಯಿತು.

 Sharesee more..

ಶಿಂಜೋ ಅಬೆ ಅವರೊಂದಿಗಿನ ಇತ್ತೀಚಿನ ಸಭೆ 'ಅರ್ಥಪೂರ್ಣ': ಮೂನ್‍ -ಜೇ-ಇನ್‍

05 Nov 2019 | 1:21 PM

ಸಿಯೋಲ್, ನ 5 (ಯುಎನ್‌ಐ) ಜಪಾನ್ ಪ್ರಧಾನಿ ಶಿಂಜೊ ಅಬೆ ಅವರೊಂದಿಗಿನ ಇತ್ತೀಚಿನ ಸಭೆ ಅರ್ಥಪೂರ್ಣವಾಗಿದ್ದು, ಮಾತುಕತೆಗಳಿಗೆ ಪ್ರಾರಂಭದ ಹಂತವಾಗಬಹುದು ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಮಂಗಳವಾರ ಹೇಳಿದ್ದಾರೆ ‘ಅಬೆ ಅವರೊಂದಿಗೆ ಅರ್ಥಪೂರ್ಣ ಸಭೆ ನಡೆಸಿದ್ದೇನೆ.

 Sharesee more..

ಚಿಲಿ: ೬.೦ ತೀವ್ರತೆಯ ಭೂಕಂಪ

05 Nov 2019 | 11:19 AM

ಸ್ಯಾಂಟಿಗೊ, ನ ೦೫ (ಯುಎನ್‌ಐ) ಚಿಲಿಯಲ್ಲಿ ಒಂದೆಡೆ ಸರ್ಕಾರಿ ವಿರೋಧಿ ಪ್ರತಿಭಟನೆ ಮುಂದುವರಿದಿದ್ದು, ಮತ್ತೊಂದೆಡೆ ಸಂಭವಿಸಿದ ೬ ೦ ತೀವ್ರತೆಯ ಭೂಕಂಪದಿಂದಾಗಿ ರಾಜಧಾನಿಯಲ್ಲಿನ ಬೃಹತ್ ಕಟ್ಟಡಗಳು ಕಂಪಿಸಿವೆ.

 Sharesee more..
ಆರ್‌ಸಿಇಪಿ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಭಾಗಿ

ಆರ್‌ಸಿಇಪಿ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಭಾಗಿ

04 Nov 2019 | 6:44 PM

ಬ್ಯಾಂಕಾಕ್, ನ.4 (ಯುಎನ್ಐ) ಬ್ಯಾಂಕಾಕ್‌ನಲ್ಲಿ ಇಂದು ನಡೆಯಲಿರುವ 14 ನೇ ಪೂರ್ವ ಏಷ್ಯಾ ಮತ್ತು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

 Sharesee more..

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉದ್ದೇಶಗಳ ಸಾಧನೆಗೆ ಭಾರತ-ಜಪಾನ್ ನಡುವೆ ಸಹಕಾರ

04 Nov 2019 | 1:17 PM

ಬ್ಯಾಂಕಾಕ್, ನ 4 (ಯುಎನ್‌ಐ) ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಪ್ರಗತಿ ಉದ್ದೇಶವನ್ನು ಸಾಧಿಸಲು ಭಾರತ ಮತ್ತು ಜಪಾನ್ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿವೆ ಆಸಿಯಾನ್ ಸಂಬಂಧಿತ ಶೃಂಗಸಭೆಯ ಸಂದರ್ಭದಲ್ಲಿ ಸೋಮವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‍ ಪ್ರಧಾನಿ ಶಿಂಜೊ ಅಬೆ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ಈ ಕುರಿತು ಸಮಮತಕ್ಕೆ ಬರಲಾಗಿದೆ.

 Sharesee more..

ಕಡಲ್ಗಳ್ಳರಿಂದ ನಾರ್ವೆ ನೌಕೆಯ 9 ನಾವಿಕರ ಅಪಹರಣ

04 Nov 2019 | 11:42 AM

ಮಾಸ್ಕೋ, ನ 4( ಸ್ಪುಟ್ನಿಕ್ ) ನಾರ್ವೆ ದೇಶದ ಜೆ ಜೆ.

 Sharesee more..

ವರ್ಷಾಂತ್ಯದ ವೇಳೆಗೆ ಇಟಲಿಗೆ ವಿಮಾನ ಸಂಪರ್ಕ ರದ್ದು : ಇರಾನ್

04 Nov 2019 | 8:30 AM

ತೆಹ್ರಾನ್, ನ 4 (ಕ್ಸಿನ್ಹುವಾ) ಇರಾನ್ ನ ಮಹಾನ್ ಏರ್ ಸಂಸ್ಥೆ ಡಿಸೆಂಬರ್ ವೇಳೆಗೆ ಇಟಲಿಗೆ ವಿಮಾನ ಹಾರಾಟ ರದ್ದುಪಡಿಸಲಿದೆ ಅಮೆರಿಕ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇರಾನ್ ನ ವಿಮಾನಯಾನ ಸಂಸ್ಥೆಯ ಮುಖ್ಯಸ್ಥ ಮಸೌದ್ ಅಸ್ಸಾದಿ ಸಲ್ಮಾನಿ ತಿಳಿಸಿದ್ದಾರೆ.

 Sharesee more..

ಭಯೋತ್ಪಾದನೆ ರಾಷ್ಟ್ರದ ನೀತಿಯಾಗಿ ಸ್ವೀಕರಿಸುವ ದೇಶಗಳನ್ನು ದೂರವಿಡಲು ರಾಜನಾಥ್ ಸಿಂಗ್ ಕರೆ

03 Nov 2019 | 11:59 PM

ನವದೆಹಲಿ, ನ 3 (ಯುಎನ್‍ಐ)- ಭಯೋತ್ಪಾದನೆಯನ್ನು ತಮ್ಮ ದೇಶದ ನೀತಿಯಾಗಿ ಸ್ವೀಕರಿಸಿದ ಮತ್ತು ಒಂದಲ್ಲ ಒಂದು ರೀತಿಯಲ್ಲಿ ಪ್ರಪಂಚದ ಮೇಲೆ ಕೆಟ್ಟ ಪರಿಣಾಮ ಬೀರುವ ಎಲ್ಲ ರಾಷ್ಟ್ರಗಳನ್ನು ಪ್ರತ್ಯೇಕವಾಗಿಡಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಕರೆ ನೀಡಿದ್ದಾರೆ.

 Sharesee more..

ಆರ್‌ಸಿಇಪಿ ನಾಯಕರ ಸಭೆಗೂ ಮುನ್ನ ಪ್ರಧಾನಿ ಮೋದಿ- ಶಿಂಜೊ ಅಬೆ ಭೇಟಿ ನಿಗದಿ

03 Nov 2019 | 11:40 PM

ಬ್ಯಾಂಕಾಕ್, ನ 3 (ಯುಎನ್‌ಐ) ಮೂರು ದಿನಗಳ ಥಾಯ್ಲೆಂಡ್‍ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿ ಸರಣಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಮೂಲಗಳ ಪ್ರಕಾರ, ಮೋದಿಯವರು ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರನ್ನು ಭೇಟಿಯಾಗಲಿದ್ದಾರೆ.

 Sharesee more..

ಭಾರತದ ಹೊಸ ಭೂಪಟ : ಪಾಕ್ ಆಕ್ಷೇಪ

03 Nov 2019 | 8:35 PM

ಇಸ್ಲಾಮಾಬಾದ್, ನ 3 (ಯುಎನ್ಐ) ಕೇಂದ್ರ ಸರ್ಕಾರ ಹೊಸದಾಗಿ ಬಿಡುಗಡೆ ಮಾಡಿದ ಭಾರತದ ಭೂಪಟ, ಪಾಕಿಸ್ತಾನದ ನಿದ್ದೆಗೆಡಿಸಿದೆ ಮತ್ತು ಇದನ್ನು ಒಪ್ಪಲಾಗದು ಎಂದು ಪ್ರಬಲ ಆಕ್ಷೇಪ ವ್ಯಕ್ತಪಡಿಸಿದೆ ಕಾಶ್ಮೀರ ಸಂಪೂರ್ಣವಾಗಿ ಭಾರತಕ್ಕೆ ಸೇರಿದೆ ಎಂದು ಶನಿವಾರವಷ್ಟೇ ಬಿಡುಗಡೆ ಮಾಡಿದ ಹೊಸ ಭೂಪಟದ ಬಗ್ಗೆ ಪಾಕಿಸ್ತಾನ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದೆ.

 Sharesee more..