Monday, Jun 1 2020 | Time 02:19 Hrs(IST)
Karnataka

ಪ್ರವಾಹ ಸಂತ್ರಸ್ತರಿಗೆ ಮನೆ ಹಸ್ತಾಂತರ; ಅಗತ್ಯ ಸಿದ್ಧತೆಗೆ ಅನೀಸ್ ಕಣ್ಮಣಿ ಜಾಯ್ ಸೂಚನೆ

29 May 2020 | 8:04 PM

ಮಡಿಕೇರಿ, ಮೇ 29(ಯುಎನ್ಐ) ಜಂಬೂರು ಮತ್ತು ಮದೆ ಗ್ರಾಮದ ಬಳಿ ಸಂತ್ರಸ್ತರಿಗೆ ನಿರ್ಮಿಸಿರುವ ಮನೆ ಹಸ್ತಾಂತರ ಕಾರ್ಯವು ಜೂನ್ 4 ರಂದು ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

 Sharesee more..

ಹಾಸನದಲ್ಲಿ ಮತ್ತೆ ನಾಲ್ಕು ಹೊಸ ಕೋವಿಡ್‌ ಪ್ರಕರಣ: ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆ

29 May 2020 | 8:01 PM

ಹಾಸನ, ಮೇ 29 (ಯುಎನ್ಐ) ಜಿಲ್ಲೆಯಲ್ಲಿ ಮತ್ತೆ ನಾಲ್ಕು ಹೊಸ ಕೋವಿಡ್‌ 19 ಪಾಸಿಟಿವ್ ಪ್ರಕರಣ ಪತ್ತೆ ಯಾಗಿದೆ ಇದರೊಂದಿಗೆ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 144ಕ್ಕೆ ಏರಿಕೆ.

 Sharesee more..

ಕ್ವಾರಂಟೈನ್‍ನಲ್ಲಿ ಮಹಿಳೆ ಸಾವು: ಕೋವಿಡ್ ಪರೀಕ್ಷೆಗೆ ಮಾದರಿ ರವಾನೆ

29 May 2020 | 7:59 PM

ಯಾದಗಿರಿ, ಮೇ 29 (ಯುಎನ್ಐ): ಗುರುಮಠಕಲ್ ತಾಲ್ಲೂಕಿನ ಚಿನ್ನಾಕಾರ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿ ಸಾವನ್ನಪ್ಪಿದ 57 ವರ್ಷದ ಮಹಿಳೆಯ ಗಂಟಲು ದ್ರವದ ಮಾದರಿಯನ್ನು ಕೋವಿಡ್-19 ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.

 Sharesee more..

ಸುತ್ತೂರು ಏತ ನೀರಾವರಿ ಯೋಜನೆ ಮೊದಲ ಹಂತ ಆಗಸ್ಟ್ ನಲ್ಲಿ ಪೂರ್ಣ: ರಮೇಶ್ ಜಾರಕಿಹೊಳಿ

29 May 2020 | 7:53 PM

ಮೈಸೂರು, ಮೇ 29 (ಯುಎನ್ಐ) ಕಪಿಲಾ ನದಿ ನೀರನ್ನು 11 ಕೆರೆಗಳಿಗೆ ಹರಿಸುವ ಸುತ್ತೂರು ಏತ ನೀರಾವರಿ ಯೋಜನೆಯು ಆಗಸ್ಟ್ ವೇಳೆಗೆ ಮುಗಿಯಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ ಶುಕ್ರವಾರ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನಂಜನಗೂಡು, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನ 24 ಕೆರೆಗಳಿಗೆ ನೀರು ತುಂಬಿಸಲು ಈ ಯೋಜನೆ ಕೈಗೊಳ್ಳಲಾಗಿದೆ.

 Sharesee more..

ಮರಳು ಬೇಡಿಕೆಯನ್ನು ಸೂಕ್ತವಾಗಿ ನಿಭಾಯಿಸಲು ಮುಖ್ಯಮಂತ್ರಿ ಸೂಚನೆ

29 May 2020 | 7:51 PM

ಬೆಂಗಳೂರು, ಮೇ 29 (ಯುಎನ್ಐ) ಮುಖ್ಯಮಂತ್ರಿ ಬಿ ಎಸ್.

 Sharesee more..

ಸಾಂತ್ವನ ಕೇಂದ್ರಗಳನ್ನು ಮುಂದುವರೆಸಲು ಮುಖ್ಯಮಂತ್ರಿ ಸೂಚನೆ

29 May 2020 | 7:48 PM

ಬೆಂಗಳೂರು, ಮೇ 29 (ಯುಎನ್ಐ) ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರಿಗೆ ಸಮಾಲೋಚನೆ ಸೇರಿದಂತೆ ಅಗತ್ಯ ನೆರವು ಒದಗಿಸುತ್ತಿರುವ ಸಾಂತ್ವನ ಯೋಜನೆಯನ್ನು ಮುಂದುವರೆಸುವಂತೆ ಮುಖ್ಯಮಂತ್ರಿ ಬಿ ಎಸ್.

 Sharesee more..

ತುಮಕೂರಿನಲ್ಲಿ ಇಬ್ಬರಿಗೆ ಕೊರೋನಾ ದೃಢ: ನಾಗೇಂದ್ರಪ್ಪ

29 May 2020 | 7:40 PM

ತುಮಕೂರು, ಮೇ 29 (ಯುಎನ್ಐ) ತುಮಕೂರು ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ ಎಂದು ಡಿ ಎಚ್.

 Sharesee more..
ಸೇವಾ ಸಿಂಧು ಆ್ಯಪ್ ನಲ್ಲಿ ನೋಂದಣಿಯಾದವರನ್ನು ತವರಿಗೆ ಕಳುಹಿಸಿದ ಕುರಿತು ವಿವರ ನೀಡಿ; ಹೈಕೋರ್ಟ್

ಸೇವಾ ಸಿಂಧು ಆ್ಯಪ್ ನಲ್ಲಿ ನೋಂದಣಿಯಾದವರನ್ನು ತವರಿಗೆ ಕಳುಹಿಸಿದ ಕುರಿತು ವಿವರ ನೀಡಿ; ಹೈಕೋರ್ಟ್

29 May 2020 | 7:39 PM

ಬೆಂಗಳೂರು, ಮೇ 29 (ಯುಎನ್ಐ) ಹೊರರಾಜ್ಯಗಳಿಗೆ ಹೋಗಲು ಸೇವಾ ಸಿಂಧು ಆ್ಯಪ್ ನಲ್ಲಿ ನೋಂದಾಯಿಸಿಕೊಂಡವರನ್ನು ಅವರ ತವರಿಗೆ ಕಳುಹಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

 Sharesee more..

ರಾಜ್ಯದಲ್ಲಿ ಅತಿ ಶೀಘ್ರದಲ್ಲಿ ಚುನಾವಣೆ: ಸಂಸದ ಡಿ.ಕೆ.ಸುರೇಶ್

29 May 2020 | 7:36 PM

ರಾಮನಗರ, ಮೇ 29(ಯುಎನ್‌ಐ) ಬಿಜೆಪಿಗರೇ ಸ್ವತಃ ಬಿಜೆಪಿ ಸರ್ಕಾರವನ್ನು ಪತನಗೊಳಿಸಲಿದ್ದು, ಇವರ ಕಚ್ಚಾಟದಿಂದಲೇ ರಾಜ್ಯದಲ್ಲಿ ಅತಿ ಶೀಘ್ರದಲ್ಲಿ ಚುನಾವಣೆ ನಡೆಯಲಿದೆ ಎಂದು ಸಂಸದ ಡಿ ಕೆ.

 Sharesee more..
ಅಗ್ರಿ ಟೂರಿಸಂ ಪ್ರಾರಂಭಿಸಲು ಕ್ರಮ: ಸಿ.ಟಿ. ರವಿ

ಅಗ್ರಿ ಟೂರಿಸಂ ಪ್ರಾರಂಭಿಸಲು ಕ್ರಮ: ಸಿ.ಟಿ. ರವಿ

29 May 2020 | 7:33 PM

ಬೆಂಗಳೂರು, ಮೇ 29 [ಯುಎನ್ಐ]ಕೋವಿಡ್-19 ಸಂಕಷ್ಟದಿಂದ ಅತ್ಯಂತ ಹೆಚ್ಚು ನಷ್ಟಕ್ಕೆ ಒಳಗಾಗಿರುವ ಪ್ರವಾಸೋದ್ಯಮವನ್ನು ಬಲಪಡಿಸುವ ನಿಟ್ಟಿನಲ್ಲಿ ಕೃಷಿ ಹಾಗೂ ಗ್ರಾಮೀಣ ಸಂಸ್ಕಂತಿ ಒಳಗೊಂಡ ಅಗ್ರಿ ಟೂರಿಸಂ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕಂತಿ, ಕ್ರೀಡಾ ಸಚಿವ ಸಿ.

 Sharesee more..

ಧಾರವಾಡದಲ್ಲಿ ಮತ್ತೊಂದು ಕೊರೊನಾ ಪ್ರಕರಣ

29 May 2020 | 6:29 PM

ಧಾರವಾಡ ಮೇ 29 (ಯುಎನ್ಐ)- ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೊಂದು ಕೋವಿಡ್-19 ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

 Sharesee more..

ಮಂಡ್ಯ ಮೈಶುಗರ್ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿ: ಡಿ.ಕೆ.ಶಿವಕುಮಾರ್ ಆಗ್ರಹ

29 May 2020 | 6:22 PM

ಬೆಂಗಳೂರು, ಮೇ 29 (ಯುಎನ್‌ಐ) ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ.

 Sharesee more..

ಬಿಜೆಪಿಯ ಚಟುವಟಿಕೆಗಳತ್ತ ಕಣ್ಣು ಹಾಯಿಸಿದ ಕಾಂಗ್ರೆಸ್

29 May 2020 | 6:19 PM

ಬೆಂಗಳೂರು, ಮೇ 29 (ಯುಎನ್‌ಐ) ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಆಂತರಿಕ ಬಂಡಾಯದ ಮೇಲೆ ಕಣ್ಣು ಹರಿಸಿರುವ ಕಾಂಗ್ರೆಸ್ ನಾಯಕರು, ಬಿಜೆಪಿಯ ಮುಂದಿನ ಬೆಳವಣಿಗೆ ಮತ್ತು ಮುಖ್ಯಮಂತ್ರಿ ಬಿ ಎಸ್.

 Sharesee more..
ಕೋವಿಡ್-19 ಆರ್‌ಟಿಪಿಸಿಆರ್ ಲ್ಯಾಬ್  ಉದ್ಘಾಟಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ

ಕೋವಿಡ್-19 ಆರ್‌ಟಿಪಿಸಿಆರ್ ಲ್ಯಾಬ್ ಉದ್ಘಾಟಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ

29 May 2020 | 6:16 PM

ತುಮಕೂರು, ಮೇ 29 (ಯುಎನ್ಐ) ತುಮಕೂರು ಜಿಲ್ಲಾಸ್ಪತ್ರೆಯಲ್ಲಿಂದು ಕೋವಿಡ್-19 ನೂತನ ಆರ್‌ಟಿಪಿಸಿಆರ್ ಲ್ಯಾಬ್ ಅನ್ನು ಕಾನೂನು, ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಉದ್ಘಾಟನೆ ಮಾಡಿದರು. ಪ್ರತಿದಿನ 280 ಟೆಸ್ಟ್‌ಗಳನ್ನು ಮಾಡುವ ಸೌಲಭ್ಯವಿದ್ದು, ಸದ್ಯಕ್ಕೆ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುವುದು. ಈ ಪ್ರಯೋಗಾಲಯದಲ್ಲಿ ಚಿಕನ್‌ಗುನ್ಯ, ಹೆಚ್1.ಎನ್1, ಡೆಂಗ್ಯೂ ಟೆಸ್ಟ್‌ಗಳು ಸೇರಿದಂತೆ ವೈರಸ್‌ಗೆ ಸಂಬಂಧಿಸಿದ ರೋಗಗಳನ್ನು ಪರೀಕ್ಷೆ ನಡೆಸಲಾಗುವುದು.

 Sharesee more..

ರಾಜ್ಯದಲ್ಲಿ 248 ಕೊರೋನಾ ಸೋಂಕಿನ ಪ್ರಕರಣ ಪತ್ತೆ, ಮೃತರ ಸಂಖ್ಯೆ 50ಕ್ಕೇರಿಕೆ

29 May 2020 | 5:43 PM

ಬೆಂಗಳೂರು, ಮೇ 29 (ಯುಎನ್ಐ) ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಲೇ ಇದೆ ಶುಕ್ರವಾರ ಒಂದೇ ದಿನ ಒಟ್ಟು 248 ಪ್ರಕರಣಗಳು ವರದಿಯಾಗಿವೆ.

 Sharesee more..