Monday, Jun 1 2020 | Time 02:09 Hrs(IST)
Karnataka
ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರಕಾರ ವಿಫಲ: ಭ್ರಷ್ಟಾಚಾರದಲ್ಲಿ ಸರಕಾರ ಭಾಗಿ- ಸಲೀಮ್ ಅಹ್ಮದ್

ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರಕಾರ ವಿಫಲ: ಭ್ರಷ್ಟಾಚಾರದಲ್ಲಿ ಸರಕಾರ ಭಾಗಿ- ಸಲೀಮ್ ಅಹ್ಮದ್

29 May 2020 | 5:04 PM

ಮಂಗಳೂರು, ಮೇ 29 ( ಯುಎನ್ಐ ) ರಾಜ್ಯ ಸರಕಾರವು ಕೊವೀಡ್ ನಿಯಂತ್ರಣ ಕಾರ್ಯಚರಣೆಯಲ್ಲಿ ಸಂಪೂರ್ಣ ವಿಫಲವಾಗಿದೆ.ಮಾತ್ರವಲ್ಲದೆ ಕೋವಿಡ್ ಪರಿಹಾರದ ಹೆಸರಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.

 Sharesee more..

ವಿವಿಧ ಸಂಘ, ಸಂಸ್ಥೆಗಳಿಂದ ಸಿಎಂ ಕೋವಿಡ್ ಪರಿಹಾರ ನಿಧಿಗೆ 49.76ಲಕ್ಷ ದೇಣಿಗೆ

29 May 2020 | 4:45 PM

ಬಳ್ಳಾರಿ, ಮೇ 29(ಯುಎನ್ಐ) ಕೋವಿಡ್-19ಗಾಗಿ ಸರ್ಕಾರಕ್ಕೆ ನೆರವಾಗುವ ದೃಷ್ಟಿಯಿಂದ ಜಿಲ್ಲಾ ಸಹಕಾರ ಇಲಾಖೆ ವತಿಯಿಂದ ವಿವಿಧ ಸಹಕಾರ ಸಂಘ, ಬ್ಯಾಂಕ್‌ ಗಳಿಂದ ಚೆಕ್/ಡಿಡಿ ಮತ್ತು ಆರ್‌ಟಿಜಿಎಸ್ ಮುಖಾಂತರ ಸಂಗ್ರಹಿಸಿದ ರೂ 49.

 Sharesee more..

ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 205ಕ್ಕೆ ಏರಿಕೆ

29 May 2020 | 4:42 PM

ಕಲಬುರಗಿ, ಮೇ 29(ಯುಎನ್ಐ) ಕಲಬುರಗಿಯಲ್ಲಿ ಕೊರೊನಾ ದ್ವಿಶತಕ ಬಾರಿಸುವ ಮೂಲಕ ಸೋಂಕಿತರ ಸಂಖ್ಯೆ 205ಕ್ಕೆ ಏರಿಕೆ ಆಗಿದೆ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಜಿಲ್ಲೆಯ 15 ಜನರಿಗೆ ಶುಕ್ರವಾರ ಕೊರೊನಾ ಸೋಂಕು‌ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ.

 Sharesee more..

ಯಾದಗಿರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 223ಕ್ಕೆ ಏರಿಕೆ

29 May 2020 | 4:34 PM

ಯಾದಗಿರಿ, ಮೇ 29 (ಯುಎನ್ ಐ) ಜಿಲ್ಲೆಯಲ್ಲಿ ಕೊರೊನಾ ದ್ವಿಶತಕ ತಲುಪಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 223ಕ್ಕೆ ಏರಿಕೆ ಆಗಿದೆ ಜಿಲ್ಲೆಯಲ್ಲಿ ಹೊಸದಾಗಿ ಶುಕ್ರವಾರ 60 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 223ಕ್ಕೆ ಏರಿಕೆಯಾಗಿದೆ.

 Sharesee more..

ಬಿಬಿಎಂಪಿ ಆಸ್ತಿ ತೆರಿಗೆಯಲ್ಲಿ ಶೇ. 30 ರಷ್ಟು ರಿಯಾಯಿತಿಗೆ ಆಮ್ ಆದ್ಮಿ ಪಕ್ಷ ಆಗ್ರಹ

29 May 2020 | 4:27 PM

ಬೆಂಗಳೂರು, ಮೇ 29(ಯುಎನ್‌ಐ) ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಗೆ ಶೇ 30 ರಷ್ಟು ರಿಯಾಯಿತಿ ಹಾಗೂ ಆಕ್ಟೋಬರ್ 31 ರ ತನಕ ಕಾಲಾವಕಾಶ ನೀಡುವಂತೆ ಆಮ್‌ಆದ್ಮಿ ಪಕ್ಷ ಸರ್ಕಾರವನ್ನು ಆಗ್ರಹಿಸಿದೆ ದೇಶದಲ್ಲಿನ ಮಹಾನಗರ ಪಾಲಿಕೆಗಳ ಪೈಕಿ ಹೆಚ್ಚು ಆದಾಯ ತರುವ ಮಹಾನಗರ ಪಾಲಿಕೆಗಳಲ್ಲಿ ಬೆಂಗಳೂರು ಸಹ ಒಂದು.

 Sharesee more..

ಅಧಿಕಾರಿಯ ಮೇಲೆ ಶಾಸಕರ ದೌರ್ಜನ್ಯ ಪ್ರಕರಣ: ಸೂಕ್ತ ತನಿಖೆಗೆ ಸಿದ್ದರಾಮಯ್ಯ ಆಗ್ರಹ

29 May 2020 | 4:23 PM

ಬೆಂಗಳೂರು, ಮೇ 29 (ಯುಎನ್‌ಐ) ಕಲಬುರಗಿಯಲ್ಲಿ ಶಾಸಕ‌ ದತ್ತಾತ್ರೇಯ ರೇವೂರು ಅವರು ಅಧಿಕಾರಿಯ ಮೇಲೆ ದೌರ್ಜನ್ಯ ಮತ್ತು ಬೆದರಿಕೆ ಹಾಕಿರುವ ಘಟನೆಯನ್ನು ಖಂಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

 Sharesee more..

ಮಳೆಯಿಂದ ಮೃತ ಮಹಿಳೆ ಕುಟುಂಬ ಸದಸ್ಯರಿಗೆ ಬಿಬಿಎಂಪಿಯಿಂದ 5 ಲಕ್ಷ ರೂ.ಪರಿಹಾರದ ಚೆಕ್ ವಿತರಣೆ

29 May 2020 | 4:06 PM

ಬೆಂಗಳೂರು, ಮೇ 29 (ಯುಎನ್ಐ) ಬೆಂಗಳೂರು ನಗರದಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಯ ಕಾರಣದಿಂದ ದ್ವಿಚಕ್ರ ವಾಹನದ ಮೇಲೆ ಮರದ ಕೊಂಬೆ ಬಿದ್ದು ಮೃತಪಟ್ಟ ಹೇಮಮಾಲಿನಿ ಎಂಬ ಮಹಿಳೆಯ ಕುಟುಂಬ ಸದಸ್ಯರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ 5 ಲಕ್ಷ ರೂ.

 Sharesee more..

ಜಲ್ಲಿಕಲ್ಲು ವ್ಯಾಪಾರಿ ಭೀಕರ ಕೊಲೆ

29 May 2020 | 3:02 PM

ಬೆಂಗಳೂರು, ಮೇ 29 (ಯುಎನ್ಐ) ಎಂ ಸ್ಯಾಂಡ್ ಜಲ್ಲಿಕಲ್ಲು ವ್ಯಾಪಾರಿ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಲಘಟ್ಟಪುರದ ಆವಲಹಳ್ಳಿಯಲ್ಲಿ ನಡೆದಿದೆ ಆವಲಹಳ್ಳಿ ನಿವಾಸಿ ಸಾಬೂ (38) ಕೊಲೆಯಾದವರು.

 Sharesee more..

ಠೇವಣಿದಾರರ ಖಾತೆಗೆ ಬ್ಯಾಂಕ್​​ ಉದ್ಯೋಗಿಯಿಂದಲೇ ಕನ್ನ; 13.39 ಲಕ್ಷ ರೂ.ದೋಖಾ

29 May 2020 | 3:00 PM

ಬೆಂಗಳೂರು, ಮೇ 29 (ಯುಎನ್ಐ) ಸಂಜಯನಗರದ ಗೆದ್ದಲಹಳ್ಳಿಯ ದಿ ಬೆಂಗಳೂರು ಸಿಟಿ ಕೋ- ಅಪರೇಟಿವ್ ಬ್ಯಾಂಕ್​​ನಲ್ಲಿ ಉದ್ಯೋಗಿಯೇ ಠೇವಣಿದಾರರ ಖಾತೆಗೆ ಕನ್ನ ಹಾಕಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಪಾಸಿಂಗ್ ಪಾಸ್​​ವರ್ಡ್ ನಂಬರ್ ಬಳಸಿ ಠೇವಣಿದಾರರ ಖಾತೆಯಿಂದ 13.

 Sharesee more..

ಪರಿಷತ್ತಿನ ಆಯ್ಕೆ ಮುಖ್ಯಮಂತ್ರಿಗಳ ಪರಮಾಧಿಕಾರ: ಸಹಕಾರ ಸಚಿವ

29 May 2020 | 2:52 PM

ಮೈಸೂರು, ಮೇ 29 (ಯುಎನ್ಐ) ವಿಧಾನಪರಿಷತ್ ಸದಸ್ಯರ ಆಯ್ಕೆ ವಿಷಯವನ್ನು ಸಚಿವ ಸಂಪುಟ ಸದಸ್ಯರೆಲ್ಲರೂ ಸೇರಿ ಮುಖ್ಯಮಂತ್ರಿಗಳ ಪರಮಾಧಿಕಾರಕ್ಕೆ ಬಿಟ್ಟಿದ್ದೇವೆ ಕೆಲವು ಸ್ಥಾನಗಳಿಗೆ ಚುನಾವಣೆಗಳು ಆಗಬೇಕಿದೆ.

 Sharesee more..

ಅಂಬಿ ಹುಟ್ಟು ಹಬ್ಬಕ್ಕೆ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

29 May 2020 | 2:50 PM

ಮಂಡ್ಯ, ಮೇ 29 (ಯುಎನ್ಐ) ಇಂದು ಮಂಡ್ಯದ ಗಂಡು ದಿ ರೆಬಲ್ ಸ್ಟಾರ್ ಅಂಬರೀಶ್ ಅವರ 68ನೇ ಹುಟ್ಟುಹಬ್ಬ ಪ್ರಯುಕ್ತ ಮದ್ದೂರಿನ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಿಸಲಾಯಿತು.

 Sharesee more..

‘ಜೈ ಶ್ರೀರಾಮ್’ ಜಪಿಸಲು ಒತ್ತಾಯ : ನಾಲ್ವರ ವಿರುದ್ಧ ಪ್ರಕರಣ

29 May 2020 | 2:27 PM

ಬಂಟ್ವಾಳ, ಮೇ 29 (ಯುಎನ್‍ಐ) ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ 'ಜೈ ಶ್ರೀ ರಾಮ್' ಎಂದು ಜಪಿಸುವಂತೆ ಒತ್ತಾಯಿಸಿದ ಆರೋಪದ ಮೇಲೆ ವಿಟ್ಲ ಪೊಲೀಸರು ಭಜರಂಗದಳದ ಮುಖಂಡ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

 Sharesee more..

ನಿಂದಿಸಿದ್ದಕ್ಕೆ ಆಸಿಡ್‌ ದಾಳಿ

29 May 2020 | 2:16 PM

ಮೈಸೂರು, ಮೇ 29 (ಯುಎನ್ಐ) ನಿಂದಿಸಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಹುಣಸೂರಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಬಿಳಿಕೆರೆಯ ನಿವಾಸಿ ಕಾಳಪ್ಪ ನಾಯಕ್ (35) ಆಸಿಡ್ ದಾಳಿಗೆ ಒಳಗಾದವರು.

 Sharesee more..

ಮೇ 31ಕ್ಕೆ ಲಾಕ್ ಡೌನ್ ಸಂಪೂರ್ಣ ಸಡಿಲಿಕೆ ನಿರ್ಧಾರ: ಎಸ್‌.ಟಿ.ಸೋಮಶೇಖರ್

29 May 2020 | 2:11 PM

ಮೈಸೂರು, ಮೇ 29 (ಯುಎನ್ಐ) ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ಕಾವೇರಿ ನದಿ ಮೂಲದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ.

 Sharesee more..

ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ: ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ- ಮುಖ್ಯಮಂತ್ರಿ

29 May 2020 | 2:08 PM

ಬೆಂಗಳೂರು, ಮೇ 29 (ಯುಎನ್ಐ) ಮಂಡ್ಯ ಜಿಲ್ಲೆಯ ಸಂಸದರು ಹಾಗೂ ಶಾಸಕರು ಇಂದು ಮುಖ್ಯಮಂತ್ರಿ ಬಿ ಎಸ್.

 Sharesee more..