Sunday, Sep 19 2021 | Time 21:59 Hrs(IST)
Karnataka

ಐವರ ಬಂಧನ: 125 ಕೆಜಿ ತೂಕದ ಶ್ರೀಗಂಧದ ಮರದ ತುಂಡುಗಳು ವಶ

11 Sep 2021 | 6:03 PM

ಬೆಂಗಳೂರು, ಸೆ 11 (ಯುಎನ್ಐ) ಶ್ರೀಗಂಧದ ಮರಗಳನ್ನು ಕಳವು ಮಾಡುತ್ತಿದ್ದ ಮೂವರು ಅಂತಾರಾಜ್ಯ ಆರೋಪಿಗಳು ಸೇರಿ ಒಟ್ಟು ಐವರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

 Sharesee more..

ಎತ್ತಿನಹೊಳೆ ಯೋಜನೆ - ಶೀಘ್ರದಲ್ಲೇ ಪ್ರಾಯೋಗಿಕ ನೀರು ಪೂರೈಕೆ : ಗೋವಿಂದ ಕಾರಜೋಳ

11 Sep 2021 | 5:56 PM

ಬೆಳಗಾವಿ, ಸೆ 11 (ಯುಎನ್ಐ) ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಜಾರಿಗಾಗಿ ಹಾಸನ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ೧೫ ದಿನಗಳ ಒಳಗಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

 Sharesee more..

ಅಮೃತ ಮಹೋತ್ಸವದ ಕಾರ್ಯಕ್ರಮಗಳ ಯಶಸ್ಸಿಗೆ ಸೂಚನೆ

11 Sep 2021 | 5:29 PM

ದಾವಣಗೆರೆ, ಸೆ 11 (ಯುಎನ್ಐ) ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದಾವಣಗೆರೆ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳನ್ನು ಆಯಾ ಇಲಾಖೆಗಳು ಜವಾಬ್ದಾರಿಯುತವಾಗಿ ಯಶಸ್ವಿಗೊಳಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇಲಾಖಾವಾರು ನಿಗದಿಪಡಿಸಿರುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿ ಸಂಬಂಧಿಸಿದ ವರದಿ ಮತ್ತು ಭಾವಚಿತ್ರಗಳನ್ನು ತಪ್ಪದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ತಲುಪಿಸಬೇಕು ಎಂದು ತಿಳಿಸಿದರು.

 Sharesee more..

ಅರಣ್ಯ ವಿಸ್ತರಣೆಯತ್ತ ಗಮನಹರಿಸುವಂತೆ ಮುಖ್ಯಮಂತ್ರಿ ಕರೆ

11 Sep 2021 | 5:15 PM

ಬೆಂಗಳೂರು/ಬಳ್ಳಾರಿ, ಸೆ 11 (ಯುಎನ್ಐ) ಅರಣ್ಯ ಪ್ರದೇಶದ ವ್ಯಾಪ್ತಿ ವಿಸ್ತರಿಸಲು ಹೆಚ್ಚಿನ ಕಾಳಜಿ ತೋರಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಬೆಂಗಳೂರಿನಲ್ಲಿಂದು ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಹುತಾತ್ಮ ಅಧಿಕಾರಿ ಮತ್ತು ಸಿಬ್ಬಂದಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

 Sharesee more..

ರಾಗಿಗೆ ಬೆಂಕಿ ರೋಗ ಬಾಧೆ ಅಪಾಯ!

11 Sep 2021 | 4:49 PM

ಬೆಂಗಳೂರು ಗ್ರಾಮಾಂತರ, ಸೆ 11 (ಯುಎನ್ಐ) ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಪರಿಣಾಮ ಜಿಲ್ಲೆಯ 51,849 ಹೆಕ್ಟರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಪ್ರಕ್ರಿಯೆ ಪೂರ್ಣಗೊಂಡಿದೆ ಬೆಳವಣಿಗೆ ಹಂತದಲ್ಲಿರುವ ರಾಗಿ ಬೆಳೆಯಲ್ಲಿ ಬೆಂಕಿ ರೋಗದ ಬಾಧೆ ತಗುಲಿತ್ತಿರುವುದು ಕಂಡು ಬಂದಿದ್ದು, ರೋಗ ನಿಯಂತ್ರಣಕ್ಕೆ ಕ್ರಮ ವಹಿಸದಿದ್ದಲ್ಲಿ ಇಳುವರಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

 Sharesee more..

ಧಾರವಾಡದಲ್ಲಿ ಅಮೃತ ಗ್ರಾಮ ಪಂಚಾಯತ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ: ಶಂಕರ ಪಾಟೀಲ ಮುನೇನಕೊಪ್ಪ

11 Sep 2021 | 4:26 PM

ಧಾರವಾಡ, ಸೆ 11 (ಯುಎನ್ಐ) ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸವಿ ನೆನಪಿಗಾಗಿ ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿಗಳ ಮೂಲ ಸೌಕರ್ಯಗಳನ್ನು ಉನ್ನತಿಕರಿಸಲು ಜಾರಿಗೊಳಿಸಲಾಗುತ್ತಿರುವ ಅಮೃತ ಗ್ರಾಮ ಪಂಚಾಯತ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈ ಗೊಳ್ಳಲಾಗುವುದು ಎಂದು ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

 Sharesee more..

ವೈನ್ಸ್​ ಶಾಪ್​​ನಲ್ಲಿ ಕಳ್ಳತನ : ಸಿಸಿಟಿವಿಯಲ್ಲಿ ಸೆರೆ

11 Sep 2021 | 4:16 PM

ಧಾರವಾಡ, ಸೆ 11 (ಯುಎನ್ಐ) ಇಲ್ಲಿನ ಹೋಯ್ಸಳ ನಗರದ ಹತ್ತಿರ ನಟರಾಜ ವೈನ್ಸ್​ನಲ್ಲಿ ಕಳ್ಳನೋರ್ವ ತನ್ನ ಕೈಚಳಕ ತೋರಿಸಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 Sharesee more..

ಕುಖ್ಯಾತ ಸರಗಳ್ಳನ ಬಂಧನ

11 Sep 2021 | 4:09 PM

ಬೆಂಗಳೂರು, ಸೆ 11 (ಯುಎನ್ಐ) ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ತಿಲಕ ನಗರ ಪೊಲೀಸರು ಬಂಧಿಸಿದ್ದಾರೆ.

 Sharesee more..

ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಆರೋಪ

11 Sep 2021 | 2:32 PM

ಬೆಂಗಳೂರು,ಸೆ 11(ಯುಎನ್ಐ) ಉನ್ನತ ಶಿಕ್ಷಣ ಸಚಿವ ಡಾ.

 Sharesee more..

ಯಳ್ಳಿಗುತ್ತಿ ಏತ ನೀರಾವರಿ ವಿತರಣಾ ಕಾಲುವೆ ಕಾಮಗಾರಿಗೆ ನಿರಾಣಿ ಚಾಲನೆ

11 Sep 2021 | 2:24 PM

ಬಾಗಲಕೋಟೆ, ಸೆ 11 (ಯುಎನ್ಐ) ಬಾಗಲಕೋಟೆ ಜಿಲ್ಲೆಯಲ್ಲಿ 7 86 ಕೋಟಿ ರೂ ವೆಚ್ಚದ ಯಲ್ಲಿಗುತ್ತಿ ಏತ ನೀರಾವರಿ ವಿತರಣಾ ಕಾಲುವೆ ಕಾಮಗಾರಿಗೆ ಭಾರಿ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಚಾಲನೆ ನೀಡಿದರು.

 Sharesee more..

ರೈತರಿಗೊಂದು ದಿನ : ಬಿ.ಸಿ.ಪಾಟೀಲ್

11 Sep 2021 | 2:20 PM

ಚಿತ್ರದುರ್ಗ, ಸೆ 11 (ಯುಎನ್ಐ) ಸರ್ಕಾರದ ಸೌಲಭ್ಯಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಸದುದ್ದೇಶದಿಂದ “ರೈತರಿಗೊಂದು ದಿನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಚಿವ ಬಿ ಸಿ.

 Sharesee more..

ಟ್ರಾಫಿಕ್‌ ರೂಲ್ಸ್‌ ಇನ್ನಷ್ಟು ಕಟ್ಟುನಿಟ್ಟು

11 Sep 2021 | 1:35 PM

ಬೆಂಗಳೂರು, ಸೆ 11 (ಯುಎನ್ಐ) ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಟ್ರಾಫಿಕ್ ಪೊಲೀಸರು ಮತ್ತೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

 Sharesee more..

ಹೃದಯಾಘಾತದಿಂದ ಹವ್ಯಾಸಿ‌ ಸೈಕ್ಲಿಸ್ಟ್ ಸಾವು

11 Sep 2021 | 1:19 PM

ಹುಬ್ಬಳ್ಳಿ, ಸೆ 11 (ಯುಎನ್ಐ) ನಗರದ ಹವ್ಯಾಸಿ‌ ಸೈಕ್ಲಿಸ್ಟ್ ಓರ್ವರು ಸ್ನೇಹಿತರೊಂದಿಗೆ ಸೈಕಲ್ ರೈಡ್ ನಡೆಸುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

 Sharesee more..

ಕಳ್ಳಿಯ ಕೈಚಳಕ ಸಿಸಿಟಿವಿಯಲ್ಲಿ ಸೆರೆ

11 Sep 2021 | 1:05 PM

ಮೈಸೂರು, ಸೆ 11 (ಯುಎನ್ಐ) ಗಣೇಶ ಹಬ್ಬದ ಖರೀದಿಯ ವೇಳೆ ಜನಜಂಗುಳಿಯಲ್ಲಿ ಕಳ್ಳಿಯೊಬ್ಬಳು ತನ್ನ ಕೈ ಚಳಕ ತೋರಿಸಿದ್ದು, ನಾಲ್ಕು ಲಕ್ಷ ರೂ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

 Sharesee more..

ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ

11 Sep 2021 | 12:52 PM

ವಿಜಯಪುರ, ಸೆ 11 (ಯುಎನ್ಐ) ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವವಾಗಿದ್ದು, ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

 Sharesee more..