Sunday, Sep 19 2021 | Time 23:39 Hrs(IST)
Karnataka

ಗಣೇಶೋತ್ಸವಕ್ಕೆ ಐದು ದಿನಗಳ ಮಿತಿಗೆ ಮಹಾಮಂಡಳಿಗಳ ಒಕ್ಕೊರಲಿನ ವಿರೋಧ- ಸರಕಾರಕ್ಕೆ ತಕ್ಷಣವೇ ವರದಿ: ಎಂ.ಜಿ.ಹಿರೇಮಠ

07 Sep 2021 | 3:41 PM

ಬೆಳಗಾವಿ, ಸೆ 7(ಯುಎನ್ಐ) ಬೆಳಗಾವಿ ಮಹಾನಗರದ ಗಣೇಶೋತ್ಸವ ಮಹಾಮಂಡಳಗಳ ಒಕ್ಕೊರಲಿನ ಕೋರಿಕೆಯಂತೆ ಗಣೇಶೋತ್ಸವವನ್ನು ಐದು‌ ದಿನಗಳ ಬದಲಾಗಿ ಹತ್ತು ದಿನಗಳ ಉತ್ಸವಕ್ಕೆ ಅವಕಾಶ ಕಲ್ಪಿಸುವ ಬೇಡಿಕೆಗೆ ಸಂಬಂಧಿಸಿದಂತೆ ಸರಕಾರಕ್ಕೆ ‌ತಕ್ಷಣವೇ ವರದಿ ಕಳಿಸಲಾಗುವುದು.

 Sharesee more..

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

07 Sep 2021 | 3:36 PM

ಬೆಂಗಳೂರು, ಸೆ 7 (ಯುಎನ್ಐ) ಪ್ರೀತಿಸಿದ ಯುವತಿ ಮದುವೆಯಾಗುವುದಕ್ಕೆ ನಿರಾಕರಿಸಿದ್ದಕ್ಕೆ ಯುವಕನೋರ್ವ ಮನನೊಂದು ಫ್ಯಾನ್​​​​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆರ್.

 Sharesee more..

ನೀಫಾ ಸೋಂಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲರ್ಟ್ ಘೋಷಣೆ

07 Sep 2021 | 2:47 PM

ಮಂಗಳೂರು , ಸೆ 7 (ಯುಎನ್ಐ) ಪಕ್ಕದ ಕೇರಳದಲ್ಲಿ ನಿಫಾ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಕೇರಳದಗಡಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ಅಲರ್ಟ್ ಘೋಷಿಸಲಾಗಿದೆ.

 Sharesee more..

ಬ್ಯಾಟರಾಯನಪುರದ ಜನತೆ ಪ್ರೀತಿ ಮರೆಯಲಾಗದು: ಡಿಕೆಶಿ

07 Sep 2021 | 2:20 PM

ಬೆಂಗಳೂರು, ಸೆ 7 (ಯುಎನ್ಐ) ದೆಹಲಿಯ ತಿಹಾರ್ ಜೈಲಿನಿಂದ ಹೊರ ಬಂದ ನಂತರ ಬ್ಯಾಟರಾಯನಪುರದ ಜನತೆ ತೋರಿದ ಪ್ರೀತಿ, ಅಭಿಮಾನವನ್ನು ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ.

 Sharesee more..

ಕುಗ್ರಾಮದ ವಿದ್ಯಾರ್ಥಿನಿ ಚೈತ್ರ ಹೆಗಡೆಗೆ 20 ಚಿನ್ನದ ಪದಕ..!!

07 Sep 2021 | 1:52 PM

ಮೈಸೂರು, ಸೆ 7 (ಯುಎನ್ಐ) ರಸ್ತೆ ಬದಿಯ ಬೀದಿ ದೀಪದ ಕೆಳಗೆ ಕುಳಿತು ವಿಶ್ವೇಶ್ವರಯ್ಯನವರು ವ್ಯಾಸಂಗ ಮಾಡಿ ಸಾಧನೆ ಮಾಡಿದ ಸಾಹಸ ಕೇಳಿದ್ದೀರಿ ಆದರೆ ಕೇವಲ ದಿನಕ್ಕೆರಡು ಭಾರಿ ಸರ್ಕಾರಿ ಬಸ್ ದರ್ಶನಭಾಗ್ಯ ಪಡೆಯುವ ಕುಗ್ರಾಮದ ಯುವತಿಯೊಬ್ಬಳು ಕತ್ತು ಮುರಿದು ಹೋಗುವಷ್ಟು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ ಸಾಹಸ ಕಥೆ ರೋಮಾಂಚನೀಯ.

 Sharesee more..
ರಿಯಾಯತಿ ಅಪಾರ; ಖರೀದಿಗೆ ನಕಾರ

ರಿಯಾಯತಿ ಅಪಾರ; ಖರೀದಿಗೆ ನಕಾರ

07 Sep 2021 | 1:32 PM

ಕೊರೊನಾ ಅವಧಿಯಲ್ಲಿ ಬಹುತೇಕ ಕ್ಷೇತ್ರಗಳು ನಲುಗಿವೆ. ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇವುಗಳಲ್ಲಿ ಪುಸ್ತಕ ಪ್ರಕಾಶನ ಕ್ಷೇತ್ರವೂ ಸೇರಿದೆ. ಇದರಿಂದ ಹೊರ ಬರಲು ಪ್ರಕಾಶಕರು, ಬಿಡಿ ಮಾರಾಟಗಾರರು ಮಾಡುತ್ತಿರುವ ಪ್ರಯತ್ನ ಅಪಾರ. ಇದರಿಂದ ಪ್ರಯೋಜವಾಗುತ್ತಿದೆಯೇ ? ಇದರ ಬಗ್ಗೆ ಯು.ಎನ್.ಐ. ವಿಶೇಷ ವರದಿ ನೀಡಿದೆ.

 Sharesee more..

ಭೀಕರ ರಸ್ತೆ ಅಪಘಾತ: ಓರ್ವ ಸವಾರ ಸಾವು

07 Sep 2021 | 1:20 PM

ಮೈಸೂರು, ಸೆ 7 (ಯುಎನ್ಐ) ಬೈಕ್ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸವಾರನೋರ್ವ ಮೃತಪಟ್ಟಿರುವ ಘಟನೆ ನಗರದ ದೇವರಾಜ ಅರಸು ರಸ್ತೆಯಲ್ಲಿ ಮಂಗಳವಾರ ನಡೆದಿದೆ.

 Sharesee more..

ರಸ್ತೆಗುಂಡಿ ತಪ್ಪಿಸಲು ಹೋಗಿ ವ್ಯಕ್ತಿ ಸಾವು

07 Sep 2021 | 1:14 PM

ಬೆಂಗಳೂರು, ಸೆ 7 (ಯುಎನ್ಐ) ರಸ್ತೆಗುಂಡಿ ತಪ್ಪಿಸಲು ಹೋಗಿ ವಿಶೇಷಚೇತನ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ಸಂಭವಿಸಿದೆ.

 Sharesee more..

ಬೆಟ್ಟಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ

07 Sep 2021 | 1:05 PM

ಬೆಂಗಳೂರು, ಸೆ 7 (ಯುಎನ್ಐ) ಎರಡು ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 6.

 Sharesee more..

ದರೋಡೆಗೆ ಸಜ್ಜಾಗಿದ್ದ 7 ಜನರ ಬಂಧನ

07 Sep 2021 | 1:04 PM

ಬೆಂಗಳೂರು, ಸೆ 7 (ಯುಎನ್ಐ) ಎದುರಾಳಿ ಗ್ಯಾಂಗ್ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಲು ಸಜ್ಜಾಗಿದ್ದ ರೌಡಿ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

 Sharesee more..

ಪಾಲಿಕೆ ಚುನಾವಣೆ: ಜೆಡಿಎಸ್ ಮೊದಲ ವಿಕೆಟ್ ಪತನ

07 Sep 2021 | 1:03 PM

ಹುಬ್ಬಳ್ಳಿ, ಸೆ 7 (ಯುಎನ್ಐ ) ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರ ಬಂದ ನಂತರ ಜೆಡಿಎಸ್ ಮೊದಲ ವಿಕೆಟ್ ಪತನಗೊಂಡಿದೆ ಸೋಲಿನ ಹೊಣೆ ಹೊತ್ತು ಪಕ್ಷದ ಹುದ್ದೆಗೆ ಕೋನರೆಡ್ಡಿ ರಾಜೀನಾಮೆ ನೀಡಿದ್ದಾರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಚುನಾವಣಾ ಉಸ್ತುವಾರಿಯಾಗಿದ್ದ ಕೋನರೆಡ್ಡಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

 Sharesee more..

ಕಲಬುರಗಿಯಲ್ಲಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಸ್ಪಷ್ಟ

07 Sep 2021 | 12:30 PM

ಬೆಂಗಳೂರು,ಸೆ 7(ಯುಎನ್ಐ) ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬರದೇ ಇದ್ದಿದ್ದರಿಂದ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಸ್ಪಷ್ಟವಾಗಿದ್ದು, ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿಯಲಿದೆ.

 Sharesee more..

ನಿಫಾ ವೈರಸ್ ಬಗ್ಗೆ ವರದಿ ಕೇಳಿದ ಸಿಎಂ

07 Sep 2021 | 12:07 PM

ಬೆಂಗಳೂರು,ಸೆ 7(ಯುಎನ್ಐ)ಕೇರಳದಲ್ಲಿ ನಿಫಾ ವೈರಸ್ ಸೋಂಕು ಪತ್ತೆ ಹಿನ್ನಲೆಯಲ್ಲಿ ರಾಜ್ಯದ ಗಡಿಜಿಲ್ಲೆಗಳಾದ ಮಂಗಳೂರು ಸೇರಿದಂತೆ ಮತ್ತಿತರ ಗಡಿಜಿಲ್ಲೆಗಳಲ್ಲಿ ಸರ್ಕಾರ ಹೈ ಅಲರ್ಟ್ ಘೋಷಿಸಿದ್ದು, ಜಿಲ್ಲಾಧಿಕಾರಕ್ಕೆ ವರದಿ ಕೇಳಲಾಗಿದೆ.

 Sharesee more..

ಸಚಿವಾಕಾಂಕ್ಷಿಗಳ ಆಸೆಗೆ ಮತ್ತೆ ತಣ್ಣೀರೆರಚಿದ ಸಿಎಂ

07 Sep 2021 | 11:49 AM

ಬೆಂಗಳೂರು,ಸೆ 7(ಯುಎನ್ಐ)ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತೆ ಸಚಿವಾಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದ್ದಾರೆ.

 Sharesee more..

ವಾಯುಭಾರ ಕುಸಿತ, ಮುಂದುವರೆದ ಮಳೆ ಅಬ್ಬರ

07 Sep 2021 | 9:44 AM

ಬೆಂಗಳೂರು, ಸೆ 7 (ಯುಎನ್ಐ ) ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಕರಾವಳಿ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

 Sharesee more..