Sunday, Sep 19 2021 | Time 23:32 Hrs(IST)
Karnataka

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ತ್ವರಿತ ಮುಚ್ಚಲು ಅಧಿಕಾರಿಗಳಿಗೆ ಆರ್.ಆಶೋಕ್‌ ಸೂಚನೆ

06 Sep 2021 | 8:02 PM

ಬೆಂಗಳೂರು, ಸೆ 6 (ಯುಎನ್ಐ) ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಮುಖ್ಯ ರಸ್ತೆಗಳ ಗುಂಡಿ ಮುಚ್ಚಲು ಸೆ 20ರ ಹಾಗೂ ವಾರ್ಡ್‌ ರಸ್ತೆಗಳ ಗುಂಡಿ ಮುಚ್ಚಲು ಸೆ 30ರ ಗಡುವು ವಿಧಿಸಲಾಗಿದೆ.

 Sharesee more..

ವಿಜಯನಗರದಲ್ಲಿ 11 ಜಿಲ್ಲಾ ಕಚೇರಿಗಳ ಪ್ರಾರಂಭಕ್ಕೆ ತೀರ್ಮಾನ

06 Sep 2021 | 7:53 PM

ಬಳ್ಳಾರಿ (ಬೆಂಗಳೂರು),ಸೆ 6(ಯುಎನ್ಐ) ನೂತನ ವಿಜಯನಗರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 11 ಜಿಲ್ಲಾ ಕಚೇರಿಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

 Sharesee more..

ಅಕ್ರಮ ಕ್ಯಾಸಿನೋ ತಡೆಯದಿದ್ದರೆ ಪೊಲೀಸರೇ ಹೊಣೆ

06 Sep 2021 | 7:07 PM

ಬೆಂಗಳೂರು,ಸೆ 9(ಯುಎನ್ಐ) ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಕ್ರಮ ಕ್ಯಾಸಿನೋ ಕ್ಲಬ್ ಮಟ್ಕಾ ದಂಧೆಗೆ ಕಡಿವಾಣ ಹಾಕಲು ಮುಂದಾಗಿರುವ ಗೃಹ ಇಲಾಖೆ, ಅಕ್ರಮ ಕ್ಯಾಸಿನೋ ಪತ್ತೆಯಾದಲ್ಲಿ ಅದರ ವ್ಯಾಪ್ತಿಯ ಪೊಲೀಸ್ ಠಾಣೆಯ ಅಧಿಕಾರಿಗಳನ್ನೇ ಹೊಣೆ ಮಾಡುತ್ತಿದೆ.

 Sharesee more..

ವೀಸಾ ಮುಗಿದ ವಿದೇಶಿಗರ ಸರ್ವೆ

06 Sep 2021 | 6:56 PM

ಬೆಂಗಳೂರು,ಸೆ 6(ಯುಎನ್ಐ)ಅಫ್ಘಾನ್ ರಾಜಕೀಯ ಬೆಳವಣಿಗೆಯಿಂದಾಗಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ ವೀಸಾ ಅವಧಿ ಮುಗಿದರೂ ಅನಧಿಕೃತವಾಗಿ ವಾಸಿಸುತ್ತಿರುವ ವಿದೇಶಿಗರ ಸಂಪೂರ್ಣ ಮಾಹಿತಿ ಕಲೆ ಹಾಕಲು ಸರ್ಕಾರ ಸರ್ವೆಗೆ ಮುಂದಾಗಿದೆ.

 Sharesee more..

ಕೆಂಪೇಗೌಡ ವಿಮಾನ ನಿಲ್ದಾಣದ ದಾಖಲೆ: ಒಂದೇ ತಿಂಗಳಲ್ಲಿ 37,319 ಮೆಟ್ರಿಕ್ ಟನ್ ಸರಕು ಸಾಗಣೆ

06 Sep 2021 | 6:54 PM

ಬೆಂಗಳೂರು, ಸೆ 6 (ಯುಎನ್ಐ) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಆಗಸ್ಟ್ ನಲ್ಲಿ 37, 319 ಮೆಟ್ರಿಕ್ ಟನ್‌ನಷ್ಟು ಸರಕು ಸಾಗಣೆ ಮಾಡುವ ಮೂಲಕ ಇದೇ ಮೊದಲ ಬಾರಿ ಅತಿಹೆಚ್ಚು ಸಾಗಾಣೆ ಮಾಡಿದ ದಾಖಲೆ ನಿರ್ಮಿಸಿದೆ.

 Sharesee more..

ಕರಾವಳಿ ಭಾಗದಲ್ಲಿ ಕಣ್ಗಾವಲು

06 Sep 2021 | 6:36 PM

ಬೆಂಗಳೂರು,ಸೆ 9(ಯುಎನ್ಐ)ಮೀನುಗಾರರ ವೇಷದಲ್ಲಿ ಸಮುದ್ರದ ಮೂಲಕ ಭಯೋತ್ಪಾದಕರು ಆತಂಕ ಸೃಷ್ಟಿಸುವ ಅಪಾಯವಿರುವ ಹಿನ್ನಲೆಯಲ್ಲಿ ಗೃಹ ಇಲಾಖೆ ಕರಾವಳಿ ಕಾವಲು ಪಡೆಯನ್ನು ಇನ್ನಷ್ಟು ಬಲಗೊಳಿಸುತ್ತಿದೆ.

 Sharesee more..

ಇನ್ಮುಂದೆ ಸಣ್ಣಪುಟ್ಟದಕ್ಕೆ ರೌಡಿಶೀಟರ್ ಪಟ್ಟ ಕಟ್ಟುವಂತಿಲ್ಲ

06 Sep 2021 | 6:18 PM

ಬೆಂಗಳೂರು,ಸೆ 6(ಯುಎನ್ಐ)ಇನ್ಮುಂದೆ ಸಣ್ಣಪುಟ್ಟ ಅಪರಾಧಗಳಿಗೆ ರೌಡಿ ಪಟ್ಟ ಕಟ್ಟುವಂತಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಆದೇಶಿಸಿದ್ದಾರೆ.

 Sharesee more..

ಜನರು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದ್ದಾರೆ ಎಂದ ಕಟೀಲ್

06 Sep 2021 | 5:58 PM

ಬೆಂಗಳೂರು,ಸೆ 6(ಯುಎನ್ಐ)ಮಾಜಿ ಮುಖ್ಯಮಂತ್ರಿ ಬಿ.

 Sharesee more..

ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭೇಟಿ

06 Sep 2021 | 5:48 PM

ಕೆ ಆರ್ ಪುರ/ ಬೆಂಗಳೂರು, ಸೆ 6 (ಯುಎನ್ಐ) ದೇಶದ ಮೊಟ್ಟಮೊದಲ ಹವಾನಿಯಂತ್ರಿತ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿರುವ,ವಿಮಾನ ನಿಲ್ದಾಣ ಮಾದರಿಯಲ್ಲಿ ನಿರ್ಮಿಸಲಾದ‌ ಮತ್ತು ಉದ್ಘಾಟನೆಗೆ ಸಿದ್ದವಾಗಿರುವ ಬೈಯಪ್ಪನಹಳ್ಳಿ ನೂತನ ರೈಲ್ವೆ ನಿಲ್ದಾಣದ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಗೆ ಇಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 Sharesee more..

ಜೆಡಿಎಸ್ ಮಹಾನಗರ ಪಾಲಿಕೆ ಚುನಾವಣೆಯತ್ತ ಗಮನ ಹರಿಸಿರಲಿಲ್ಲ

06 Sep 2021 | 5:48 PM

ಬೆಂಗಳೂರು,ಸೆ 6(ಯುಎನ್ಐ)ಜೆಡಿಎಸ್ ಪಕ್ಷ ಸಂಘಟನೆಯತ್ತ ಹೆಚ್ಚು ಗಮನ ಹರಿಸಿದ್ದರಿಂದ ಮೂರು ಮಹಾನಗರ ಪಾಲಿಕೆ ಚುನಾವಣೆಗಳತ್ತ ಲಕ್ಷ್ಯವಹಿಸಿರಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.

 Sharesee more..

ವ್ಹೀಲಿಂಗ್​ ಮಾಡುತ್ತಿದ್ದವರ ಬಂಧನ

06 Sep 2021 | 5:08 PM

ಬೆಂಗಳೂರು, ಸೆ 6 (ಯುಎನ್ಐ) ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್​ ಮಾಡುತ್ತಿದ್ದ ನಾಲ್ವರನ್ನು ಕೆ.

 Sharesee more..

ಬೊಮ್ಮಾಯಿ ಸಿಕ್ಸರ್ ಹೊಡೆದಿದ್ದಾರೆ ಎಂದ ಮುರುಗೇಶ್ ನಿರಾಣಿ

06 Sep 2021 | 5:02 PM

ಬೆಂಗಳೂರು,ಸೆ 6(ಯುಎನ್ಐ) ಬೊಮ್ಮಾಯಿ ಅವರು ನಾಯಕತ್ವ ವಹಿಸಿದ ಒಂದೇ ತಿಂಗಳಲ್ಲಿ ಸಿಕ್ಸರ್ ಹೊಡೆದಿದ್ದಾರೆ ಎಂದು ಸಚಿವ ಮುರುಗೇಶ್ ನಿರಾಣಿ ವಿಶ್ಲೇಷಿಸಿದ್ದಾರೆ.

 Sharesee more..

ಕುಖ್ಯಾತ ಕಳ್ಳನೋರ್ವನ ಬಂಧನ: 11 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ

06 Sep 2021 | 5:00 PM

ಬೆಂಗಳೂರು, ಸೆ 6 (ಯುಎನ್ಐ) ಹಗಲು ವೇಳೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 Sharesee more..

ಯಡಿಯೂರಪ್ಪ ಸಂತಸ

06 Sep 2021 | 4:48 PM

ಬೆಂಗಳೂರು,ಸೆ 6(ಯುಎನ್ಐ):ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಪಾಲಾಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಬಿ.

 Sharesee more..

ಬೊಮ್ಮಾಯಿ ಸಿಎಂ ಆಗಿರುವುದು ಹುಬ್ಬಳ್ಳಿ ಭಾಗಕ್ಕೆ ಸಂತಸ

06 Sep 2021 | 4:44 PM

ಬೆಂಗಳೂರು,ಸೆ 6(ಯುಎನ್ಐ)ಹುಬ್ಬಳ್ಳಿಯವರು ಮುಖ್ಯಮಂತ್ರಿಯಾಗಿರುವುದರಿಂದ ಬಿಜೆಪಿ ಪಕ್ಷದ ಮೇಲೆ ಆ ಭಾಗದ ಜನರಿಗೆ ಹೆಚ್ಚು ವಿಶ್ವಾಸ ಬಂದಿದೆ.

 Sharesee more..