Sunday, Sep 19 2021 | Time 21:52 Hrs(IST)
Karnataka

ಭೀಕರ ರಸ್ತೆ ಅಪಘಾತ: ಅಣ್ಣ-ತಂಗಿ ಸೇರಿ ಒಂದೂವರೆ ವರ್ಷದ ಮಗು ಸಾವು

18 Sep 2021 | 7:52 PM

ಗದಗ, ಸೆ 18 (ಯುಎನ್ಐ) ಬೈಕ್​​ಗೆ ಗೂಡ್ಸ್​​ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅಣ್ಣ-ತಂಗಿ ಸೇರಿ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಕ್ರಾಸ್ ಬಳಿಯ ಕಣವಿ ದುರ್ಗಮ್ಮ ದೇವಸ್ಥಾನದ ಹತ್ತಿರ ನಡೆದಿದೆ.

 Sharesee more..

14ನೇ ಅಂತಸ್ತಿನಿಂದ ಜಿಗಿದು ಯುವಕ ಆತ್ಮಹತ್ಯೆ

18 Sep 2021 | 7:47 PM

ಬೆಂಗಳೂರು, ಸೆ 18 (ಯುಎನ್ಐ) 14ನೇ ಅಂತಸ್ತಿನಿಂದ ಜಿಗಿದು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಾನ್ಯತಾ ಟೆಕ್​ ಪಾರ್ಕ್​ನಲ್ಲಿ ನಡೆದಿದೆ.

 Sharesee more..

ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಎಸಿಬಿ ಬಲೆಗೆ

18 Sep 2021 | 5:36 PM

ಬೆಂಗಳೂರು, ಸೆ 18 (ಯುಎನ್ಐ) ಜಮೀನು ವಿವಾದದ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಲು 2 ಲಕ್ಷ ರೂ.

 Sharesee more..

ಇಬ್ಬರೂ ಸರಗಳ್ಳರ ಬಂಧನ: 8 ಲಕ್ಷ ಮೌಲ್ಯದ ಚಿನ್ನದ ಸರಗಳು ವಶ

18 Sep 2021 | 5:21 PM

ಬೆಂಗಳೂರು, ಸೆ 18 (ಯುಎನ್ಐ) ಬಸವೇಶ್ವರನಗರ ಠಾಣಾ ಪೊಲೀಸರ ಕಾರ್ಯಾಚರಣೆ ನಡೆಸಿ ಇಬ್ಬರೂ ಸರಗಳ್ಳರನ್ನು ಬಂಧಿಸಿದ್ದಾರೆ.

 Sharesee more..

ಲಸಿಕೆಯಲ್ಲಿ ಗುರಿ ಮೀರಿ ಶೇ.128 ರಷ್ಟು ಸಾಧನೆ ಮಾಡಿದ ಧಾರವಾಡ: ನಿತೇಶ ಪಾಟೀಲ

18 Sep 2021 | 5:15 PM

ಧಾರವಾಡ, ಸೆ 18 (ಯುಎನ್ಐ) ಜಿಲ್ಲೆಯಲ್ಲಿ ಆಯೋಜಿಸಿದ್ದ ಬೃಹತ್ ಕೋವಿಡ್ ಲಸಿಕಾ ಅಭಿಯಾನ ಅತ್ಯಂತ ಯಶಸ್ವಿಯಾಗಿದ್ದು, ಬೆಂಗಳೂರು ನಗರ, ಶಿವಮೊಗ್ಗ ಜಿಲ್ಲೆಯ ನಂತರ ಅತಿ ಹೆಚ್ಚು ಲಸಿಕೆ ನೀಡುವಲ್ಲಿ ಧಾರವಾಡ ಸಾಧನೆ ಮಾಡಿದ್ದು, ರಾಜ್ಯದ ಮೊದಲ ಮೂರು ಜಿಲ್ಲೆಯಲ್ಲಿ ಸ್ಥಾನ ಪಡೆದ ಜಿಲ್ಲೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

 Sharesee more..

ಲೋಕಲ್‌ ರಸ್ತೆಯಲ್ಲೂ ದಂಡ ಏಕೆ? ಪೊಲೀಸ್‌ ಆಯುಕ್ತರಿಗೆ ಪ್ರಶ್ನೆ

18 Sep 2021 | 5:11 PM

ಬೆಂಗಳೂರು, ಸೆ 18 (ಯುಎನ್ಐ) ಕಾನೂನಿನಲ್ಲಿ ಸ್ಥಳೀಯ ರಸ್ತೆ, ಮುಖ್ಯ ರಸ್ತೆ ಎಂದು ವ್ಯತ್ಯಾಸವಿರುವುದಿಲ್ಲ.

 Sharesee more..
ಗಾಯದ ಮೇಲೆ ಮೆಟ್ರೋ ಬರೆ

ಗಾಯದ ಮೇಲೆ ಮೆಟ್ರೋ ಬರೆ

18 Sep 2021 | 3:37 PM

ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಮೆಟ್ರೋ ಬಳಕೆ ವರದಾನವಾಗಿ ಪರಿಣಮಿಸಿದೆ. ನಿಗದಿತ ಸಮಯದಲ್ಲಿ ತಲುಪಬೇಕಾದ ಸ್ಥಳವನ್ನು ತಲುಪಬಹುದು. ಇದರಿಂದ ಸಮಾಜದ ಎಲ್ಲ ದುಡಿಯುವ ವರ್ಗಗಳು ಈ ಸಾರಿಗೆಯನ್ನು ಬಳಸುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಕೆಲವು ಸಂದರ್ಭಗಳಲ್ಲಿ ಹೊರೆಯಾಗಿಯೂ ಪರಿಣಮಿಸಿದೆ.

 Sharesee more..
ಸಾಧನೆಯ ಲಸಿಕಾ ಗುರಿ ತಲುಪಿದ ಕರ್ನಾಟಕ:ಮಹಿಳೆಯರೇ ಹೆಚ್ಚು ಲಸಿಕೆ ಪಡೆದಿದ್ದು

ಸಾಧನೆಯ ಲಸಿಕಾ ಗುರಿ ತಲುಪಿದ ಕರ್ನಾಟಕ:ಮಹಿಳೆಯರೇ ಹೆಚ್ಚು ಲಸಿಕೆ ಪಡೆದಿದ್ದು

18 Sep 2021 | 3:00 PM

ಲಿಸಿಕಾ ಅಭಿಯಾನದಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ.

 Sharesee more..

ದೇವಸ್ಥಾನ ವಿಚಾರದಲ್ಲಾಗಿರುವ ತಪ್ಪುಗಳನ್ನು ಸರ್ಕಾರ ಸರಿಪಡಿಸಲಿದೆ

18 Sep 2021 | 2:59 PM

ದೇವಸ್ಥಾನಗಳ ವಿಚಾರದಲ್ಲಿ ಕೆಲವೊಮ್ಮೆ ಕೆಲವು ಕಾನೂನು‌ ಪ್ರಕಾರ ಕೆಲವು ಚಟುವಟಿಕೆಗಳು ಆಗಿರುತ್ತದೆ.

 Sharesee more..

ವಿಜಯಪುರ ಆಕಾಶವಾಣಿಗೆ 24 ನೇ ವರ್ಷದ ಸಂಭ್ರಮ

18 Sep 2021 | 2:51 PM

ವಿಜಯಪುರ, ಸೆ 18 (ಯುಎನ್ಐ) ವಿಜಯಪುರ ಆಕಾಶವಾಣಿ ಕೇಂದ್ರದಲ್ಲಿಂದು ಸಂಸ್ಥಾಪನಾ ದಿನ ಆಚರಿಸಲಾಯಿತು ನಿಲಯದ 24 ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪಿ.

 Sharesee more..

ಭೀಮಾ ನದಿ ಬ್ಯಾರೇಜ್ - ರೈತರಿಗೆ ಅನುಕೂಲ

18 Sep 2021 | 2:50 PM

ವಿಜಯಪುರ, ಸೆ 18 (ಯುಎನ್ಐ) ವಿಜಯಪುರ ಜಿಲ್ಲೆಯ ಉಮಾರಾಣಿ ಭಾಗದಲ್ಲಿ ಕೈಗೊಳ್ಳಲಾಗುತ್ತಿರುವ ಭೀಮಾ ನದಿ ಪಾತ್ರದ ಕಾಮಗಾರಿಯಿಂದ ಈ ಭಾಗದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 110 ಕೋಟಿ ರೂ ಗಳ ಭೀಮಾ ನದಿ ಪಾತ್ರದಲ್ಲಿನ ಬ್ಯಾರೇಜ್ ಕಾಮಗಾರಿಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದ ಜನರಿಗೆ ಅದರಲ್ಲೂ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

 Sharesee more..

ಬೈಂದೂರು : ಮೀನುಗಾರರಿಬ್ಬರು ನಾಪತ್ತೆ

18 Sep 2021 | 1:50 PM

ಕುಂದಾಪುರ, ಸೆ 18 (ಯುಎನ್ಐ) ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮೀನುಗಾರಿಕಾ ದೋಣಿ ಮಗುಚಿ, ಇಬ್ಬರು ಮೀನುಗಾರರು ನಾಪತ್ತೆಯಾಗಿರುವ ಘಟನೆ ನಡೆದಿದೆ.

 Sharesee more..

ರಾಜ್ಯದ 8 ಜಿಲ್ಲೆಗಳಲ್ಲಿ ಗುರಿ ಸಾಧನೆ : ಸಚಿವ ಸುಧಾಕರ್

18 Sep 2021 | 11:25 AM

ಬೆಂಗಳೂರು, ಸೆ 18 (ಯುಎನ್ಐ) ದೇಶಾದ್ಯಂತ ಜರುಗಿದ ಬೃಹತ್ ಲಸಿಕಾ ಅಭಿಯಾನದಲ್ಲಿ ಬಿಹಾರದಲ್ಲಿ 29,38,653 ಡೋಸ್ ಕೊರೊನಾ ಲಸಿಕೆಯ ನೀಡಿಕೆಯ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ , 27,80,032 ಡೋಸ್ ಲಸಿಕೆ ನೀಡಿರುವ ಕರ್ನಾಟಕ ಎರಡನೇ ಸ್ಥಾನದಲ್ಲಿದೆ .

 Sharesee more..

ಇನ್ನೂ ಎರಡು, ಮೂರು ದಿನ ಮಳೆ ಕಾಟ, ಎಚ್ಚರ

18 Sep 2021 | 10:01 AM

ಬೆಂಗಳೂರು ಸೆ 18 (ಯುಎನ್ಐ ) ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು ಸೆಪ್ಟೆಂಬರ್ ತಿಂಗಳ ಆರಂಭದಿಂದಲೂ ಕೆಲ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ.

 Sharesee more..

ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ: ಇಂದು ಮರಣೋತ್ತರ ಪರೀಕ್ಷೆ

18 Sep 2021 | 9:04 AM

ಬೆಂಗಳೂರು, ಸೆ 18 (ಯುಎನ್ಐ) ಬ್ಯಾಡರಹಳ್ಳಿ ಹಳ್ಳಿ ಠಾಣಾ ವ್ಯಾಪ್ತಿಯ ತಿಗರಪಾಳ್ಯದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ವೈದ್ಯರು ಮರಣೋತ್ತರ ಪರೀಕ್ಷೆ ಮಾಡಲಿದ್ದಾರೆ.

 Sharesee more..