Sunday, Sep 19 2021 | Time 22:21 Hrs(IST)
Karnataka

ಇತಿಹಾಸದಲ್ಲೇ ಮೊದಲ ಬಾರಿಗೆ ಕಲಬುರಗಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ!: ನಿರಾಣಿ

06 Sep 2021 | 4:44 PM

ಬೆಂಗಳೂರು, ಸೆ 6 (ಯುಎನ್ಐ) ಶಾಸಕರು, ವಿಧಾನಪರಿಷತ್ ಸದಸ್ಯರ ಸಂಖ್ಯಾ ಬಲದೊಂದಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಗದ್ದುಗೆ ಹಿಡಿಯಲಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ನಿಯೋಜಿತ ಸಚಿವ ಮುರುಗೇಶ್ ಆರ್ ನಿರಾಣಿ ಹೇಳಿದರು.

 Sharesee more..

ಕಲಬುರಗಿ ಪಾಲಿಕೆ; 2ನೇ ಸ್ಥಾನದಲ್ಲಿದ್ದರೂ ಅಧಿಕಾರಕ್ಕೇರಲು ಬಿಜೆಪಿ ಪಟ್ಟು, ಜೆಡಿಎಸ್‌ ಬೆಂಬಲ ನಿರ್ಣಾಯಕ!

06 Sep 2021 | 4:35 PM

ಕಲಬುರಗಿ/ಬೆಂಗಳೂರು, ಸೆ 6 (ಯುಎನ್ಐ) ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದ್ದು, ಬಿಜೆಪಿಗೆ ಹಿನ್ನೆಡೆಯಾಗಿದೆ ಆದರೂ, ಎರಡಕ್ಕೆ ಸ್ಥಾನಕ್ಕೆ ಕುಸಿದಿರುವ ಬಿಜೆಪಿ ಶತಾಯಗತಾಯ ಅಧಿಕಾರಕ್ಕೇರುವ ಪ್ರಯತ್ನ ನಡೆಸಿದೆ.

 Sharesee more..

ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ : ಸಿಸಿಪಾಟೀಲ ಸಂತಸ

06 Sep 2021 | 4:34 PM

ಬೆಂಗಳೂರು, ಸೆ 6 (ಯುಎನ್ಐ) ಉತ್ತರ ಕರ್ನಾಟಕ ಭಾಗದ ಮೂರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಗಳ ಪೈಕಿ ಎರಡು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಗೆಲುವು ಸಾಧಿಸಿ ಪಾಲಿಕೆಗಳಲ್ಲಿ ಹಿಡಿತ ಸಾಧಿಸಿರುವುದು ಸಂತೋಷದ ಸಂಗತಿಯಾಗಿದೆ.

 Sharesee more..

ಸಿಡಿಲು ಬಡಿದು ಜೋಡೆತ್ತು ಸಾವು

06 Sep 2021 | 4:27 PM

ರಾಯಚೂರು, ಸೆ 6 (ಯುಎನ್ಐ) ಸಿಡಿಲು ಬಡಿದು ಜೋಡಿ ಎತ್ತುಗಳು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಐದಬಾವಿ ಗ್ರಾಮದಲ್ಲಿ ನಡೆದಿದೆ.

 Sharesee more..
ಪ್ರಥಮ ಸೂಚನೆ  ಸಿಕ್ಕಿದೆ ಅದು ಚಿನ್ನ

ಪ್ರಥಮ ಸೂಚನೆ ಸಿಕ್ಕಿದೆ ಅದು ಚಿನ್ನ

06 Sep 2021 | 4:25 PM

ಮೂರು ಕಡೆಯಲ್ಲಿಯೂ ಬಿಜೆಪಿ ಅಧಿಕಾರ ಹಿಡಿಯಲಿದೆ

 Sharesee more..

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ: ಪಕ್ಷದಿಂದ ಗೆದ್ದ ಅಭ್ಯರ್ಥಿಗಳಿಗೆ ಪ್ರಿಯಾಂಕ್ ಅಭಿನಂದನೆ

06 Sep 2021 | 4:21 PM

ಕಲಬುರಗಿ, ಸೆ 6 (ಯುಎನ್ಐ) ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ‌ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಗೆ ಹಾಗೂ ಪಕ್ಷಕ್ಕೆ ಮತ ನೀಡಿ ಆಶೀರ್ವದಿಸಿದ ಕಲಬುರಗಿ ನಗರದ ಜನತೆಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮಾಜಿ ಸಚಿವ, ಶಾಸಕಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

 Sharesee more..

ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ ಎಂದು ಸಂಪೂರ್ಣವಾಗಿ ಹೇಳಲಾಗದು

06 Sep 2021 | 3:55 PM

ಬೆಂಗಳೂರು,ಸೆ 6(ಯುಎನ್ಐ)ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ ಎಂದು ಸಂಪೂರ್ಣವಾಗಿ ಹೇಳಲು ಸಾಧ‍್ಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೂಚ್ಯವಾಗಿ ಹೇಳಿದ್ದಾರೆ.

 Sharesee more..
ಎಬಿಸಿ ಯೋಜನೆಯಿಂದ ಬೆಳಗಾವಿ ಬಿಜೆಪಿ ಪಾಲು

ಎಬಿಸಿ ಯೋಜನೆಯಿಂದ ಬೆಳಗಾವಿ ಬಿಜೆಪಿ ಪಾಲು

06 Sep 2021 | 3:29 PM

ಒಗ್ಗಟ್ಟಾಗಿ ಕೆಲಸ ಮಾಡಿ ಸಾಧನೆ ಮಾಡಿದ್ದಾರೆ

 Sharesee more..
ನಾಳೆ ದೆಹಲಿಗೆ ಸಿಎಂ ಬೊಮ್ಮಾಯಿ

ನಾಳೆ ದೆಹಲಿಗೆ ಸಿಎಂ ಬೊಮ್ಮಾಯಿ

06 Sep 2021 | 3:27 PM

ಸಂಪುಟದಲ್ಲಿ ಖಾಲಿ ಇರುವ 4 ಸ್ಥಾನಗಳ ಭರ್ತಿಯ ಜೊತೆಗೆ ನಿಗಮ ಮಂಡಳಿ ನೇಮಕಾತಿ

 Sharesee more..
ಶಾಂತಿನಗರದಲ್ಲಿ ಲಸಿಕಾ ಕಾರ್ಯಕ್ರಮದಲ್ಲಿ ಪಕ್ಷಪಾತ ಧೋರಣೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಶಾಂತಿನಗರದಲ್ಲಿ ಲಸಿಕಾ ಕಾರ್ಯಕ್ರಮದಲ್ಲಿ ಪಕ್ಷಪಾತ ಧೋರಣೆ ಖಂಡಿಸಿ ಬಿಜೆಪಿ ಪ್ರತಿಭಟನೆ

06 Sep 2021 | 1:29 PM

ನಡೆಸಿದ ಬಿಜೆಪಿ ಕಾರ್ಯಕರ್ತರು, ಕೇಂದ್ರ ಸರ್ಕಾರ ಯೋಜನೆಯನ್ನು ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಬಳಸಿಕೊ‍ಳ್ಳಲಾಗಿದೆ. ಅಲ್ಲದೇ ಪ್ರಧಾನಿ ನರೇಂದ್ರಮೋದಿ ಭಾವಚಿತ್ರವನ್ನು ಸಹ ಅಭಿಯಾನಕ್ಕೆ ಬಳಸದೇ ಬಿಬಿಎಂಪಿ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆಂದು ಆಕ್ರೋಶ ವ್ಯಕತಪಡಿಸಿದರು.

 Sharesee more..

ರಸ್ತೆ ವಿಭಜಕಕ್ಕೆ ಐಷಾರಾಮಿ ಕಾರು ಡಿಕ್ಕಿ

06 Sep 2021 | 10:13 AM

ಬೆಂಗಳೂರು, ಸೆ 6 (ಯುಎನ್ಐ) ಜೆಡಿಎಸ್ ಸದಸ್ಯ ಬಿ.

 Sharesee more..

ಶಾಸಕ ಎನ್.ಮಹೇಶ್‌ಗೆ ಪತ್ನಿ ವಿಯೋಗ

06 Sep 2021 | 10:06 AM

ಚಾಮರಾಜನಗರ, ಸೆ 6 (ಯುಎನ್ಐ) ಜಿಲ್ಲೆಯ ಕೊಳ್ಳೇಗಾಲ ಶಾಸಕ ಎನ್.

 Sharesee more..

ಐದು ರೂಪಾಯಿ ನಾಣ್ಯ ನುಂಗಿದ್ದ ಬಾಲೆ ಸಾವು

06 Sep 2021 | 9:56 AM

ಮೈಸೂರು, ಸೆ 6 (ಯುಎನ್ಐ) ಐದು ರೂಪಾಯಿ ನಾಣ್ಯ ನುಂಗಿದ್ದ ಬಾಲಕಿ ಓರ್ವಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಆಯರಹಳ್ಳಿ ಗ್ರಾಮದಲ್ಲಿ ನಡೆದಿದೆ.

 Sharesee more..

ಹೊಸ ಶಿಕ್ಷಣ ನೀತಿಯ ಆಳ ಅಧ್ಯಯನಕ್ಕೆ ಸ್ಪೀಕರ್ ಕರೆ

05 Sep 2021 | 7:34 PM

ಕಾರವಾರ, ಸೆ 5 (ಯುಎನ್ಐ) ಹೊಸ ಶಿಕ್ಷಣ ನೀತಿಯ ಬಗ್ಗೆ ಶಿಕ್ಷಕರು ಆಳವಾಗಿ ಅಧ್ಯಯನ ಮಾಡಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 Sharesee more..

ವಿಶ್ವವಿಖ್ಯಾತ ಜಂಬೂ ಸವಾರಿ ಅರಮನೆ ಆವರಣಕ್ಕೆ ಸೀಮಿತ

05 Sep 2021 | 7:31 PM

ಮೈಸೂರು, ಸೆ 5 (ಯುಎನ್ಐ) ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ಸಂಬಂಧ ಇದೇ 8 ರಂದು ದಸರಾ ಕಾರ್ಯಕಾರಿ ಸಮಿತಿ ಸಭೆ ಮೈಸೂರಿನಲ್ಲೇ ನಡೆಯಲಿದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.

 Sharesee more..