Sunday, Sep 19 2021 | Time 22:13 Hrs(IST)
Karnataka

ಬೆಂಗಳೂರಿನ ಐಟಿ ಕಚೇರಿ ಕಟ್ಟಡಕ್ಕೆ ನಿರ್ಮಲಾ ಸೀತಾರಾಮನ್‌ ಶಂಕುಸ್ಥಾಪನೆ

05 Sep 2021 | 7:19 PM

ಬೆಂಗಳೂರು, ಸೆ 5 (ಯುಎನ್ಐ) ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಟ್ಟಡಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು ಕಟ್ಟಡವು ಗರಿಷ್ಠ ನೈಸರ್ಗಿಕ ಬೆಳಕನ್ನು ಬಳಸಿಕೊಳ್ಳುತ್ತದೆ ಮತ್ತು ಜಿಆರ್‌ಐಎಚ್‌ಎ ರೇಟಿಂಗ್ 4ರ ಅನುಸರಣೆಯಾಗಿದೆ.

 Sharesee more..

ಅತಿವೃಷ್ಟಿ ಅಧ್ಯಯನ ತಂಡ ಅಳ್ನಾವರಗೆ ಭೇಟಿ

05 Sep 2021 | 4:56 PM

ಧಾರವಾಡ, ಸೆ 5 (ಯುಎನ್ಐ) ಕಳೆದ ಜುಲೈ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲಿಸಿತು.

 Sharesee more..

ಬೆಳಗಾವಿಗೆ ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ- ಕೇಂದ್ರ ಸರಕಾರಕ್ಕೆ ಸಮಗ್ರ ವರದಿ ಸಲ್ಲಿಕೆ: ಸುಶಿಲ್ ಪಾಲ್

05 Sep 2021 | 4:49 PM

ಬೆಳಗಾವಿ, ಸೆ 5 (ಯುಎನ್ಐ) ಇತ್ತೀಚಿಗೆ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಪರಿಶೀಲನೆಗಾಗಿ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಅಧ್ಯಯನ ತಂಡವು ಭಾನುವಾರ ವಿವಿಧ ತಾಲ್ಲೂಕುಗಳಲ್ಲಿ ಸಂಚರಿಸಿ ನೆರೆಹಾನಿಯನ್ನು ಪರಿಶೀಲಿಸಿತು.

 Sharesee more..

ಅನುಮಾನಾಸ್ಪದ ಟ್ರಾಲಿ ಬ್ಯಾಗ್ ನಲ್ಲಿ ಬಟ್ಟೆ

05 Sep 2021 | 4:37 PM

ಬೆಂಗಳೂರು, ಸೆ 5 (ಯುಎನ್ಐ) ನಗರದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ಟ್ರಾಲಿ ಬ್ಯಾಗ್ ​ ಪತ್ತೆಯಾದ ಹಿನ್ನೆಲೆಯಲ್ಲಿ ಕೆಲ ಕಾಲ ಕೆಲಕಾಲ ಆತಂಕಕ್ಕೊಳಗಾಗಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

 Sharesee more..

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ಟ್ರಾಲಿ ಬ್ಯಾಗ್ ಪತ್ತೆ

05 Sep 2021 | 2:28 PM

ಬೆಂಗಳೂರು, ಸೆ 5 (ಯುಎನ್ಐ) ನಗರದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ಟ್ರಾಲಿ ಬ್ಯಾಗ್ ವೊಂದು ಭಾನುವಾರ ಪತ್ತೆಯಾಗಿದ್ದು, ಇದರಿಂದ ಜನ ಆತಂಕಗೊಂಡಿದ್ದಾರೆ.

 Sharesee more..

ಬ್ಯಾಂಕ್ ದರೋಡೆ ಮಾಡಿದ್ದ ತಂಡ ಬಂಧನ: ಓರ್ವ ಪರಾರಿ

05 Sep 2021 | 2:22 PM

ಚಾಮರಾಜನಗರ, ಸೆ 5 (ಯುಎನ್ಐ) ದಿಢೀರ್ ಶ್ರೀಮಂತರಾಗಲು ಎರಡು ಬ್ಯಾಂಕ್​​ಗಳ ದರೋಡೆಗೆ ಯತ್ನಿಸಿ, ದಾರಿಹೋಕರ ಸುಲಿಗೆ ಮಾಡಲು ಹೊಂಚು ಹಾಕಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.

 Sharesee more..

ಬಾರ್ ನಲ್ಲಿ ವ್ಯಕ್ತಿ ಕೊಲೆ

05 Sep 2021 | 2:21 PM

ಬೆಂಗಳೂರು, ಸೆ 5 (ಯುಎನ್ಐ) ಇಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳವೊಂದು‌ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಗರದ ಶ್ರೀರಾಂಪುರದಲ್ಲಿ ನಡೆದಿದೆ.

 Sharesee more..

ವಿದೇಶಿ ಡ್ರಗ್ ಪೆಡ್ಲರ್ ಸಿಸಿಬಿ ವಶ

05 Sep 2021 | 2:19 PM

ಬೆಂಗಳೂರು, ಸೆ 5 (ಯುಎನ್ಐ) ವಿದೇಶಿ ಡ್ರಗ್ ಪೆಡ್ಲರ್ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

 Sharesee more..

ಬಾರ್ ನಲ್ಲಿ ವ್ಯಕ್ತಿ ಕೊಲೆ

05 Sep 2021 | 2:17 PM

ಬೆಂಗಳೂರು, ಸೆ 5 (ಯುಎನ್ಐ) ಇಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳವೊಂದು‌ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಗರದ ಶ್ರೀರಾಂಪುರದಲ್ಲಿ ನಡೆದಿದೆ.

 Sharesee more..

ವಿಜಯಪುರದಲ್ಲಿ ಭೂಕಂಪನ : ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲು

05 Sep 2021 | 9:27 AM

ವಿಜಯಪುರ, ಸೆ 5 (ಯುಎನ್ಐ) ಜಿಲ್ಲೆ ಸೇರಿ ನೆರೆಯ ಜಿಲ್ಲೆಗಳಲ್ಲಿ ಶನಿವಾರ ತಡರಾತ್ರಿ ಭೂಮಿ ನಡುಗಿದ ಅನುಭವ ಆಗಿದ್ದು, ಜನ ಆತಂಕದಿಂದ ಮನೆಯಿಂದ ಹೊರ ಓಡಿ ಬಂದಿದ್ದಾರೆ.

 Sharesee more..

ವಾಯುಭಾರ ಕುಸಿತ, ಮುಂದುವರೆದ ಮಳೆ ಅಬ್ಬರ

05 Sep 2021 | 8:44 AM

ಬೆಂಗಳೂರು, ಸೆ 5 (ಯುಎನ್ಐ) ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾನುವಾರ , ಸೋಮವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 Sharesee more..

ಎಸ್ ಬಿ ಐ ಗ್ರಾಹಕರೇ ಸ್ವಲ್ಪ ಎಚ್ಚರವಹಿಸಿ …!

04 Sep 2021 | 9:26 PM

ಬೆಂಗಳೂರು , ಸೆ 4 (ಯುಎನ್ಐ) ಭಾರತೀಯ ಸ್ಟೇಟ್ ಬ್ಯಾಂಕ್ ಎಸ್ ಬಿ ಐ ಸೇವೆಗಳಲ್ಲಿ ಇಂದು ಮತ್ತು ನಾಳೆ ಸ್ವಲ್ಪ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಎಚ್ಚರಿಕೆ ವಹಿಸುವುದು ಒಳಿತು ಈ ಹಿನ್ನೆಲೆಯಲ್ಲಿ ಗ್ರಾಹಕರು ಡಿಜಿಟಲ್ ವ್ಯವಹಾರವನ್ನು ಬೇಗ ಪೂರ್ಣಗೊಳಿಸುವಂತೆ ಬ್ಯಾಂಕು ಸಾರ್ವಜನಿಕವಾಗಿ ಮನವಿ ಮಾಡಿದೆ.

 Sharesee more..

24 ಗಂಟೆಯಲ್ಲಿ 983 ಜನರಿಗೆ ಕೊರೋನ ಸೋಂಕು

04 Sep 2021 | 8:56 PM

ಬೆಂಗಳೂರು , ಸೆ 4 (ಯುಎನ್ಐ) ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 983 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ ಇಂದು ರಾಜ್ಯದಲ್ಲಿ 1ಸಾವಿರದ 620 ಜನರು ಗುಣಮುಖರಾಗಿದ್ದಾರೆ.

 Sharesee more..

ಬದಲಿಸಿ ಹೆಚ್ಚುವರಿ ಅನುದಾನಕ್ಕೆ ಬಸವರಾಜ ಬೊಮ್ಮಾಯಿ ಮನವಿ

04 Sep 2021 | 8:19 PM

ಬೆಂಗಳೂರು, ಸೆ,4(ಯುಎನ್ಐ) ಕಳೆದ‌ ನಾಲ್ಕು ವರ್ಷದಿಂದ ಪ್ರವಾಹ, ಭೂಕುಸಿತದ ಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕ ರಾಜ್ಯಕ್ಕೆ ಡನ್ ಡಿ.

 Sharesee more..

ಕ್ಷೇತ್ರ ಪುನರ್ ವಿಂಗಡನೆಗೆ ಆಯೋಗ ರಚನೆ

04 Sep 2021 | 8:01 PM

ಬೆಂಗಳೂರು,ಸೆ 4(ಯುಎನ್ಐ): ಜಿಲ್ಲಾ‌ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ಮುಂದೂಡಲು ಸರ್ಕಾರ ಇದೀಗ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರಗಳ ಪುನರ್ ವಿಂಗಡನೆ ಮಾಡಲು ಪ್ರತ್ಯೇಕ ಕ್ಷೇತ್ರ ಪುನರ್ ವಿಂಗಡನಾ ಆಯೋಗ ರಚನೆಗೆ ತೀರ್ಮಾನಿಸಿದೆನ್ನಲಾಗಿದೆ‌.

 Sharesee more..