Monday, Jun 1 2020 | Time 01:20 Hrs(IST)
Karnataka

ಸ್ವಾಮೀಜಿಗಳ ಜೊತೆ ಆರ್‌ಆರ್‌ಎಸ್‌ ಮುಖ್ಯಸ್ಥ ಭಾಗವತ್ ಸಂವಾದ

31 May 2020 | 4:43 PM

ಬೆಂಗಳೂರು, ಮೇ 31 (ಯುಎನ್ಐ) ಆರ್ ಎಸ್.

 Sharesee more..

ಮುಂದುವರಿದ ಬಿಜೆಪಿ ಬಂಡಾಯ: ನಿರಾಣಿ ವಿರುದ್ಧ ತಿರುಗಿಬಿದ್ದ ಕತ್ತಿ, ಯತ್ನಾಳ್

31 May 2020 | 4:29 PM

ಬೆಂಗಳೂರು, ಮೇ 31 (ಯುಎನ್ಐ) ಬಂಡಾಯ ಸಭೆ ಹುಟ್ಟು ಹಾಕಿದ್ದೇ ಮುರುಗೇಶ ನಿರಾಣಿ ಇದೀಗ ಭಿನ್ನಮತೀಯರ ಜೊತೆ ನಾನಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಮುರುಗೇಶ ನಿರಾಣಿ ಮೇಲೆ ಉಮೇಶ್ ಕತ್ತಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ತಿರುಗಿಬಿದ್ದಿದ್ದಾರೆ.

 Sharesee more..

ರಾಯಚೂರು: 1 ಕೋಟಿ ರೂ. ವೆಚ್ಚದ ಆರ್‌ಟಿ-ಪಿಸಿಆರ್ ಪ್ರಯೋಗಾಲಯ ಕಾರ್ಯಾರಂಭ

31 May 2020 | 3:38 PM

ರಾಯಚೂರು, ಮೇ 31 (ಯುಎನ್ಐ) ನಗರದ ರಿಮ್ಸ್ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸುಮಾರು 1 ಕೋಟಿ ರೂ ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಕೋವಿಡ್ ಆರ್‌ಟಿ-ಪಿಸಿಆರ್ ಪ್ರಯೋಗಾಲಯ ಭಾನುವಾರದಿಂದ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾಧಿಕಾರಿ ಆರ್.

 Sharesee more..

ಕೋವಿಡ್-19: ರಾಯಚೂರಿನಲ್ಲಿ ಗುಣಮುಖರಾದ 34 ಮಂದಿ ಬಿಡುಗಡೆ

31 May 2020 | 3:34 PM

ರಾಯಚೂರು, ಮೇ 31 (ಯುಎನ್ಐ) ನೋವೆಲ್ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ನಗರದ ಒಪೆಕ್ ಆಸ್ಪತ್ರೆಯಲ್ಲಿರುವ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ 34 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆರೋಗ್ಯವಂತ ಸ್ಥಿತಿ ತಲುಪಿದ ಹಿನ್ನೆಲೆಯಲ್ಲಿ ಅವರನ್ನು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

 Sharesee more..

ಹೊಸಪೇಟೆಯಲ್ಲಿ 12.5 ಕೋಟಿ ವೆಚ್ಚದ ವಿವೇಕಾನಂದರ ಪ್ರತಿಮೆ: ಸಚಿವ ಆನಂದ್ ಸಿಂಗ್‌

31 May 2020 | 3:29 PM

ಬಳ್ಳಾರಿ/ಹೊಸಪೇಟೆ, ಮೇ 31(ಯುಎನ್ಐ) ಹುಡಾ ಅಧ್ಯಕ್ಷ ಹುದ್ದೆಯು ಸವಾಲಿನದ್ದಾಗಿದ್ದು, ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದವರು ತಮ್ಮ ಬುದ್ಧಿವಂತಿಕೆ ಹಾಗೂ ಸರ್ಕಾರದ ಕಾನೂನು ಯೋಜನೆಗಳನ್ನು ಅರ್ಥೈಸಿಕೊಂಡು ಸಾರ್ವಜನಿಕರಿಗೆ ಅದರ ಮಾಹಿತಿ ನೀಡಿ ಅಭಿವೃದ್ಧಿ ಕಾರ್ಯನಿರ್ವಹಿಸಬೇಕು ಎಂದು ಅರಣ್ಯ ಸಚಿವರು ಆಗಿರುವ‌ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.

 Sharesee more..

ಸಿದ್ಧಗಂಗಾ ಮಠದ ಆವರಣದಲ್ಲಿ ಜೀವವೈವಿಧ್ಯ ಆಂದೋಲನಕ್ಕೆ ಚಾಲನೆ

31 May 2020 | 3:15 PM

ತುಮಕೂರು, ಮೇ 31 (ಯುಎನ್ಐ) ಸಿದ್ಧಗಂಗಾ ಮಠದ ಆವರಣದಲ್ಲಿ ಅರಳಿ ಗಿಡ ನೆಡುವ ಮುಖಾಂತರ ಜೀವವೈವಿಧ್ಯ ಆಂದೋಲನಕ್ಕೆ ಇಂದು ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಅನಂತಕುಮಾರ್ ಹೆಗಡೆ ಆಶೀಶಿರ ಚಾಲನೆ ನೀಡಿದರು ಅನಂತರ ಮಾತನಾಡಿದ ಅವರು, ಈ ಅಭಿಯಾನದ ಉದ್ದೇಶ ಬೆಟ್ಟಗಳನ್ನು ರಕ್ಷಣೆ ಮಾಡುವ ಪ್ರದೇಶಕ್ಕೆ ಭೇಟಿ ನೀಡುತ್ತೀದ್ದೇವೆ.

 Sharesee more..

ಮುಂಗಾರು ಹಂಗಾಮಿಗೆ ಸಿದ್ಧತೆ: ಬಿತ್ತನೆ ಬೀಜಗಳಿಗಿಲ್ಲ ಕೊರತೆ; 2.59 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

31 May 2020 | 3:10 PM

ಬೆಂಗಳೂರು, ಮೇ 31(ಯುಎನ್‌ಐ) ರಸಗೊಬ್ಬರಗಳಿಗಾಗಲಿ, ಬಿತ್ತನೆ ಬೀಜಗಳಿಗಾಗಲಿ ಕೊರತೆಯಾಗದಂತೆ ಕೃಷಿಇಲಾಖೆ ಸಜ್ಜಾಗಿದೆ ಈಗಾಗಲೇ ನಕಲಿ ಕಳಪೆ ಬಿತ್ತನೆಬೀಜ ಹಾವಳಿಯನ್ನು ತಡೆಗಟ್ಟುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ರೈತರಿಗೆ ಕೋವಿಡ್ ಲಾಕ್‌ ಡೌನ್ ನಲ್ಲಿಯೂ ಕೃಷಿ ಚಟುವಟಿಕೆಗಳಿಗೆ ನಿಯಮ ಸಡಿಲಿಸಿರುವುದು ಹೆಚ್ಚು ಅನುಕೂಲವಾಗಿದೆ.

 Sharesee more..

ಸ್ನೇಹಿತನನ್ನೇ ಬರ್ಬರವಾಗಿ ಕೊಂದ ಗೆಳೆಯರು

31 May 2020 | 2:55 PM

ಬೆಂಗಳೂರು, ಮೇ 31 (ಯುಎನ್ಐ) ಸ್ನೇಹಿತರೇ‌ ಗೆಳೆಯನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೆಜಿ ಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ ಎಸಿ ಮೆಕ್ಯಾನಿಕ್ ಆಗಿದ್ದ 20 ವರ್ಷದ ಅಜ್ಗರ್ ಕೊಲೆಯಾದಾತ.

 Sharesee more..

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆ, ಆತ್ಮವಿಶ್ವಾಸಕ್ಕೆ ಆದ್ಯತೆ: ಸುರೇಶ್‌ಕುಮಾರ್

31 May 2020 | 2:50 PM

ತುಮಕೂರು, ಮೇ 31 (ಯುಎನ್ಐ) ಕೊರೊನಾ ಸಂಕಷ್ಟದ ನಡುವೆಯು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆ ಮತ್ತು ಆತ್ಮವಿಶ್ವಾಸಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.

 Sharesee more..

ಪದವಿ ಹಂತದಲ್ಲಿ ಆನ್ ಲೈನ್ ಶಿಕ್ಷಣ: ಮೋದಿ ಪ್ರಸ್ಥಾವಕ್ಕೆ ಸಿದ್ದರಾಮಯ್ಯ ವಿರೋಧ

31 May 2020 | 1:10 PM

ಬೆಂಗಳೂರು, ಮೇ 31 [ಯುಎನ್ಐ] ಪದವಿ ಮತ್ತು ವೃತ್ತಿಪರ ಶಿಕ್ಷಣವನ್ನು ಆನ್ ಲೈನ್ ಮೂಲಕ ನೀಡುವ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ದೇಶದ ಸಾಮಾಜಿಕ ವಾಸ್ತವದ ಅರಿವಿಲ್ಲದವರ ಕುರುಡುತನದ ಆಲೋಚನೆ ಇದಾಗಿದೆ.

 Sharesee more..

ವ್ಯಕ್ತಿ ಬರ್ಬರ ಕೊಲೆ: ಅನೈತಿಕ ಸಂಬಂಧ ಶಂಕೆ

31 May 2020 | 12:57 PM

ಬೆಂಗಳೂರು, ಮೇ 31 (ಯುಎನ್ಐ) ನಗರದಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

 Sharesee more..

ಇಮ್ರಾನ್ ಪಾಷಾ ವಿರುದ್ಧ ದೂರು ದಾಖಲು

31 May 2020 | 12:48 PM

ಬೆಂಗಳೂರು, ಮೇ 31 (ಯುಎನ್ಐ) ಕೊರೋನಾ ಸೋಂಕು ತಗುಲಿರುವ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಹಾಗೂ ಅವರ ಬೆಂಬಲಿಗರ ವಿರುದ್ಧ ಜೆ.

 Sharesee more..

ಸಿಲಿಂಡರ್ ಸ್ಫೋಟ: ದಂಪತಿ ಗಂಭೀರ

31 May 2020 | 12:41 PM

ಬೆಂಗಳೂರು, ಮೇ 31 (ಯುಎನ್ಐ) ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೆಚ್ಎಎಲ್ ಬಳಿಯ ಅನಸಂದ್ರಪಾಳ್ಯದಲ್ಲಿ ವರದಿಯಾಗಿದೆ.

 Sharesee more..

ಭಾನುವಾರ ಯಥಾ ಪ್ರಕಾರ ಚಟುವಟಿಕೆ: ಸಾರಿಗೆ ಸಂಚಾರ, ವ್ಯಾಪಾರ ವಹಿವಾಟು ಎಂದಿನಂತೆ

31 May 2020 | 12:34 PM

ಬೆಂಗಳೂರು, ಮೇ 31 [ಯುಎನ್ಐ] ಕೊರೋನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ಭಾನುವಾರಗಳಂದು ಜಾರಿ ಮಾಡಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನು ವಾಪಸ್ ಪಡೆದ ಹಿನ್ನೆಯಲ್ಲಿ ಇಂದು ಜನ ಜೀವನ ಎಂದಿನಂತೆ ಇತ್ತು ಕಂಟೈನ್ ಮೆಂಟ್ ವಲಯಗಳನ್ನು ಹೊರತುಪಡಿಸಿದಂತೆ ಉಳಿದೆಡೆ ವಾಹನ ಸಂಚಾರ, ಅಂಗಡಿ, ಮುಂಗಟ್ಟುಗಳು ತೆರೆದಿದ್ದವು.

 Sharesee more..

ಕೆ-ಸೆಟ್ ಪರೀಕ್ಷೆಗಾಗಿ ಆನ್ ಲೈನ್ ಕೋಚಿಂಗ್

31 May 2020 | 12:19 PM

ವಿಜಯಪುರ, ಮೇ 31 [ಯುಎನ್ಐ] ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆನ್‍ಲೈನ್ ಎಜುಕೇಷನ್ ರೀಸೋರ್ಸ್ ಸೆಂಟರ್ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಅಕಾಡೆಮಿಯಿಂದ ಜಂಟಿಯಾಗಿ ಕೆ-ಸೆಟ್ ಪರೀಕ್ಷಾರ್ಥಿಗಳಿಗಾಗಿ ಆನ್ ಲೈನ್ ಕೋಚಿಂಗ್ ವ್ಯವಸ್ಥೆ ಮಾಡಲಾಗಿದೆ.

 Sharesee more..