Sunday, Sep 19 2021 | Time 22:21 Hrs(IST)
Karnataka

ಮಾದರಿ ನೀತಿ ಸಂಹಿತೆ ಉಲ್ಲಂಘನೆ ನಾಲ್ವರ ವಿರುದ್ಧ ದೂರು ದಾಖಲು : ಡಾ.ಗೋಪಾಲಕೃಷ್ಣ ಬಿ

30 Aug 2021 | 6:27 PM

ಧಾರವಾಡ, ಆ 30 (ಯುಎನ್ಐ) ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ವಿವಿಧ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳ ವಿರುದ್ಧ ಐಪಿಸಿ ಸೆಕ್ಷನ್ 188 ರ ಅಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾದರಿ ನೀತಿ ಸಂಹಿತೆಯ ಜಿಲ್ಲಾ ನೋಡಲ್ ಅಧಿಕಾರಿ ಉಪವಿಭಾಗಾಧಿಕಾರಿ ಡಾ.

 Sharesee more..

ಅತಿವೃಷ್ಟಿ ಕಾಮಗಾರಿಯಲ್ಲಿ ವಿವಿಧ ಇಲಾಖೆಗಳ ಸಹಕಾರ ಮುಖ್ಯ: ಸಿಸಿ ಪಾಟೀಲ್

30 Aug 2021 | 6:22 PM

ಬೆಂಗಳೂರು, ಆ 30 (ಯುಎನ್ಐ) ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾಳಾಗಿರುವ ರಸ್ತೆ, ಸೇತುವೆಗಳ ರಿಪೇರಿಗೆ ಲೋಕೋಪಯೋಗಿ ಮತ್ತು ಇತರ ಇಲಾಖೆಗಳು ಮೊದಲ ಆದ್ಯತೆ ನೀಡಿ ಕೆಲಸ ಮಾಡಬೇಕಾಗಿದ್ದು, ಎಲ್ಲೇಲ್ಲಿ ರಸ್ತೆ ಮತ್ತು ಸೇತುವೆಗಳು ಸಂಪೂರ್ಣ ಹಾನಿಗೊಳಗಾಗಿವೆಯೋ ಅಲ್ಲಿ ಪುನರ್ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಲೋಕೋಪಯೋಗಿ ಸಚಿವ ಸಿ.

 Sharesee more..

ಸರ್ವಋತು ರಸ್ತೆ ನಿರ್ಮಾಣಕ್ಕೆ ಯತ್ನ- ಹೆಚ್ಚಿನ ಅನುದಾನಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚೆ: ಸಿ.ಸಿ ಪಾಟೀಲ

30 Aug 2021 | 6:18 PM

ಬೆಂಗಳೂರು, ಆ 30 (ಯುಎನ್ಐ) ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸರ್ವಋತು ರಸ್ತೆಗಳ ಪುನರ್ನಿರ್ಮಾಣ ಸೇರಿ ಇತರ ಕಾಮಗಾರಿಗಳಿಗೆ ಹೆಚ್ಚಿನ ಅನುದಾನಕ್ಕಾಗಿ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಲೋಕೋಪಯೋಗಿ ಸಚಿವ ಸಿ.

 Sharesee more..
ಬಂತು ಸ್ವಯಂಚಾಲಿತ ಬಸ್ಸು ತೊಳೆಯುವ ಯಂತ್ರ

ಬಂತು ಸ್ವಯಂಚಾಲಿತ ಬಸ್ಸು ತೊಳೆಯುವ ಯಂತ್ರ

30 Aug 2021 | 5:08 PM

0 ಲೀಟರ್ ನೀರಿನ ಪ್ರಮಾಣ ಹಾಗೂ 30 ಗ್ರಾಂ ಡಿಟರ್ಜೆಂಟ್

 Sharesee more..

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ 3,704 ಸಿಬ್ಬಂದಿಗಳ ನೇಮಕ :ನಿತೇಶ್ ಪಾಟೀಲ

30 Aug 2021 | 4:44 PM

ಧಾರವಾಡ,ಆ 30 (ಯುಎನ್ಐ) ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಪಾಲಿಕೆಯ 82 ವಾರ್ಡ್‍ಗಳಿಗೆ ಚುನಾವಣೆ ಜರುಗಿಸಲು ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

 Sharesee more..
ಇನ್ನೂ ಸಿಕ್ಕಿಲ್ಲ ಮಕ್ಕಳ ಲಸಿಕೆಗೆ ಪರವಾನಿಗೆ

ಇನ್ನೂ ಸಿಕ್ಕಿಲ್ಲ ಮಕ್ಕಳ ಲಸಿಕೆಗೆ ಪರವಾನಿಗೆ

30 Aug 2021 | 4:43 PM

‘ರಾಷ್ಟ್ರೀಯ ಆರೋಗ್ಯ ಅಭಿಯಾನ”ದಡಿಯಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ರೂಪಿಸಿದೆಯಾದರೂ ಲಸಿಕೆಗಿನ್ನೂ ಪರವಾನಿಗೆ ಸಿಕ್ಕಿಲ್ಲ.

 Sharesee more..

ಕೊವೀಡ್ ಬಾರದ ರೀತಿ ಹಬ್ಬ ಆಚರಣೆಗೆ ಕ್ರಮ ವಹಿಸಬೇಕು

30 Aug 2021 | 3:55 PM

ಬೆಂಗಳೂರು,ಆ 30(ಯುಎನ್ಐ) ಈ ಕೊವೀಡ್ ಬಾರದ ರೀತಿ ಹಬ್ಬ ಆಚರಣೆಗೆ ಕ್ರಮ ವಹಿಸಬೇಕು ಎಂದು ಸಂಸದ ಉಮೇಶ್ ಜಾದವ್ ಹೇಳಿದ್ದಾರೆ.

 Sharesee more..

ಆರೋಪಿ ಅನುಮಾಸ್ಪದ ಸಾವು: ಐವರು ಪೊಲೀಸರ ಅಮಾನತು

30 Aug 2021 | 3:27 PM

ವಿಜಯಪುರ, ಆ 30 (ಯುಎನ್ಐ) ಸಿಂದಗಿಯಲ್ಲಿ ನಡೆದಿದ್ದ ಅಪ್ರಾಪ್ತೆ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಅನುಮಾನಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಐವರು ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

 Sharesee more..
ಪರಿಶಿಷ್ಟರ ಮೇಲಿನ ಪ್ರಕರಣ ಇತ್ಯರ್ಥಗೊಳಿಸಿ

ಪರಿಶಿಷ್ಟರ ಮೇಲಿನ ಪ್ರಕರಣ ಇತ್ಯರ್ಥಗೊಳಿಸಿ

30 Aug 2021 | 3:22 PM

ಈ ಬಗ್ಗೆ ಸ್ಪಷ್ಟಪಡಿಸಿರುವ ಸಿಎಂ ಬೊಮ್ಮಾಯಿ ಪರಿಶಿಷ್ಟರ ಮೇಲಿನ ಬಾಕಿ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸುವಂತೆ ವಿಧಾನಸೌಧದಲ್ಲಿ ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989 (ತಿದ್ದುಪಡಿ ಕಾಯ್ದೆ 2015) ಮತ್ತು ನಿಯಮಗಳು 1995 (ತಿದ್ದುಪಡಿ ನಿಯಮಗಳು 2016) ರಡಿ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸೂಚಿಸಿದರು.

 Sharesee more..

ಪರಿಶಿಷ್ಟ ಸಮುದಾಯ ಸಂಬಂಧಿತ ಯೋಜನೆ - ಶೀಘ್ರ ಪೂರ್ಣಕ್ಕೆ ಮುಖ್ಯಮಂತ್ರಿ ಸೂಚನೆ

30 Aug 2021 | 3:21 PM

ಬೆಂಗಳೂರು, ಆ 30 (ಯುಎನ್ಐ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಬೆಂಗಳೂರಿನಲ್ಲಿಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜರುಗಿದ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

 Sharesee more..

ಕೊರೊನಾ ಸೋಂಕು ನಿರ್ವಹಣೆಯಲ್ಲಿ ಕರ್ನಾಟಕ ಮೊದಲು : ಈಶ್ವರಪ್ಪ

30 Aug 2021 | 3:18 PM

ಬೆಳಗಾವಿ, ಆ 30 (ಯುಎನ್ಐ) ಕೊರೊನಾ ಸೋಂಕು ನಿವಾರಿಸುವಲ್ಲಿ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್.

 Sharesee more..

ಎನ್‌ಜಿಓಗಳ ವಂಚನೆ ತಡೆಯಲು ನೋಂದಣಿ ಪೋರ್ಟಲ್‌ ಸ್ಥಾಪನೆ: ಕೇಂದ್ರ ಸಚಿವ ನಾರಾಯಣಸ್ವಾಮಿ

30 Aug 2021 | 3:17 PM

ಬೆಂಗಳೂರು, ಆ 30 (ಯುಎನ್ಐ) ದೇಶದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ವೃದ್ಧಾಶ್ರಮ ಮತ್ತು ಮಾದಕ ವಸ್ತು ವ್ಯಸನ ಮುಕ್ತಿ ಕೇಂದ್ರಗಳ ಹೆಸರಿನಲ್ಲಿ ವಂಚಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ಒಂದು ಏಕೀಕೃತ ಪೋರ್ಟಲ್‌ ಆರಂಭಿಸಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.

 Sharesee more..

ವಿದೇಶಿ ಪ್ರಜೆಯೊಂದಿಗೆ ಡ್ರಗ್ಸ್ ಲಿಂಕ್-ಮೂವರನ್ನು ವಿಚಾರಣೆಗೊಳಪಡಿಸಲಾಗಿದೆ: ಕಮಲ್ ಪಂತ್

30 Aug 2021 | 3:06 PM

ಬೆಂಗಳೂರು, ಆ 30 (ಯುಎನ್ಐ) ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ‌ಬಂಧಿತ ನೈಜೀರಿಯಾ ಪ್ರಜೆಯೊಂದಿಗೆ ಒಡನಾಟ ಹೊಂದಿದ್ದಆರೋಪದಡಿ ಮೂವರ‌ ಮನೆ ಮೇಲೆ ಪೂರ್ವ ವಿಭಾಗದ ಪೊಲೀಸರು ಸೋಮವಾರ ದಾಳಿ‌ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಖಚಿಪಡಿಸಿದರು.

 Sharesee more..
ಶಾಲಾರಂಭ ತಾಂತ್ರಿಕ ಶಿಕ್ಷಣ ಸಮಿತಿ ನಿರ್ಧಾರದಡಿ ಚರ್ಚೆ

ಶಾಲಾರಂಭ ತಾಂತ್ರಿಕ ಶಿಕ್ಷಣ ಸಮಿತಿ ನಿರ್ಧಾರದಡಿ ಚರ್ಚೆ

30 Aug 2021 | 3:02 PM

ಪೋಷಕರು ಸಹ ಶಾಲಾರಂಭಕ್ಕೆ ಒತ್ತಡ ಹೇರುತ್ತಿದ್ದಾರೆ.ರಾಜ್ಯದಲ್ಲಿ ಶಾಲೆಗಳ ಆರಂಭದ ಕುರಿತು ಮುಖ್ಯಮಂತ್ರಿಗಳು ತಾಂತ್ರಿಕ ಶಿಕ್ಷಣ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಸ್ಪಷ್ಟಪಡಿಸಿದರು.

 Sharesee more..
ಪ್ರತಿ ಬುಧವಾರ ಲಸಿಕಾ ಉತ್ಸವ

ಪ್ರತಿ ಬುಧವಾರ ಲಸಿಕಾ ಉತ್ಸವ

30 Aug 2021 | 3:01 PM

ಕೋವಿಡ್ ನಿಯಂತ್ರಣ ಲಸಿಕಾ ವಿಚಾರವಾಗಿ ವಿಕಾಸಸೌಧದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

 Sharesee more..