Sunday, Sep 19 2021 | Time 22:12 Hrs(IST)
Karnataka

ಮಾಜಿ ಸೇನಾ ಯೋಧ, ಪೊಲೀಸ್ ಮುಖ್ಯಪೇದೆ ಆತ್ಮಹತ್ಯೆ

30 Aug 2021 | 2:51 PM

ಬೆಂಗಳೂರು, ಆ 30 (ಯುಎನ್ಐ) ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಮುಖ್ಯಪೇದೆ ಓರ್ವರು ಗಿರಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

 Sharesee more..
ಆತ್ಮವಿಶ್ವಾಸ ತುಂಬುವ ಕಥನವಿದು

ಆತ್ಮವಿಶ್ವಾಸ ತುಂಬುವ ಕಥನವಿದು

30 Aug 2021 | 2:47 PM

ಕನ್ನಡ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಅವರು ಬರೆದ “ ಕಾಗೆ ಮುಟ್ಟಿದ ನೀರು” ಕೃತಿಗೆ ಸುಲಭವಾಗಿ ಅಷ್ಟು ಸಲೀಸಾಗಿ ಆತ್ಮಕಥೆ ಎಂಬ ಹಣೆಪಟ್ಟಿ ಕಟ್ಟಲು ಆಗುವುದಿಲ್ಲ. ಹಾಗೆ ಕಟ್ಟುವುದಕ್ಕೂ ಕೃತಿ ಬಿಡುವುದಿಲ್ಲ. ಇಲ್ಲಿ “ನಾನು” ಎಂಬುದು ಮೆರೆಯದಿರುವುದೇ ಇದಕ್ಕೆ ಕಾರಣವಾದರೂ ಇದು ಜಗತ್ತಿನ ಬೇರೆಬೇರೆಡೆಯ ಸಾಂಸ್ಕೃತಿಕ ಚಲನೆಗಳನ್ನು ಗುರುತಿಸುತ್ತಾ ಕಟ್ಟಿಕೊಡುತ್ತಾ ಸಾಗುವುದೂ ಮುಖ್ಯಕಾರಣ.

 Sharesee more..
ಇಂದು ಸಂಜೆ  ಸ್ಪಷ್ಟ ನಿರ್ಣಯ

ಇಂದು ಸಂಜೆ ಸ್ಪಷ್ಟ ನಿರ್ಣಯ

30 Aug 2021 | 2:19 PM

ಕೆಲ ದಿನಗಳ ಹಿಂದೆ ಸಾರ್ವಜನಿಕವಾಗಿ ಹಬ್ಬ ಆಚರಿಸಬಾರದೆಂಬ ಸರ್ಕಾರದ ನಿರ್ಧಾರಕ್ಕೆ ಆಡಳಿತಾರೂಢ ಬಿಜೆಪಿ ಹಾಗೂ ಸಂಘ ಪರಿವಾರದ ಶಾಸಕರು, ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರಿಂದ ಸರ್ಕಾರ ಮತ್ತೊಮ್ಮೆ ಸ್ಪಷ್ಟತೆ ನೀಡಲು ಇಂದು ಸಜೆ ಸಭೆ ನಡೆಸಲಿದೆ.

 Sharesee more..

ರಾಜ್ಯದ ಶಾಲೆಗಳ ಪುನಾರಂಭ ಕುರಿತು ಇಂದು ನಿರ್ಧಾರ

30 Aug 2021 | 12:29 PM

ಬೆಂಗಳೂರು, ಆ 30 (ಯುಎನ್ಐ) ರಾಜ್ಯದಲ್ಲಿ ಕೋವಿಡ್ -19 ಸಾಂಕ್ರಾಮಿಕದಿಂದ ಕಳೆದ 18 ತಿಂಗಳುಗಳಿಂದ ಮುಚ್ಚಿರರುವ ಶಾಲೆಗಳನ್ನು ಪುನಃ ತೆರೆಯುವ ನಿಟ್ಟಿನಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಭೆ ಕರೆಯಲಾಗಿದೆ.

 Sharesee more..

ಬಾರ್​ಗೆ ನುಗ್ಗಿ ರೌಡಿಗಳ ದಾಂಧಲೆ

30 Aug 2021 | 9:45 AM

ಬೆಂಗಳೂರು, ಆ 30 (ಯುಎನ್ಐ) ನಗರದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಮಾರಕಾಸ್ತ್ರಗಳನ್ನು ಹಿಡಿದು ಬಾರ್ ವೊಂದಕ್ಕೆ ​ನುಗ್ಗಿದ್ದ ರೌಡಿಗಳು ಗಲಾಟೆ ಮಾಡಿದ್ದಾರೆ.

 Sharesee more..

ಬೆಳ್ಳಂಬೆಳಿಗ್ಗೆ ಹಲವು ಸೆಲೆಬ್ರಿಟಿಗಳ ಮನೆ ಮೇಲೆ ಖಾಕಿ ದಾಳಿ

30 Aug 2021 | 9:35 AM

ಬೆಂಗಳೂರು, ಆ 30 (ಯುಎನ್ಐ) ಮಾದಕ ದ್ರವ್ಯದ ನಂಟು ಆರೋಪದಡಿ ನಗರದ ಹಲವು ಸೆಲೆಬ್ರಿಟಿ ಮನೆಗಳ ಮೇಲೆ ಬೆಳ್ಳಂಬೆಳಿಗ್ಗೆ ಪೊಲೀಸರು ದಾಳಿ ನಡೆಸಿದ್ದಾರೆ.

 Sharesee more..

ಮರಾಠ ಅಭಿವೃದ್ಧಿ ಮಂಡಳಿಗೆ‌ ಅಧ್ಯಕ್ಷರನ್ನು ನೇಮಿಸಿ

29 Aug 2021 | 10:59 PM

ಬೆಂಗಳೂರು,ಆ 29(ಯುಎನ್‌ಐ):ಮಾಜಿ ಮುಖ್ಯಮಂತ್ರಿ ಬಿ.

 Sharesee more..

ಕ್ರೀಡೆಗಾಗಿ ಈ ಬಾರಿ ಬಜೆಟ್‌ನಲ್ಲಿ ಹೆಚ್ಚು ಅನುದಾದಾನ

29 Aug 2021 | 8:12 PM

ಬೆಂಗಳೂರು,ಆ 29(ಯುಎನ್ಐ) ಮಾರ್ಚ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಒಳ್ಳೆಯ ಸ್ಥಾನಕ್ಕೆ ಹೋಗುತ್ತಿದ್ದು, ಮೊದಲ ಬಜೆಟ್ ಮಂಡಿಸುತ್ತಿದ್ದು,ಕ್ರೀಡೆಗಾಗಿ ಬಜೆಟ್‌ನಲ್ಲಿ ಅತಿಹೆಚ್ಚು ಅನುದಾನ ಘೋಷಿಸುವುದಾಗಿ ಅವರೇ ಹೇಳಿದ್ದಾರೆ.

 Sharesee more..

ಕೊರೊನಾ ಹೆಸರಿನಲ್ಲಿ ಭಾರಿ ಭ್ರಷ್ಟಾಚಾರ : ಡಿಕೆಶಿ

29 Aug 2021 | 7:49 PM

ಹುಬ್ಬಳ್ಳಿ, ಆ ೨೯ (ಯುಎನ್‌ಐ) ಕರೋನಾ ನಿಗ್ರಹ ವಿಚಾರದಲ್ಲಿ ರಾಜ್ಯ ಮಟ್ಟದಲ್ಲಿ ಭಾರಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಅದರ ಪರಿಣಾಮವಾಗಿ ನಾಯಕತ್ವ ಬದಲಾವಣೆಯಾಗಿದೆ ಎಂದು ಕೆ.

 Sharesee more..

ಎನ್‌ಇಪಿ ಮುಂದಿನ ಪೀಳಿಗೆಯ ಅಪರಿಮಿತ ಸಾಧ್ಯತೆಗಳಿಗೆ ಅವಕಾಶ ಕಲ್ಪಿಸಲಿದೆ: ಡಾ ತೇಜಸ್ವಿನಿ ಅನಂತಕುಮಾರ್‌

29 Aug 2021 | 6:32 PM

ಬೆಂಗಳೂರು,ಆ 29(ಯುಎನ್ಐ) ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಸುಮಾರು 30 ಕೋಟಿ ಯುವ ಮನಸ್ಸುಗಳಿಗೆ ಸ್ವತಂತ್ರವಾಗಿ ಯೋಚಿಸುವ ಹಾಗೂ ಆಲೋಚಿಸುವ ಸಾಮರ್ಥ್ಯವನ್ನ ಹೆಚ್ಚಿಸುವಂತಹ ಅಪರಿಮಿತ ಅವಕಾಶಗಳನ್ನು ನೀಡುವಂತೆ ರೂಪಿಸಲಾಗಿದೆ ಎಂದು ಅನಂತಕುಮಾರ್‌ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

 Sharesee more..
ಮೈಸೂರಿನಲ್ಲಿ ಕಣ್ತುಂಬಿಕೊಳ್ಳುವ ನೌಕಾಯಾನ ಸ್ಪರ್ಧೆ; 8 ವರ್ಷದ ಬಾಲಕನೂ ಬಾಗಿ

ಮೈಸೂರಿನಲ್ಲಿ ಕಣ್ತುಂಬಿಕೊಳ್ಳುವ ನೌಕಾಯಾನ ಸ್ಪರ್ಧೆ; 8 ವರ್ಷದ ಬಾಲಕನೂ ಬಾಗಿ

29 Aug 2021 | 5:56 PM

ಬೆಂಗಳೂರು, ಆ 27 (ಯುಎನ್ಐ) ಸಾಧನೆ , ಸಾಹಸಕ್ಕೆ ವಯಸ್ಸಿನ ಹಂಗಿಲ್ಲ.

 Sharesee more..

ಕಿನ್ನಾಳ ಕಲಾಕಾರರ ಅಭಿವೃದ್ಧಿಗೆ ಪಣ : ಡಾ. ಬೇಳೂರು ರಾಘವೇಂದ್ರ ಶೆಟ್ಟಿ

29 Aug 2021 | 5:54 PM

ಕೊಪ್ಪಳ, ಆ 29 (ಯುಎನ್ಐ) ಕರಕುಶಲ ಅಭಿವೃದ್ಧಿ ನಿಗಮದಿಂದ ಜಿಲ್ಲೆಯ ಕಿನ್ನಾಳ ಕಲಾಕಾರರ ಅಭಿವೃದ್ಧಿಗೆ ಪಣ ಹೊಂದಿದ್ದು, ಕಿನ್ನಾಳ ಕಲೆಗೆ ಮರುಜೀವ ಕಲ್ಪಿಸಲಾಗುವುದು ಎಂದು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಡಾ.

 Sharesee more..
ರಾಷ್ಟ್ರಧ್ವಜ ನೇಯ್ಗೆಗಾರರ ಸಮಸ್ಯೆ ಆಲಿಕೆ

ರಾಷ್ಟ್ರಧ್ವಜ ನೇಯ್ಗೆಗಾರರ ಸಮಸ್ಯೆ ಆಲಿಕೆ

29 Aug 2021 | 5:39 PM

ಡಿ.ಕೆ. ಶಿವಕುಮಾರ್ ಅವರು ಅಲ್ಲಿಂದ ತೆರಳುವ ಮುನ್ನ, ಭಾರತದ ಉನ್ನತ ಪರಂಪರೆಯ ಭಾಗವಾಗಿರುವ ಈ ಸಂಸ್ಥೆಗೆ ಭೇಟಿ ನೀಡಿದ್ದು ತಮಗೆ ಹೆಮ್ಮೆ ತಂದಿದೆ. ಇಲ್ಲಿನ ಸಿಬ್ಬಂದಿಯ ದೇಶಸೇವೆ ಸ್ತುತ್ಯಾರ್ಹ. ಅವರ ಸೇವೆಗೆ ನಮಿಸುತ್ತೇನೆ ಎಂದು ಸಂಸ್ಥೆಯ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಹಸ್ತಾಕ್ಷರದಲ್ಲಿ ದಾಖಲಿಸಿದರು.

 Sharesee more..

ಸಾವಿರ ಕೋಟಿ ರೂ ವೆಚ್ಚದ ಪಶುಪಾಲನಾ ಕೇಂದ್ರ : ಪ್ರಭು ಚೌಹಾಣ್

29 Aug 2021 | 5:29 PM

ಹಾವೇರಿ, ಆ ೨೯ (ಯುಎನ್‌ಐ) ರಾಜ್ಯದಲ್ಲಿ ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಪಶು ಪಾಲನಾ ಕೇಂದ್ರ ನಿರ್ಮಿಸುವುದಾಗಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ ಹಾವೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ೧೦೦ ಎಕರೆ ಜಾಗದಲ್ಲಿ ಕೇಂದ್ರ ತೆರೆಯಲಾಗುವುದು ಎಂದರು.

 Sharesee more..

ಕಾಂಗ್ರೆಸ್ಸೇತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಇಂದಿಗೂ ಸ್ಮರಣೀಯ

29 Aug 2021 | 4:43 PM

ಬೆಂಗಳೂರು,ಆ 29(ಯುಎನ್‌ಐ)ಕಾಂಗ್ರೆಸ್ಸೇತರ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರು ರಾಜ್ಯದಲ್ಲಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲಿ ಪ್ರಭಾವಿ ನಾಯಕರಾಗಿದ್ದರು‌ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 Sharesee more..