Friday, Dec 13 2019 | Time 10:49 Hrs(IST)
  • ಡಯಾಲಿಸಿಸ್ ಉತ್ಪನ್ನ ಪೂರೈಕೆ: ಮೆಡಿಕಾಬಜಾರ್ - ಪ್ರೋ ಮೆಡಿಕಲ್ ಇಂಡಿಯಾ ಒಪ್ಪಂದ
  • ಪೌರತ್ವ ಮಸೂದೆ, ಕೇಂದ್ರದ ವಿರುದ್ಧ ಕೇರಳ, ಪಂಜಾಬ್ ಬಹಿರಂಗ ಸೆಡ್ಡು
  • ಪ್ರಧಾನಿ ಜಾನ್ಸನ್‌ಗೆ 'ದೊಡ್ಡ ಜಯ': ಟ್ರಂಪ್
  • ಚುನಾವಣಾ ಕಣದಲ್ಲಿ ಕ್ರಿಮಿನಲ್ ಗಳು , ಕೋಟ್ಯಾಧಿಪತಿಗಳು
  • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ 19ರಂದು ದೇಶಾದ್ಯಂತ ಪ್ರತಿಭಟನೆಗೆ ಎಡ ಪಕ್ಷಗಳ ಕರೆ
  • ಫಿಲಿಪೈನ್ಸ್‌ನಲ್ಲಿ ರಸ್ತೆ ಅಪಘಾತ: ಕನಿಷ್ಠ 6 ಸಾವು
  • ಕನ್ಸರ್ವೇಟಿವ್ ಪಕ್ಷಕ್ಕೆ ವಿಜಯ : ಎಕ್ಸಿಟ್ ಪೋಲ್ ಸಮೀಕ್ಷೆ
Karnataka

ವೇಶ್ಯವಾಟಿಕೆ, ಮಹಿಳೆಯ ಬಂಧನ: ನಾಲ್ವರ ರಕ್ಷಣೆ

11 Dec 2019 | 3:17 PM

ಬೆಂಗಳೂರು, ಡಿ 11(ಯುಎನ್ಐ) ಮಸಾಜ್ ಪಾರ್ಲರ್ ನಲ್ಲಿ ವೇಶ್ಯವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಓರ್ವ ಮಹಿಳೆಯನ್ನು ಬಂಧಿಸಿ, ನಾಲ್ವರು ಮಹಿಳೆಯರನ್ನು ಸಿಸಿಬಿ ಪೊಲೀಸರು ರಕ್ಷಿಸಿದ್ದಾರೆ ವಿ3ಎ ಸಲೂನ್ ಆ್ಯಂಡ್ ಸ್ಪಾ ನಲ್ಲಿ ಕಾನೂನು ಬಾಹಿರವಾಗಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಮ್ಯಾನೇಜರ್ ಪ್ರೀತಿಡೇ (35) ಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 Sharesee more..

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯ

11 Dec 2019 | 3:14 PM

ಬೆಂಗಳೂರು, ಡಿ 11 (ಯುಎನ್ಐ) ನ್ಯಾಯಮೂರ್ತಿ ಎ.

 Sharesee more..

ಪೌರತ್ವ ಮಸೂದೆ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

11 Dec 2019 | 3:05 PM

ಬೆಂಗಳೂರು, ಡಿ 11(ಯುಎನ್ಐ) ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ರಾಜ್ಯ ಕಾಂಗ್ರೆಸ್ ಮುಖಂಡರು ನಗರದ ಕೆಪಿಸಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಬಿಜೆಪಿ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದರು.

 Sharesee more..

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಬೆಂಬಲಿಗರು

11 Dec 2019 | 2:56 PM

ಬೆಂಗಳೂರು,ಡಿ 11(ಯುಎನ್‌ಐ) ಅಧಿಕ‌ ರಕ್ತದೊತ್ತಡದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯಅವರ ಕಾವೇರಿ ನಿವಾಸಕ್ಕೆ ಹಲವಾರು ಅಭಿಮಾನಿಗಳು ಆಗಮಿಸಿ ಭೇಟಿ ಮಾಡಲು ಪ್ರಯತ್ನಿಸಿದರು ಕೆಲವರಿಗೆ ಸಿದ್ದರಾಮಯ್ಯ ಅವರ ದರ್ಶನ ದೊರೆತರೆ ಹಲವರು ಬರಿಗೈಲಿ ವಾಪಸ್ ತೆರಳಿದರು.

 Sharesee more..

ಮಹಿಳಾ ಉದ್ಯಮಿಗಳಿಂದ “ ದಿ ಬೆಂಗಳೂರು ಜುವೆಲ್ಲರಿ ಶೋ “ ವಿಶೇಷ ಆಭರಣಗಳ ಪ್ಯಾಷನ್ ಶೋ

11 Dec 2019 | 2:36 PM

ಬೆಂಗಳೂರು, ಡಿ 11 [ಯುಎನ್ಐ] ಮಹಿಳಾ ಉದ್ಯಮಿಗಳಿಂದ ಸಹಕಾರ ನಗರದಲ್ಲಿ ಇದೇ 13 ರಿಂದ 15ರ ವರೆಗೆ ವೈಭವದ ಪ್ಯಾಷನ್ ಶೋ ಏರ್ಪಡಿಸಲಾಗಿದೆ ಇದೇ ಮೊದಲ ಬಾರಿಗೆ ಬೆಂಗಳೂರು ಉತ್ತರ ಭಾಗದಲ್ಲಿ ಇಂತಹ ವಿನೂತನ ಆಭರಣ ಪ್ರದರ್ಶನ ಮತ್ತು ಪ್ಯಾಷನ್ ಶೋ ಆಯೋಜಿಸಲಾಗುತ್ತಿದೆ.

 Sharesee more..

ಕೆಪಿಸಿಸಿ ಅಧ್ಯಕ್ಷಗಾದಿ ಮೇಲೆ ಕೆ.ಎಚ್.ಮುನಿಯಪ್ಪ ಕಣ್ಣು

11 Dec 2019 | 12:40 PM

ಬೆಂಗಳೂರು, ಡಿ 11(ಯುಎನ್‌ಐ) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ದಿನೇಶ್‌ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷಗಾದಿಯಿಂದ ಕೆಳಗಿಳಿಯುತ್ತಿದ್ದಂತೆ ಮೂಲ ಕಾಂಗ್ರೆಸಿಗರ ಬಣ ಈ ಹುದ್ದೆಯತ್ತ ಚಿತ್ತ ಹರಿಸಿದ್ದು, ಮಾಜಿ ಸಂಸದ ಕೆ.

 Sharesee more..

ವೃದ್ಧನ ಬರ್ಬರ ಹತ್ಯೆ: ವಿಶಿಷ್ಟಚೇತನ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ

11 Dec 2019 | 11:44 AM

ತುಮಕೂರು, ಡಿ 11 (ಯುಎನ್ಐ) ಒಂಟಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿ ವಿಕಲಚೇತನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 Sharesee more..

ರೋಷನ್ ಬೇಗ್ ಬಿಜೆಪಿ ರಾಜಕೀಯ ಭವಿಷ್ಯದ ಕನಸಿಗೆ ತಣ್ಣೀರು?

11 Dec 2019 | 9:53 AM

ಬೆಂಗಳೂರು, ಡಿ‌11 (ಯುಎನ್‌ಐ) ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಸರವಣ ಅವರನ್ನು ಗೆಲ್ಲಿಸಿಕೊಂಡು ಬರಲು ವಿಫಲರಾಗಿರುವು ದರಿಂದ ಬಿಜೆಪಿಯಲ್ಲಿ ರಾಜಕೀಯ ಭವಿಷ್ಯದ ಕನಸು ಕಂಡಿದ್ದ ಮಾಜಿ ಸಚಿವ ರೋಷನ್ ಬೇಗ್ ಆಸೆಗೆ ತಣ್ಣೀರೆರಚಿದಂತಾಗಿದೆ ಸೋಲಿನಿಂದಾಗಿ ಕಮಲ ಪಾಳಯದ ನೆರಳಿನಲ್ಲಿ ಭವಿಷ್ಯದ ಕಲ್ಪನೆ ಕತ್ತಲಾಗಲಿದೆ ಎಂಬ ಆತಂಕದಲ್ಲಿ ಬೇಗ್ ಇದ್ದಾರೆ.

 Sharesee more..

ನೀರು ಪಾಲಾಗಿದ್ದ ಇಬ್ಬರು ಬಾಲಕರ ಶವ ಪತ್ತೆ

11 Dec 2019 | 9:49 AM

ವಿಜಯಪುರ, ಡಿ 11 (ಯುಎನ್ಐ) ಕೆರೆಯಲ್ಲಿ ಮುಳುಗಿ ನೀರು ಪಾಲಾಗಿದ್ದ ಇಬ್ಬರು ಬಾಲಕರು ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ.

 Sharesee more..

ಅಂಗನವಾಡಿ ಕಾರ್ಯಕರ್ತರಿಗೆ ರಾತ್ರೋರಾತ್ರಿ ಅನುಮತಿ ನಿರಾಕರಣೆ: ಎಸ್‌.ವರಲಕ್ಷ್ಮೀ ಆರೋಪ

11 Dec 2019 | 9:42 AM

ತುಮಕೂರು, ಡಿ 11 (ಯುಎನ್ಐ) ನಾಡಿನ ಮಕ್ಕಳನ್ನು ಸಲಹಿದ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರ ಕ್ರಿಮಿನಲ್‌ಗಳಂತೆ ಕಂಡು ಪಾದಯಾತ್ರೆ ತಡೆಯಲು ಮುಂದಾಗಿದೆ ಎಂದು ಎಸ್‌.

 Sharesee more..

ಟೆಂಪೋ ಪಲ್ಟಿ ಇಬ್ಬರು ಸಾವು

11 Dec 2019 | 9:13 AM

ಕಲಬುರಗಿ, ಡಿ 11(ಯುಎನ್ಐ) ಚಾಲಕನ ನಿಯಂತ್ರಣ ತಪ್ಪಿ ಟೆಂಪೋವೊಂದು ಪಲ್ಟಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ನಿಂಬಾಳ ಗ್ರಾಮದಲ್ಲಿ ನಡೆದಿದೆ.

 Sharesee more..

ನಕಲಿ ಅಂಕಪಟ್ಟಿ ನೀಡುತ್ತಿದ್ದ ಸಂಸ್ಥೆ ಮೇಲೆ ಸಿಸಿಬಿ ದಾಳಿ: ಇಬ್ಬರು ವಶ

11 Dec 2019 | 9:12 AM

ಬೆಂಗಳೂರು, ಡಿ 11 (ಯುಎನ್ಐ) ನಕಲಿ ಅಂಕ ಪಟ್ಟಿ ನೀಡುತ್ತಿದ್ದ ಸಂಸ್ಥೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

 Sharesee more..

ಸಿದ್ದರಾಮಯ್ಯ ತಮ್ಮ ಜ್ಯೋತಿಷ್ಯಾಲಯಕ್ಕೆ ಬೀಗ ಹಾಕಿದ್ದಾರೆ : ಆರ್.ಅಶೋಕ್ ಲೇವಡಿ

11 Dec 2019 | 12:09 AM

ಹುಬ್ಬಳ್ಳಿ,ಡಿ 10(ಯುಎನ್ಐ)ಬಿಜೆಪಿ ಪಕ್ಷ ಹಾಗೂ ಸರ್ಕಾರ ದಲ್ಲಿ ಯಾವುದೇ ರೀತಿಯ ಗೊಂದಲ ಗಳಿಲ್ಲ ಯಾರಿಂದಲೂ ಯಾವುದೇ ಬೇಡಿಕೆ,ಬೆದರಿಕೆಗಳೂ ಇಲ್ಲ.

 Sharesee more..

ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಹೈಕಮಾಂಡ್ ಅಂಗೀಕರಿಸಲ್ಲಎಂಬ ನಂಬಿಕೆಯಿದೆ ;ಎಸ್.ಟಿ.ಸೋಮಶೇಖರ್

10 Dec 2019 | 11:59 PM

ಮೈಸೂರು,ಡಿ 10(ಯುಎನ್ಐ)ನಾನು ಬಿಜೆಪಿ ಸರ್ಕಾರದಲ್ಲಿ ಯಾವುದೇ ಖಾತೆ ಕೇಳಿಲ್ಲ ಆ ಪಕ್ಷದಲ್ಲಿ ಷರತ್ತು ಹಾಕುವ ಮಟ್ಟದಲ್ಲಿ ನಾವಿಲ್ಲ ಎಂದು ಯಶವಂತಪುರ ಕ್ಷೇತ್ರದ ನೂತನ ಬಿಜೆಪಿ ಶಾಸಕ ಎಸ್.

 Sharesee more..

ಉಪ ಚುನಾವಣೆಯಲ್ಲಿ ಸೋತವರನ್ನು ಕೈಬಿಡುವ ಪ್ರಶ್ನೆಯಿಲ್ಲ : ರಮೇಶ್ ಜಾರಕಿಹೊಳಿ

10 Dec 2019 | 11:51 PM

ಬೆಳಗಾವಿ,ಡಿ 10(ಯುಎನ್ಐ)ಈ ಉಪಚುನಾವಣೆಯಲ್ಲಿ ಅವರು ಸೋತಿದ್ದಾರೆಂದು ಅವರನ್ನ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ನೂತನ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಮುಗಿದ ಮೇಲೆ ಒಟ್ಟಿಗೆ ಸೇರುವುದಾಗಿ ಮಾತನಾಡಿ ಕೊಂಡಿದ್ದೆವು.

 Sharesee more..