Monday, Jun 1 2020 | Time 01:13 Hrs(IST)
Karnataka

ಉಪನ್ಯಾಸಕರ ಮೇಲೆ ರಾಜ್ಯ ಸರ್ಕಾರ ಒತ್ತಡ: ಎಚ್.ಡಿ.ಕುಮಾರಸ್ವಾಮಿ

30 May 2020 | 6:23 PM

ಬೆಂಗಳೂರು, ಮೇ 30 (ಯುಎನ್ಐ) ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರ ಮೇಲೆ ರಾಜ್ಯ ಸರ್ಕಾರ ಒತ್ತಡ ತಂತ್ರ ಹೇರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ನಾಯಕ ಎಚ್ ಡಿ.

 Sharesee more..

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸಿಬಿಐ ತನಿಖೆಗೆ ಶಿಫಾರಸು

30 May 2020 | 6:20 PM

ಶಿವಮೊಗ್ಗ, ಮೇ 30(ಯುಎನ್ಐ) ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿಂದ 95 ಕೋಟಿ ರೂ ಸಾಲ ನೀಡಿರುವ ಬಗ್ಗೆ ಸಿಬಿಐ ತನಿಖೆಗೊಪ್ಪಿಸಲು ನಿರ್ಣಯ ಕೈಗೊಳ್ಳಲಾಗಿದೆ.

 Sharesee more..
ರಾಜ್ಯದಿಂದ ಕಾಲ್ಕಿತ್ತ 4 ರಿಂದ 5 ಲಕ್ಷ ಕಾರ್ಮಿಕರು: ಸಂಕಷ್ಟದಲ್ಲಿ ಕೈಗಾರಿಕೆಗಳು

ರಾಜ್ಯದಿಂದ ಕಾಲ್ಕಿತ್ತ 4 ರಿಂದ 5 ಲಕ್ಷ ಕಾರ್ಮಿಕರು: ಸಂಕಷ್ಟದಲ್ಲಿ ಕೈಗಾರಿಕೆಗಳು

30 May 2020 | 6:16 PM

ಬೆಂಗಳೂರು, ಮೇ 30 []ಯುಎನ್ಐ] ರಾಜ್ಯದಲ್ಲಿ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಿದ್ದು, ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ. ಇದರಿಂದಾಗಿ ಕೈಗಾರಿಕಾ ಉತ್ಪಾದನೆ ಕುಂಠಿತಗೊಳ್ಳುವ ಆತಂಕ ವ್ಯಕ್ತವಾಗಿದೆ.

 Sharesee more..

ಯತ್ನಾಳ್ ವಿರುದ್ಧ ರಾಜ್ಯಾಧ್ಯಕ್ಷರು ಕ್ರಮಕೈಗೊಳ್ಳಲಿ: ಆಯನೂರು ಮಂಜುನಾಥ್

30 May 2020 | 6:16 PM

ಶಿವಮೊಗ್ಗ, ಮೇ 30(ಯುಎನ್ಐ) ಇತ್ತೀಚೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡುವ ಹೇಳಿಕೆಗಳು ಸುದ್ದಿಯಾಗುತ್ತವೆಯೋ ಅಥವಾ ಸುದ್ದಿಗಾಗಿಯೇ ಇವರು ಹೇಳಿಕೆ ನೀಡುತ್ತಾರೋ ಗೊತ್ತಾಗುತ್ತಿಲ್ಲ ಆದರೆ ಯತ್ನಾಳ್ ನೀಡುವ ಹೇಳಿಕೆಗಳು ಮಾತ್ರ ಸ್ವಪಕ್ಷೀಯರಿಗೆ ಮುಜುಗರವನ್ನುಂಟು ಮಾಡುವುದಂತೂ ಸತ್ಯ.

 Sharesee more..

ಬಿಜೆಪಿಯ ಹೇಳಿಕೆಗಳಿಗೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮಾತ್ರ ಪ್ರತಿಕ್ರಿಯಿಸಲು ನಿರ್ಧಾರ

30 May 2020 | 6:11 PM

ಬೆಂಗಳೂರು, ಮೇ 30(ಯುಎನ್ಐ) ಬಿಜೆಪಿಯಲ್ಲಿ ಭುಗಿಲೆದ್ದಿರುವ ಅಸಮಾಧಾನ, ಬಿಜೆಪಿ ನಾಯಕರ ಹೇಳಿಕೆಗೆ ತಾವು ಹಾಗೂ ವಿಪಕ್ಷ ನಾಯಕರು ಮಾತ್ರ ಪ್ರತಿಕ್ರಿಯೆ ನೀಡಬೇಕೇ ಹೊರತು ಕಾರ್ಯಕರ್ತರಾಗಲೀ, ಉಳಿದ ನಾಯಕರಾಗಲೀ ಯಾರೂ ಹೇಳಿಕೆ ಕೊಡುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.

 Sharesee more..

ವಿ.ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ: ಆಪ್ ಒತ್ತಾಯ

30 May 2020 | 6:09 PM

ಬೆಂಗಳೂರು, ಮೇ 30(ಯುಎನ್ಐ) ಜನರ ಬಳಿ ಗೂಂಡಾಗಳಂತೆ ವರ್ತಿಸುವುದು ಬಿಜೆಪಿ ಸರ್ಕಾರದ ಸಚಿವರಿಗೆ ಸರ್ವೇ ಸಾಮಾನ್ಯ ವಿಷಯವಾಗಿದ್ದು, ವಸತಿ ಸಚಿವ ವಿ ಸೋಮಣ್ಣ ಅವರಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡ ಚಿತ್ರದುರ್ಗ ಜಿಲ್ಲೆಯ ವ್ಯಕ್ತಿಯ ಜತೆ ಕೀಳಾಗಿ ನಡೆದುಕೊಂಡಿರುವುದು ಖಂಡನೀಯ ಎಂದು ಆಪ್ ಟೀಕಿಸಿದೆ.

 Sharesee more..

ಬೀಜ ಹಂಚಿಕೆಯಲ್ಲಿ ಸರ್ಕಾರಿ, ಸಹಕಾರಿ ಸಂಸ್ಥೆಗಳಿಗೆ ಮೊದಲ ಆದ್ಯತೆ: ಬಿ.ಸಿ.ಪಾಟೀಲ್

30 May 2020 | 6:03 PM

ಬೆಂಗಳೂರು, ಮೇ 30 (ಯುಎನ್ಐ) ಕೃಷಿ ಇಲಾಖೆಯಿಂದ ಬೀಜ ಹಂಚಿಕೆ ಮಾಡುವಾಗ ಸರ್ಕಾರಿ ಹಾಗೂ ಸಹಕಾರಿ ಸಂಸ್ಥೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೃಷಿ ಸಚಿವ ಬಿ ಸಿ.

 Sharesee more..

ಕೊರೋನಾ ಮುಕ್ತರಾದ 18 ಮಕ್ಕಳು ಸಹಿತ 45 ಮಂದಿ ಆಸ್ಪತ್ರೆಯಿಂದ ಬಿಡುಗಡೆ

30 May 2020 | 6:00 PM

ಉಡುಪಿ, ಮೇ 30 (ಯುಎನ್ಐ) ಕೊರೋನ ಸೋಂಕಿನೊಂದಿಗೆ ಉಡುಪಿಯ ಟಿ ಎಂ.

 Sharesee more..
ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ನಿರ್ಧಾರ: ಎಚ್.ಕೆ.ಪಾಟೀಲ್

ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ನಿರ್ಧಾರ: ಎಚ್.ಕೆ.ಪಾಟೀಲ್

30 May 2020 | 4:28 PM

ಬೆಂಗಳೂರು, ಮೇ 30(ಯುಎನ್ಐ) ಸದನ ಸಮಿತಿ ಕಾರ್ಯಭಾರಕ್ಕೆ ಇಲ್ಲಿಯವರೆಗೆ ಅಡ್ಡಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಡ್ಡಿಪಡಿಸಿದ್ದು, ಪಿಪಿಇ ಉಪಕರಣಗಳ ಖರೀದಿಯಲ್ಲಿನ ಅವ್ಯವಹಾರ ತನಿಖೆಗೆ ತಡೆ ನೀಡಿದ ಕಾರಣ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧವೇ ಹಕ್ಕುಚ್ಯುತಿ ಮಂಡನೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ಧರಿಸಿರುವುದಾಗಿ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

 Sharesee more..
ತಳವಾರ, ಪರಿವಾರ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ: ಗೆಜೆಟ್ ಅಧಿಸೂಚನೆಗೆ ಕಾರಜೋಳ ಆದೇಶ

ತಳವಾರ, ಪರಿವಾರ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ: ಗೆಜೆಟ್ ಅಧಿಸೂಚನೆಗೆ ಕಾರಜೋಳ ಆದೇಶ

30 May 2020 | 4:15 PM

ಬೆಂಗಳೂರು, ಮೇ 30 (ಯುಎನ್ಐ) ತಳವಾರ, ಪರಿವಾರ ಹಾಗೂ ಕಾರವಾರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯಲ್ಲಿರುವ ಸಿದ್ದಿ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆಯ ಅನುಸಾರ ರಾಜ್ಯದಲ್ಲೂ ಗೆಜೆಟ್ ಅಧಿಸೂಚನೆ ಹೊರಡಿಸಲು ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.

 Sharesee more..

ಕೋವಿಡ್‌ ಆರೋಗ್ಯ ಸಲಕರಣೆಗಳ ಖರೀದಿಯಲ್ಲಿ ನಯಾಪೈಸೆ ಅವ್ಯವಹಾರ ನಡೆದಿಲ್ಲ: ಶ್ರೀರಾಮುಲು

30 May 2020 | 4:09 PM

ಬೆಂಗಳೂರು, ಮೇ 30 (ಯುಎನ್ಐ) ಪ್ರತಿ ವರ್ಷ ಮೇ 31ನ್ನು ವಿಶ್ವ ತಂಬಾಕುರಹಿತ ದಿನವನ್ನಾಗಿ ಆಚರಿಸಲಾಗುತ್ತದೆ ಈ ವರ್ಷವು ಈ ದಿನವನ್ನು ಆಚರಿಸಲಾಗುವುದು.

 Sharesee more..

ಮೋದಿ ಆಡಳಿತದಲ್ಲಿ ಭಾರತಕ್ಕೆ ಶೂನ್ಯಸ್ಥಿತಿ: ಡಿ.ಕೆ.ಶಿವಕುಮಾರ್ ಟೀಕಾಪ್ರಹಾರ

30 May 2020 | 3:59 PM

ಬೆಂಗಳೂರು, ಮೇ 30(ಯುಎನ್ಐ) ಕಳೆದ 50 ವರ್ಷಗಳಲ್ಲಿ ನಿರ್ಮಾಣವಾಗಿದ್ದ ಹೊಸ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಆಡಳಿತಾವಧಿಯಲ್ಲಿ ಶೂನ್ಯಸ್ಥಿತಿಗೆ ಕೊಂಡೊಯ್ದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ.

 Sharesee more..

ಕೋವಿಡ್‌ ನಿರ್ವಹಣೆಗೆ ನ್ಯಾಸ್ಕಾಮ್‌ ಟೂಲ್‌: ವಿಶಿಷ್ಟ ತಂತ್ರಜ್ಞಾನಕ್ಕೆ ಚಾಲನೆ ನೀಡಿದ ಡಾ. ಅಶ್ವತ್ಥನಾರಾಯಣ

30 May 2020 | 3:54 PM

ಬೆಂಗಳೂರು, ಮೇ 30 (ಯುಎನ್ಐ) ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೋವಿಡ್‌ ಪರಿಸ್ಥಿತಿ ನಿರ್ವಹಿಸಲು ಮುಂದಾಗಿರುವ ರಾಜ್ಯ ಸರ್ಕಾರ, ನ್ಯಾಸ್ಕಾಮ್‌ ಸಹಯೋಗದಲ್ಲಿ ದತ್ತಾಂಶ ವಿಶ್ಲೇಷಣೆ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಉಪಮುಖ್ಯಮಂತ್ರಿ ಡಾ ಸಿ.

 Sharesee more..

ನ್ಯೂಜಿಲೆಂಡ್‌ನಲ್ಲಿ ಸಿಲುಕಿರುವ 12 ಇಂಜಿನಿಯರ್‌ಗಳು ಜೂನ್‌ 7ಕ್ಕೆ ದೇಶಕ್ಕೆ ಆಗಮನ: ರಮೇಶ್ ಜಾರಕಿಹೊಳಿ

30 May 2020 | 3:51 PM

ಬೆಂಗಳೂರು, ಮೇ 30 (ಯುಎನ್ಐ) ನ್ಯೂಜಿಲೆಂಡ್‌ ದೇಶದ ಕ್ರಿಸ್ಟ್‌ ಚರ್ಚ್‌ ನಗರದಲ್ಲಿ ಹೈಡ್ರಾಲಜಿ ವಿಷಯದ ಮೇಲೆ ತರಬೇತಿಗಾಗಿ ಮಾರ್ಚ್ ಮೊದಲನೇ ವಾರದಲ್ಲಿ ಜಲಸಂಪನ್ಮೂಲ ಇಲಾಖೆಯ 12 ಇಂಜಿನಿಯರ್‌ಗಳು ತೆರಳಿ ಲಾಕ್‌ಡೌನ್‌ನಿಂದಾಗಿ ಅಲ್ಲೇ ಬಾಕಿಯಾಗಿರುವ ಅವರನ್ನು ರಾಜ್ಯಕ್ಕೆ ಕರೆತರಲು ಕೇಂದ್ರ ಸರ್ಕಾರ ಸಮ್ಮತಿಸಿದೆ.

 Sharesee more..

ಫ್ರಾಂಕ್‌ಫರ್ಟ್ ನಿಂದ ಬೆಂಗಳೂರಿಗೆ 248 ಅನಿವಾಸಿ ಭಾರತೀಯರ ಆಗಮನ

30 May 2020 | 3:37 PM

ಬೆಂಗಳೂರು, ಮೇ 30 (ಯುಎನ್ಐ) ಕೋವಿಡ್-19 ಲಾಕ್ ಡೌನ್ ಪರಿಸ್ಥಿತಿಯಲ್ಲಿ ಜರ್ಮನಿಯ ಫ್ರಾಂಕ್‌ಫರ್ಟ್ ನಿಂದ ಶನಿವಾರ ಮಧ್ಯಾಹ್ನ 1 15 ಗಂಟೆಗೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 24ನೇ ಏರ್ ಇಂಡಿಯಾ ವಿಮಾನದಲ್ಲಿ 248 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ತಿಳಿಸಿದ್ದಾರೆ.

 Sharesee more..