Wednesday, Feb 19 2020 | Time 12:23 Hrs(IST)
 • ಯ ಟಿ ಖಾದರ್ ಮೇಲೆ ದೇಶದ್ರೋಹ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ
 • ಜಸ್ಪ್ರಿತ್ ಬುಮ್ರಾ ನ್ಯೂಜಿಲೆಂಡ್ ಗೆ ಆಘಾತ ನೀಡಬಲ್ಲರು: ರಾಸ್ ಟೇಲರ್
 • ದೆಹಲಿಯಲ್ಲಿ ಹೆಚ್ಚುತ್ತಿರುವ ಹನುಮಂತನ ಆರಾಧನೆ ; ಆಪ್ ಶಾಸಕರ ನೇತೃತ್ವದಲ್ಲಿ ಸುಂದರಕಾಂಡ ಪಾರಾಯಣ ಕೈಂಕರ್ಯ !!
 • ಕೊರೊನವೈರಸ್ ಪೀಡಿತ ಕ್ರೂಸ್ ಹಡಗಿನಿಂದ ಪ್ರಯಾಣಿಕರು ಇಂದು ಹೊರಕ್ಕೆ
 • ಸಚಿವರ ಗೈರು ಹಾಜರಿ: ಸಿದ್ದರಾಮಯ್ಯ ಆಕ್ಷೇಪ
 • ಕೊರೊನವೈರಸ್ ವಿರುದ್ಧದ ಹೋರಾಟದಲ್ಲಿ ಚೀನಾ ವೈದ್ಯ ಸಾವು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಿಂದ ಸಂತಾಪ
 • ಸಾಧನೆ ವಯಸ್ಸು ಅಡ್ಡಿಯಾಗದು ಎಂದು ತೋರಿಸಿದ ಶಿವಸುಬ್ರಮಣ್ಯನ್ !!
 • ರಿಯೋ ಓಪನ್‌: ಪ್ರೀ ಕ್ವಾರ್ಟರ್‌ ಫೈನಲ್ಸ್‌ಗೆ ಡೊಮಿನಿಚ್‌ ಥೀಮ್‌
 • ಚಿತ್ರೋತ್ಸವ; ಆನ್‌ಲೈನ್‌ ಜೊತೆಗೆ ಖುದ್ದು ನೋಂದಣಿಗೂ ಅವಕಾಶ
 • ಭಾರತದ ಜೊತೆ ವ್ಯಾಪಾರ ಒಪ್ಪಂದ: ಅನುಮಾನ ಹೊರಹಾಕಿದ ಅಧ್ಯಕ್ಷ ಟ್ರಂಪ್ !
 • ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಸವಾಲಿಗೆ ನಾವು ಸಿದ್ಧ: ವಿರಾಟ್‌ ಕೊಹ್ಲಿ
 • ಕಣ್ಣು ದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ
 • ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಮೂವರು ಹಿಜ್ಬುಲ್ ಉಗ್ರರ ಹತ್ಯೆ
 • 65 ಕಿಮೀ ಮೈಲೆಜ್ ನೀಡುವ ಇ-ಸೈಕಲ್ಸ್ ಬಿಡುಗಡೆ
 • ಸಿಎಎ ಯಾರು ಆತಂಕ ಪಡಬೇಕಿಲ್ಲ: ಉದ್ದವಠಾಕ್ರೆ ಅಭಯ
Karnataka

ಪಾಕಿಸ್ತಾನ ಪರ ಘೋಷಣೆ ಕೂಗಿದ ಕೆಎಲ್ಇ ವಿದ್ಯಾರ್ಥಿಗಳು ಕಾಲೇಜಿನಿಂದ ಅಮಾನತು

15 Feb 2020 | 4:01 PM

ಹುಬ್ಬಳ್ಳಿ,ಫೆ 16(ಯುಎನ್ಐ) ನಗರದ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ ಕಾಶ್ಮಿರ ಮೂಲದ ಮೂವರು ವಿದ್ಯಾರ್ಥಿಗಳು 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ.

 Sharesee more..
ಒಣಗುತ್ತಿರುವ ಬೆಳೆ; ಕಂಗಾಲಾದ ರೈತರು

ಒಣಗುತ್ತಿರುವ ಬೆಳೆ; ಕಂಗಾಲಾದ ರೈತರು

15 Feb 2020 | 3:50 PM

ವಿಶೇಷ ವರದಿ: ಕುಮಾರ ರೈತ ಬೆಂಗಳೂರು, ಫೆ.15(ಯುಎನ್‌ಐ) ಕಾವೇರಿ ನದಿ ಒಡ್ಡಿನ ನಾಲೆಗಳ ಅಚ್ಚುಕಟ್ಟು ಪ್ರದೇಶದ ಕಬ್ಬು, ಭತ್ತ, ತೆಂಗು ಬಾಳೆ ಮತ್ತು ತರಕಾರಿ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಬೆಳೆ ದಕ್ಕದಿದ್ದರೆ ಮುಂದಿನ ಪಾಡೇನು ಎಂದು ರೈತರು ಕಂಗಾಲಾಗಿದ್ದಾರೆ. ಸರ್ಕಾರ ನೆರವಿಗೆ ಧಾವಿಸದಿರುವುದು ಇವರ ದುಗುಡವನ್ನು ಮತ್ತಷ್ಟು ಹೆಚ್ಚಿಸಿ ವಿಷಕೊಡಿ ಎಂಬ ಮಟ್ಟಕ್ಕೆ ಸ್ಥಿತಿ ಉಲ್ಬಣಿಸಿದೆ.

 Sharesee more..

ಚಿಕ್ಕಬಳ್ಳಾಪುರದಲ್ಲಿ ಸಿರಿಧಾನ್ಯ ಹಬ್ಬ, ಕೃಷಿಮೇಳ ಆರಂಭ

15 Feb 2020 | 3:47 PM

ಚಿಕ್ಕಬಳ್ಳಾಪು,ಫೆ 15(ಯುಎನ್ಐ) ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಿರಿಧಾನ್ಯ ಹಬ್ಬ, ಕೃಷಿಮೇಳ ಮತ್ತು ಫಲಪುಷ್ಪ ಪ್ರದರ್ಶನ ಇಂದಿನಿಂದ ಆರಂಭಗೊಂಡಿದೆ.

 Sharesee more..

ಸ್ಯಾಮ್‌ ಸಾಂಗ್ ಕಂಪನಿಯ ಲಾಟರಿ ಹೆಸರಿನಲ್ಲಿ ದಂಪತಿಗೆ 1.5 ಕೋಟಿ ರೂ. ವಂಚನೆ; ಸಿಲಿಕಾನ್‌ ಸಿಟಿಯಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ

15 Feb 2020 | 3:44 PM

ಬೆಂಗಳೂರು, ಫೆ 15 (ಯುಎನ್ಐ) ನಿಮಗೆ ಸ್ಯಾಮ್ ಸಾಂಗ್ ಕಂಪನಿಯ ವಾರ್ಷಿಕ ಲಾಟರಿ ಬಂದಿದೆ ಎಂದು ಹೇಳಿ ದಂಪತಿಯಿಂದ ಒಂದೂವರೆ ಕೋಟಿ ರೂ.

 Sharesee more..

ವಿಧಾನ ಪರಿಷತ್ ಚುನಾವಣಾ ಸ್ಪರ್ಧೆಯಿಂದ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ನಿವೃತ್ತಿ

15 Feb 2020 | 2:36 PM

ಬೆಂಗಳೂರು,ಫೆ 15(ಯುಎನ್ಐ) ಕಾಂಗ್ರೆಸ್‌ನಿಂದ ಪೂರ್ಣಪ್ರಮಾಣದ ಬೆಂಬಲ ಸಿಗದ ಕಾರಣ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅನಿಲ್ ಕುಮಾರ್ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

 Sharesee more..

ರೌಡಿ ಶೀಟರ್ ಕೊಲೆ ಮಾಡಿದ್ದ ಆರು ಜನರ ಬಂಧನ

15 Feb 2020 | 2:19 PM

ಬೆಂಗಳೂರು, ಫೆ 15 (ಯುಎನ್ಐ) ಕಾಟನ್ ಪೇಟೆಯ ರೌಡಿಶೀಟರ್ ಪ್ರಭಾಕರ ಅಲಿಯಾಸ್ ಸಕ್ಕರೆ ಎಂಬಾತನನ್ನು ಕೊಲೆ‌ ಮಾಡಿದ್ದ ಆರು ಜನ ಆರೋಪಿಗಳನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ ದೀಪಕ್ (22), ಶಿವಾ (28), ಅಜೇಯ (23), ವಿನೋದ್ (27), ಸುನೀಲ್ (22), ಶ್ರೀಮತಿ ಮಾಲ (43) ಬಂಧಿತ ಆರೋಪಿಗಳು.

 Sharesee more..

ಅಪಘಾತ ಪ್ರಕರಣ; ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳುವಷ್ಟು ಸೌಜನ್ಯ ಇಲ್ಲ; ಡಿ.ಕೆ.ಸುರೇಶ್

15 Feb 2020 | 1:05 PM

ಬೆಂಗಳೂರು,ಫೆ 15(ಯುಎನ್‌ಐ) ಸಚಿವ ಆರ್.

 Sharesee more..

ರೌಡಿ ಶೀಟರ್ ಕೊಲೆ ಮಾಡಿದ್ದ ಆರು ಜನರ ಬಂಧನ

15 Feb 2020 | 12:53 PM

ಬೆಂಗಳೂರು, ಫೆ 15 (ಯುಎನ್ಐ) ಕಾಟನ್ ಪೇಟೆಯ ರೌಡಿಶೀಟರ್ ಪ್ರಭಾಕರ ಅಲಿಯಾಸ್ ಸಕ್ಕರೆ ಅನ್ನು ಕೊಲೆ‌ ಮಾಡಿದ್ದ ಆರು ಜನರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ ದೀಪಕ್ (22), ಶಿವಾ (28), ಅಜೇಯ (23), ವಿನೋದ್ (27), ಸುನೀಲ್ (22), ಶ್ರೀಮತಿ ಮಾಲ (43) ಬಂಧಿತ ಆರೋಪಿಗಳು.

 Sharesee more..

ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ವ್ಯಕ್ತಿ ಬಂಧನ

15 Feb 2020 | 9:44 AM

ಬೆಂಗಳೂರು, ಫೆ 15 (ಯುಎನ್ಐ) ಕ್ರಿಕೆಟ್​ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

 Sharesee more..

ಹಾಸನ ಇಂಜಿನಿಯರ್ ಕಾಲೇಜು ಮುಚ್ಚಿದರೆ ಬೀದಿಗಿಳಿದು ಹೋರಾಟ: ಎಚ್‌.ಡಿ.ರೇವಣ್ಣ

14 Feb 2020 | 10:33 PM

ಹಾಸನ, ಫೆ 14 (ಯುಎನ್ಐ) ಹಾಸನ ತಾಲ್ಲೂಕಿನ ಶಾಂತಿಗ್ರಾಮ ಗ್ರಾಮದ ಮೊಸಳೆಹೊಸಹಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮುಚ್ಚುವುದನ್ನು ಜನತಾದಳ (ಜಾತ್ಯತೀತ) ಶುಕ್ರವಾರ ತೀವ್ರವಾಗಿ ವಿರೋಧಿಸಿದೆ.

 Sharesee more..

3 ವರ್ಷಗಳಲ್ಲಿ ಲಂಬಾಣಿ ತಾಂಡ ಕಂದಾಯ ತಾಂಡಗಳಾಗಿ ಪರಿವರ್ತನೆ- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

14 Feb 2020 | 10:09 PM

ದಾವಣಗೆರೆ, ಫೆ 14 (ಯುಎನ್ಐ) ಮುಂದಿನ ಎರಡು ವರ್ಷಗಳಲ್ಲಿ ಲಂಬಾಣಿ ತಾಂಡಗಳನ್ನು ಕಂದಾಯ ತಾಂಡಗಳಾಗಿ ಪರಿವರ್ತಿಸಲಾಗುವುದು.

 Sharesee more..

ಜಲ ವಿವಾದದಲ್ಲಿ ಕಾನೂನು ಹೋರಾಟಕ್ಕೆ ಆದ್ಯತೆ: ರಮೇಶ್ ಜಾರಕಿಹೊಳಿ

14 Feb 2020 | 8:36 PM

ಬೆಂಗಳೂರು, ಫೆ 14 [ಯುಎನ್ಐ] ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವುದು ತಮ್ಮ ಗುರಿಯಾಗಿದ್ದು, ಸವೋಚ್ಚ ನ್ಯಾಯಾಲಯದಲ್ಲಿರುವ ನೀರು ಹಂಚಿಕೆ ಪ್ರಕರಣಗಳಲ್ಲಿ ಪರಿಣಾಮಕಾರಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

 Sharesee more..

72 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ

14 Feb 2020 | 8:20 PM

ಹುಬ್ಬಳ್ಳಿ, ಫೆ 14 [ಯುಎನ್ಐ] ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ ನಿರೀಕ್ಷೆಗೂ‌ ಮೀರಿ ಯಶಸ್ವಿಯಾಗಿದ್ದು, ಒಟ್ಟು 51 ಕಂಪನಿಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

 Sharesee more..

ಬೈಕ್ ಗೆ ಕಾರು ಡಿಕ್ಕಿ: ಸವಾರ ಸಾವು

14 Feb 2020 | 7:46 PM

ಬೆಂಗಳೂರು, ಫೆ 14 (ಯುಎನ್ಐ) ಬೈಕಿಗೆ ಹಿಂಬದಿಯಿಂದ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸುಮಾರು 40 ಅಡಿ ಎತ್ತರದ ಫ್ಲೈಓವರ್ ರಸ್ತೆಯಿಂದ ಕೆಳಗೆ ಬಿದ್ದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದ ಬಳಿ ವರದಿಯಾಗಿದೆ.

 Sharesee more..

ಒಎಲ್‌ಎಕ್ಸ್ ನಲ್ಲಿ ವಂಚಿಸುತ್ತಿದ್ದ‌ ಐವರ ಬಂಧನ

14 Feb 2020 | 7:33 PM

ಬೆಂಗಳೂರು, ಫೆ 14 (ಯುಎನ್ಐ) ಒಎಲ್ಎಕ್ಸ್​ನಲ್ಲಿ ದೇಶವ್ಯಾಪಿ ವಂಚಿಸಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿ, 6‌ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ ರಾಜಸ್ಥಾನ ಮೂಲದ ಕರಣ್ ಸಿಂಗ್ (35), ಅಕ್ರಮ್ ಖಾನ್ (18) ಜಮೀಲ್ (42) ಹ್ಯಾರಿಸ್ (21) ಮತ್ತು ಮೆಹಜರ್ (20) ಬಂಧಿತರು.

 Sharesee more..