Sunday, Mar 29 2020 | Time 00:21 Hrs(IST)
National

ಲಾಕ್‌ಡೌನ್: ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ನಿರ್ಬಂಧಗಳು ಸಡಿಲ

28 Mar 2020 | 10:22 PM

ನವದೆಹಲಿ, ಮಾರ್ಚ್ 28 (ಯುಎನ್‌ಐ) ಕೃಷಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಶನಿವಾರ ಲಾಕ್‌ಡೌನ್‌ನಿಂದ ಕೆಲ ವಿನಾಯಿತಿಗಳನ್ನು ನೀಡಿದೆ ಕರೋನವೈರಸ್ ಹರಡುವಿಕೆ ತಡೆಯಲು ಘೋಷಿಸಲಾಗಿರುವ 21 ದಿನಗಳ ರಾಷ್ಟ್ರವ್ಯಾಪಿ ಲಾಕ್‍ಡೌನ್‍ ಸಮಯದಲ್ಲಿ ಬೆಳೆಗಳ ನಿರಂತರ ಕೊಯ್ಲು ಮಾಡಲು ಇದು ಅನುವು ಮಾಡಿಕೊಡಲಿದೆ.

 Sharesee more..
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ. ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ. ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಭಾರತದ ಸಕಾರಾತ್ಮಕ ಪ್ರತಿಕ್ರಿಯೆ; ಸರ್ಕಾರ

28 Mar 2020 | 5:24 PM

ನವದೆಹಲಿ, ಮಾ 28 (ಯುಎನ್ಐ) ದೇಶದಲ್ಲಿ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಭಾರತ ಈ ಸಾಂಕ್ರಾಮಿಕ ಕಾಯಿಲೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಕೋವಿಡ್ -19 ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಟೀಕೆಗಳಿಗೆ ಉತ್ತರಿಸಿದ ಮಾಹಿತಿ ಮತ್ತು ಪ್ರಸರಣ ಸಚಿವಾಲಯ, ಕೊರೋನಾ ವೈರಸ್ ಅನ್ನು ಸಾಂಕ್ರಾಮಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸುವ ಮುನ್ನವೇ ಸರ್ಕಾರ ಸಮಗ್ರ ವ್ಯವಸ್ಥೆಯನ್ನು ಕೈಗೊಂಡಿತ್ತು.

 Sharesee more..

ಕೊವಿದ್‍-19:ಕನ್ಯಾಕುಮಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‍ನಲ್ಲಿದ್ದ ಮೂವರು ಸಾವು

28 Mar 2020 | 3:27 PM

ಕನ್ಯಾಕುಮಾರಿ, ಮಾರ್ಚ್ 28 (ಯುಎನ್‌ಐ) ತಮಿಳುನಾಡಿನಲ್ಲಿ ಒಂದೇ ದಿನದಲ್ಲಿ ಕೊವಿದ್‍-19 ಸೋಂಕು ಶಂಕೆಯ ಎರಡು ವರ್ಷದ ಮಗು ಮೂವರು ಸಾವನ್ನಪ್ಪಿದ್ದಾರೆ ಕನ್ಯಾಕುಮಾರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ (ಕೆಜಿಎಂಸಿಎಚ್)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 64 ವರ್ಷದ ವೃದ್ಧ, 24 ವರ್ಷದ ಯುವಕ ಮತ್ತು ಮಗು ಶನಿವಾರ ಮೃತಪಟ್ಟಿದ್ದಾರೆ.

 Sharesee more..

ಕೊವಿದ್‍-19 ಭೀತಿ- ಬಾಂಗ್ಲಾದೇಶದಿಂದ ತ್ರಿಪುರಾದೊಳಗೆ ಒಳನುಸುಳುವಿಕೆ ಏರಿಕೆ

28 Mar 2020 | 2:16 PM

ಅಗರ್ತಲಾ, ಮಾರ್ಚ್ 28 (ಯುಎನ್‌ಐ) ಕರೋನವೈರಸ್ ಪೀಡಿತ ವ್ಯಕ್ತಿಗಳ ಪ್ರವೇಶ ತಡೆಗಟ್ಟಲು ಭಾರತ-ಬಾಂಗ್ಲಾ ಗಡಿಯನ್ನು ಮುಚ್ಚಿದ್ದರೂ ಸಹ ಬಾಂಗ್ಲಾದೇಶದಿಂದ ಒಳನುಸುಳುವಿಕೆ ತಡೆಯಲು ಬಿಎಸ್‌ಎಫ್ ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಲಾಗಿದೆ ಭಾರತೀಯ ಹಳ್ಳಿಗಳಿಗೆ ಪ್ರವೇಶಿಸಲು ಬಾಂಗ್ಲಾದೇಶದ ಪ್ರಜೆಗಳು ಗಡಿರೇಖೆಯನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

 Sharesee more..

ಕೋವಿಡ್‌ 19: ಸೋಂಕಿತರ ಸಂಖ್ಯೆ 873ಕ್ಕೇರಿಕೆ

28 Mar 2020 | 1:06 PM

ನವದೆಹಲಿ, ಮಾ 28 (ಯುಎನ್ಐ) ದೇಶದಲ್ಲಿ ಕೋವಿಡ್‌ -19 ಸೋಂಕಿತರ ಸಂಖ್ಯೆ ಶನಿವಾರ 873ಕ್ಕೇರಿದೆ ಎಂದು ಸರ್ಕಾರ ಹೇಳಿದೆ.

 Sharesee more..

ಲಾಕ್ ಡೌನ್ ಅವಧಿಯಲ್ಲಿ ಕೆಲವು ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಸಡಿಲಿಕೆ

27 Mar 2020 | 11:28 PM

ನವದೆಹಲಿ, ಮಾರ್ಚ್ 27 (ಯುಎನ್ಐ) ಕೊರೊನಾ ವೈರಾಣು ಸೋಂಕು ನಿಗ್ರಹ ಸಂಬಂಧ ದೇಶಾದ್ಯಂತ 21 ದಿನಗಳ ಲಾಕ್ ಡೌನ ಸಂದರ್ಭದಲ್ಲಿ ಕೆಲವು ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ನೀಡಿ ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಮಾರ್ಗಸೂಚಿಗೆ ಎರಡನೇ ಪಟ್ಟಿ ಪ್ರಕಟಿಸಿದೆ.

 Sharesee more..

ನೀಟ್ ಪರೀಕ್ಷೆ ಮುಂದೂಡಿಕೆ

27 Mar 2020 | 10:26 PM

ನವದೆಹಲಿ, ಮಾರ್ಚ್ 27 (ಯುಎನ್ಐ) ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಾಣು ಸೋಂಕು ನಿಯಂತ್ರಣ ಸಂಬಂಧ ದೇಶವ್ಯಾಪಿ ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಕಾರಣ ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ (ಎನ್ ಇ ಇ ಟಿ) ಯನ್ನು ಮುಂದೂಡಲಾಗಿದೆ.

 Sharesee more..
ಜಾಗತಿಕವಾಗಿ ಕೊರೊನಾವೈರಸ್ ಗೆ ಬಲಿಯಾದವರ ಸಂಖ್ಯೆ 25,000 ಸನಿಹದಲ್ಲಿ

ಜಾಗತಿಕವಾಗಿ ಕೊರೊನಾವೈರಸ್ ಗೆ ಬಲಿಯಾದವರ ಸಂಖ್ಯೆ 25,000 ಸನಿಹದಲ್ಲಿ

27 Mar 2020 | 9:36 PM

ಮಾಸ್ಕೋ, ಮಾರ್ಚ್ 27 (ಸ್ಪುಟ್ನಿಕ್) ಮಾರಕ ಕೊವಿದ್‍-19 ಸೋಂಕು 5 ಲಕ್ಷ ಜನರಿಗೆ ತಗುಲಿದೆ ಎಂದು ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯ ಅಂಕಿ-ಅಂಶಗಳು ದೃಢಪಡಿಸಿದ 24 ತಾಸುಗಳಲ್ಲೇ ಜಾಗತಿಕವಾಗಿ ಕೊರೊನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಸಂಖ್ಯೆ 25,000 ಸಮೀಪಿಸಿದೆ.

 Sharesee more..

ಸಮಾಜವಾದಿ ಪಕ್ಷದ ಮುಖಂಡ, ರಾಜ್ಯಸಭಾ ಸದಸ್ಯ ಬೇನಿ ಪ್ರಸಾದ್ ವರ್ಮಾ ನಿಧನ

27 Mar 2020 | 9:31 PM

ಲಖನೌ, ಮಾರ್ಚ್ 27 (ಯುಎನ್‌ಐ) ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಬೇನಿ ಪ್ರಸಾದ್ ವರ್ಮಾ ಅವರು ದೀರ್ಘಕಾಲದ ಅನಾರೋಗ್ಯದಿಂದ ಶುಕ್ರವಾರ ಇಲ್ಲಿ ನಿಧನರಾದರು ಅವರಿಗೆ 79 ವರ್ಷ ವಯಸ್ಸಾಗಿತ್ತು.

 Sharesee more..

ವಲಸೆ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಆಹಾರ, ನೀರು ಪೂರೈಸಿ : ಕೇಂದ್ರ ಗೃಹ ಸಚಿವಾಲಯ ಸೂಚನೆ

27 Mar 2020 | 8:45 PM

ನವದೆಹಲಿ, ಮಾ 27 [ಯುಎನ್ಐ] ಕೊರೋನಾ ವೈರಸ್ ಸೋಂಕು ನಿಯಂತ್ರಣ ಉದ್ದೇಶದಿಂದ ಲಾಕ್‌ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮೊದಲಾದವರಿಗೆ ಆಹಾರ, ಕುಡಿಯುವ ನೀರು, ವಸತಿ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

 Sharesee more..

ಕೊವಿದ್‍ -19: ದೆಹಲಿಯಲ್ಲಿ ಪರಿಸ್ಥಿತಿ 'ಸಂಪೂರ್ಣ ನಿಯಂತ್ರಣದಲ್ಲಿ'-ಮುಖ್ಯಮಂತ್ರಿ ಕೇಜ್ರಿವಾಲ್‍

27 Mar 2020 | 7:06 PM

ನವದೆಹಲಿ, ಮಾರ್ಚ್ 27 (ಯುಎನ್‌ಐ) ರಾಷ್ಟ್ರ ರಾಜಧಾನಿಯಲ್ಲಿ ಇದುವರೆಗೆ 39 ಕೊರೊನವೈರಸ್ ಪ್ರಕರಣಗಳು ವರದಿಯಾಗಿದ್ದು, ಸದ್ಯ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರೊಂದಿಗೆ ಶುಕ್ರವಾರ ಇಲ್ಲಿ ಡಿಜಿಟಲ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಅವರು, ಸೋಂಕು ನಿಯಂತ್ರಿಸಲು ತೆಗೆದುಕೊಂಡಿರುವ ಸಿದ್ದತೆಯ ಬಗ್ಗೆ ಪರಿಶೀಲಿಸಲು ಪ್ರತಿದಿನ ಸಭೆ ಸೇರುತ್ತೇವೆ.

 Sharesee more..
ಡಿಡಿಯಲ್ಲಿ ಶನಿವಾರದಿಂದ 'ರಾಮಾಯಣ' ಮರು ಪ್ರಸಾರ; ಜಾವಡೇಕರ್

ಡಿಡಿಯಲ್ಲಿ ಶನಿವಾರದಿಂದ 'ರಾಮಾಯಣ' ಮರು ಪ್ರಸಾರ; ಜಾವಡೇಕರ್

27 Mar 2020 | 6:25 PM

ನವದೆಹಲಿ, ಮಾ 27 (ಯುಎನ್ಐ) ದೂರದರ್ಶನದಲ್ಲಿ ಶನಿವಾರದಿಂದ 'ರಾಮಾಯಣ' ಸರಣಿ ಮರು ಪ್ರಸಾರಗೊಳ್ಳಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

 Sharesee more..

ನಾಲ್ಕು ಲಕ್ಷ ಜನರಿಗೆ ಆಹಾರ ಪೂರೈಕೆ ಮಾಡಲಿರುವ ದೆಹಲಿ ಸರ್ಕಾರ

27 Mar 2020 | 5:54 PM

ನವದೆಹಲಿ, ಮಾ 27 (ಯುಎನ್ಐ) ಲಾಕ್ ಡೌನ್ ಹಿನ್ನೆಲೆಯಲ್ಲಿ ಸೂರುರಹಿತರಿಗೆ ಆಶ್ರಯ ಕಲ್ಪಿಸಲು ಕ್ರಮ ಕೈಗೊಳ್ಳಲು ಶನಿವಾರದಿಂದ ನಾಲ್ಕು ಲಕ್ಷ ಜನರಿಗೆ ಆಹಾರ ಪೂರೈಕೆ ಮಾಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಹೇಳಿದ್ದಾರೆ ದೆಹಲಿ 325 ಶಾಲೆಗಳ ಮೂಲಕ ಶುಕ್ರವಾರದಿಂದ 2 ಲಕ್ಷ ಹಾಗೂ ಶನಿವಾರದಿಂದ ಮತ್ತು 2 ಲಕ್ಷ ಜನರಿಗೆ ಆಹಾರ ಪೂರೈಕೆ ಮಾಡಲಾಗುವುದು.

 Sharesee more..