Wednesday, Feb 19 2020 | Time 12:26 Hrs(IST)
 • ಆಸ್ಟ್ರೇಲಿಯಾದಲ್ಲಿ ವಿಮಾನಗಳ ಡಿಕ್ಕಿ: ನಾಲ್ವರು ಸಾವು
 • ಆಸ್ಟ್ರೇಲಿಯಾ ಎ ತಂಡದಿಂದ ಮಾರ್ಕಸ್ ಸ್ಟೋಯಿನಿಸ್ ಔಟ್
 • ಯ ಟಿ ಖಾದರ್ ಮೇಲೆ ದೇಶದ್ರೋಹ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ
 • ಜಸ್ಪ್ರಿತ್ ಬುಮ್ರಾ ನ್ಯೂಜಿಲೆಂಡ್ ಗೆ ಆಘಾತ ನೀಡಬಲ್ಲರು: ರಾಸ್ ಟೇಲರ್
 • ದೆಹಲಿಯಲ್ಲಿ ಹೆಚ್ಚುತ್ತಿರುವ ಹನುಮಂತನ ಆರಾಧನೆ ; ಆಪ್ ಶಾಸಕರ ನೇತೃತ್ವದಲ್ಲಿ ಸುಂದರಕಾಂಡ ಪಾರಾಯಣ ಕೈಂಕರ್ಯ !!
 • ಕೊರೊನವೈರಸ್ ಪೀಡಿತ ಕ್ರೂಸ್ ಹಡಗಿನಿಂದ ಪ್ರಯಾಣಿಕರು ಇಂದು ಹೊರಕ್ಕೆ
 • ಸಚಿವರ ಗೈರು ಹಾಜರಿ: ಸಿದ್ದರಾಮಯ್ಯ ಆಕ್ಷೇಪ
 • ಕೊರೊನವೈರಸ್ ವಿರುದ್ಧದ ಹೋರಾಟದಲ್ಲಿ ಚೀನಾ ವೈದ್ಯ ಸಾವು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಿಂದ ಸಂತಾಪ
 • ಸಾಧನೆ ವಯಸ್ಸು ಅಡ್ಡಿಯಾಗದು ಎಂದು ತೋರಿಸಿದ ಶಿವಸುಬ್ರಮಣ್ಯನ್ !!
 • ರಿಯೋ ಓಪನ್‌: ಪ್ರೀ ಕ್ವಾರ್ಟರ್‌ ಫೈನಲ್ಸ್‌ಗೆ ಡೊಮಿನಿಚ್‌ ಥೀಮ್‌
 • ಚಿತ್ರೋತ್ಸವ; ಆನ್‌ಲೈನ್‌ ಜೊತೆಗೆ ಖುದ್ದು ನೋಂದಣಿಗೂ ಅವಕಾಶ
 • ಭಾರತದ ಜೊತೆ ವ್ಯಾಪಾರ ಒಪ್ಪಂದ: ಅನುಮಾನ ಹೊರಹಾಕಿದ ಅಧ್ಯಕ್ಷ ಟ್ರಂಪ್ !
 • ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಸವಾಲಿಗೆ ನಾವು ಸಿದ್ಧ: ವಿರಾಟ್‌ ಕೊಹ್ಲಿ
 • ಕಣ್ಣು ದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ
 • ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಮೂವರು ಹಿಜ್ಬುಲ್ ಉಗ್ರರ ಹತ್ಯೆ
National

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಗೆ ವಶಿಷ್ಠ ನಗರವೆಂದು ಮರುನಾಮಕರಣ ಸಾಧ್ಯತೆ

09 Feb 2020 | 11:55 AM

ಲಕ್ನೋ, ಫೆ 9 (ಯುಎನ್‌ಐ)- ಉತ್ತರ ಪ್ರದೇಶದಲ್ಲಿ ಅಲಹಾಬಾದ್ ಅನ್ನು ಪ್ರಯಾಗ್ರಾಜ್ ಮತ್ತು ಫೈಜಾಬಾದ್ ಅನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ಬಸ್ತಿ ಜಿಲ್ಲೆಯ ಹೆಸರನ್ನು ವಶಿಷ್ಠ ನಗರ ಇಲ್ಲವೇ ವಿಶಿಷ್ಠಿ ನಗರ ಎಂದು ಬದಲಾಯಿಸುವ ಸಾಧ್ಯತೆಯಿದೆ.

 Sharesee more..

ಆರ್‌ಎಸ್‌ಎಸ್ ಹಿರಿಯ ಮುಖಂಡ ಪಿ ಪರಮೇಶ್ವರನ್ ನಿಧನ

09 Feb 2020 | 11:24 AM

ಪಾಲಕ್ಕಾಡ್, ಕೇರಳ ಫೆ 9 (ಯುಎನ್‌ಐ) ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್ )ದ ಹಿರಿಯ ಮುಖಂಡ ಹಾಗೂ ಭಾರತೀಯ ವಿಚಾರ ಕೇಂದ್ರದ ನಿರ್ದೇಶಕ ಪಿ ಪರಮೇಶ್ವರನ್ ಶನಿವಾರ ರಾತ್ರಿ ಇಲ್ಲಿ ನಿಧನರಾದರು ಅವರಿಗೆ 93 ವರ್ಷ ವಯಸ್ಸಾಗಿತ್ತು.

 Sharesee more..

ಎಲ್ಲಾ ಮತದಾನೋತ್ತರ ಸಮೀಕ್ಷೆ ಹುಸಿಯಾಗಲಿದೆ : ಮನೋಜ್ ತಿವಾರಿ

08 Feb 2020 | 9:14 PM

ನವದೆಹಲಿ, ಫೆ 8 (ಯುಎನ್ಐ) ದೆಹಲಿ ವಿಧಾನಸಭಾ ಚುನಾವಣೆಯ ಎಲ್ಲಾ ಮತದಾನೋತ್ತರ ಸಮೀಕ್ಷೆಗಳು ಹುಸಿಯಾಗಲಿದೆ ಎಂದು ದೆಹಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಶನಿವಾರ ಭವಿಷ್ಯ ನುಡಿದಿದ್ದಾರೆ ಮತದಾನೋತ್ತರ ಸಮೀಕ್ಷೆಯಂತೆ ಫಲಿತಾಂಶ ಬರದು, 48 ಸ್ಥಾನಗಳಲ್ಲಿ ಜಯಗಳಿಸಿ ಕಮಲ ಪಾಳಯ ದೆಹಲಿಯಲ್ಲಿ ಸರ್ಕಾರ ರಚಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 Sharesee more..

ಶ್ರೀಲಂಕಾದಲ್ಲಿ ಜಂಟಿ ಆರ್ಥಿಕ ಯೋಜನೆಗಳ ಅನ್ವೇಷಣೆ ಬಗ್ಗೆ ರಾಜಪಕ್ಸೆಯೊಂದಿಗೆ ಮೋದಿ ಚರ್ಚೆ

08 Feb 2020 | 6:00 PM

ನವದೆಹಲಿ, ಫೆ 8(ಯುಎನ್ಐ)- ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ‘ಜಂಟಿ ಆರ್ಥಿಕ ಯೋಜನೆಗಳ ಅನ್ವೇಷಣೆ ಮತ್ತು ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಹೆಚ್ಚಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ಚರ್ಚಿಸಿದರು.

 Sharesee more..

ಆಪ್ ಕಾರ್ಯಕರ್ತನ ಕೆನ್ನೆಗೆ ಬಾರಿಸಲು ಯತ್ನಿಸಿದ ಕಾಂಗ್ರೆಸ್ ಅಭ್ಯರ್ಥಿ

08 Feb 2020 | 5:06 PM

ನವದೆಹಲಿ ಫೆ,8 (ಯುಎನ್ಐ) ದೆಹಲಿಯಲ್ಲಿ ಬೆಳಗ್ಗೆಯಿಂದ ಶಾಂತಿಯಿಂದ ನಡೆಯುತ್ತಿದ್ದ ವಿಧಾನಸಭೆ ಚುನಾವಣೆ ಬಿಸಿಲು ಏರುತ್ತಿದ್ದಂತೆಯೇ ಒಂದು ಕಡೆ ಕೈ ಕೈ ಮಿಲಾಯಿಸಿದ ಘಟನೆ ಜರುಗಿದೆ ! ಆಮ್ ಆದ್ಮಿ ಪಕ್ಷದ-ಆಪ್ ಪಕ್ಷದ ಮಾಜಿ ಶಾಸಕಿ ಹಾಗೂ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಾಂಬ ಆಪ್ ಕಾರ್ಯಕರ್ತನ ಕೆನ್ನೆಗೆ ಬಾರಿಸಲು ಯತ್ನಿಸಿದ ಘಟನೆ ಜರುಗಿದೆ.

 Sharesee more..
ದೆಹಲಿ ಚುನಾವಣೆ: ಸಂಜೆ 3 ಗಂಟೆ ವೇಳೆಗೆ ಶೇ 30ರಷ್ಟು ಮತದಾನ

ದೆಹಲಿ ಚುನಾವಣೆ: ಸಂಜೆ 3 ಗಂಟೆ ವೇಳೆಗೆ ಶೇ 30ರಷ್ಟು ಮತದಾನ

08 Feb 2020 | 4:18 PM

ನವದೆಹಲಿ, ಫೆ 8(ಯುಎನ್ಐ)- ಬಿಗಿ ಭದ್ರತೆ ನಡುವೆ ಇಂದು ಬೆಳಿಗ್ಗೆ 8ಗಂಟೆಗೆ ಎಲ್ಲ 70 ಕ್ಷೇತ್ರಗಳಲ್ಲಿ ಆರಂಭವಾದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸಂಜೆ 3 ಗಂಟೆ ವೇಳೆಗೆ ಶೇ 30.11ರಷ್ಟು ಮತದಾನವಾಗಿದೆ.

 Sharesee more..
ದೆಹಲಿ ಜನತೆ ಮತ್ತೊಂದು ಅವಧಿಗೆ ಅವಕಾಶ ನೀಡಲಿದೆ: ಕೇಜ್ರಿವಾಲ್ ವಿಶ್ವಾಸ

ದೆಹಲಿ ಜನತೆ ಮತ್ತೊಂದು ಅವಧಿಗೆ ಅವಕಾಶ ನೀಡಲಿದೆ: ಕೇಜ್ರಿವಾಲ್ ವಿಶ್ವಾಸ

08 Feb 2020 | 3:37 PM

ನವದೆಹಲಿ, ಫೆ 08 (ಯುಎನ್‍ಐ) ದೆಹಲಿ ವಿಧಾನಸಭಾ ಚುನಾವಣೆ ಪ್ರಗತಿಯಲ್ಲಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬದೊಂದಿಗೆ ಸಿವಿಲ್ ಲೈನ್ಸ್‌ನ ಮತಗಟ್ಟೆಯೊಂದರಲ್ಲಿ ಹಕ್ಕು ಚಲಾಯಿಸಿದರು

 Sharesee more..
ಮೋದಿ – ರಾಜಪಕ್ಸೆ ಮಾತುಕತೆ

ಮೋದಿ – ರಾಜಪಕ್ಸೆ ಮಾತುಕತೆ

08 Feb 2020 | 3:18 PM

ನವದೆಹಲಿ, ಫೆ 8 (ಯುಎನ್ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ನವದೆಹಲಿಯಲ್ಲಿ ಮಾತುಕತೆ ನಡೆಸಲಿದ್ದಾರೆ.

 Sharesee more..

ದೆಹಲಿ ಚುನಾವಣೆ: ಗಂಭೀರ್, ಗೋಯೆಲ್ ಮತ ಚಲಾವಣೆ

08 Feb 2020 | 1:26 PM

ನವದೆಹಲಿ, ಫೆ 8 (ಯುಎನ್ಐ) ಬಿಜೆಪಿ ಸಂಸದರಾದ ಗೌತಮ್ ಗಂಭೀರ್ ಮತ್ತು ವಿಜಯ್ ಗೋಯೆಲ್ ಅವರು ದೆಹಲಿ ವಿಧಾನಸಭಾ ಚುನಾವಣೆಗಾಗಿ ಕುಟುಂಬ ಸಮೇತರಾಗಿ ಮತ ಕೇಂದ್ರಕ್ಕೆ ಬಂದು ಶನಿವಾರ ಮತ ಚಲಾಯಿಸಿದ್ದಾರೆ ರಾಜಕಾರಣಿಯಾಗಿ ಬದಲಾದ ಕ್ರಿಕೆಟಿಗ ಗಂಬೀರ್ ಕುಟುಂಬ, ಹಾಗೂ ಬಿಜೆಪಿ ಸಂಸದ ವಿಜಯ್ ಗೋಯೆಲ್ ಮತ್ತು ಅವರ ಪತ್ನ ಒಟ್ಟಾಗಿ ಬಂದು ಮತದಾನದ ಹಕ್ಕು ಚಲಾಯಿಸಿದರು.

 Sharesee more..

ದೆಹಲಿ, ಮತ್ತೊಮ್ಮೆ ಎಎಪಿ ಗೆ ದಿಗ್ವಿಜಯ: ಅರವಿಂದ ಕೇಜ್ರಿವಾಲ್ ವಿಶ್ವಾಸ

08 Feb 2020 | 12:46 PM

ನವದೆಹಲಿ, ಫೆ 8 (ಯುಎನ್ಐ) ಹಲವು ವಾಹಿನಿಗಳ ಸಮೀಕ್ಷಾ ವರದಿಯಂತೆ ದೆಹಲಿಯಲ್ಲಿ ಮತ್ತೊಮ್ಮೆ ಎಎಪಿ ದಿಗ್ವಿಜಯ ಸಾಧಿಸಲಿದ್ದು, ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಉತ್ತರ ದೆಹಲಿಯ ಸಿವಿಲ್ ಲೈನ್ಸ್ನಲ್ಲಿ ಕುಟುಂಬದ ಸದಸ್ಯರ ಜೊತೆ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ದೆಹಲಿಯಲ್ಲಿ ಸರ್ಕಾರದಉತ್ತಮ ಕೆಲಸ, ಮಾಡಿದ ಸಾಧನೆ ಪಕ್ಷದ ಗೆಲುವಿಗೆ ಶೀರಕ್ಷೆಯಾಗಲಿದೆ ಎಂದರು.

 Sharesee more..

ಹವಾಮಾನ ಸುಧಾರಣೆ ನಡುವೆಯೂ ಕಾಶ್ಮೀರ ಹೆದ್ದಾರಿಯಲ್ಲಿ ಏಕಮುಖ ಸಂಚಾರ ಮುಂದುವರಿಕೆ

08 Feb 2020 | 12:37 PM

ಶ್ರೀನಗರ, ಫೆ 8 (ಯುಎನ್‌ಐ) ಹವಾಮಾನ ಪರಿಸ್ಥಿತಿಯಲ್ಲಿ ಹೆಚ್ಚು ಸುಧಾರಣೆಯ ಹೊರತಾಗಿಯೂ, ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ರಸ್ತೆಯಾದ 270 ಕಿ ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇವಲ ಏಕಮುಖ ಸಂಚಾರ ಮುಂದುವರೆದಿದೆ.

 Sharesee more..

ದೆಹಲಿ ಚುನಾವಣೆ: ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 6.43ರಷ್ಟು ಮತದಾನ

08 Feb 2020 | 12:21 PM

ನವದೆಹಲಿ, ಫೆ 8 (ಯುಎನ್‌ಐ) ದೆಹಲಿಯಲ್ಲಿ ಒಂದೇ ಹಂತದಲ್ಲಿ ಇಂದು ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 6 43 ರಷ್ಟು ಮತದಾನವಾಗಿದೆ.

 Sharesee more..

ದೆಹಲಿ ಚುನಾವಣೆ; ಮತ ಚಲಾಯಿಸಿದ ತಾಪ್ಸಿ ಪನ್ನು

08 Feb 2020 | 12:17 PM

ನವದೆಹಲಿ, ಫೆ 8 (ಯುಎನ್ಐ) ಬಾಲಿವುಡ್ ನಟಿ ತಾಪ್ಸಿ ಪನ್ನು ಶನಿವಾರ ತನ್ನ ಕುಟುಂಬ ಸದಸ್ಯರೊಂದಿಗೆ ದೆಹಲಿ ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಿದರು ಮುಂಬೈನಿಂದ ದೆಹಲಿಗೆ ಬಂದಿದ್ದ ತಾಪ್ಸಿ, ತನ್ನ ಸಹೋದರಿ ಶಗುನ್ ಹಾಗೂ ಪೋಷಕರೊಂದಿಗೆ ಮತ ಚಲಾಯಿಸಿದರು.

 Sharesee more..

ದೆಹಲಿ, ಭವಿಷ್ಯ ಜವಾಬ್ದಾರಿ ಎರಡೂ ಮಹಿಳೆಯರ ಮೇಲಿದೆ: ಕೇಜ್ರಿವಾಲ್

08 Feb 2020 | 12:15 PM

ನವದೆಹಲಿ , ಫೆ 8 (ಯುಎನ್ಐ) ಚಳಿಯ ನಡುವೆಯೂ ದೆಹಲಿಯಲ್ಲಿ ಮತದಾನ ಬಿರುಸುಗೊಂಡಿದೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ, ವಿಶೇಷವಾಗಿ ಮಹಿಳೆಯರಿಗೆ ಮನವಿ ಮಾಡಿದ್ದಾರೆ.

 Sharesee more..

ಉತ್ತರಾಖಂಡದಲ್ಲಿ 4.7 ತೀವ್ರತೆಯ ಭೂಕಂಪನ: ಇಬ್ಬರಿಗೆ ಗಾಯ

08 Feb 2020 | 12:04 PM

ಡೆಹ್ರಾಡೂನ್, ಫೆ 8 (ಯುಎನ್‌ಐ) ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ 4 7 ತೀವ್ರತೆಯ ಭೂಕಂಪನದಿಂದ ಇಬ್ಬರು ಗಾಯಗೊಂಡಿದ್ದಾರೆ.

 Sharesee more..