Tuesday, Nov 12 2019 | Time 03:29 Hrs(IST)
National

ನಗರ ಪ್ರದೇಶಗಳಲ್ಲಿ ಭೂಕಂಪ ಪತ್ತೆ, ಪರಿಹಾರ : ಸೋಮವಾರದಿಂದ ಜಂಟಿ ಅಭ್ಯಾಸ

03 Nov 2019 | 2:46 PM

ನವದೆಹಲಿ, ಅ 3 [ಯುಎನ್ಐ] ಕೇಂದ್ರ ಗೃಹ ಸಚಿವ ಅಮಿತ್ ನವದೆಹಲಿಯಲ್ಲಿ ನಗರ ಪ್ರದೇಶಗಳಲ್ಲಿ ಭೂಕಂಪ ಪತ್ತೆ ಮತ್ತು ಪರಿಹಾರ ಕುರಿತ ಶಾಂಘೈ ಸಹಕಾರ ಸಂಘಟನೆಯೊಂದಿಗಿನ ಜಂಟಿ ಅಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ- ಎನ್‌ಡಿಆರ್‌ಎಫ್ ಆಯೋಜಿಸುತ್ತಿರುವ ಜಂಟಿ ಅಭ್ಯಾಸ ಈ ತಿಂಗಳ 7ರ ವರೆಗೆ ನಡೆಯಲಿದೆ.

 Sharesee more..

5,100 ಮಾರ್ಗಗಳಲ್ಲಿ ಖಾಸಗಿ ಬಸ್‍ಗಳನ್ನು ಓಡಿಸಲು ತೆಲಂಗಾಣ ಸಚಿವ ಸಂಪುಟ ಅನುಮತಿ

02 Nov 2019 | 11:58 PM

ಹೈದರಾಬಾದ್, ನ 2 (ಯುಎನ್‌ಐ) –ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಆರ್‍ ಟಿಸಿ) ನೌಕರರ ಮುಷ್ಕರ ಮುಂದುವರಿದಿದ್ದಂತೆ ಮಹತ್ವದ ನಿರ್ಧಾರವೊಂದರಲ್ಲಿ ತೆಲಂಗಾಣ ಸಚಿವ ಸಂಪುಟ 5,100 ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲು ನಿರ್ಧರಿಸಿದೆ.

 Sharesee more..

ಶಿವಸೇನೆ ಇಚ್ಛಿಸಿದರೆ ಬೆಂಬಲ ನೀಡಲು ಸೋನಿಯಾಗಾಂಧಿಗೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮನವಿ

02 Nov 2019 | 6:16 PM

ಮುಂಬೈ, ನ 2(ಯುಎನ್ಐ)-ಮಹಾರಾಷ್ಟ್ರದಲ್ಲಿ ಮುಂದಿನ ಸರ್ಕಾರ ರಚಿಸಲು ಶಿವಸೇನೆ ಇಚ್ಛಿಸಿದರೆ ಬೆಂಬಲ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪಕ್ಷದ ರಾಜ್ಯಸಭಾ ಸದಸ್ಯ ಹುಸೇನ್‍ ದಳವಾಯ್‍ ಮನವಿ ಮಾಡಿದ್ದಾರೆ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನೆ-ಬಿಜೆಪಿ ನಡುವೆ ಸಮನಾಗಿ ಹಂಚಬೇಕು ಎಂದು ಶಿವಸೇನೆ ಪಟ್ಟು ಹಿಡಿದಿರುವ ನಡುವೆ ಹುಸೇನ್‍ ದಳವಾಯಿ ಈ ಪತ್ರ ಬರೆದಿದ್ದಾರೆ.

 Sharesee more..

ಆರ್‌ಟಿಸಿ ಮುಷ್ಕರ ಕುರಿತು ಚರ್ಚಿಸಲು ಇಂದು ತೆಲಂಗಾಣ ಸಚಿವ ಸಂಪುಟ ಸಭೆ

02 Nov 2019 | 4:07 PM

ಹೈದರಾಬಾದ್, ನ 2 (ಯುಎನ್‌ಐ) ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಸ್‌ಆರ್‌ಟಿಸಿ) ನೌಕರರು ನಡೆಸುತ್ತಿರುವ ಮುಷ್ಕರ ಕುರಿತು ಚರ್ಚಿಸಲು ತೆಲಂಗಾಣ ಸಚಿವ ಸಂಪುಟ ಸಭೆ ಶನಿವಾರ ಸಂಜೆ ನಡೆಯಲಿದೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸಚಿವ ಸಂಪುಟ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಈ ಸಭೆಯಲ್ಲಿ ಆರ್‌ಟಿಸಿ ಮುಷ್ಕರದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಲಕ್ಷಾಂತರ ಜನರಿಗೆ ಸಾಕಷ್ಟು ಬಸ್ ಸೇವೆ ಒದಗಿಸುವ ಆಯ್ಕೆಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.

 Sharesee more..

ಪಂಜಾಬ್‍ನಲ್ಲಿ ಕೃಷಿ ತ್ಯಾಜ್ಯ ಸುಟ್ಟ 96 ರೈತರ ವಿರುದ್ಧ ಪ್ರಕರಣ ದಾಖಲು, 5 ಲಕ್ಷ ರೂ.ದಂಡ

02 Nov 2019 | 3:57 PM

ಮೋಗಾ, ಪಂಜಾಬ್‍ ನ 2 (ಯುಎನ್‌ಐ) ಜಿಲ್ಲೆಯಲ್ಲಿ ಕೃಷಿ ತ್ಯಾಜ್ಯ ಸುಡುವುದನ್ನು ತಡೆಯಲು ಪಂಜಾಬ್‍ ಕೃಷಿ ಕಾರ್ಯದರ್ಶಿ ಕಹಾನ್ ಸಿಂಗ್ ಪನ್ನು ಅವರ ನಿರ್ದೇಶನದಂತೆ ನ ಕೃಷಿ ಇಲಾಖೆಯ 20 ತಂಡಗಳು ಶನಿವಾರ ಮಧ್ಯಾಹ್ನ ರೈತರ ಹೊಲಗಳಿಗೆ ಭೇಟಿ ನೀಡಿದ್ದವು.

 Sharesee more..

ಹರಿಯಾಣ: ಕಾಂಗ್ರೆಸ್‍ ಶಾಸಕಾಂಗ ಸಭೆ ನಾಯಕರಾಗಿ ಭೂಪಿಂದರ್ ಸಿಂಗ್ ಹೂಡಾ ನೇಮಕ

02 Nov 2019 | 2:12 PM

ನವದೆಹಲಿ, ನ 2 (ಯುಎನ್‌ಐ) ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಶನಿವಾರ ಹರಿಯಾಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ನೇಮಕ ಮಾಡಲಾಗಿದೆ ಹರಿಯಾಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ನೇಮಕ ಮಾಡಲಾಗಿದೆ ಎಂದು ಹರಿಯಾಣದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.

 Sharesee more..

ಐಎಫ್‌ಎಫ್‌ಐ 2019: ರಜನಿಕಾಂತ್ ಅವರಿಗೆ ವಿಶೇಷ 'ಐಕಾನ್’ ಪ್ರಶಸ್ತಿ ಪ್ರಕಟ

02 Nov 2019 | 1:48 PM

ನವದೆಹಲಿ, ನ 2 (ಯುಎನ್‌ಐ) - ಗೋವಾದಲ್ಲಿ ಈ ತಿಂಗಳ 20ರಿಂದ 28ರವರೆಗೆ ನಡೆಯಲಿರುವ 50ನೇಭಾರತ-ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ನಟ ರಜನೀಕಾಂತ್ ಅವರಿಗೆ 'ಐಕಾನ್ ಆಫ್ ಗೋಲ್ಡನ್ ಜುಬಿಲಿ ಆಫ್ ಐಎಫ್‌ಎಫ್‌ಐ' ಎಂಬ ವಿಶೇಷ ಪ್ರಶಸ್ತಿಯನ್ನು ಭಾರತ ಸರ್ಕಾರ ಶನಿವಾರ ಪ್ರಕಟಿಸಿದೆ.

 Sharesee more..

ಥಾಯ್ಲೆಂಡ್ ಗೆ ಪ್ರವಾಸ ಹೊರಟ ಪ್ರಧಾನಿ

02 Nov 2019 | 10:24 AM

ನವದೆಹಲಿ, ನ 2(ಯುಎನ್ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಥಾಯ್ಲೆಂಡ್ ಪ್ರವಾಸ ಹಮ್ಮಿಕೊಂಡಿದ್ದಾರೆ ದೆಹಲಿಯಿಂದ ಬೆಳಿಗ್ಗೆ ಪ್ರಯಾಣ ಬೆಳೆಸಿದ್ದಾರೆ ಈ ಸಂದರ್ಭದಲ್ಲಿ ಅವರು ಅಸಿಯಾನ್​-ಇಂಡಿಯಾ, ಈಸ್ಟ್​ ಏಷ್ಯಾ, ಆರ್​ಸಿಇಪಿ ಶೃಂಗಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ .

 Sharesee more..

21 ನೇ ಶತಮಾನ ಏಷ್ಯಾದ ಶತಮಾನ: ಪ್ರಧಾನಿ

02 Nov 2019 | 9:03 AM

ನವದೆಹಲಿ, ನ,2(ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 4ರ ವರೆಗೆ ಥಾಯ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದಾರೆ ಈ ಸಂದರ್ಭದಲ್ಲಿ ಅವರು, 16ನೇ ಆಸಿಯಾನ್‌ ಇಂಡಿಯಾ, 14ನೇ ಪೂರ್ವ ಏಷ್ಯಾ ಮತ್ತು ಮೂರನೇ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

 Sharesee more..

ಪ್ರತಿ ಗ್ರಾಮದಲ್ಲೂ ಗ್ರಂಥಾಲಯ ಅವಶ್ಯ- ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು

01 Nov 2019 | 10:11 PM

ಗುವಾಹಟಿ, ನವೆಂಬರ್ 1 (ಯುಎನ್‌ಐ) ಗ್ರಂಥಾಲಯ ಆಂದೋಲನವನ್ನು ಆರಂಭಿಸುವ ಅಗತ್ಯವನ್ನು ಒತ್ತಿ ಹೇಳಿರುವ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರತಿ ಗ್ರಾಮಕ್ಕೂ ಗ್ರಂಥಾಲಯ ಇರಬೇಕು ಎಂದು ಪ್ರತಿಪಾದಿಸಿದ್ದಾರೆ.

 Sharesee more..

ಅಪೌಷ್ಟಿಕತೆಯ ವಿರುದ್ಧ ಹೋರಾಡುವ ದೊಡ್ಡ ಸವಾಲುಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಸೇವನೆ ಒಂದಾಗಿದೆ: ಯುನಿಸೆಫ್ ವರದಿ

01 Nov 2019 | 9:47 PM

ಕೋಲ್ಕತ, ನ 1 (ಯುಎನ್‌ಐ) ಮಕ್ಕಳ ಶ್ರೇಯಾಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿಶ್ವಸಂಸ್ಥೆಯ ಎಸ್‌ಒಡಬ್ಲ್ಯುಸಿ ತನ್ನ 2019ನೇ ಸಾಲಿನ ವರದಿಯಲ್ಲಿ ವಿಶ್ವ ಎದುರಿಸುತ್ತಿರುವ ಅಪೌಷ್ಟಿಕತೆಯ ಮೂರು ಪಟ್ಟು ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಪೌಷ್ಟಿಕತೆಯನ್ನು ನಿವಾರಿಸುವ ಮತ್ತು ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವತ್ತ ಕರೆ ನೀಡಿದೆ.

 Sharesee more..
ವಿದ್ಯುತ್ ಚಾಲಿತ ಪ್ರಯಾಣಿಕ ವಾಹನಗಳ ಬಳಕೆಯಿಂದ ಭಾರತದಲ್ಲಿ ಇಂಧನ ಬೇಡಿಕೆ ಶೇ 64 ರಷ್ಟು ಕಡಿಮೆ ಸಾಧ್ಯತೆ

ವಿದ್ಯುತ್ ಚಾಲಿತ ಪ್ರಯಾಣಿಕ ವಾಹನಗಳ ಬಳಕೆಯಿಂದ ಭಾರತದಲ್ಲಿ ಇಂಧನ ಬೇಡಿಕೆ ಶೇ 64 ರಷ್ಟು ಕಡಿಮೆ ಸಾಧ್ಯತೆ

01 Nov 2019 | 9:10 PM

ನವದೆಹಲಿ, ನ 1 (ಯುಎನ್‌ಐ) ದೇಶಾದ್ಯಂತ ವಿದ್ಯುತ್ ಚಾಲಿತ ಪ್ರಯಾಣಿಕ ವಾಹನಗಳ ಬಳಕೆಯಿಂದ ಇಂಧನ ಬೇಡಿಕೆಯನ್ನು ಭಾರತ 2030 ರ ವೇಳೆಗೆ ಶೇ 64ರಷ್ಟು, ಇಂಗಾಲದ ಹೊರಸೂಸುವಿಕೆಯನ್ನು ಶೇ 37 ರಷ್ಟು ಕಡಿಮೆ ಮಾಡಬಹು ಎಂದು ನೀತಿ ಆಯೋಗ ಇತ್ತೀಚೆಗೆ ತಿಳಿಸಿದೆ.

 Sharesee more..
ಕಾಶ್ಮೀರದಲ್ಲಿ 89 ನೇ ದಿನವೂ ಸಾಮಾನ್ಯ ಜನ-ಜೀವನಕ್ಕೆ ತೊಂದರೆ

ಕಾಶ್ಮೀರದಲ್ಲಿ 89 ನೇ ದಿನವೂ ಸಾಮಾನ್ಯ ಜನ-ಜೀವನಕ್ಕೆ ತೊಂದರೆ

01 Nov 2019 | 8:09 PM

ಶ್ರೀನಗರ, ನ 1 (ಯುಎನ್‌ಐ) ಜಮ್ಮು-ಕಾಶ್ಮೀರದಲ್ಲಿ ಆಗಸ್ಟ್ 5 ರಂದು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದರ ಜೊತೆಗೆ 370 ನೇ ವಿಧಿಯನ್ನು ರದ್ದುಪಡಿಸಿರುವುದನ್ನು ಪ್ರತಿಭಟಿಸಿ ಕಾಶ್ಮೀರ ಕಣಿವೆಯಲ್ಲಿ ಅಲ್ಲಿನ ಜನರು ನಡೆಸುತ್ತಿರುವ ಮುಷ್ಕರದಿಂದಾಗಿ 89 ನೇ ದಿನವಾದ ಶುಕ್ರವಾರ ಸಹ ಜನ-ಜೀವನ ದುರ್ಬಲಗೊಂಡಿದೆ.

 Sharesee more..
ಕರ್ನಾಟಕ ಜನತೆಗೆ ರಾಷ್ಟ್ರಪತಿ, ಪ್ರಧಾನಿ ಶುಭ  ಹಾರೈಕೆ

ಕರ್ನಾಟಕ ಜನತೆಗೆ ರಾಷ್ಟ್ರಪತಿ, ಪ್ರಧಾನಿ ಶುಭ ಹಾರೈಕೆ

01 Nov 2019 | 7:33 PM

ನವದೆಹಲಿ, ನ,1 (ಯುಎನ್ಐ ) ಕರ್ನಾಟಕ ಸೇರಿದಂತೆ ಸಂಸ್ಥಾಪನಾ ದಿನ ಆಚರಿಸಿಕೊಳ್ಳುತ್ತಿರುವ ರಾಜ್ಯ ಗಳ ಜನರಿಗೆ ರಾಷ್ಟ್ರಪತಿ ರಾಂನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿ ರಾಜ್ಯ ಇನ್ನೂ ಹೆಚ್ಚಿನ ಪ್ರಗತಿ ಮತ್ತು ಅಭಿವೃದ್ದಿ ಸಾಧಿಸಲಿ ಎಂದೂ ಹಾರೈಸಿದ್ದಾರೆ.

 Sharesee more..

ಅಕಾಲಿಕ ಮಳೆ, ಪ್ರತಿಕೂಲ ಹವಾಮಾನ- ಸಕ್ಕರೆ ಉತ್ಪಾದನೆ ಕುಸಿತ

01 Nov 2019 | 6:57 PM

ನವದೆಹಲಿ, ನ,1(ಯುಎನ್ಐ ) ಹಲವು ರಾಜ್ಯಗಳಲ್ಲಿ ಸುರಿದ ಅಕಾಲಿಕ ಮಳೆ, ವ್ಯತಿರಿಕ್ತ ಹವಾಮಾನದ ಕಾರಣ ದೇಶದಲ್ಲಿ ಸಕ್ಕರೆ ಉತ್ಪಾದನೆ 2019-20ರ ಅವಧಿಯಲ್ಲಿ 2 69 ಕೋಟಿ ಟನ್‌ಗಳಷ್ಟು ಕಡಿಮೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ.

 Sharesee more..