Tuesday, Nov 12 2019 | Time 03:29 Hrs(IST)
National

ವಾಟ್ಸಪ್ ಬೇಹುಗಾರಿಕೆ ತಳ್ಳಿಹಾಕಿದ ಕೇಂದ್ರ ಸರ್ಕಾರ: ಖಾಸಗಿತನದ ಹಕ್ಕು ರಕ್ಷಿಸಲು ಸರ್ಕಾರ ಬದ್ಧ

31 Oct 2019 | 8:55 PM

ನವದೆಹಲಿ, ಅ 31 (ಯುಎನ್ಐ) ವಾಟ್ಸಪ್‌ ಬೇಹುಗಾರಿಕೆ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರ, ಖಾಸಗಿ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದೆ.

 Sharesee more..
ಉಕ್ಕಿನ ಮಹಿಳೆ ಇಂದಿರಾ ಗಾಂಧಿಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್,  ಸೋನಿಯಾ ಗಾಂಧಿ ಶ್ರದ್ಧಾಂಜಲಿ

ಉಕ್ಕಿನ ಮಹಿಳೆ ಇಂದಿರಾ ಗಾಂಧಿಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಶ್ರದ್ಧಾಂಜಲಿ

31 Oct 2019 | 6:25 PM

ನವದೆಹಲಿ, ಅ 31(ಯುಎನ್ಐ) ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 35ನೇ ಪುಣ್ಯ ತಿಥಿಯಾದ ಇಂದು ದೆಹಲಿ ಅವರ ಸಮಾಧಿ "ಶಕ್ತಿ ಸ್ಥಳ" ಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶ್ರದ್ಧಾಂಜಲಿ ಸಲ್ಲಿಸಿದರು.

 Sharesee more..
೩೭೦ನೇ ವಿಧಿ ಭಯೋತ್ಪಾದನೆಯ ಹೆಬ್ಬಾಗಿಲು: ಅಮಿತ್ ಶಾ

೩೭೦ನೇ ವಿಧಿ ಭಯೋತ್ಪಾದನೆಯ ಹೆಬ್ಬಾಗಿಲು: ಅಮಿತ್ ಶಾ

31 Oct 2019 | 6:17 PM

ನವದೆಹಲಿ, ಅ ೩೧ (ಯುಎನ್‌ಐ) ಜಮ್ಮು ಕಾಶ್ಮೀರದ ೩೭೦ನೇ ವಿಧಿ ಮತ್ತು ಪರಿಚ್ಛೇದ ೩೫ ಎ ಉಗ್ರಗಾಮಿತ್ವಕ್ಕೆ ಹೆಬ್ಬಾಗಿಲಾಗಿದ್ದು, ಇವುಗಳನ್ನು ರದ್ದುಗೊಳಿಸುವ ಮೂಲಕ ಜಮ್ಮು ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಕಾರ್ಯವು ಪೂರ್ಣಗೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

 Sharesee more..
ಲೋಹಪುರುಷನ ಜನ್ಮದಿನ: ರಾಷ್ಟ್ರಪತಿ, ಕೇಂದ್ರ ಗೃಹಸಚಿವರಿಂದ ಗೌರವಾರ್ಪಣೆ, ದೇಶಾದ್ಯಂತ ಏಕತಾ ದಿನಾಚರಣೆ

ಲೋಹಪುರುಷನ ಜನ್ಮದಿನ: ರಾಷ್ಟ್ರಪತಿ, ಕೇಂದ್ರ ಗೃಹಸಚಿವರಿಂದ ಗೌರವಾರ್ಪಣೆ, ದೇಶಾದ್ಯಂತ ಏಕತಾ ದಿನಾಚರಣೆ

31 Oct 2019 | 5:35 PM

ನವದೆಹಲಿ, ಅ ೩೧ (ಯುಎನ್‌ಐ) ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅರ ೧೪೪ನೇ ಜನ್ಮದಿನದ ಅಂಗವಾಗಿ ದೇಶಾದ್ಯಂತ ಏಕತಾ ದಿನ ಆಚರಿಸಲಾಗುತ್ತಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಗೃಹಸಚಿವ ಅಮಿತ್ ಶಾ ರಾಷ್ಟ್ರ ರಾಜಧಾನಿಯ ಪಟೇಲ್ ಚೌಕ್ ನಲ್ಲಿ ವಲ್ಲಭಭಾಯಿ ಪಟೇಲರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

 Sharesee more..

ಪಟೇಲರ ಹೆಸರು, ಸಾಧನೆ ದುರುಪಯೋಗ : ಪ್ರಿಯಾಂಕಾ ಕಿಡಿ

31 Oct 2019 | 5:01 PM

ನವದೆಹಲಿ, ಅ 31 (ಯುಎನ್ಐ) ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರ ಸಾಧನೆ, ಕೊಡುಗೆ, ಹೆಸರನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತರಾಟೆಗೆ ತೆಗೆದುಕೊಂಡಿದ್ದಾರೆ ಸರ್ದಾರ್ ಪಟೇಲ್ ಅವರ ಹೆಸರನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಟ್ವೀಟ್ ಮೂಲಕ ಬಿಜೆಪಿ ನಡೆಯನ್ನು ಟೀಕಿಸಿದ್ದಾರೆ.

 Sharesee more..

ಚಿದಂಬರಂ ಅನಾರೋಗ್ಯ : ವೈದ್ಯಕೀಯ ಮಂಡಳಿ ರಚನೆಗೆ ಸೂಚನೆ

31 Oct 2019 | 4:56 PM

ನವದೆಹಲಿ, ಅ 31 (ಯುಎನ್ಐ) ಐಎನ್ಎಕ್ಸ್ ಮೀಡಿಯಾ ಮತ್ತು ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ನಿಂದ ಬಂಧಿತರಾಗಿರುವ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಆರೋಗ್ಯದ ಬಗ್ಗೆ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ದೆಹಲಿ ಹೈಕೋರ್ಟ್ ಗುರುವಾರ ಏಮ್ಸ್ ಆಸ್ಪತ್ರೆಗೆ ನಿರ್ದೇಶನ ನೀಡಿದೆ.

 Sharesee more..

ಕಾರ್ಗಿಲ್‌ನಲ್ಲಿ ಕಪ್ಪು ದಿನ ಆಚರಣೆ: ಮುಷ್ಕರ 3ನೇ ದಿನವೂ ಮುಂದುವರಿಕೆ

31 Oct 2019 | 3:03 PM

ಕಾರ್ಗಿಲ್, ಅ 31 (ಯುಎನ್‌ಐ) ಲಡಾಕ್ ಕೇಂದ್ರಾಡಳಿತ ಪ್ರದೇಶದ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ಆರ್ ಕೆ ಮಾಥುರ್ ಗುರುವಾರ ಬೆಳಿಗ್ಗೆ ಲೇಹ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಡುವೆಯೇ ಕಾರ್ಗಿಲ್ ಜಿಲ್ಲೆಯಲ್ಲಿ ಕಪ್ಪು ದಿನವನ್ನು ಆಚರಿಸಲಾಗುತ್ತಿದೆ.

 Sharesee more..

ರಾಜ್ಯಗಳ ಸಂಖ್ಯೆ ಇಳಿಕೆ, ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಹೆಚ್ಚಳ

31 Oct 2019 | 2:12 PM

ನವದೆಹಲಿ, ಅ 31 (ಯುಎನ್ಐ) ಸ್ವತಂತ್ರ ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರ ಜನ್ಮದಿನದಂದೇ ದೇಶದಲ್ಲಿ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದಿವೆ ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಸಾಕಷ್ಟು ಬದಲಾವಣೆಗಳಾಗಿದೆ.

 Sharesee more..

‘ಮಾಹ’ ಚಂಡಮಾರುತ: ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಹಳದಿ ಎಚ್ಚರಿಕೆ

31 Oct 2019 | 2:11 PM

ತಿರುವನಂತಪುರ, ಅ 31 (ಯುಎನ್‌ಐ) ‘ಮಾಹ’ ಚಂಡಮಾರುತದ ಹಿನ್ನೆಲೆಯಲ್ಲಿ, ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ (ಹಳದಿ) ಎಚ್ಚರಿಕೆ ನೀಡಲಾಗಿದೆ 6 ರಿಂದ 20 ಸೆಂ.

 Sharesee more..

ಮುಂದಿನ ನಾಲ್ಕು ವರ್ಷಗಳಲ್ಲಿ ನೂರು ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ

31 Oct 2019 | 2:03 PM

ನವದೆಹಲಿ, ಅ 31 (ಯುಎನ್ಐ) ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ನೂರು ಹೆಚ್ಚುವರಿ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಇದಕ್ಕಾಗಿ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಬಂಡವಾಳ ತೊಡಗಿಸಲಾಗುವುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

 Sharesee more..

370 ಮತ್ತು 35 ಎ ವಿಧಿಗಳು ಭಯೋತ್ಪಾದನೆಗೆ ಹೆಬ್ಬಾಗಿಲು- ಅಮಿತ್ ಶಾ

31 Oct 2019 | 1:05 PM

ನವದೆಹಲಿ, ಅ 31 (ಯುಎನ್ಐ) 370 ಮತ್ತು 35 ಎ ವಿಧಿಗಳು ಭಯೋತ್ಪಾದನೆಗೆ ಹೆಬ್ಬಾಗಿಲುಗಳಾಗಿ ಬದಲಾಗಿದ್ದು, ಈ ವಿಧಿಗಳನ್ನು ರದ್ದುಗೊಳಿಸುವ ಮೂಲಕ ಜಮ್ಮು- ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಕಾರ್ಯ ಪೂರ್ಣಗೊಂಡಿದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಎಂದು ಹೇಳಿದ್ದಾರೆ.

 Sharesee more..

ಕಾರ್ತಾರ್‌ಪುರ್ ಕಾರಿಡಾರ್‌ ಉದ್ಘಾಟನೆ: ಪಾಕ್ ನಿಂದ ಕ್ರಿಕೆಟಿಗ ಸಿದ್ದುಗೆ ಆಹ್ವಾನ

31 Oct 2019 | 12:30 PM

ನವದೆಹಲಿ, ಅ 31 (ಯುಎನ್ಐ) ಮುಂದಿನ ತಿಂಗಳು 9 ರಂದು ಯಾತ್ರಾರ್ಥಿಗಳಿಗೆ ತೆರೆಯಲಾಗುವ ಹೆಗ್ಗುರುತಾದ ಕಾರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಪಾಕಿಸ್ತಾನ ಸರಕಾರ ಆಹ್ವಾನ ನೀಡಿದೆ.

 Sharesee more..

ವಿಶ್ವದ ಹೆಚ್ಚು ಕಲುಷಿತ 14 ನಗರಗಳಿಗೆ ಭಾರತ ತವರು

31 Oct 2019 | 12:12 PM

ಕೋಲ್ಕತ, ಅ 31 (ಯುಎನ್‌ಐ) ವಿಶ್ವದ 14 ಅತ್ಯಂತ ಕಲುಷಿತ ನಗರಗಳಿಗೆ ಭಾರತ ತವರಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ವಾಯುಮಾಲಿನ್ಯ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

 Sharesee more..

ರಾಷ್ಟ್ರೀಯ ಏಕತಾ ಓಟಕ್ಕೆ ದೆಹಲಿಯಲ್ಲಿ ಅಮಿತ್ ಶಾ ಚಾಲನೆ

31 Oct 2019 | 11:46 AM

ನವದೆಹಲಿ, ಅ 31 (ಯುಎನ್ಐ ) ಸ್ವತಂತ್ರ ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರ 144 ನೇ ಜನ್ಮ ದಿನದ ಅಂಗವಾಗಿ ದೆಹಲಿಯಲ್ಲಿಂದು ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ಓಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು.

 Sharesee more..

ಇಂದಿನಿಂದ ಮೂರು ದಿನ ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಭಾರತ ಪ್ರವಾಸ : ದ್ವಿಪಕ್ಷೀಯ ಬಲವರ್ಧನೆ ನಿರೀಕ್ಷೆ

31 Oct 2019 | 11:27 AM

ನವದೆಹಲಿ, ಅ ೩೧ (ಯುಎನ್‌ಐ) ಮೂರು ದಿನಗಳ ಪ್ರವಾಸಕ್ಕಾಗಿ ಜರ್ಮನಿಯ ಚಾನ್ಸೆಲರ್ ಡಾ ಏಂಜೆಲಾ ಮರ್ಕೆಲ್ ಅವರು ಇಂದು ಸಂಜೆ ಭಾರತಕ್ಕೆ ಆಗಮಿಸಲಿದ್ದಾರೆ ಈ ಭೇಟಿಯು ದ್ವಿಪಕ್ಷೀಯ ಆರ್ಥಿಕ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವ ನಿರೀಕ್ಷೆಯಿದೆ.

 Sharesee more..