Tuesday, Jul 23 2019 | Time 00:13 Hrs(IST)
National

ಶ್ಯಾಮ ಪ್ರಸಾದ್ ಮುಖರ್ಜಿ ನಿಗೂಢ ಸಾವಿನ ತನಿಖೆಗೆ ಬಿಜೆಡಿ ಸಂಸದನ ಆಗ್ರಹ

03 Jul 2019 | 4:19 PM

ನವದೆಹಲಿ, ಜುಲೈ 3 (ಯುಎನ್ಐ) ಜನ ಸಂಘದ ಸಂಸ್ಥಾಪಕ ಶ್ಯಾಮ್‌ ಪ್ರಸಾದ್ ಮುಖರ್ಜಿ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂಬ ಬಿಜೆಪಿ ಸದಸ್ಯರ ಬೇಡಿಕೆಗೆ ಹಿರಿಯ ಸಂಸದ, ಒಡಿಶಾದ ಬಿಜು ಜನತಾ ದಳದ ಸದಸ್ಯ ಭತೃಹರಿ ಮೆಹ್ತಾಬ್‌ ಲೋಕಸಭೆಯಲ್ಲಿ ಬೆಂಬಲ ವ್ಯಕ್ತಪಡಿಸಿದ ಘಟನೆ ಜರುಗಿದೆ.

 Sharesee more..
ಪರಿಣಾಮಕಾರಿ ಸಂಸದರಾಗುವುದು ಹೇಗೆ? :ಅಮಿತ್ ಶಾ ಪಾಠ

ಪರಿಣಾಮಕಾರಿ ಸಂಸದರಾಗುವುದು ಹೇಗೆ? :ಅಮಿತ್ ಶಾ ಪಾಠ

03 Jul 2019 | 3:36 PM

ನವದೆಹಲಿ, ಜುಲೈ 3: (ಯುಎನ್ ಐ) ಹೊಸದಾಗಿ ಚುನಾಯಿತರಾದ ಸದಸ್ಯರು ಲೋಕಸಭೆಯಲ್ಲಿ ಯಾವ ರೀತಿ ಹೊಸ ದೃಷ್ಟಿಕೋನ ಹೊಂದಿ ಕಾರ್ಯ ಕಲಾಪಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂಬ ಬಗ್ಗೆ ಗೃಹ ಸಚಿವ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ಸಂಸದರಿಗೆ ಪಾಠ ಮಾಡಲಿದ್ದಾರೆ.

 Sharesee more..

ಉಗ್ರರಿಗೆ ಧನಸಹಾಯ ಪ್ರಕರಣ: ಎನ್ಐಎಯಿಂದ ಸೈಯದ್ ಅಲಿ ಗೀಲಾನಿ ಮೊಮ್ಮಗನಿಗೆ ಸಮನ್ಸ್‌

02 Jul 2019 | 10:39 PM

ನವದೆಹಲಿ, ಜುಲೈ 2 (ಯುಎನ್‌ಐ) ಭಯೋತ್ಪಾದಕರಿಗೆ ಧನಸಹಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 9 ರಂದು ತನಿಖಾ ಸಂಸ್ಥೆ ಮುಂದೆ ಹಾಜರಾಗುವಂತೆ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ಅವರ ಮೊಮ್ಮಗ ಅನೀಸ್ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಸಮನ್ಸ್‌ ನೀಡಿದೆ.

 Sharesee more..

ಜನರ ಸಮಸ್ಯೆ ಪರಿಹಾರಕ್ಕೆ ಹೊಸ ದೂರದೃಷ್ಟಿ, ಪ್ರಸ್ತಾವಗಳನ್ನು ರೂಪಿಸುವಂತೆ ಐಎಎಸ್‌ ಅಧಿಕಾರಿಗಳಿಗೆ ಮೋದಿ ಕರೆ

02 Jul 2019 | 9:32 PM

ನವದೆಹಲಿ, ಜು 2 (ಯುಎನ್ಐ) ಜನರ ಸಮಸ್ಯೆಗಳನ್ನು ಬಗೆಹರಿಸಲು ಹೊಸ ನೋಟ, ಹೊಸ ವಿಚಾರ ಮತ್ತು ಹೊಸ ಪ್ರಸ್ತಾವನೆಗಳನ್ನು ತರುವಂತೆ ಐಎಎಸ್ ಅಧಿಕಾರಿಗಳಿಗೆ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ಸಹಾಯಕ ಕಾರ್ಯದರ್ಶಿಗಳಾಗಿ ನೇಮಕಗೊಂಡ 2017ರ ಬ್ಯಾಚ್‌ನ 160 ಮಂದಿ ಯುವ ಐಎಎಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

 Sharesee more..

ಕರ್ತಾಪುರ ಕಾರಿಡಾರ್: ಜುಲೈ 14ರಂದು ವಾಘಾದಲ್ಲಿ ಭಾರತ-ಪಾಕಿಸ್ತಾನ ಮಾತುಕತೆ

02 Jul 2019 | 8:58 PM

ನವದೆಹಲಿ, ಜು 2 (ಯುಎನ್ಐ) ಕರ್ತಾಪುರ ಕಾರಿಡಾರ್‌ನ ವಿಧಾನಗಳು ಮತ್ತು ಅದಕ್ಕೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳ ಬಗ್ಗೆ ಕರಡು ಒಪ್ಪಂದವನ್ನು ಅಂತಿಮಗೊಳಿಸುವ ಸಂಬಂಧ ಜುಲೈ 14ರಂದು ವಾಘಾದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಎರಡನೇ ಸಭೆ ನಡೆಯಲಿದೆ.

 Sharesee more..

ಶಾಸಕನ ದುರ್ವರ್ತನೆಗೆ ಮೋದಿ ಕಿಡಿ; ಫಲಪ್ರದ ಅಧಿವೇಶನದ ನಿರೀಕ್ಷೆ

02 Jul 2019 | 6:06 PM

ನವದೆಹಲಿ, ಜುಲೈ 2 (ಯುಎನ್ಐ) ಸಂಸತ್ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಬಿಜೆಪಿ ಸಂಸದರಿಗೆ ವಿಪ್ ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ, ತಾವು ಫಲಪ್ರದ ಸಂಸತ್ ಅಧಿವೇಶನವನ್ನು ನಿರೀಕ್ಷಿಸುತ್ತಿದ್ದು, ಯಾವುದೇ ನಿರ್ಲಕ್ಷ್ಯ ಧೋರಣೆ , ಅಶಿಸ್ತನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 Sharesee more..

ಶಾಸಕದ ದುರ್ವರ್ತನೆಗೆ ಮೋದಿ ಕಿಡಿ; ಫಲಪ್ರದ ಅಧಿವೇಶನದ ನಿರೀಕ್ಷೆ

02 Jul 2019 | 6:04 PM

ನವದೆಹಲಿ, ಜುಲೈ 2 (ಯುಎನ್ಐ) ಸಂಸತ್ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಬಿಜೆಪಿ ಸಂಸದರಿಗೆ ವಿಪ್ ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ, ತಾವು ಫಲಪ್ರದ ಸಂಸತ್ ಅಧಿವೇಶನವನ್ನು ನಿರೀಕ್ಷಿಸುತ್ತಿದ್ದು, ಯಾವುದೇ ನಿರ್ಲಕ್ಷ್ಯ ಧೋರಣೆ , ಅಶಿಸ್ತನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 Sharesee more..
ಕೃಷಿ ವಲಯ ಸುಧಾರಣೆಗೆ ಕರ್ನಾಟಕ ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳನ್ನೊಳಗೊಂಡ ಸಮಿತಿ ರಚನೆ

ಕೃಷಿ ವಲಯ ಸುಧಾರಣೆಗೆ ಕರ್ನಾಟಕ ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳನ್ನೊಳಗೊಂಡ ಸಮಿತಿ ರಚನೆ

02 Jul 2019 | 5:34 PM

ನವದೆಹಲಿ, ಜು 2 [ಯುಎನ್ಐ] ಕೃಷಿ ಕ್ಷೇತ್ರದ ಬೆಳವಣಿಗೆ ಕುಂಠಿತವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳನ್ನೊಳಗೊಂಡ ಉನ್ನತಾಧಿಕಾರ ಸಮಿತಿ ರಚಿಸಿದೆ.

 Sharesee more..

ಮುಂಬೈಯನ್ನು ಮುಳುಗಿಸಲು ಹೊರಟಿರುವ ಬಿಜೆಪಿ; ಕಾಂಗ್ರೆಸ್ ಆರೋಪ

02 Jul 2019 | 4:53 PM

ನವದೆಹಲಿ, ಜುಲೈ 2 (ಯುಎನ್ಐ) ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಬಯಿಯಲ್ಲಿ ಭಾರಿ ಹಾನಿಯಾಗಿದ್ದರೂ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಸರ್ಕಾರ, ಅಧಿಕಾರದ ಅಮಲಿನಲ್ಲಿ ಅಸಮರ್ಥ ಮತ್ತು ಭ್ರಷ್ಟ ಆಡಳಿತ ನಡೆಸುತ್ತಿದ್ದು ಮುಂಬೈಯನ್ನು ಪ್ರವಾಹದಲ್ಲಿ ಮುಳುಗಿಸಲು ಹೊರಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

 Sharesee more..
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬಿಜೆಪಿ ಸಂಸದೀಯ ಸಭೆ

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬಿಜೆಪಿ ಸಂಸದೀಯ ಸಭೆ

02 Jul 2019 | 3:52 PM

ನವದೆಹಲಿ, ಜುಲೈ 02 (ಯುಎನ್ಐ) ಭಾರತೀಯ ಜನತಾ ಪಕ್ಷದ ಸಂಸದೀಯ ಸಭೆ ದೆಹಲಿಯಲ್ಲಿಂದು ನಡೆದಿದೆ ಜೆ ಪಿ ನಡ್ಡಾ ಅವರು ಪಕ್ಷದ ಕಾರ್ಯಾಧ್ಯಕ್ಷರಾದ ನಂತರ ನಡೆದ ಮೊದಲ ಸಭೆ ಇದಾಗಿದೆ ಅಲ್ಲದೆ ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಕಮಲ ಪಾಳಯ ಸೇರ್ಪಡೆಯಾದ ನಂತರದ ಮೊದಲ ಸಭೆಯೂ ಹೌದು

 Sharesee more..
ಮಮತಾ ಬ್ಯಾನರ್ಜಿ ಮೀಮ್ ಪ್ರಕರಣ: ಪಶ್ಚಿಮಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಮಮತಾ ಬ್ಯಾನರ್ಜಿ ಮೀಮ್ ಪ್ರಕರಣ: ಪಶ್ಚಿಮಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

01 Jul 2019 | 7:39 PM

ನವದೆಹಲಿ, ಜೂ 1 (ಯುಎನ್ಐ) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೀಮ್‌ ಚಿತ್ರವನ್ನು ಫೇಸ್‌ಬುಕ್‌ ನಲ್ಲಿ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದ ಬಿಜೆಪಿ ಯುವ ನಾಯಕಿ ಪ್ರಿಯಾಂಕಾ ಶರ್ಮಾ ಅವರನ್ನು ಬಿಡುಗಡೆಗೊಳಿಸುವ ಆದೇಶದ ಹೊರತಾಗಿಯೂ ಅವರನ್ನು ವಿಳಂಬವಾಗಿ ಬಿಡುಗಡೆ ಮಾಡಿದ್ದಕ್ಕಾಗಿ ಸುಪ್ರೀಂಕೋರ್ಟ್‌ ಸೋಮವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

 Sharesee more..
ಜಿಎಸ್ ಟಿ ಭಾರತದ ಸುಗಮ ಪರಿವರ್ತನೆಗಳಲ್ಲೊಂದು: ಜೇಟ್ಲಿ

ಜಿಎಸ್ ಟಿ ಭಾರತದ ಸುಗಮ ಪರಿವರ್ತನೆಗಳಲ್ಲೊಂದು: ಜೇಟ್ಲಿ

01 Jul 2019 | 5:52 PM

ನವದೆಹಲಿ, ಜುಲೈ 01 (ಯುಎನ್ಐ) ಸರಕು ಮತ್ತು ಸೇವಾ ತೆರಿಗೆ-ಜಿಎಸ್ ಟಿ ಮೌಲ್ಯಮಾಪನ ಮತ್ತು ಗ್ರಾಹಕ ಸ್ನೇಹಿಯಾಗಿದ್ದು, ಭಾರತದ ಸುಗಮ ಪರಿವರ್ತನೆಗಳ ಸಾಲಿಗೆ ಸೇರಿದೆ ಹಾಗೂ ಅನುಷ್ಠಾನಗೊಂಡ ಕೆಲವೇ ದಿನಗಳಲ್ಲಿ ಸ್ಥಿರತೆ ಸಾಧಿಸಿದೆ ಎಂದು ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ

 Sharesee more..
ರಾಹುಲ್ ಗಾಂಧಿ ಮನವೊಲಿಕೆಗೆ ಕಾಂಗ್ರೆಸ್ ಮುಖ್ಯಮಂತ್ರಿಗಳ ಹರಸಾಹಸ

ರಾಹುಲ್ ಗಾಂಧಿ ಮನವೊಲಿಕೆಗೆ ಕಾಂಗ್ರೆಸ್ ಮುಖ್ಯಮಂತ್ರಿಗಳ ಹರಸಾಹಸ

01 Jul 2019 | 5:47 PM

ನವದೆಹಲಿ, ಜುಲೈ 1 (ಯುಎನ್ಐ) ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ನಿರಾಕರಿಸುತ್ತಿರುವ ರಾಹುಲ್ ಗಾಂಧಿ ಅವರ ಮನವೊಲಿಕೆಯ ಕೊನೆಯ ಪ್ರಯತ್ನವಾಗಿ, ದೇಶದ ಎಲ್ಲಾ ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳ ಮುಖ್ಯಮಂತ್ರಿಗಳು ಸೋಮವಾರ ಸಭೆ ಸೇರಿ ಚರ್ಚಿಸಲಿದ್ದಾರೆ.

 Sharesee more..

15 ಹಣಕಾಸು ಆಯೋಗ ಮಧ್ಯಪ್ರದೇಶಕ್ಕೆ ಭೇಟಿ

01 Jul 2019 | 5:45 PM

ನವದೆಹಲಿ, ಜುಲೈ 1 (ಯುಎನ್ಐ) 15ನೇ ಹಣಕಾಸು ಆಯೋಗ ಜುಲೈ 3 ರಿಂದ ಮೂರು ದಿನಗಳ ವರೆಗೆ ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದೆ ಹಣಕಾಸು ಆಯೋಗದ ಅಧ್ಯಕ್ಷ ಎನ್.

 Sharesee more..
ಎಎನ್ 32 ವಿಮಾನ ಹಾರಾಟಕ್ಕೆ ಯೋಗ್ಯ: ರಾಜನಾಥ್ ಸಿಂಗ್

ಎಎನ್ 32 ವಿಮಾನ ಹಾರಾಟಕ್ಕೆ ಯೋಗ್ಯ: ರಾಜನಾಥ್ ಸಿಂಗ್

01 Jul 2019 | 5:24 PM

ನವದೆಹಲಿ, ಜುಲೈ 1 (ಯುಎನ್‌ಐ) ಕಳೆದ ತಿಂಗಳು ಅರುಣಾಚಲ ಪ್ರದೇಶ - ಅಸ್ಸಾಂ ಗಡಿಯಲ್ಲಿ ಅಫಘಾತಕ್ಕೀಡಾದ ವಾಯುಪಡೆಯ ಎಎನ್ 32 ವಿಮಾನ ಹಾರಾಟಕ್ಕೆ ಪೂರ್ಣ ಯೋಗ್ಯವಾಗಿತ್ತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ರಾಜ್ಯಸಭೆಗೆ ಸ್ಪಷ್ಟಪಡಿಸಿದ್ದಾರೆ.

 Sharesee more..