Tuesday, Nov 12 2019 | Time 03:29 Hrs(IST)
National

ಚುನಾವಣೆ ಬಳಿಕ ಪಕ್ಷ ಸಂಘಟನೆಗೆ ಪುಟಿದೆದ್ದ ಸೋನಿಯಾ

30 Oct 2019 | 12:29 PM

ನವದೆಹಲಿ, ಅ 30 (ಯುಎನ್ಐ ) ಬಿಜೆಪಿ ಸರ್ಕಾರದ "ವೈಫಲ್ಯ ವನ್ನು ಎತ್ತಿ ತೋರಿಸಿ ಪಕ್ಷದ ವಚರ್ಸ್ಸು ಹೆಚ್ಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂದಿನ ತಿಂಗಳ 2 ರಂದು ಹಿರಿಯ ನಾಯಕರ ಮಹತ್ವದ ಸಭೆ ಕರೆದಿದ್ದಾರೆ.

 Sharesee more..

ದೆಹಲಿಯಲ್ಲಿ ಹದಗೆಟ್ಟ ಗಾಳಿ ಗುಣಮಟ್ಟ: ಅನೇಕ ತೊಂದರೆಗಳನ್ನು ಎದುರಿಸುತ್ತಿರುವ ನಗರದ ಜನತೆ

30 Oct 2019 | 11:53 AM

ನವದೆಹಲಿ, ಅ 30 (ಯುಎನ್‌ಐ) ದೆಹಲಿ ಜನರು ಕೆಟ್ಟ ಗಾಳಿಯಲ್ಲಿ ಉಸಿರಾಡುವಂತ ಪರಿಸ್ಥಿತಿಯಲ್ಲಿ ಬುಧವಾರ ಬೆಳಿಗ್ಗೆ ಎದ್ದಿದ್ದಾರೆ ಗಾಳಿಯ ಗುಣಮಟ್ಟದ ಸರಾಸರಿ ಸೂಚ್ಯಂಕ ಮಟ್ಟ 416ಕ್ಕೆ ತಲುಪುವುದರೊಂದಿಗೆ 'ಗಂಭೀರ ವರ್ಗ' ದ ಅಡಿಯಲ್ಲಿ ಮುಂದುವರೆದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

 Sharesee more..

ಸೌದಿ ಅರೇಬಿಯಾ ಭೇಟಿ ಮುಗಿಸಿ ತಾಯ್ನಾಡಿನತ್ತ ಪ್ರಧಾನಿ ಮೋದಿ

30 Oct 2019 | 9:31 AM

ರಿಯಾದ್, ಅ 30 (ಯುಎನ್ಐ) ಭಾರತ - ಸೌದಿ ಅರೇಬಿಯಾ ನಡುವಣ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿದ್ದ ಸಂಕ್ಷಿಪ್ತ ಹಾಗೂ ನಿರ್ಣಾಯಕ ಸೌದಿ ಅರೇಬಿಯಾ ಭೇಟಿಯನ್ನು ಮುಗಿಸಿ ತಾಯ್ನಾಡಿನತ್ತ ಮರಳಿದ್ದಾರೆ.

 Sharesee more..

ಕೊಳವೆಬಾವಿಯಲ್ಲಿ ಬಿದ್ದು ಮೃತಪಟ್ಟ ಸುಜಿತ್‍ಗೆ ತಮಿಳುನಾಡು ಮುಖ್ಯಮಂತ್ರಿ ಶ್ರದ್ಧಾಂಜಲಿ

29 Oct 2019 | 11:46 PM

ತಿರುಚಿನಾಪಳ್ಳಿ, ಅ 29 (ಯುಎನ್‌ಐ) ತೆರೆದ ಕೊಳವೆಬಾವಿಗೆ ಬಿದ್ದ ಎರಡು ವರ್ಷದ ಬಾಲಕ ಸುಜಿತ್ ವಿಲ್ಸನ್‌ರನ್ನು ರಕ್ಷಿಸುವಲ್ಲಿ ತಮಿಳುನಾಡು ಸರ್ಕಾರ ವಿಫಲವಾಗಿದೆ ಎಂಬ ಡಿಎಂಕೆ ಅಧ್ಯಕ್ಷ ಎಂ ಕೆ.

 Sharesee more..

ಕಾಶ್ಮೀರದಲ್ಲಿ ಅಂತರ್ಜಾಲ ಸ್ಥಗಿತದಿಂದ ಪ್ರಮುಖ ಭಯೋತ್ಪಾದಕ ಘಟನೆಗಳು ತಪ್ಪಿವೆ: ಜಿತೇಂದ್ರ ಸಿಂಗ್

29 Oct 2019 | 11:15 PM

ಜಮ್ಮು, ಅ 29 (ಯುಎನ್‌ಐ) ಜಮ್ಮು- ಕಾಶ್ಮೀರದಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸುವುದರಿಂದ ಕೆಲ ಪ್ರಮುಖ ಭಯೋತ್ಪಾದಕ ಘಟನೆಗಳು ತಪ್ಪಿವೆ ಎಂದು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಮಂಗಳವಾರ ಹೇಳಿದ್ದಾರೆ.

 Sharesee more..

ವಿದೇಶಿ ಎಂಪಿಗಳಿಗೆ ಮಾತ್ರ ಕಾಶ್ಮೀರ ಭೇಟಿಗೆ ಅವಕಾಶ: ಸಿಪಿಐ(ಎಂ) ಪೊಲಿಟ್‌ ಬ್ಯುರೋ ಖಂಡನೆ

29 Oct 2019 | 9:53 PM

ನವದೆಹಲಿ, ಅ 29 (ಯುಎನ್ಐ) ಮೋದಿ ಸರಕಾರ ಸಂಯೋಜಿಸಿದ ವಿವಿಧ ಯುರೋಪ್‌ ದೇಶಗಳ ಬಲಪಂಥೀಯ ಪಾರ್ಲಿಮೆಂಟ್ ಸದಸ್ಯರ ಕಾಶ್ಮೀರ ಕಣಿವೆಯ ಭೇಟಿಯನ್ನು ಸಿಪಿಐ(ಎಂ) ಪಾಲಿಟ್ ಬ್ಯುರೊ ತೀವ್ರವಾಗಿ ಖಂಡಿಸಿದೆ.

 Sharesee more..

ಮಹಾರಾಷ್ಟ್ರ: ಬಿಜೆಪಿ ನೂತನ ಶಾಸಕರ ಸಭೆಗೆ ತೋಮರ್, ಅವಿನಾಶ್ ರೈ ಖನ್ನಾ ಕೇಂದ್ರ ಬಿಜೆಪಿ ವೀಕ್ಷಕರು

29 Oct 2019 | 9:29 PM

ನವದೆಹಲಿ, ಅ 29 (ಯುಎನ್‍ಐ)- ಮಹಾರಾಷ್ಟ್ರ ಹಾಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ ಅವರನ್ನು ಬಿಜೆಪಿಯ ಹೊಸ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಬುಧವಾರದ ನೂತನ ಶಾಸಕರ ಸಭೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಇಬ್ಬರು ಕೇಂದ್ರ ವೀಕ್ಷಕರನ್ನು ನೇಮಿಸಿದ್ದಾರೆ.

 Sharesee more..

ಕಾರ್ಪೋರೆಟ್ ಕಂಪೆನಿಗಳಿಗೆ ಸಾಮಾಜಿಕ ಜವಾಬ್ದಾರಿ ಅಗತ್ಯ: ರಾಮನಾಥ್ ಕೋವಿಂದ್

29 Oct 2019 | 9:09 PM

ನವದೆಹಲಿ, ಅ 29 [ಯುಎನ್ಐ] ಕಾರ್ಪೋರೆಟ್ ಆಡಳಿತ ವ್ಯವಸ್ಥೆಯಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆ -ಸಿಎಸ್‌ಆರ್ ವಲಯದಲ್ಲಿ ಅನನ್ಯ ಸೇವೆಗೈದಿರುವ ಕಂಪನಿಗಳಿಗೆ ಮೊದಲ ರಾಷ್ಟ್ರೀಯ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಕಾರ್ಪೋರೆಟ್ ಸಂಸ್ಕೃತಿಯಲ್ಲಿ ಸಾಮಾಜಿಕ ಕಲ್ಯಾಣವನ್ನು ಅಳವಡಿಸಿರುವುದು ಅತ್ಯಂತ ಪ್ರಾಮುಖ್ಯತೆ ಪಡೆದಿದೆ.

 Sharesee more..
ಆರೋಗ್ಯ ಸಮಸ್ಯೆ: ಪಾಕಿಸ್ತಾನ ನ್ಯಾಯಾಲಯದಿಂದ ನವಾಜ್ ಷರೀಫ್‌ಗೆ 8 ವಾರ ಕಾಲ ಜಾಮೀನು

ಆರೋಗ್ಯ ಸಮಸ್ಯೆ: ಪಾಕಿಸ್ತಾನ ನ್ಯಾಯಾಲಯದಿಂದ ನವಾಜ್ ಷರೀಫ್‌ಗೆ 8 ವಾರ ಕಾಲ ಜಾಮೀನು

29 Oct 2019 | 8:32 PM

ಇಸ್ಲಾಮಾಬಾದ್, ಅ 29 (ಯುಎನ್ಐ) ಅಲ್ ಅಜೀಜಿಯಾ ಪ್ರಕರಣದಲ್ಲಿ ಎಂಟು ವಾರಗಳ ಕಾಲ ಆರೋಗ್ಯ ಕಾರಣದ ಮೇಲೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.

 Sharesee more..
ಯುರೋಪ್ ಸಂಸದರ ನಿಯೋಗಕ್ಕೆ ಅವಕಾಶ : ಪ್ರಿಯಾಂಕಾ ತರಾಟೆ

ಯುರೋಪ್ ಸಂಸದರ ನಿಯೋಗಕ್ಕೆ ಅವಕಾಶ : ಪ್ರಿಯಾಂಕಾ ತರಾಟೆ

29 Oct 2019 | 8:09 PM

ನವದೆಹಲಿ, ಅ 29 (ಯುಎನ್ಐ) ಜಮ್ಮು - ಕಾಶ್ಮೀರದಲ್ಲಿನ ಸ್ಥಿತಿ ಅಧ್ಯಯನ ಮಾಡಲು ಯುರೋಪ್ ಒಕ್ಕೂಟದ ಸಂಸದರ ನಿಯೋಗಕ್ಕೆ ಅವಕಾಶ ನೀಡಿದ ಕೇಂದ್ರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

 Sharesee more..
ಸುಪ್ರೀಂಕೋರ್ಟ್  ಮುಖ್ಯ ನ್ಯಾಯಮೂರ್ತಿಯಾಗಿ  ಎಸ್ ಎ ಬಾಬ್ಡೆ ನೇಮಕ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎಸ್ ಎ ಬಾಬ್ಡೆ ನೇಮಕ

29 Oct 2019 | 7:35 PM

ನವದೆಹಲಿ, ಅ 29 (ಯುಎನ್ಐ) ನ್ಯಾಯಮೂರ್ತಿ ಶರದ್ ಅರವಿಂದ್ ಬಾಬ್ಡೆ ಅವರನ್ನು ಸುಪ್ರಿಂಕೋರ್ಟ್ ನ ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ.

 Sharesee more..

ರಾಷ್ಟ್ರಪತಿ, ಉಪರಾಷ್ಟ್ರಪತಿ ಭೇಟಿಯಾದ ಕಟ್ಟರ್

29 Oct 2019 | 4:52 PM

ನವದೆಹಲಿ, ಅ 29(ಯುಎನ್ಐ) ಎರಡನೇ ಬಾರಿಗೆ ಹರಿಯಾಣದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮನೋಹರ್ ಲಾಲ್ ಕಟ್ಟರ್ ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾದರು ` ನಂತರ ನವದೆಹಲಿಯಲ್ಲಿ ಉಪರಾಷ್ಟ್ರಪತಿ ಎಂ.

 Sharesee more..

ದೆಹಲಿ; ಮಹಿಳೆಯರಿಗೆ ಉಚಿತ ಬಸ್ ಸೇವೆ ಆರಂಭ

29 Oct 2019 | 3:54 PM

ನವದೆಹಲಿ, ಅ 29(ಯುಎನ್ಐ) ದೀಪಾವಳಿಯ ಭಾಯ್ ದೂಜ್ ಸಂದರ್ಭದಲ್ಲಿ ದೆಹಲಿ ಸರ್ಕಾರ ಮಹಿಳೆಯರಿಗಾಗಿ ಉಚಿತ ಬಸ್ ಸೇವೆಗೆ ಚಾಲನೆ ನಿಡಿದೆ ದೆಹಲಿ ಸಾರಿಗೆ ನಿಗಮ ಮಹಿಳಾ ಪ್ರಯಾಣಿಕರಿಗೆ ಗುಲಾಬಿ ಟಿಕೆಟ್ ನೀಡಲಿದ್ದು, ಕ್ಲಸ್ಟರ್ ಬಸ್ ಗಳು ಉಚಿತ ಸೇವೆ ಒದಗಿಸಲಿವೆ.

 Sharesee more..

ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿ

29 Oct 2019 | 3:17 PM

ನವದೆಹಲಿ, ಅ 29 (ಯುಎನ್ಐ) ದೆಹಲಿ ಸಾರ್ವಜನಿಕ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಮಂಗಳವಾರ ಪ್ರಾರಂಭವಾಗಿದ್ದು, ಇದು ಮಹಿಳಾ ಸುರಕ್ಷತೆಯನ್ನು ಖಚಿತಪಡಿಸುವುದರ ಜೊತೆಗೆ ರಾಜಧಾನಿಯ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.

 Sharesee more..

ಭಯೋತ್ಪಾದನೆ ನಿಗ್ರಹ, ಭಾರತ - ಸೌದಿ ಅರಬಿಯಾ ಸಮಾನ ಕಾಳಜಿ : ಮೋದಿ

29 Oct 2019 | 3:15 PM

ನವದೆಹಲಿ, ಅ 29 (ಯುಎನ್ಐ) ಭಯೋತ್ಪಾದನೆ ನಿಗ್ರಹ ಮತ್ತು ಕಾರ್ಯತಂತ್ರದ ವಿಷಯಗಳಲ್ಲಿ ಭಾರತ - ಸೌದಿ ಅರಬಿಯಾ ನಡುವೆ ಸಮಾನ ಕಾಳಜಿ, ಬದ್ಧತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ವಾಣಿಜ್ಯ ಸಮಾವೇಶದಲ್ಲಿ ಭಾಗವಹಿಸಲು ಮತ್ತು ಉನ್ನತ ಸೌದಿ ನಾಯಕತ್ವದೊಂದಿಗೆ ಮಾತುಕತೆ ನಡೆಸಲು ರಿಯಾದ್ ನಲ್ಲಿರುವ ಪ್ರಧಾನಿ ಮೋದಿ ಅಲ್ಲಿನ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.

 Sharesee more..