Tuesday, Nov 12 2019 | Time 03:29 Hrs(IST)
National

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎಸ್ ಎ ಬೊಬ್ಡೆ ನೇಮಕ

29 Oct 2019 | 3:06 PM

ನವದೆಹಲಿ, ಅ ೨೯ (ಯುಎನ್‌ಐ) ಸುಪ್ರೀಂ ಕೋರ್ಟ್ ನ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ ನೇಮಕಗೊಳಿಸಿದ್ದಾರೆ ಮುಂದಿನ ತಿಂಗಳು ನವೆಂಬರ್ ೧೮ರಂದು ಎಸ್ ಎ ಬೊಬ್ಡೆ ಅಧಿಕಾರ ಸ್ವೀಕರಿಸಲಿದ್ದಾರೆ.

 Sharesee more..

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಶರದ್ ಅರವಿಂದ್ ಬೋಬ್ಡೆ ನೇಮಕ

29 Oct 2019 | 2:57 PM

ನವದೆಹಲಿ, ಅ 29 (ಯುಎನ್ಐ) ಸುಪ್ರೀಂಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಶರದ್ ಅರವಿಂದ್ ಬೋಬ್ಡೆ ಅವರನ್ನು ನೇಮಕಗೊಳಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ್ದು, ಇದು ನವೆಂಬರ್ 18ರಿಂದ ಜಾರಿಯಾಗಲಿದೆ ನ್ಯಾಯಮೂರ್ತಿ ಶರದ್ ಬೋಬ್ಡೆ ಅವರು 2013ರ ಏಪ್ರಿಲ್ 12ರಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 Sharesee more..

ಎನ್ ಸಿಆರ್ ಬಿ ವರದಿ ಬಿಡುಗಡೆ ವಿಳಂಬ; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

29 Oct 2019 | 2:48 PM

ನವದೆಹಲಿ, ಅ 29 (ಯುಎನ್ಐ) ರಾಷ್ಟ್ರದಲ್ಲಿ ಅಪರಾಧ ಪ್ರಕರಣಗಳ ಹೆಚ್ಚಳದ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಸಿಆರ್ ಸಿ) ವರದಿ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ದೇಶದಲ್ಲಿ ಭದ್ರತೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದೆ.

 Sharesee more..

ಯೂರೋಪಿಯನ್ ಸಂಸದರ ನಿಯೋಗಕ್ಕೆ ಅನುಮತಿ, ಸರ್ಕಾರದ ನಡೆಗೆ ಕಾಂಗ್ರೆಸ್ ಕೆಂಡಾಮಂಡಲ

28 Oct 2019 | 10:35 PM

ನವದೆಹಲಿ, ಅ 28 (ಯುಎನ್ಐ) ಯೂರೋಪಿಯನ್ ಸಂಸದರ ನಿಯೋಗ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿರುವ ಕೇಂದ್ರ ಸರ್ಕಾರದ ಕ್ರಮ ಪ್ರಜಾಪ್ರಭುತ್ವ ಮತ್ತು ಸಂಸತ್ತಿಗೆ ಮಾಡಿದ ದೊಡ್ಡ ಅಪಚಾರ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ಮಾಡಿದೆ.

 Sharesee more..

ದೇಶದಲ್ಲಿ ತಗ್ಗಿದ ನಕ್ಸಲ್ ಹಿಂಸಾಚಾರ

28 Oct 2019 | 10:34 PM

ನವದೆಹಲಿ, ಅ 28 (ಯುಎನ್ಐ) ದೇಶದಲ್ಲಿ ನಕ್ಸಲೀಯರ ಚಟುವಟಿಕೆ ಕಡಿಮೆಯಾಗುತ್ತಿದೆಯೇ? ಕಳೆದ 9 ವರ್ಷಗಳಲ್ಲಿ ದೇಶದ ನಾನಾ ರಾಜ್ಯಗಳಲ್ಲಿ, ಭಾಗಗಳಲ್ಲಿ ನಕ್ಸಲರ ಹಿಂಸಾಚಾರ ಕಡಿಮೆಯಾಗಿದೆ ಈ ವಿಚಾರವನ್ನು ಕೇಂದ್ರ ಗೃಹ ಸಚಿವಾಲಯವೇ ಬಹಿರಂಗ ಮಾಡಿದೆ.

 Sharesee more..

ಅ 28 ರಿಂದ ವಿಚಕ್ಷಣ ಜಾಗೃತಿ ಸಪ್ತಾಹ

28 Oct 2019 | 9:57 PM

ನವದೆಹಲಿ, ಅ 28 (ಯುಎನ್ಐ) ಪ್ರಾಮಾಣಿಕ ಸಾರ್ವಜನಿಕ ಜೀವನ ಉತ್ತೇಜಿಸುವ ಉದ್ದೇಶದಿಂದ ಕೇಂದ್ರೀಯ ವಿಚಕ್ಷಣಾ ಆಯೋಗ - ಸಿವಿಸಿ ಸೋಮವಾರದಿಂದ ನವೆಂಬರ್ ೨ ರವರೆಗೆ ಜಾಗೃತಿ ಸಪ್ತಾಹ ಹಮ್ಮಿಕೊಂಡಿದೆ ಸಮಗ್ರತೆ - ಬದುಕಿನ ಮಾರ್ಗ ಎಂಬುದು ಈ ಬಾರಿಯ ಜಾಗೃತಿ ಸಪ್ತಾಹದ ಧ್ಯೇಯ ವಾಕ್ಯವಾಗಿದೆ.

 Sharesee more..

ಎನ್ ಎಚ್ ಎ ಐ ಅಧ್ಯಕ್ಷರಾಗಿ ಸಂಧು ಅಧಿಕಾರ ಸ್ವೀಕಾರ

28 Oct 2019 | 9:57 PM

ನವದೆಹಲಿ, ಅ 28 (ಯುಎನ್ಐ) ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎ ಐ) ಅಧ್ಯಕ್ಷರಾಗಿ ಸುಖ್ಬೀರ್ ಸಿಂಗ್ ಸಂಧು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ 1988 ನೇ ಬ್ಯಾಚ್ ನ ಉತ್ತರಾಖಂಡ್ ಕೇಡರ್ ಐ ಎ ಎಸ್ ಅಧಿಕಾರಿ ಡಾ,ಸಂಧು ಅವರು ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್ ರಾಜ್ಯ ಸರ್ಕಾರ ಗಳಲ್ಲದೇ ಕೇಂದ್ರ ಸರ್ಕಾರದಲ್ಲೂ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

 Sharesee more..
ಅನಾರೋಗ್ಯ ಹಿನ್ನೆಲೆ; ಚಿದಂಬರಂ ಏಮ್ಸ್ ಆಸ್ಪತ್ರೆಗೆ ದಾಖಲು

ಅನಾರೋಗ್ಯ ಹಿನ್ನೆಲೆ; ಚಿದಂಬರಂ ಏಮ್ಸ್ ಆಸ್ಪತ್ರೆಗೆ ದಾಖಲು

28 Oct 2019 | 8:09 PM

ನವದೆಹಲಿ, ಅ 28 (ಯುಎನ್ಐ) ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರಿಗೆ ಹಠಾತ್ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 Sharesee more..
ಬಿಜೆಪಿ ರಾಷ್ಟ್ರದ ಸಮೃದ್ಧಿಗೆ ಧಕ್ಕೆ ತಂದಿದೆ; ಪ್ರಿಯಾಂಕಾ

ಬಿಜೆಪಿ ರಾಷ್ಟ್ರದ ಸಮೃದ್ಧಿಗೆ ಧಕ್ಕೆ ತಂದಿದೆ; ಪ್ರಿಯಾಂಕಾ

28 Oct 2019 | 7:49 PM

ನವದೆಹಲಿ, ಅ 28 (ಯುಎನ್ ಐ) ಈ ವರ್ಷದ ಬೆಳಕಿನ ಹಬ್ಬ ದೀಪಾವಳಿ ನೀರಸವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

 Sharesee more..
ಸೇನಾ ಮುಖ್ಯಸ್ಥರಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

ಸೇನಾ ಮುಖ್ಯಸ್ಥರಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

28 Oct 2019 | 7:40 PM

ನವದೆಹಲಿ, ಅಕ್ಟೋಬರ್ 28 (ಯುಎನ್‌ಐ) ಭಾರತೀಯ ಸೇನಾ ಜನರಲ್ ಬಿಪಿನ್ ರಾವತ್, ಭಾರತೀಯ ವಾಯುಪಡೆಯ ಎ.ಸಿ.ಎಂ. ಆರ್‌ಕೆಎಸ್ ಭದೌರಿಯಾ ಮತ್ತು ಭಾರತೀಯ ನೌಕಾಪಡೆಯ ಅಡ್ಮಿರಲ್ ಕರಮ್‌ಬೀರ್ ಸಿಂಗ್ ಸೇರಿದಂತೆ ಮೂರು ಸೇನಾ ಪಡೆಗಳ ಮುಖ್ಯಸ್ಥರು ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಇಲ್ಲಿನ ಕಚೇರಿಯಲ್ಲಿ ಭೇಟಿಯಾದರು.

 Sharesee more..

ದೀಪಾವಳಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚಳ

28 Oct 2019 | 4:17 PM

ನವದೆಹಲಿ, ಅ ೨೮ (ಯುಎನ್‌ಐ) ದೀಪಾವಳಿ ಹಬ್ಬದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಕಡಿಮೆ ಗುಣಮಟ್ಟದ ಗಾಳಿ ಬೀಸುತ್ತಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ ಪಶ್ಚಿಮ ದೆಹಲಿ ಹಾಗೂ ವಾಯುವ್ಯ ದೆಹಲಿಯ ಎಲ್ಲ ಪ್ರದೇಶಗಳಲ್ಲಿ ಗಾಳಿ ಮಲಿನಗೊಂಡಿದೆ.

 Sharesee more..

ಸಿಖ್ ಯಾತ್ರಿಕರಿಗೆ ಪಾಕಿಸ್ತಾನದಿಂದ ಹೆಚ್ಚುವರಿ ವೀಸಾ; ದೆಹಲಿಯಿಂದ ಹೊರಟ ನಗರ್ ಕೀರ್ತನ್ ತಂಡ

28 Oct 2019 | 2:33 PM

ನವದೆಹಲಿ, ಅ 28(ಯುಎನ್ಐ) ಸಿಖ್ಖರ ಧರ್ಮಗುರು ಗುರು ನಾನಕ್ ದೇವ್ ಅವರ 550ನೇ ಜನ್ಮ ಶತಮಾನೋತ್ಸವವನ್ನು ಕರ್ತಾರ್ ಪುರದ ಸಿಖ್ ಗುರುದ್ವಾರಗಳಲ್ಲಿ ಆಚರಿಸಲು ಭಾರತೀಯರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಪಾಕಿಸ್ತಾನ ಸೋಮವಾರ ಹೆಚ್ಚುವರಿ ವೀಸಾ ವಿತರಿಸಲಿದೆ.

 Sharesee more..

ಸೌದಿಗೆ ಪ್ರಯಾಣ ಬೆಳೆಸಿರುವ ಮೋದಿ, ಮಹತ್ವದ ಒಪ್ಪಂದಗಳ ಸಹಿ ನಿರೀಕ್ಷೆ

28 Oct 2019 | 1:49 PM

ನವದೆಹಲಿ, ಅ 28(ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೆಬಿಯಾಕ್ಕೆ ಕೈಗೊಳ್ಳಲಿರುವ ಪ್ರವಾದಲ್ಲಿ ಉಭರ ರಾಷ್ಟ್ರಗಳ ನಡುವಿನ ಪ್ರಮುಖ ತಂತ್ರಗಾರಿಕೆಯ ಪಾಲುದಾರಿಕೆ ಪರಿಷತ್ತಿನ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲಾಜಿಜ್ ಆಹ್ವಾನದ ಮೇರೆಗೆ ಮೋದಿ ಸೋಮವಾರ ಹಾಗೂ ಮಂಗಳವಾರ ಸೌದಿಗೆ ಭೇಟಿ ನೀಡಲಿದ್ದಾರೆ.

 Sharesee more..

ಕೊಳವೆಬಾವಿಯಲ್ಲಿ ಸಿಕ್ಕಿಬಿದ್ದಿರುವ ಬಾಲಕನ ರಕ್ಷಣೆಗೆ ಪರ್ಯಾಯ ಆಯ್ಕೆಗಳ ಬಗ್ಗೆ ಸರ್ಕಾರ ಪರಿಶೀಲನೆ: ತಮಿಳುನಾಡು ಸಚಿವ

28 Oct 2019 | 12:44 PM

ತಿರುಚಿನಾಪಳ್ಳಿ, ಅ 28 (ಯುಎನ್‌ಐ) - ಜಿಲ್ಲೆಯ ನಾಡುಕಟ್ಟುಪಟ್ಟಿ ಗ್ರಾಮದಲ್ಲಿ ತೆರೆದ ಕೊಳವೆಬಾವಿಗೆ ಬಿದ್ದಿರುವ ಎರಡು ವರ್ಷದ ಬಾಲಕನನ್ನು ರಕ್ಷಿಸಲು ಸರ್ಕಾರ ಪರ್ಯಾಯ ಆಯ್ಕೆಗಳನ್ನು ಪರಿಗಣಿಸುತ್ತಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಸಿ ವಿಜಯಬಾಸ್ಕರ್ ಸೋಮವಾರ ಹೇಳಿದ್ದಾರೆ.

 Sharesee more..

ಬಿಹಾರದಲ್ಲಿ ಗುಂಡಿಕ್ಕಿ ಒಂದು ಕುಟುಂಬದ ಮೂವರ ಹತ್ಯೆ

28 Oct 2019 | 11:46 AM

ಬೆಗುಸರಾಯ್, ಬಿಹಾರ ಅ 28 (ಯುಎನ್‌ಐ) -ಜಿಲ್ಲೆಯ ಸಿಂಘೌಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಚಾಹಾ ಗ್ರಾಮದಲ್ಲಿ ನಿನ್ನೆ ರಾತ್ರಿ ಒಂದೇ ಕುಟುಂಬದ ಮೂವರನ್ನು ಅವರ ಸಂಬಂಧಿಕರು ಗುಂಡಿಕ್ಕಿ ಕೊಂದಿದ್ದಾರೆ ಕುನಾಲ್ ಸಿಂಗ್, ಅವರ ಪತ್ನಿ ಕಾಂಚನ್ ಸಿಂಗ್ ಮತ್ತು ಮಗಳು ಸೋನಮ್ ಕುಮಾರಿ ಅವರನ್ನು ಸೋದರ ಸಂಬಂಧಿಯೇ ಆದ ವಿಕಾಸ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ಇಂದು ಇಲ್ಲಿ ತಿಳಿಸಿದ್ದಾರೆ.

 Sharesee more..