Tuesday, Nov 12 2019 | Time 03:29 Hrs(IST)
National

ನಾಗಾಲ್ಯಾಂಡ್‍ನಲ್ಲಿ ನಿರಂತರ ಮಳೆಯಿಂದ ಪ್ರವಾಹ: ಇಬ್ಬರು ಸಾವು, ವ್ಯಾಪಕ ಹಾನಿ

28 Oct 2019 | 11:40 AM

ಕೊಹಿಮಾ, ಅಕ್ಟೋಬರ್ 28 (ಯುಎನ್‌ಐ) ನಾಗಾಲ್ಯಾಂಡ್‌ನಾದ್ಯಂತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಿಮಾಪುರ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ದಿಮಾಪುರ ಮತ್ತು ಫೆಕ್ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

 Sharesee more..

ಇಂದು ಪ್ರಧಾನಿ ಮೋದಿ ಸೌದಿ ಅರೇಬಿಯಾಕ್ಕೆ ಭೇಟಿ

28 Oct 2019 | 8:45 AM

ನವದೆಹಲಿ, ಅ 28 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೌದಿ ಅರೇಬಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.

 Sharesee more..

ಸೌದಿ ಅರೇಬಿಯಾದಲ್ಲಿ ಮಂಗಳವಾರ ಪ್ರಧಾನಿ ಮೋದಿ ಭಾಷಣ

28 Oct 2019 | 8:44 AM

ನವದೆಹಲಿ, ಅ 27 (ಯುಎನ್ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಸೌದಿ ಅರೇಬಿಯಾಗೆ ಪ್ರಯಾಣ ಬೆಳೆಸಲಿದ್ದು ರಾತ್ರಿ ವೇಳೆಗೆ ರಿಯಾದ್ ತಲುಪಲಿದ್ದಾರೆ ಸೌದಿ ಅರೇಬಿಯಾದ ಭವಿಷ್ಯ ಹೂಡಿಕೆ ಉಪಕ್ರಮ ವೇದಿಕೆಯ ಮೂರನೇ ಅಧಿವೇಶನ ಉದ್ದೇಶಿಸಿ ಮೋದಿ ಮಂಗಳವಾರ ಮಾತನಾಡಲಿದ್ದಾರೆ.

 Sharesee more..

ದೆಹಲಿಯಲ್ಲಿ ತಗ್ಗಿದೆ ವಾಯುಮಾಲಿನ್ಯ ಪ್ರಮಾಣ : ಪ್ರಕಾಶ್ ಜಾವ್ಡೇಕರ್

28 Oct 2019 | 12:28 AM

ನವದೆಹಲಿ, ಅ 27 (ಯುಎನ್ಐ) ಬೀಜಿಂಗ್ ಮೊದಲಾದ ನಗರಗಳಂತೆ ಅತ್ಯಂತ ಮಲಿನ ನಗರ ಎಂಬ ಅಪಖ್ಯಾತಿ ಪಡೆದಿದ್ದ ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ವಾಯು ಗುಣಮಟ್ಟ ಸುಧಾರಿಸಿದೆ ಎಂದು ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.

 Sharesee more..

ಯೋಧರ ಜೊತೆ ಮತ್ತೆ ದೀಪಾವಳಿ ಆಚರಿಸಿದ ಪ್ರಧಾನಿ

27 Oct 2019 | 9:39 PM

ಶ್ರೀನಗರ, ಅ 27 (ಯುಎನ್ಐ) ಕಳೆದ ವರ್ಷದಂತೆ ಈ ಬಾರಿಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಸೈನಿಕರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ ಜಮ್ಮು ಕಾಶ್ಮೀರದಲ್ಲಿ ಪ್ರಧಾನಿ ಅವರು ಮೂರನೇ ಬಾರಿಗೆ ಸೈನಿಕರ ಜೊತೆ ದೀಪಾವಳಿ ಆಚರಿಸಿಕೊಂಡಿದ್ದಾರೆ.

 Sharesee more..

ಬಿಜೆಪಿ ಮಾಜಿ ಅಧ್ಯಕ್ಷ ಕಮಲ್ ಶರ್ಮಾ ಹೃದಯಾಘಾತದಿಂದ ನಿಧನ

27 Oct 2019 | 8:38 PM

ನವದೆಹಲಿ, ಅ 27(ಯುಎನ್ಐ) ಪಂಜಾಬ್ ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷ ಕಮಲ್ ಶರ್ಮಾ ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು.

 Sharesee more..

ಏಕತಾ ಪ್ರತಿಮೆಗೆ 26 ಲಕ್ಷ ಜನರ ಭೇಟಿ: ಮೋದಿ

27 Oct 2019 | 8:36 PM

ನವದೆಹಲಿ, ಅ 27 (ಯುಎನ್ಐ) ವಿಶ್ವದ ಅತಿ ದೊಡ್ಡ ಪ್ರತಿಮೆಯಾದ ಗುಜರಾತ್ ನ ಏಕತಾ ಪ್ರತಿಮೆ ಉದ್ಘಾಟನೆಯಾಗಿ ಒಂದು ವರ್ಷ ಕಳೆದಿದೆ.

 Sharesee more..

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಆಯ್ಕೆಯಾದ ಮಹಿಳೆಯರಲ್ಲಿ ಅಲ್ಪ ಏರಿಕೆ

27 Oct 2019 | 7:53 PM

ಔರಂಗಾಬಾದ್ ಅ 27 (ಯುಎನ್ಐ) ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತರಾದ ಮಹಿಳಾ ಶಾಸಕಿಯರ ಸಂಖ್ಯೆ 2014 ರ ಚುನಾವಣೆಗೆ ಹೋಲಿಸಿದರೆ ಅಲ್ಪ ಹೆಚ್ಚಳವಾಗಿದೆ ಇತ್ತೀಚೆಗೆ ಮುಗಿದ ಚುನಾವಣೆಯಲ್ಲಿ 24 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದಾರೆ.

 Sharesee more..

ಕೊಳವೆಬಾವಿಗೆ ಬಿದ್ದ ಬಾಲಕನ ಸುರಕ್ಷಿತ ರಕ್ಷಣೆಗೆ ರಜನಿಕಾಂತ್‍, ಕಮಲ್ ಹಾಸನ್‍, ಹರ್ಭಜನ್ ಸಿಂಗ್‍ ಪ್ರಾರ್ಥನೆ

27 Oct 2019 | 6:53 PM

ಚೆನ್ನೈ, ಅ 27 (ಯುಎನ್‌ಐ) ತಿರುಚ್ಚಿಯ ಮನಪ್ಪರೈ ಬಳಿಯ ನಾಡುಕಟ್ಟುಪಟ್ಟಿ ಗ್ರಾಮದಲ್ಲಿ ತೆರದ ಕೊಳವೆ ಬಾವಿಯಲ್ಲಿ ಕಳೆದ 48 ಗಂಟೆಗಳಿಂದ ಸಿಕ್ಕಿಬಿದ್ದಿರುವ ಎರಡು ವರ್ಷದ ಬಾಲಕ ಸುಜಿತ್‌ನನ್ನು ರಕ್ಷಿಸುವ ಕಠಿಣ ಕಾರ್ಯದಲ್ಲಿ ವಿವಿಧ ಸರ್ಕಾರಿ ಸಂಸ್ಥೆಗಳು ತೊಡಗಿರುವಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಿನಿಮಾ ನಟರು ಸೇರಿದಂತೆ ದೇಶಾದ್ಯಂತ ಜನರು ಬಾಲಕನ ಸುರಕ್ಷತೆಗಾಗಿ ಪ್ರಾರ್ಥಿಸಿದ್ದಾರೆ.

 Sharesee more..

ಮಹಿಳಾ ಶಕ್ತಿ, ಸರ್ದಾರ್ ಪಟೇಲ್ ಗೆ ಗೌರವ ಸೂಚಿಸಿದ ಪ್ರಧಾನಿ

27 Oct 2019 | 4:55 PM

ನವದೆಹಲಿ, ಅ 27 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಹಬ್ಬದ ಪ್ರಯುಕ್ತ ದೇಶದ ಮಹಿಳಾ ಶಕ್ತಿಗೆ ಗೌರವ ಸೂಚಿಸಿದ್ದು, ಜೊತೆಗೆ, ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಯ್ ಪಟೇಲ್ ಮತ್ತು ಗುರು ನಾನಕ್ ದೇವ್ ಅವರ ಸ್ಫೂರ್ತಿದಾಯಕ ಜೀವನ ಮತ್ತು ಕೆಲಸಗಳನ್ನು ನೆನೆದಿದ್ದಾರೆ.

 Sharesee more..

ಕಾಶ್ಮೀರ ಕಣಿವೆಯಲ್ಲಿ ಮುಷ್ಕರ ಮುಂದುವರಿಕೆ: ವ್ಯಾಪಾರ-ವಹಿವಾಟು ಸ್ಥಗಿತ

27 Oct 2019 | 2:16 PM

ಶ್ರೀನಗರ, ಅಕ್ಟೋಬರ್ 27 (ಯುಎನ್‌ಐ) ಜಮ್ಮು-ಕಾಶ್ಮೀರದಲ್ಲಿ 370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸಿರುವುದು ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿರುವುದರ ವಿರುದ್ಧ ಕಾಶ್ಮೀರ ಕಣಿವೆಯಲ್ಲಿ ಆಗಸ್ಟ್ 5 ರಿಂದ ಜನರು ನಡೆಸುತ್ತಿರುವ ಪ್ರತಿಭಟನೆ ಶನಿವಾರವೂ ಮುಂದುವರೆದಿದ್ದು, ವ್ಯಾಪಾರ ಮತ್ತು ಇತರ ಚಟುವಟಿಕೆಗಳು ಸ್ಥಗಿತಗೊಂಡಿವೆ.

 Sharesee more..

ಭಾರತ - ಸೌದಿ ಅರೇಬಿಯಾ ಜಂಟಿ ಸೇನಾ ತಾಲೀಮು

27 Oct 2019 | 12:39 PM

ನವದೆಹಲಿ , ಅ 27(ಯುಎನ್ಐ) ಪರ್ಶಿಯನ್ ಕೊಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ವಿಗ್ನತೆಯ ಹೊರತಾಗಿಯೂ, ಸೌದಿ ಅರೇಬಿಯಾದೊಂದಿಗೆ ಶೀಘ್ರದಲ್ಲೇ ಜಂಟಿ ನೌಕಾ ಸಮರಾಬ್ಯಾಸ ನಡೆಸಲು ಭಾರತ ಮುಂದಾಗಿದೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ.

 Sharesee more..
ವಿಧಾನಸಭಾ ಚುನಾವಣಾ ಫಲಿತಾಂಶಗಳು ಬಿಜೆಪಿ ದೊಡ್ಡ ಹೊಡೆತ: ಸಿಪಿಐ

ವಿಧಾನಸಭಾ ಚುನಾವಣಾ ಫಲಿತಾಂಶಗಳು ಬಿಜೆಪಿ ದೊಡ್ಡ ಹೊಡೆತ: ಸಿಪಿಐ

26 Oct 2019 | 8:03 PM

ತ್ರಿಶೂರ್, ಕೇರಳ ಅ 26 (ಯುಎನ್‌ಐ) ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣಾ ಫಲಿತಾಂಶಗಳು ಬಿಜೆಪಿಗೆ ದೊಡ್ಡ ಹೊಡೆತವಾಗಿದ್ದು, ಫಲಿತಾಂಶಗಳು ಎನ್‌ಡಿಎ ಸರ್ಕಾರದ ಪತನದ ಮುನ್ಸೂಚನೆಯನ್ನು ನೀಡಿವೆ ಎಂದು ಭಾರತೀಯ ಕಮ್ಯುನಿಷ್ಟ್ ಪಕ್ಷ (ಸಿಪಿಐ) ಶನಿವಾರ ಹೇಳಿದೆ.

 Sharesee more..
ಪ್ರೀತಿ, ಕಾಳಜಿಯ ಹಣತೆ ಬೆಳಗಿಸೋಣ: ದೇಶದ ಜನತೆಗೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ ದೀಪಾವಳಿ ಸಂದೇಶ

ಪ್ರೀತಿ, ಕಾಳಜಿಯ ಹಣತೆ ಬೆಳಗಿಸೋಣ: ದೇಶದ ಜನತೆಗೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ ದೀಪಾವಳಿ ಸಂದೇಶ

26 Oct 2019 | 7:45 PM

ನವದೆಹಲಿ, ಅ ೨೬ (ಯುಎನ್‌ಐ) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ದೀಪಾವಳಿಯ ಮುನ್ನಾದಿನದಂದು ದೇಶದ ಜನತೆಗೆ ಶುಭ ಕೋರಿದ್ದಾರೆ.

 Sharesee more..
ಎರಡು ಕೇಂದ್ರಾಡಳಿತ ಪ್ರದೇಶಗಳಿಗೂ ಸಮಾನ ಅವಕಾಶ: ಜಿತೇಂದ್ರ ಸಿಂಗ್

ಎರಡು ಕೇಂದ್ರಾಡಳಿತ ಪ್ರದೇಶಗಳಿಗೂ ಸಮಾನ ಅವಕಾಶ: ಜಿತೇಂದ್ರ ಸಿಂಗ್

26 Oct 2019 | 6:30 PM

ನವದೆಹಲಿ, ಅ 26 (ಯುಎನ್ಐ) ಮುಂದಿನ ವಾರ ಅಸ್ತಿತ್ವಕ್ಕೆ ಬರಲಿರುವ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳು ಸಮಾನ ಪ್ರಯೋಜನ- ಅವಕಾಶ ಪಡೆಯಲಿವೆ ಎಂದು ಪ್ರಧಾನಿ ಕಾರ್ಯಾಲಯದ ಸಚಿವ ಜಿತೇಂದ್ರ ಸಿಂಗ್ ಶನಿವಾರ ಹೇಳಿದ್ದಾರೆ.

 Sharesee more..