Friday, Feb 28 2020 | Time 08:52 Hrs(IST)
 • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
 • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
 • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
 • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
 • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National

ದೆಹಲಿ ಮತ ಎಣಿಕೆ ಪ್ರಾರಂಭ: ಗೆಲುವಿನ ಆತ್ಮ ವಿಶ್ವಾಸದಲ್ಲಿ ಎಎಪಿ

11 Feb 2020 | 8:22 AM

ನವದೆಹಲಿ, ಫೆಬ್ರವರಿ 11 (ಯುಎನ್‌ಐ) ದೆಹಲಿ ವಿಧಾನಸಬಾ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಬಿಗಿಭದ್ರತೆಯಲ್ಲಿ ಪ್ರಾರಂಭವಾಗಿದೆ 593 ಪುರುಷರು ಮತ್ತು 79 ಮಹಿಳೆಯರು.

 Sharesee more..

ದೆಹಲಿ ವಿಧಾನಸಭಾ ಚುನಾವಣೆ : 672 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

11 Feb 2020 | 7:41 AM

ನವದೆಹಲಿ, ಫೆ 11 (ಯುಎನ್ಐ) ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ ದೆಹಲಿಯಲ್ಲಿ 21 ಕೇಂದ್ರಗಳಲ್ಲಿ ಮತ ಎಣಿಕೆಗೆ ಸಿದ್ಧತೆಗಳನ್ನು ಮಾಡಲಾಗಿದೆ.

 Sharesee more..

ಜಮ್ಮು ಕಾಶ್ಮೀರಕ್ಕೆ ವಿದೇಶಿ ಪ್ರತಿನಿಧಿಗಳ ಮತ್ತೊಂದು ತಂಡದ ಭೇಟಿ ?

10 Feb 2020 | 11:00 PM

ನವದೆಹಲಿ, ಫೆ 10 (ಯುಎನ್ಐ) ಯೂರೋಪಿಯನ್ ರಾಷ್ಟ್ರಗಳೂ ಸೇರಿದಂತೆ ಸುಮಾರು 20 ದೇಶಗಳ ರಾಯಭಾರಿಗಳು ಜಮ್ಮು ಕಾಶ್ಮೀರಕ್ಕೆ ಈ ವಾರಾಂತ್ಯ ಭೇಟಿ ನೀಡುವ ಸಾಧ್ಯತೆ ಇದೆ ಎರಡನೇ ಸುತ್ತಿನಲ್ಲಿ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿರಲಿದ್ದು ವಿಶ್ವಾದ್ಯಂತ ದೊಡ್ಡ ಮತ್ತು ಸಣ್ಣ ರಾಷ್ಟ್ರಗಳ ಪ್ರತಿನಿಧಿಗಳು ಈ ತಂಡದಲ್ಲಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 Sharesee more..

ಜಂತು ಹುಳು ನಿವಾರಣಾ ದಿನ

10 Feb 2020 | 10:51 PM

ನವದೆಹಲಿ, ಫೆ 10 (ಯುಎನ್ಐ) ಫೆಬ್ರವರಿ 10 ರಂದು ಜಂತು ಹುಳು ನಿವಾರಣಾ ದಿನ ಆಚರಿಸಲಾಗುತ್ತದೆ ಇದರ ಅಂಗವಾಗಿ ದೇಶದೆಲ್ಲೆಡೆ ಜಂತು ಹುಳು ನಿವಾರಕ ಮಾತ್ರೆಗಳನ್ನು ನೀಡಲಾಗುತ್ತಿದೆ.

 Sharesee more..

ಸಿಎಎ ವಿರೋಧಿಸಿ ಪಾರ್ಲಿಮೆಂಟ್ ಚಲೋ ನಡೆಸಿದ ವಿದ್ಯಾರ್ಥಿಗಳ ಮೇಲೆ ಲಾಠಿಪ್ರಹಾರ; ಹಲವರಿಗೆ ಗಾಯ

10 Feb 2020 | 5:47 PM

ನವದೆಹಲಿ, ಫೆ 10 (ಯುಎನ್ಐ) ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಾರ್ಲಿಮೆಂಟ್‌ ಕಡೆಗೆ ಜಾಥಾ ನಡೆಸಿದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ ಪರಿಣಾಮ 12ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ನಡೆದಿದೆ.

 Sharesee more..

ಗರ್ಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ದುರದೃಷ್ಟಕರ, ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಕೇಜ್ರಿವಾಲ್ ಒತ್ತಾಯ

10 Feb 2020 | 4:53 PM

ನವದೆಹಲಿ, ಫೆಬ್ರವರಿ 10 (ಯುಎನ್ಐ) ನಗರದ ಹೆಣ್ಣುಮಕ್ಕಳೊಂದಿಗೆ ಕೆಟ್ಟದಾಗಿ ವರ್ತಿಸಿರುವುದು ಅತ್ಯಂತ ದುರದೃಷ್ಟಕರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವಂತಾಗಲು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.

 Sharesee more..

ಶಾಹೀನ್ ಬಾಗ್; ವಿಚಾರಣೆ ಫೆ. 17ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

10 Feb 2020 | 4:33 PM

ನವದೆಹಲಿ, ಫೆ 10 (ಯುಎನ್ಐ) ದೆಹಲಿಯ ಕಳಿಂದಿ ಕುಂಜ್ ರಸ್ತೆಯ ಶಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಫೆ 17ಕ್ಕೆ ಮುಂದೂಡಿದೆ.

 Sharesee more..
ಏಪ್ರಿಲ್ ಮೊದಲ ವಾರದಲ್ಲೇ ಭವ್ಯ ರಾಮ ಮಂದಿರ ನಿರ್ಮಾಣ ಆರಂಭ

ಏಪ್ರಿಲ್ ಮೊದಲ ವಾರದಲ್ಲೇ ಭವ್ಯ ರಾಮ ಮಂದಿರ ನಿರ್ಮಾಣ ಆರಂಭ

10 Feb 2020 | 4:28 PM

ನವದೆಹಲಿ, ಫೆಬ್ರವರಿ 10 (ಯುಎನ್‌ಐ) ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಇದ್ದ ಅಡೆ ,ತಡೆ ಎಲ್ಲ ಮುಗಿದಿದೆ ಅಂತಿಮವಾಗಿ ಸುಪ್ರೀಂ ಕೋರ್ಟ್ ಸಹ ಇದಕ್ಕೆ ಹಸಿರು ನಿಶಾನೆ ತೋರಿದ್ದು, ಹೀಗಾಗಿ ಮುಂದಿನ ಏಪ್ರಿಲ್ ಮೊದಲ ವಾರದಲ್ಲಿ ನಿರ್ಮಾಣ ಪ್ರಾರಂಭವಾಗುವುದು ಬಹುತೇಕ ನಿಶ್ಚಿತವಾಗಿದೆ.

 Sharesee more..
ಒಮರ್ ಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಹೋದರಿ

ಒಮರ್ ಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಹೋದರಿ

10 Feb 2020 | 4:08 PM

ನವದೆಹಲಿ, ಫೆ 10(ಯುಎನ್ಐ ) ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಬಂಧಿಸಿರುವ ಕ್ರಮ ಪ್ರಶ್ನಿಸಿ ಅವರ ಸಹೋದರಿ ಸಾರಾ ಅಬ್ದುಲ್ಲಾ ಪೈಲಟ್ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದಾರೆ.

 Sharesee more..
ಎಸ್ಸಿ , ಎಸ್ಟಿ ದೌರ್ಜನ್ಯ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಎಸ್ಸಿ , ಎಸ್ಟಿ ದೌರ್ಜನ್ಯ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್

10 Feb 2020 | 3:32 PM

ನವದೆಹಲಿ, ಫೆಬ್ರವರಿ 10(ಯುಎನ್ಐ) ಎಸ್ಸಿ , ಎಸ್ಟಿ ದೌರ್ಜನ್ಯ ತಿದ್ದುಪಡಿ ಕಾಯ್ದೆ 2018 ರ ಸಿಂಧುತ್ವ ವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

 Sharesee more..

ಮಿನಿ ಟ್ರಕ್‌ಗೆ ಆಟೋರಿಕ್ಷಾ ಡಿಕ್ಕಿ: ಆರು ಮಂದಿ ಸಾವು

10 Feb 2020 | 2:34 PM

ಗುಂಟೂರು ಫೆ 10 (ಯುಎನ್‌ಐ) – ಆಂಧ್ರಪ್ರದೇಶದ ಈ ಜಿಲ್ಲೆಯ ಫಿರಂಗಿಪುರಂ ಮಂಡಲದ ರೆಪುಡಿ ಗ್ರಾಮದಲ್ಲಿ ಪ್ರಯಾಣಿಕ ಆಟೋರಿಕ್ಷಾವೊಂದು ಮಿನಿ ಟ್ರಕ್‌ಗೆ ಡಿಕ್ಕಿ ಹೊಡೆದು 11 ತಿಂಗಳ ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

 Sharesee more..

ದಿನವಿಡೀ ಮುಷ್ಕರದ ನಂತರ ಕಾಶ್ಮೀರದಲ್ಲಿ ಜನ-ಜೀವನ ಸಾಮಾನ್ಯ ಸ್ಥಿತಿಗೆ

10 Feb 2020 | 1:17 PM

ಶ್ರೀನಗರ, ಫೆ 10 (ಯುಎನ್‌ಐ) ಸಂಸತ್ ಭವನದ ಮೇಲಿನ ದಾಳಿ ಘಟನೆಯ ಅಪರಾಧಿ ಅಫ್ಜಜ್ ಗುರು ನನ್ನು ಗಲ್ಲಿಗೇರಿಸಿ ಏಳು ವರ್ಷವಾದ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ಸಂಘಟನೆಗಳು ಕರೆ ನೀಡಿದ್ದ ದಿನವಿಡೀ ಮುಷ್ಕರದ ನಂತರ ಕಾಶ್ಮೀರ ಕಣಿವೆಯಲ್ಲಿ ಸೋಮವಾರ ಜನ-ಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ.

 Sharesee more..

ಸಹರಾನ್‌ಪುರದಲ್ಲಿ ರಸ್ತೆ ಅಪಘಾತ: ದೆಹಲಿಯ ಒಂದೇ ಕುಟುಂಬದ ನಾಲ್ವರು ಸಾವು

10 Feb 2020 | 11:48 AM

ಸಹರಾನ್‌ಪುರ, ಫೆ 10 (ಯುಎನ್‌ಐ) –ಉತ್ತರ ಪ್ರದೇಶದ ಈ ಜಿಲ್ಲೆಯ ನಾಗ್ಲಾ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೆಹಲಿಯ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ವಿದ್ಯಾ ಸಾಗರ್ ಮಿಶ್ರಾ ಸೋಮವಾರ ಇಲ್ಲಿ ತಿಳಿಸಿದ್ದಾರೆ.

 Sharesee more..

ಅಮೆರಿಕ ಶಿಖರವೇರಿ ವಿಶ್ವ ದಾಖಲೆ ನಿರ್ಮಿಸಿದ ಮುಂಬೈ ವಿದ್ಯಾರ್ಥಿನಿ

10 Feb 2020 | 10:57 AM

ನವದೆಹಲಿ, ಫೆ 10 (ಯುಎನ್ಐ ) ಮುಂಬೈನ ನೌಕಾಪಡೆಯ ರೆಸಿಡೆನ್ಸಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಕಾಮ್ಯ ಕಾರ್ತಿಕೇಯನ್ ಅಮೆರಿಕದ ಅತ್ಯುನ್ನತ ಶಿಖರ ಮೌಂಟ್ ಅಕೋಂಕೋವಾ ಹತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ ಈ ಶಿಖರ ಏರಿದ ಅತಿ ಚಿಕ್ಕ ವಯಸ್ಸಿನ ಬಾಲಕಿ ಎಂಬ ಅಪರೂಪದ, ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ ಎಂದೂ ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ.

 Sharesee more..

ಫೆ 10 ರಿಂದ ಏಕ್ ಭಾರತ್ ಶ್ರೇಷ್ಠ್ ಭಾರತ್ ಅಭಿಯಾನ

10 Feb 2020 | 7:56 AM

ನವದೆಹಲಿ, ಫೆ 10 (ಯುಎನ್ಐ) ಭಾರತದ ಏಕತೆ ಮತ್ತು ವೈವಿಧ್ಯತೆಯನ್ನು ಸಾರುವ ಏಕ್ ಭಾರತ್ ಶ್ರೇಷ್ಠ್ ಭಾರತ್ ಅಭಿಯಾನ ಸೋಮವಾರದಿಂದ ದೇಶಾದ್ಯಂತ ಆರಂಭವಾಗಿದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆರಂಭಿಸಿರುವ 18 ದಿನಗಳ ಈ ಅಭಿಯಾನ ಈ ತಿಂಗಳ 28 ರವರೆಗೆ ನಡೆಯಲಿದೆ.

 Sharesee more..