Tuesday, Nov 12 2019 | Time 04:29 Hrs(IST)
National

ಅಯೋಧ್ಯೆಯ ತೀರ್ಪು ನೀಡಿದ ನ್ಯಾಯಾಧೀಶರ ಭದ್ರತೆ ಹೆಚ್ಚಳ

10 Nov 2019 | 7:05 PM

ನವದೆಹಲಿ, ನ 10 (ಯುಎನ್ಐ) ಅತಿ ಮಹತ್ವದ ಸೂಕ್ಷ್ಮ ವಿಚಾರವಾದ ಅಯೋಧ್ಯೆಯ ತೀರ್ಪು ನೀಡಿದ ಐವರು ನ್ಯಾಯಾಧೀಶರ ಭದ್ರತೆ ಹೆಚ್ಚಿಸಲಾಗಿದೆ ನ್ಯಾಯಾಧೀಶರ ಭದ್ರತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ.

 Sharesee more..
ಈದ್ ಮಿಲಾದ್ ಪ್ರಯುಕ್ತ  ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ

ಈದ್ ಮಿಲಾದ್ ಪ್ರಯುಕ್ತ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ

10 Nov 2019 | 6:34 PM

ನವದೆಹಲಿ, ನ.10 (ಯುಎನ್ಐ) ಪ್ರವಾದಿ ಮುಹಮ್ಮದ್ ಅವರ ಜನ್ಮದಿನ- ಮೀಲಾದುನ್ನಬಿ (ಈದ್ ಮಿಲಾದ್‌) ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ಜನರಿಗೆ ಶುಭಾಶಯ ಕೋರಿದ್ದಾರೆ.

 Sharesee more..

ಈರುಳ್ಳಿ ನಂತರ ಬೇಳೆ ಕಾಳುಗಳ ಬೆಲೆ ಹೆಚ್ಚಳದ ಶಾಕ್ !

10 Nov 2019 | 9:35 AM

ನವದೆಹಲಿ, 10(ಯುಎನ್ಐ ) ಈರುಳ್ಳಿ ಬೆಲೆ ಏರಿಕೆ ನಂತರ ಈಗ ಬೇಳೆ ಕಾಳುಗಳ ಬೆಲೆ ವಿಪರೀತವಾಗಿ ಜನರಿಗೆ ಜನರಿಗೆ ಶಾಕ್ ಉಂಟು ಮಾಡುತ್ತಿವೆ ಕಳೆದ 15 ದಿನಗಳ ಅವಧಿಯಲ್ಲಿ ಬೇಳೆ ಕಾಳು ಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ.

 Sharesee more..

ಅಯೋಧ್ಯೆ ಕುರಿತ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪಾಕ್ ವ್ಯಾಖ್ಯಾನಕ್ಕೆ ಭಾರತ ಖಂಡನೆ

10 Nov 2019 | 12:40 AM

ನವದೆಹಲಿ, ನ 9 (ಯುಎನ್‌ಐ) ಅಯೋಧ್ಯೆ ಭೂ ವಿವಾದದ ಸುಪ್ರೀಂ ಕೋರ್ಟ್‌ನ ತೀರ್ಪು ಕುರಿತಂತೆ ಪಾಕಿಸ್ತಾನದ ವ್ಯಾಖ್ಯಾನವನ್ನು ಖಂಡಿಸಿರುವ ಭಾರತ, ತನ್ನ ಆಂತರಿಕ ವಿಷಯಗಳ ಕುರಿತು ಪಾಕಿಸ್ತಾನ ಅನಗತ್ಯವಾಗಿ ಪ್ರಸ್ತಾಪಿಸಿದೆ ಎಂದು ತಿರುಗೇಟು ನೀಡಿದೆ.

 Sharesee more..

ಪ್ರಮುಖ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನ ಐವರು ಸದಸ್ಯರ ಪೀಠ ಸರ್ವಾನುಮತ ಹೊಂದಿರುವುದು ಅಪರೂಪ- ಕಾನೂನು ತಜ್ಞರು

09 Nov 2019 | 11:51 PM

ನವದೆಹಲಿ, ನ 9 (ಯುಎನ್‌ಐ) ಅಯೋಧ್ಯೆ ಜಮೀನು ವಿವಾದದ ಬಗ್ಗೆ ಸುಪ್ರೀಂಕೋರ್ಟ್‍ ಐತಿಹಾಸಿಕ ತೀರ್ಪು ನೀಡಿದ ಮೊದಲ ಹನ್ನೆರಡು ತಾಸು ಎಲ್ಲ ಭಾಗಗಲ್ಲಿ ಜನರು ಸಂಯಮದಿಂದ ಮತ್ತು ಶಾಂತಿಯುತವಾಗಿ ಕಳೆದ ಕಾರಣ ದೇಶ ಶನಿವಾರ ನಿರಾಳವಾಗಿತ್ತು.

 Sharesee more..

ಪ್ರಮುಖ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನ ಐವರು ಸದಸ್ಯರ ಪೀಠ ಸರ್ವಾನುಮತಹೊಂದಿದ್ದು ಅಪರೂಪ-ಕಾನೂನು ತಜ್ಞರು

09 Nov 2019 | 11:49 PM

ನವದೆಹಲಿ, ನ 9 (ಯುಎನ್‌ಐ) ಅಯೋಧ್ಯೆ ಜಮೀನು ವಿವಾದದ ಬಗ್ಗೆ ಸುಪ್ರೀಂಕೋರ್ಟ್‍ ಐತಿಹಾಸಿಕ ತೀರ್ಪು ನೀಡಿದ ಮೊದಲ ಹನ್ನೆರಡು ತಾಸು ಎಲ್ಲ ಭಾಗಗಲ್ಲಿ ಜನರು ಸಂಯಮದಿಂದ ಮತ್ತು ಶಾಂತಿಯುತವಾಗಿ ಕಳೆದ ಕಾರಣ ದೇಶ ಶನಿವಾರ ನಿರಾಳವಾಗಿತ್ತು.

 Sharesee more..

ಅಯೋಧ್ಯೆ ತೀರ್ಪು ಭಾರತದ ಸಾಂವಿಧಾನಿಕ ವ್ಯವಸ್ಥೆ, ಪ್ರಜಾಪ್ರಭುತ್ವದ ಬಲ ಸಾಬೀತುಪಡಿಸಿದೆ- ಯೋಗಿ ಆದಿತ್ಯನಾಥ್

09 Nov 2019 | 11:23 PM

ಲಖನೌ, ನ 9 (ಯುಎನ್ಐ) ರಾಮ ಜನ್ಮಭೂಮಿ ವಿವಾದ ಕುರಿತ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ತೀರ್ಪು ಭಾರತದ ಸಾಂವಿಧಾನಿಕ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಬಲವನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.

 Sharesee more..

ಅಯೋಧ್ಯೆ ಕುರಿತ ಸುಪ್ರೀಂಕೋರ್ಟ್ ತೀರ್ಪಿಗೆ ಮುಸ್ಲಿಂ ವೈಯಕ್ತಿಕ ಮಂಡಳಿ ಅಸಮಾಧಾನ

09 Nov 2019 | 10:27 PM

ಲಖನೌ ನ 9 (ಯುಎನ್‌ಐ) ಅಯೋಧ್ಯೆ ವಿಷಯ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ), ತೀರ್ಪನ್ನು ಸಮಗ್ರವಾಗಿ ಪರಿಶೀಲಿಸಿ, ಪರಿಶೀಲನಾ ಅರ್ಜಿ ಸಲ್ಲಿಸಬೇಕೆ ಬೇಡವೇ ಎಂಬ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದೆ.

 Sharesee more..

ಭಾರತೀಯ ಪಾಲಿಗೆ ಮಾತ್ರವಲ್ಲ, ಜಗತ್ತಿನ ಪಾಲಿಗೂ ಸುವರ್ಣ ಯುಗ : ಪ್ರಧಾನಿ ಮೋದಿ

09 Nov 2019 | 10:23 PM

ನವದೆಹಲಿ, ನ 9 (ಯುಎನ್ಐ) ಅಯೋಧ್ಯೆ ತೀರ್ಪು ನ್ಯಾಯಾಂಗ ವ್ಯವಸ್ಥೆಯಲ್ಲಿರುವ ನಂಬಿಕೆಯನ್ನು ಇಮ್ಮಡಿಗೊಳಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ ತೀರ್ಪು ಪ್ರಕಟವಾದ ನಂತರ ಶನಿವಾರ ಸಂಜೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ನವೆಂಬರ್ 9 ಕೇವಲ ಭಾರತೀಯರಿಗೆ ಮಾತ್ರವಲ್ಲ, ಜಗತ್ತಿನ ಪಾಲಿಗೂ ಸುವರ್ಣ ಯುಗ.

 Sharesee more..

‘ಚಲೋ ಟ್ಯಾಂಕ್ ಬಂಡ್’ ಪ್ರತಿಭಟನಾ ಮೆರವಣಿಗೆ: 1,266 ಜನರ ಬಂಧನ

09 Nov 2019 | 9:58 PM

ಹೈದರಾಬಾದ್, ನ 9 (ಯುಎನ್ಐ)-ನಗರದ ‘ಟ್ಯಾಂಕ್ ಬಂಡ್’ ಗೆ ಮುತ್ತಿಗೆ ಹಾಕಲು ಯತ್ನಿಸಿದ ಟಿಎಸ್‍ಆರ್‍ ಟಿಸಿ ನೌಕರರು ಸೇರಿದಂತೆ 1,266 ಕ್ಕೂ ಹೆಚ್ಚು ಜನರನ್ನು ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ ‘ನಕ್ಸಲರ ಕೆಲ ಮುಂಚೂಣಿ ಸಂಘಟನೆಗಳು ಮತ್ತು ಅವರ ಮಿತ್ರ ಸಂಘಟನೆಗಳಾದ ಪಿಡಿಎಸ್‌ಯು, ಆರ್‌ಎಸ್‌ಯು ಹಾಗೂ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಟಿಎಸ್‌ಆರ್‌ಟಿಸಿ ನೌಕರರ ಜಂಟಿ ಕ್ರಿಯಾ ಸಮಿತಿ (ಜೆಎಸಿ) 'ಚಲೋ ಟ್ಯಾಂಕ್ ಬಂಡ್' ಗೆ ಅನುಮತಿ ಕೋರಿತ್ತು.

 Sharesee more..

ಮಸೀದಿ ನಿರ್ಮಾಣಕ್ಕೂ ಟ್ರಸ್ಟ್ ರಚಿಸಬೇಕು-ಮುಸ್ಲಿಂ ವಿದ್ವಾಂಸರ ಸಲಹೆ

09 Nov 2019 | 9:34 PM

ಜಾನ್ಸಿ, ನ 9(ಯುಎನ್‍ಐ)- ದೀರ್ಘ ಕಾಲ ಇತ್ಯರ್ಥವಾಗದೆ ಬಾಕಿ ಉಳಿದಿದ್ದ ಅಯೋಧ್ಯೆ ಕುರಿತ ಪ್ರಕರಣ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಮುಸ್ಲೀಂ ವಿದ್ವಾಂಸರು, ಮಸೀದಿ ನಿರ್ಮಾಣ ಮತ್ತು ಅದರ ಕಾರ್ಯನಿರ್ವಹಣೆಗೂ ಟ್ರಸ್ಟ್ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

 Sharesee more..

ಅಯೋಧ್ಯೆ ತೀರ್ಪು ಸಮಾಜದ ಎಲ್ಲಾ ವರ್ಗಗಳನ್ನು ಪ್ರತಿನಿಧಿಸುವ ಎಲ್ಲ ಅಂತರ್ಗತ ದೃಷ್ಟಿಕೋನಗಳಿಗೆ ಉದಾಹರಣೆ: ಬಿಜೆಪಿ

09 Nov 2019 | 7:18 PM

ನವದೆಹಲಿ, ನ ೦೯ (ಯುಎನ್‌ಐ) ಸುಪ್ರೀಂ ಕೋರ್ಟ್‌ನ ಐತಿಹಾಸಿಕ ಮತ್ತು ಸರ್ವಾನುಮತದ ತೀರ್ಪನ್ನು ಸ್ವಾಗತಿಸಿರುವ ಬಿಜೆಇ, ಈ ತೀರ್ಪು ಸಮಾಜದ ಎಲ್ಲಾ ವರ್ಗಗಳನ್ನು ಪ್ರತಿನಿಧಿಸುವ ಎಲ್ಲ ಅಂತರ್ಗತ ದೃಷ್ಟಿಕೋನಗಳಿಗೆ ಉದಾಹರಣೆಯಾಗಿದೆ ಎಂದು ಹೇಳಿದೆ ಈ ನಿರ್ಧಾರವನ್ನು ಪೂರ್ಣ ಹೃದಯದಿಂದ ಸ್ವಾಗತಿಸಿ ಮತ್ತು ವದಂತಿಗಳಿಗೆ ಯಾವುದೇ ಗಮನ ಹರಿಸದೆ ಸಮಾನತೆ, ಸಾಮಾಜಿಕ ಸಾಮರಸ್ಯ ಮತ್ತು ಶಾಂತಿಯ ಅಮೂಲ್ಯವಾದ ಪರಂಪರೆಯನ್ನು ಉಳಿಸುವಂತೆ ಬಿಜೆಪಿ ದೇಶದ ನಾಗರಿಕರಲ್ಲಿ ಮನವಿ ಮಾಡಿದೆ.

 Sharesee more..

ಈಗ ಎಲ್ಲಾ ಗಮನ ರಾಮಮಂದಿರ ನಿರ್ಮಾಣದತ್ತ ; ವಿಎಚ್ ಪಿ

09 Nov 2019 | 7:12 PM

ನವದೆಹಲಿ, ನ 9 (ಯುಎನ್ಐ) ಅಯೋಧ್ಯೆಯ ರಾಮಜನ್ಮ ಭೂಮಿ ಕುರಿತ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ವಿಶ್ವ ಹಿಂದೂ ಪರಿಷತ್, ಈಗ ಎಲ್ಲಾ ಗಮನ ವಿಜೃಂಭಣೆಯ ರಾಮ ಮಂದಿರ ನಿರ್ಮಿಸುವುದು ಮತ್ತು ಸಮಾಜವನ್ನು ಎಚ್ಚರಿಸುವುದರತ್ತ ಇದೆ ಎಂದಿದೆ.

 Sharesee more..

ಸುಪ್ರೀಂಕೋರ್ಟ್ ಅರ್ಜಿ ತಿರಸ್ಕರಿಸಿದ್ದಕ್ಕೆ ವಿಷಾದವಿಲ್ಲ: ನಿರ್ಮೋಹಿ ಅಖಾರಾ

09 Nov 2019 | 6:31 PM

ನವದೆಹಲಿ, ನ ೯ (ಯುಎನ್‌ಐ) ವಿವಾದಿತ ರಾಮಜನ್ಮಭೂಮಿಯ ವಿವಾದಿತ ಸ್ಥಳದ ನಿರ್ವಹಣೆಯನ್ನು ಸುಪರ್ದಿಗೆ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ಇದಕ್ಕಾಗಿ ವಿಷಾದಿಸುವುದಿಲ್ಲ ಎಂದು ಅರ್ಜಿ ಸಲ್ಲಿಸಿದ್ದ ನಿರ್ಮೋಹಿ ಅಖಾರಾ ತಿಳಿಸಿದೆ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಿಸಬೇಕು ಮತ್ತು ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿಯೇ ಬೇರೆಡೆ ಐದು ಎಕರೆಗಳನ್ನು ಸುನ್ನಿ ವಕ್ಫ್ ಮಂಡಳಿಗೆ ಮಂಜೂರು ಮಾಡುವಂತೆ ಐತಿಹಾಸಿಕ ತೀರ್ಪು ನೀಡಿರು ನ್ಯಾಯಾಲಯ, ವಿವಾದಿತ ಸ್ಥಳದ ನಿರ್ವಹಣೆಯ ಹಕ್ಕನ್ನು ನೀಡಬೇಕೆಂಬ ನಿರ್ಮೋಹಿ ಅಖಾರದ ಅರ್ಜಿಯನ್ನು ತಿರಸ್ಕರಿಸಿದೆ.

 Sharesee more..

ಅಯೋಧ್ಯೆಯಲ್ಲಿ ೫ ಎಕರೆ ಭೂಮಿ ದಾನ ಬೇಕಿಲ್ಲ: ಒವೈಸಿ

09 Nov 2019 | 5:49 PM

ನವದೆಹಲಿ, ನ ೦೯: ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅಖಿಲ ಭಾರತ ಮಾಜಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಐಎಂ) ಮುಖ್ಯಸ್ಥ ಅಸದುದ್ದೀನ್ ಒವೈಸಿ, ಮಸೀದಿ ನಿರ್ಮಿಸಲು ಐದು ಎಕರೆ ಪರ್ಯಾಯ ಭೂಮಿ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.

 Sharesee more..