Friday, Feb 28 2020 | Time 09:34 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National
ದೆಹಲಿ ಜನತೆ ಮತ್ತೊಂದು ಅವಧಿಗೆ ಅವಕಾಶ ನೀಡಲಿದೆ: ಕೇಜ್ರಿವಾಲ್ ವಿಶ್ವಾಸ

ದೆಹಲಿ ಜನತೆ ಮತ್ತೊಂದು ಅವಧಿಗೆ ಅವಕಾಶ ನೀಡಲಿದೆ: ಕೇಜ್ರಿವಾಲ್ ವಿಶ್ವಾಸ

08 Feb 2020 | 3:37 PM

ನವದೆಹಲಿ, ಫೆ 08 (ಯುಎನ್‍ಐ) ದೆಹಲಿ ವಿಧಾನಸಭಾ ಚುನಾವಣೆ ಪ್ರಗತಿಯಲ್ಲಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬದೊಂದಿಗೆ ಸಿವಿಲ್ ಲೈನ್ಸ್‌ನ ಮತಗಟ್ಟೆಯೊಂದರಲ್ಲಿ ಹಕ್ಕು ಚಲಾಯಿಸಿದರು

 Sharesee more..
ಮೋದಿ – ರಾಜಪಕ್ಸೆ ಮಾತುಕತೆ

ಮೋದಿ – ರಾಜಪಕ್ಸೆ ಮಾತುಕತೆ

08 Feb 2020 | 3:18 PM

ನವದೆಹಲಿ, ಫೆ 8 (ಯುಎನ್ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ನವದೆಹಲಿಯಲ್ಲಿ ಮಾತುಕತೆ ನಡೆಸಲಿದ್ದಾರೆ.

 Sharesee more..

ದೆಹಲಿ ಚುನಾವಣೆ: ಗಂಭೀರ್, ಗೋಯೆಲ್ ಮತ ಚಲಾವಣೆ

08 Feb 2020 | 1:26 PM

ನವದೆಹಲಿ, ಫೆ 8 (ಯುಎನ್ಐ) ಬಿಜೆಪಿ ಸಂಸದರಾದ ಗೌತಮ್ ಗಂಭೀರ್ ಮತ್ತು ವಿಜಯ್ ಗೋಯೆಲ್ ಅವರು ದೆಹಲಿ ವಿಧಾನಸಭಾ ಚುನಾವಣೆಗಾಗಿ ಕುಟುಂಬ ಸಮೇತರಾಗಿ ಮತ ಕೇಂದ್ರಕ್ಕೆ ಬಂದು ಶನಿವಾರ ಮತ ಚಲಾಯಿಸಿದ್ದಾರೆ ರಾಜಕಾರಣಿಯಾಗಿ ಬದಲಾದ ಕ್ರಿಕೆಟಿಗ ಗಂಬೀರ್ ಕುಟುಂಬ, ಹಾಗೂ ಬಿಜೆಪಿ ಸಂಸದ ವಿಜಯ್ ಗೋಯೆಲ್ ಮತ್ತು ಅವರ ಪತ್ನ ಒಟ್ಟಾಗಿ ಬಂದು ಮತದಾನದ ಹಕ್ಕು ಚಲಾಯಿಸಿದರು.

 Sharesee more..

ದೆಹಲಿ, ಮತ್ತೊಮ್ಮೆ ಎಎಪಿ ಗೆ ದಿಗ್ವಿಜಯ: ಅರವಿಂದ ಕೇಜ್ರಿವಾಲ್ ವಿಶ್ವಾಸ

08 Feb 2020 | 12:46 PM

ನವದೆಹಲಿ, ಫೆ 8 (ಯುಎನ್ಐ) ಹಲವು ವಾಹಿನಿಗಳ ಸಮೀಕ್ಷಾ ವರದಿಯಂತೆ ದೆಹಲಿಯಲ್ಲಿ ಮತ್ತೊಮ್ಮೆ ಎಎಪಿ ದಿಗ್ವಿಜಯ ಸಾಧಿಸಲಿದ್ದು, ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಉತ್ತರ ದೆಹಲಿಯ ಸಿವಿಲ್ ಲೈನ್ಸ್ನಲ್ಲಿ ಕುಟುಂಬದ ಸದಸ್ಯರ ಜೊತೆ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ದೆಹಲಿಯಲ್ಲಿ ಸರ್ಕಾರದಉತ್ತಮ ಕೆಲಸ, ಮಾಡಿದ ಸಾಧನೆ ಪಕ್ಷದ ಗೆಲುವಿಗೆ ಶೀರಕ್ಷೆಯಾಗಲಿದೆ ಎಂದರು.

 Sharesee more..

ಹವಾಮಾನ ಸುಧಾರಣೆ ನಡುವೆಯೂ ಕಾಶ್ಮೀರ ಹೆದ್ದಾರಿಯಲ್ಲಿ ಏಕಮುಖ ಸಂಚಾರ ಮುಂದುವರಿಕೆ

08 Feb 2020 | 12:37 PM

ಶ್ರೀನಗರ, ಫೆ 8 (ಯುಎನ್‌ಐ) ಹವಾಮಾನ ಪರಿಸ್ಥಿತಿಯಲ್ಲಿ ಹೆಚ್ಚು ಸುಧಾರಣೆಯ ಹೊರತಾಗಿಯೂ, ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ರಸ್ತೆಯಾದ 270 ಕಿ ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇವಲ ಏಕಮುಖ ಸಂಚಾರ ಮುಂದುವರೆದಿದೆ.

 Sharesee more..

ದೆಹಲಿ ಚುನಾವಣೆ: ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 6.43ರಷ್ಟು ಮತದಾನ

08 Feb 2020 | 12:21 PM

ನವದೆಹಲಿ, ಫೆ 8 (ಯುಎನ್‌ಐ) ದೆಹಲಿಯಲ್ಲಿ ಒಂದೇ ಹಂತದಲ್ಲಿ ಇಂದು ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 6 43 ರಷ್ಟು ಮತದಾನವಾಗಿದೆ.

 Sharesee more..

ದೆಹಲಿ ಚುನಾವಣೆ; ಮತ ಚಲಾಯಿಸಿದ ತಾಪ್ಸಿ ಪನ್ನು

08 Feb 2020 | 12:17 PM

ನವದೆಹಲಿ, ಫೆ 8 (ಯುಎನ್ಐ) ಬಾಲಿವುಡ್ ನಟಿ ತಾಪ್ಸಿ ಪನ್ನು ಶನಿವಾರ ತನ್ನ ಕುಟುಂಬ ಸದಸ್ಯರೊಂದಿಗೆ ದೆಹಲಿ ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಿದರು ಮುಂಬೈನಿಂದ ದೆಹಲಿಗೆ ಬಂದಿದ್ದ ತಾಪ್ಸಿ, ತನ್ನ ಸಹೋದರಿ ಶಗುನ್ ಹಾಗೂ ಪೋಷಕರೊಂದಿಗೆ ಮತ ಚಲಾಯಿಸಿದರು.

 Sharesee more..

ದೆಹಲಿ, ಭವಿಷ್ಯ ಜವಾಬ್ದಾರಿ ಎರಡೂ ಮಹಿಳೆಯರ ಮೇಲಿದೆ: ಕೇಜ್ರಿವಾಲ್

08 Feb 2020 | 12:15 PM

ನವದೆಹಲಿ , ಫೆ 8 (ಯುಎನ್ಐ) ಚಳಿಯ ನಡುವೆಯೂ ದೆಹಲಿಯಲ್ಲಿ ಮತದಾನ ಬಿರುಸುಗೊಂಡಿದೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ, ವಿಶೇಷವಾಗಿ ಮಹಿಳೆಯರಿಗೆ ಮನವಿ ಮಾಡಿದ್ದಾರೆ.

 Sharesee more..

ಉತ್ತರಾಖಂಡದಲ್ಲಿ 4.7 ತೀವ್ರತೆಯ ಭೂಕಂಪನ: ಇಬ್ಬರಿಗೆ ಗಾಯ

08 Feb 2020 | 12:04 PM

ಡೆಹ್ರಾಡೂನ್, ಫೆ 8 (ಯುಎನ್‌ಐ) ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ 4 7 ತೀವ್ರತೆಯ ಭೂಕಂಪನದಿಂದ ಇಬ್ಬರು ಗಾಯಗೊಂಡಿದ್ದಾರೆ.

 Sharesee more..

ದೆಹಲಿ ವಿಧಾನಸಭಾ ಚುನಾವಣೆ: ರಾಷ್ಟ್ರಪತಿಯವರಿಂದ ಮತದಾನ

08 Feb 2020 | 11:52 AM

ನವದೆಹಲಿ, ಫೆ 8(ಯುಎನ್ಐ)- ದೆಹಲಿ ವಿಧಾನಸಭಾ ಚುನಾವಣೆಗೆ ರಾಷ್ಟ್ರಪತಿ ಭವನದಲ್ಲಿ ಸ್ಥಾಪಿಸಲಾಗಿದ್ದ ವಿಶೇಷ ಮತಗಟ್ಟೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ಮತದಾನ ಮಾಡಿದರು ರಾಷ್ಟ್ರಪತಿ ಭವನ ಆವರಣದಲ್ಲಿನ ಡಾ ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯದಲ್ಲಿ ರಾಷ್ಟ್ರಪತಿಯವರು, ಅವರ ಪತ್ನಿ ಸವಿತಾ ಕೋವಿಂದ್ ತಮ್ಮ ಹಕ್ಕು ಚಲಾಯಿಸಿದರು.

 Sharesee more..

ಶ್ರೀನಗರದ ಲಾಲ್ ಚೌಕ್ ನಲ್ಲಿ ಗ್ರೆನೇಡ್ ದಾಳಿ ಪ್ರಕರಣ-ಮೂವರ ಬಂಧನ

08 Feb 2020 | 11:14 AM

ಶ್ರೀನಗರ, ಫೆ 8(ಯುಎನ್ಐ)-ಶ್ರೀನಗರದ ಲಾಲ್ ಚೌಕ್ ಪ್ರದೇಶದಲ್ಲಿ ಕಳೆದ ಭಾನುವಾರ ನಡೆದ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಫೆ 2ರಂದು ನಡೆದ ಈ ದಾಳಿಯಲ್ಲಿ ಇಬ್ಬರು ಸಿಆರ್ ಪಿಎಫ್ ಸಿಬ್ಬಂದಿ ಹಾಗೂ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ.

 Sharesee more..

ದೆಹಲಿ ಚುನಾವಣೆ; ಗಣ್ಯಾತಿಗಣ್ಯರಿಂದ ಮತ ಚಲಾವಣೆ

08 Feb 2020 | 10:44 AM

ನವದೆಹಲಿ, ಫೆ 8 (ಯುಎನ್ಐ) ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಗತಿಯಲ್ಲಿದ್ದು, ಬೆಳಗ್ಗೆಯಿಂದ ಗಣ್ಯಾತಿಗಣ್ಯರು ಆಗಮಿಸಿ ಮತಚಲಾಯಿಸುತ್ತಿದ್ದಾರೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.

 Sharesee more..

ಮಹಿಳೆಯರು ತಪ್ಪದೆ ಮತ ಚಲಾಯಿಸಿ : ಕೇಜ್ರಿವಾಲ್ ಮನವಿ

08 Feb 2020 | 10:00 AM

ನವದೆಹಲಿ, ಫೆ 08 (ಯುಎನ್‍ಐ) ದೆಹಲಿ ವಿಧಾನಸಭಾ ಚುನಾವಣೆ ಪ್ರಗತಿಯಲ್ಲಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸುವಂತೆ ಆಮ್ ಆದ್ಮಿ ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ "ನಿಮ್ಮ ಮನೆಯ ಜವಾಬ್ದಾರಿಯನ್ನು ನೀವು ಹೊತ್ತುಕೊಂಡಂತೆಯೇ, ದೇಶ ಮತ್ತು ದೆಹಲಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಿ.

 Sharesee more..

ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸುವಂತೆ ದೆಹಲಿಗರಿಗೆ ಪ್ರಧಾನಿ ಮೋದಿ ಮನವಿ

08 Feb 2020 | 9:22 AM

ನವದೆಹಲಿ,ಫೆ 8 (ಯುಎನ್ಐ) ದೆಹಲಿ ವಿಧಾನಸಭಾ ಚುನಾವಣೆಗೆ ದೆಹಲಿಗರು ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಮನವಿ ಮಾಡಿದ್ದಾರೆ.

 Sharesee more..

ದೆಹಲಿ ವಿಧಾನಸಭಾ ಚುನಾವಣೆ : ಮತದಾನ ಪ್ರಗತಿಯಲ್ಲಿ

08 Feb 2020 | 7:52 AM

ನವದೆಹಲಿ, ಫೆ 8 (ಯುಎನ್ಐ) ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಪ್ರಾರಂಭವಾಗಿದ್ದು ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ 70 ಸ್ಥಾನಗಳಿಗೆ 672 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

 Sharesee more..