Monday, Jun 1 2020 | Time 02:38 Hrs(IST)
National

ವಂದೇ ಭಾರತ್ ಮಿಷನ್ : 15 ರಿಂದ ಎರಡನೇ ಹಂತದ ಕಾರ್ಯಾಚರಣೆ

09 May 2020 | 10:23 AM

ನವದೆಹಲಿ, ಮೇ 9 (ಯುಎನ್ಐ) ಲಾಕ್ ಡೌನ್, ಕರೋನ ಹಾವಳಿಯ ಕಾರಣದಿಂದ ವಿದೇಶಗಳಲ್ಲಿ ತೊಂದರೆಗೆ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ವಂದೇ ಭಾರತ್ ಮಿಷನ್ ಹೆಸರಿನಲ್ಲಿ ಇದೇ 15 ರಿಂದ ಎರಡನೇ ಹಂತದಲ್ಲಿ ಮತ್ತೆ 7 ದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ವಾಪಾಸ್ ಕರೆತರಲು ಸರ್ಕಾರ ನಿರ್ಧರಿಸಿದೆ.

 Sharesee more..

ಭಾರತದಲ್ಲಿ ಮತ್ತೆ 3,320 ಕೊರೊನಾ ಸೋಂಕು ಪ್ರಕರಣ, 95 ಸಾವು

09 May 2020 | 9:23 AM

ನವದೆಹಲಿ, ಮೇ 9 (ಯುಎನ್ಐ) ಭಾರತದಲ್ಲಿ ಮತ್ತೆ 3320 ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 59,662 ಕ್ಕೆ ಏರಿಕೆಯಾಗಿದೆ ಅಲ್ಲದೇ 95 ಜನರು ಮೃತಪಟ್ಟಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 1,981 ಕ್ಕೆ ಏರಿಕೆಯಾಗಿದೆ.

 Sharesee more..

ಕೊವಿಡ್‍ ರೋಗಿಗಳಿಗೆ 3 ಲಕ್ಷ ರೂ. ಹಣಕಾಸು ನೆರವು ಸಂದೇಶಗಳು ಶುದ್ಧಸುಳ್ಳು, ಆಧಾರ ರಹಿತ-ಪಿಐಬಿ

08 May 2020 | 11:40 PM

ಚಂಡೀಗಢ, ಮೇ 8 (ಯುಎನ್‌ಐ) ಕೊವಿಡ್‍ ರೋಗಿಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ತಲಾ ಮೂರು ಲಕ್ಷ ರೂ ಗಳನ್ನು ರಾಜ್ಯ ಸರ್ಕಾರಗಳಿಗೆ ನೀಡುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಸುದ್ದಿ ಮಾಹಿತಿ ಬ್ಯೂರೋ(ಪಿಐಬಿ) ಸ್ಪಷ್ಟಪಡಿಸಿದೆ.

 Sharesee more..

ಜಪಾನ್‍ ರಕ್ಷಣಾ ಸಚಿವರೊಂದಿಗೆ ದೂರವಾಣಿ ಮೂಲಕ ರಾಜನಾಥ್‍ ಸಿಂಗ್ ಚರ್ಚೆ

08 May 2020 | 9:46 PM

ನವದೆಹಲಿ, ಮೇ 8: ಭಾರತ-ಜಪಾನ್ ನಡುವಿನ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವದ ಚೌಕಟ್ಟಿನಡಿಯಲ್ಲಿ ದ್ವಿಪಕ್ಷೀಯ ಭದ್ರತಾ ಸಹಕಾರದ ಉಪಕ್ರಮಗಳನ್ನು ಮುಂದಿನ ಹಂತಕ್ಕೆ ತೆಗೆದುಕೊಳ್ಳುವ ಬದ್ಧತೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಜಪಾನ್‍ ನ ರಕ್ಷಣಾ ಸಚಿವ ತರೊಕೊನೊ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದರು.

 Sharesee more..

ಕೋವಿಡ್ ಹೋರಾಟ ಪ್ರಧಾನಿ ಕಚೇರಿಗೆ ಸೀಮಿತವಾದರೆ ಸೋಲು ಖಚಿತ; ರಾಹುಲ್

08 May 2020 | 8:55 PM

ನವದೆಹಲಿ, ಮೇ 8 (ಯುಎನ್ಐ) ಕೇಂದ್ರ ಸರ್ಕಾರ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಅಧಿಕಾರಯುತವಾಗಿ ಮಾತನಾಡುವುದರ ಬದಲಿಗೆ ತಕ್ಷಣ ಬಡವರಿಗೆ ಅಗತ್ಯ ಹಣ ಪೂರೈಸುವ ಕ್ರಮ ಕೈಗೊಳ್ಳಬೇಕು ಎಂದು ರಾಹುಲ್ ಗಾಂಧಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಟೀಕಿಸಿದ್ದಾರೆ.

 Sharesee more..

ರಾಹುಲ್ ಗಾಂಧಿ ಎಂದಿನಂತೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ; ಬಿಜೆಪಿ

08 May 2020 | 8:30 PM

ನವದೆಹಲಿ, ಮೇ 8 (ಯುಎನ್ಐ) ವಿಪಕ್ಷಗಳಿಂದ ಎಲ್ಲಾ ರೀತಿಯ ಸೃಜನಾತ್ಮಕ ಟೀಕೆಗಳನ್ನು ಬಿಜೆಪಿ ಸ್ವೀಕರಿಸುತ್ತದೆ ಆದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದಿನಂತೆ ಆಧಾರರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

 Sharesee more..
ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸೇವೆ ಶ್ಲಾಘಿಸಿದ ಡಾ.ಹರ್ಷವವರ್ಧನ್

ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸೇವೆ ಶ್ಲಾಘಿಸಿದ ಡಾ.ಹರ್ಷವವರ್ಧನ್

08 May 2020 | 8:27 PM

ನವದೆಹಲಿ, ಮೇ 8 (ಯುಎನ್ ಐ) ಕೋವಿಡ್-19 ಸಂಕಷ್ಟದ ಸಮಯದಲ್ಲಿ ದೇಶಾದ್ಯಂತ ಅತ್ಯುತ್ತಮ ಸೇವೆ ನೀಡುತ್ತಿರುವ ಭಾರತೀಯ ರೆಡ್ ಕ್ರಾಸ್ ಸೊಸೈಟಿಯನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶ್ಲಾಘಿಸಿದ್ದಾರೆ.

 Sharesee more..

ವಲಸಿಗರ ಪ್ರಯಾಣ ವೆಚ್ಚ ದೆಹಲಿ ಸರ್ಕಾರ ಭರಿಸಲಿದೆ: ಸಚಿವ ಗೋಪಾಲ್‌ ರೈ

08 May 2020 | 5:50 PM

ನವದೆಹಲಿ, ಮೇ 8 (ಯುಎನ್ಐ) ಬಿಹಾರದ ಮುಝಫ್ಫರ್‌ಪುರಕ್ಕೆ 1200 ವಲಸಿಗ ಕಾರ್ಮಿಕರನ್ನು ಕರೆದುಕೊಂಡ ರೈಲು ದೆಹಲಿಯಿಂದ ಶುಕ್ರವಾರ ಹೊರಟಿದೆ ದೆಹಲಿ ಸರ್ಕಾರವು 1200 ಕಾರ್ಮಿಕರ ಪ್ರಯಾಣದ ವೆಚ್ಚವನ್ನು ಭರಿಸಲಿದೆ ಎಂದು ದೆಹಲಿ ಸರ್ಕಾರದ ಸಚಿವ ಗೋಪಾಲ್‌ ರೈ ಹೇಳಿದ್ದಾರೆ ರೈಲು ಬಿಹಾರದ ಮುಝಫ್ಫರ್‌ಪುರಕ್ಕೆ 1200 ವಲಸಿಗ ಕಾರ್ಮಿಕರೊಂದಿಗೆ ಹೊರಟಿದೆ.

 Sharesee more..
ಪಂಜಾಬ್‍ನಲ್ಲಿ ವಾಯಪಡೆಯ ಮಿಗ್ -29 ಯುದ್ಧ ವಿಮಾನ ಪತನ: ಪೈಲಟ್‍ ಸುರಕ್ಷಿತ ಪಾರು

ಪಂಜಾಬ್‍ನಲ್ಲಿ ವಾಯಪಡೆಯ ಮಿಗ್ -29 ಯುದ್ಧ ವಿಮಾನ ಪತನ: ಪೈಲಟ್‍ ಸುರಕ್ಷಿತ ಪಾರು

08 May 2020 | 4:47 PM

ನವದೆಹಲಿ, ಮೇ 8 (ಯುಎನ್‌ಐ) ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ವಿಮಾನ ‘ಮಿಗ್ -29’ ಶುಕ್ರವಾರ ಪಂಜಾಬ್‌ನ ಜಲಂಧರ್ ಬಳಿ ಪತನಗೊಂಡಿದ್ದು, ಪೈಲಟ್‍ ವಿಮಾನದಿಂದ ಜಿಗಿದು ಸುರಕ್ಷಿತವಾಗಿ ಪಾರಾಗಿದ್ದಾರೆ.

 Sharesee more..
ಪಿಎಂ ಕೇರ್ಸ್ ನಿಧಿ ಪಾರದರ್ಶಕವಾಗಿರಬೇಕು: ರಾಹುಲ್ ಆಗ್ರಹ

ಪಿಎಂ ಕೇರ್ಸ್ ನಿಧಿ ಪಾರದರ್ಶಕವಾಗಿರಬೇಕು: ರಾಹುಲ್ ಆಗ್ರಹ

08 May 2020 | 4:43 PM

ನವದೆಹಲಿ, ಮೇ 8 (ಯುಎನ್‌ಐ) ಪಿಎಂ ಕೇರ್ಸ್ ನಿಧಿಯ ಬಗ್ಗೆ ಹೆಚ್ಚುತ್ತಿರುವ ವಿವಾದ, ಗೊಂದಲದ ಮಧ್ಯೆಯೇ , ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ನಿಧಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಆಗ್ರಹಪಡಿಸಿದ್ದಾರೆ.

 Sharesee more..

ಮಣಿಪುರದಲ್ಲಿ ಏಳು ಶಾಸಕರ ಅನರ್ಹತೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಸ್ಪೀಕರ್

08 May 2020 | 3:03 PM

ಇಂಫಾಲ್, ಮೇ 8 (ಯುಎನ್‌ಐ) ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಏಳು ಶಾಸಕರ ಅನರ್ಹತೆ ಪ್ರಕರಣದ ತೀರ್ಪನ್ನು ಮಣಿಪುರ ವಿಧಾನಸಭೆ ಸ್ಪೀಕರ್ ಬಿ ವೈ ಖೇಮ್‌ಚಂದ್ ಶುಕ್ರವಾರ ಕಾಯ್ದಿರಿಸಿದ್ದಾರೆ ಸ್ಪೀಕರ್ ನ್ಯಾಯಾಧೀಕರಣ ಈ ಪ್ರಕರಣವನ್ನು ಕೈಗೆತ್ತಿಕೊಂಡು ಎರಡೂ ಕಡೆಯವರು ನೀಡಿದ ಹೇಳಿಕೆಗಳನ್ನು ಆಲಿಸಿತು.

 Sharesee more..

ಕೋವಿಡ್-19; ಎಚ್ ಎಎಲ್ ಸಂಸ್ಥೆಗಳಿಂದ ಉದ್ಯೋಗಿಗಳಿಗೆ ಸುರಕ್ಷಿತ ಕ್ರಮಗಳ ಅಳವಡಿಕೆ

08 May 2020 | 1:06 PM

ಬೆಂಗಳೂರು, ಮೇ 8 (ಯುಎನ್ಐ) ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಸ್ಥಗಿತಗೊಂಡಿದ್ದ ದೇಶಾದ್ಯಂತದ ಹಲವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಸಂಸ್ಥೆಯ ಘಟಕಗಳು ಈಗ ಪುನಾರಂಭಗೊಂಡಿದ್ದು, ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿವೆ.

 Sharesee more..

ಕಾರ್ಮಿಕರ ದುರ್ಮರಣ : ಯುವ ನಾಯಕ ರಾಹುಲ್ ಗಾಂಧಿ ಆಘಾತ

08 May 2020 | 12:54 PM

ನವದೆಹಲಿ, ಮೇ 8 (ಯುಎನ್ಐ) ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಗೂಡ್ಸ್ ರೈಲು ಹರಿದು 17 ಕಾರ್ಮಿಕರು ಸಾವನ್ನಪ್ಪಿರುವ ಘಟನೆಯ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ ಕಾರ್ಮಿಕರು ಸಹೋದರರು ಗೂಡ್ಸ್ ರೈಲಿನಡಿ ಸಿಲುಕಿ ಸಾವನ್ನಪ್ಪಿರುವ ಸುದ್ದಿ ಕೇಳಿ ನಿಜಕ್ಕೂ ಆಘಾತವಾಗಿದೆಎಂದು ಅವರು ಟ್ವೀಟ್ ಮಾಡಿದ್ದಾರೆ .

 Sharesee more..

ಕೊವಿಡ್‍-19: ನೌಕರರ ಸುರಕ್ಷತೆಗೆ ಎಚ್‍ಎಎಲ್‍ನಲ್ಲಿ ಮುಂಜಾಗ್ರತಾ ಕ್ರಮಗಳು ಜಾರಿ

08 May 2020 | 12:49 PM

ಬೆಂಗಳೂರು, ಮೇ 8(ಯುಎನ್‍ಐ)-ಕೊವಿಡ್-19 ಹಿನ್ನೆಲೆಯಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಸಾಮಾನ್ಯ ಕಾರ್ಯಾಚರಣೆಯನ್ನು ಹಿಂದೂಸ್ತಾನ್‍ ವಿಮಾನ ಕಾರ್ಖಾನೆ(ಎಚ್‍ಎಎಲ್‍) ಪುನರಾರಂಭಿಸಿದ್ದು, ದೇಶದ ವಿವಿಧ ಘಟಕಗಳಲ್ಲಿನ ತನ್ನ ನೌಕರರ ಸುರಕ್ಷತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಿದೆ.

 Sharesee more..