Wednesday, May 27 2020 | Time 02:40 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
National
ಕೇಂದ್ರ ಸಚಿವರೊಂದಿಗೆ  ಜೊತೆ ಮೋದಿ  ಮಹತ್ವದ ಸಮಾಲೋಚನೆ, ದೆಹಲಿಯತ್ತ ಎಲ್ಲರಚಿತ್ತ !!

ಕೇಂದ್ರ ಸಚಿವರೊಂದಿಗೆ ಜೊತೆ ಮೋದಿ ಮಹತ್ವದ ಸಮಾಲೋಚನೆ, ದೆಹಲಿಯತ್ತ ಎಲ್ಲರಚಿತ್ತ !!

01 May 2020 | 4:11 PM

ನವದೆಹಲಿ, ಮೇ, 1(ಯುಎನ್ಐ) ದೇಶದಲ್ಲಿ ಕರೋನ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ್ದ 40 ದಿನಗಳ ಲಾಕ್ ಡೌನ್ ಇದೆ ಭಾನುವಾರ ಮುಗಿಯಲಿದ್ದು ಸೋಮವಾರದಿಂದ ಮುಂದೇನು ಎಂಬ ಧಾವಂತ ಶುರುವಾಗಿದೆ.

 Sharesee more..

ದೆಹಲಿಯಲ್ಲಿ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿ: ಅರವಿಂದ ಕೇಜ್ರಿವಾಲ್

01 May 2020 | 2:03 PM

ನವದೆಹಲಿ, ಮೇ 1(ಯುಎನ್ಐ) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ಮಾಡಲಾಗುತ್ತಿದ್ದು ಇದು ಸಮರ್ಪಕ, ಉತ್ತಮ ಫಲಿತಾಂಶ ನೀಡುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ ಈ ಕುರಿತು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸದ್ಯ ದೆಹಲಿಯಲ್ಲಿ 1 ಮಿಲಿಯನ್ ಮಂದಿ ಪೈಕಿ 2300 ಮಂದಿಗೆ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

 Sharesee more..

ಗುಜರಾತ್‌ನಲ್ಲಿ ಸಿಲುಕಿಕೊಂಡಿದ್ದ 800 ಮೀನುಗಾರರು ಬಸ್‌ಗಳ ಮೂಲಕ ಆಂಧ್ರಕ್ಕೆ ವಾಪಸ್

01 May 2020 | 1:58 PM

ವಿಜಯವಾಡ, ಮೇ ೧(ಯುಎನ್‌ಐ)- ಲಾಕ್‌ಡೌನ್ ಕಾರಣದಿಂದ ಗುಜರಾತ್‌ನಲ್ಲಿ ಸಿಲುಕಿಕೊಂಡಿದ್ದ 800ಕ್ಕೂ ಹೆಚ್ಚು ಮೀನುಗಾರರು ಶುಕ್ರವಾರ ಶ್ರೀಕಾಕುಳಂ ತಲುಪಿದ್ದಾರೆ ಗುಜರಾತ್‌ನ ಸೋಮನಾಥ್ ಸಮೀಪದ ವಿರಾವಲ್ ನ ಮೀನುಗಾರಿಕೆ ಬಂದರಿನಲ್ಲಿ ಸಿಲುಕಿಕೊಂಡಿದ್ದ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುಮಾರು 4,000 ಮೀನುಗಾರರು ಸಿಲುಕಿಕೊಂಡಿದ್ದರು.

 Sharesee more..

ಕೊವಿಡ್-19: ಆಂಧ್ರದಲ್ಲಿ ಹೊಸ 60 ಪ್ರಕರಣಗಳು ದೃಢ, ಕಳೆದ 24 ತಾಸಿನಲ್ಲಿ ಇಬ್ಬರು ಸಾವು

01 May 2020 | 1:38 PM

ವಿಜಯವಾಡ, ಮೇ 1(ಯುಎನ್‌ಐ)- ಆಂಧ್ರಪ್ರದೇಶದಲ್ಲಿ ಕೊರೊನವೈರಸ್ ಸೋಂಕು ಹಾವಳಿ ಮುಂದುವರೆದಿದ್ದು, ಕಳೆದ 24 ತಾಸಿನಲ್ಲಿ ಹೊಸದಾಗಿ 60 ಪ್ರಕರಣಗಳು ದೃಢಪಟ್ಟುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1 ಸಾವಿರದ 463ಕ್ಕೆ ಏರಿದೆ ಗುರುವಾರ ಹೊಸ 60 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮಾಹಿತಿ ಸಂಚಿಕೆ ಶುಕ್ರವಾರ ತಿಳಿಸಿದೆ.

 Sharesee more..

ಯುಎಇ – ಭಾರತ ನಡುವಣ ಸಾಂಸ್ಕೃತಿಕ ವಲಯ ಸಂಬಂಧ ವೃದ್ಧಿ

01 May 2020 | 12:39 PM

ನವದೆಹಲಿ, ಮೇ 1 (ಯುಎನ್ಐ) ಸಂಯುಕ್ತ ಅರಬ್ ಒಕ್ಕೂಟ ಯುಎಇ ಸಂಸ್ಕೃತಿ ಸಚಿವೆ ನೌರಾ ಬಿಂಟ್ ಮೊಹಮ್ಮದ್ ಅಲ್ ಕಾಬಿ ಅವರೊಂದಿಗೆ ಕೇಂದ್ರ ಸಂಸ್ಕೃತಿ ಖಾತೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಬಗ್ಗೆ ಚರ್ಚಿಸಿದ್ದಾರೆ.

 Sharesee more..

ರಾಮಾಯಣಕ್ಕೆ ವಿಶ್ವದಾಖಲೆಯ ವೀಕ್ಷಕರು

30 Apr 2020 | 10:33 PM

ನವದೆಹಲಿ, ಏ 30 (ಯುಎನ್ಐ) ದೂರದರ್ಶನ ವಾಹಿನಿಯಲ್ಲಿ ಮರುಪ್ರಸಾರವಾಗುತ್ತಿರುವ ರಾಮಾಯಣ ಧಾರಾವಾಹಿಗೆ ಜಗತ್ತಿನಾದ್ಯಂತ ಲಕ್ಷಾಂತರ ವೀಕ್ಷಕರಿದ್ದು ವಿಶ್ವದಾಖಲೆ ಬರೆದಿದೆ ಜಾಗತಿಕವಾಗಿ ಅತಿ ಹೆಚ್ಚು ಜನರು ವೀಕ್ಷಿಸುತ್ತಿರುವ ಮನರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ರಾಮಾಯಣ ಪಾತ್ರವಾಗಿದೆ.

 Sharesee more..

ಭಾರತೀಯ ಆಹಾರ ನಿಗಮದಿಂದ ಏಪ್ರಿಲ್‌ನಲ್ಲಿ 60 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಸರಬರಾಜು

30 Apr 2020 | 9:37 PM

ನವದೆಹಲಿ, ಏಪ್ರಿಲ್ 30(ಯುಎನ್ಐ)- ಭಾರತೀಯ ಆಹಾರ ನಿಗಮ ಏಪ್ರಿಲ್ ತಿಂಗಳಲ್ಲಿ 60 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಆಹಾರ ಧಾನ್ಯಗಳನ್ನು ಸರಬರಾಜು ಮಾಡಿದ್ದು, ಮಾರ್ಚ್ 2014 ರಲ್ಲಿ ಸರಬರಾಜು ಮಾಡಿದ 38 ಎಲ್ಎಂಟಿಗೆ ಹೋಲಿಸಿದರೆ ಇದು ಶೇ 57 ರಷ್ಟು ಅಧಿಕ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಗುರುವಾರ ತಿಳಿಸಿದೆ.

 Sharesee more..
ಸಿರಿಯಾದ ಅಫ್ರಿನ್‌ನಲ್ಲಿ ‘ಭಯಾನಕ’ ಬಾಂಬ್ ದಾಳಿ: ವಿಶ್ವಸಂಸ್ಥೆ ಮುಖ್ಯಸ್ಥರ ಖಂಡನೆ

ಸಿರಿಯಾದ ಅಫ್ರಿನ್‌ನಲ್ಲಿ ‘ಭಯಾನಕ’ ಬಾಂಬ್ ದಾಳಿ: ವಿಶ್ವಸಂಸ್ಥೆ ಮುಖ್ಯಸ್ಥರ ಖಂಡನೆ

30 Apr 2020 | 4:01 PM

ವಿಶ್ವಸಂಸ್ಥೆ, ಏಪ್ರಿಲ್ 30 (ಯುಎನ್‌ಐ) - ಸಿರಿಯಾದ ವಾಯುವ್ಯ ನಗರ ಅಫ್ರಿನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತೀವ್ರವಾಗಿ ಖಂಡಿಸಿರುವುದಾಗಿ ವಿಶ್ವಸಂಸ್ಥೆ ವಕ್ತಾರ ಸ್ಟೀಫನ್ ಡುಜಾರಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 Sharesee more..
ದೇಶದಲ್ಲಿ ಬಡವರ ಪ್ರಾಣ ಕಾಪಾಡಲು 65 ಸಾವಿರ ಕೋಟಿ ಬೇಕು :ರಘುರಾಮ್ ರಾಜನ್

ದೇಶದಲ್ಲಿ ಬಡವರ ಪ್ರಾಣ ಕಾಪಾಡಲು 65 ಸಾವಿರ ಕೋಟಿ ಬೇಕು :ರಘುರಾಮ್ ರಾಜನ್

30 Apr 2020 | 3:40 PM

ನವದೆಹಲಿ , ಏ 30 (ಯುಎನ್ಐ) ದೇಶದಲ್ಲಿ ಬಡವರ ಪ್ರಾಣ, ಜೀವನ ಪ್ರಾಣ ಕಾಪಾಡಲು 65ಸಾವಿರ ಕೋಟಿ ರೂಪಾಯಿ ಅವಶ್ಯಕತೆ ಇದೆ ಎಂದು ಆರ್ ಬಿಐ ಮಾಜಿ ಗೌರ್ನರ್ , ಹಣಕಾಸು ತಜ್ಞ ರಘುರಾಮ್ ರಾಜನ್ ಅಭಿಪ್ರಾಯಟ್ಟಿದ್ದಾರೆ.

 Sharesee more..

ರಿಷಿ ಕಪೂರ್ 'ಪ್ರತಿಭೆಯ ಶಕ್ತಿ ಕೇಂದ್ರ'ವಾಗಿದ್ದರು; ಮೋದಿ

30 Apr 2020 | 3:03 PM

ನವದೆಹಲಿ, ಏ 30 (ಯುಎನ್ಐ) ಬಾಲಿವುಡ್ ನ ಮೇರು ನಟ ರಿಷಿ ಕಪೂರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಕಪೂರ್ ಅವರು 'ಪ್ರತಿಭೆಯ ಶಕ್ತಿ ಕೇಂದ್ರ'ವಾಗಿದ್ದರು ಎಂದು ಬಣ್ಣಿಸಿರುವ ಮೋದಿ, ಅವರ ನಿಧನದ ಸುದ್ದಿ ತಮಗೆ ನೋವು ತಂದಿದೆ ಎಂದಿದ್ದಾರೆ.

 Sharesee more..

ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ಪಿಂಚಣಿ ಒದಗಿಸಲು ಜಿಲ್ಲಾಧಿಕಾರಿ ಸೂಚನೆ

30 Apr 2020 | 2:27 PM

ಕಾಸರಗೋಡು, ಏಪ್ರಿಲ್ 30(ಯುಎನ್‌ಐ)_ಜಿಲ್ಲೆಯ ಅರ್ಹ ಎಂಡೊಸಲ್ಫಾನ್ ಸಂತ್ರಸ್ತರಿಗೆ ಪಿಂಚಣೆ ಒದಗಿಸುವಂತೆ ಜಿಲ್ಲಾಧಿಕಾರಿ ಸಂಬ0ಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಜಿಲ್ಲಾಧಿಕಾರಿ ಡಿ ಸುಜಿತ್ ಬಾಬು ಹೊರಡಿಸಿರುವ ಹೊಸ ಆದೇಶದಂತೆ ಎಂಡೋಸಲ್ಫಾನ್ ಪೀಡಿತ 511 ಮಕ್ಕಳು ಪಿಂಚಣಿ ಪ್ರಯೋಜನ ಪಡೆಯಲಿದ್ದಾರೆ.

 Sharesee more..

ನೌಕರರ ತುಟ್ಟಿಭತ್ಯೆ ಹೆಚ್ಚಳ ಆದೇಶ ತಡೆ ಹಿಡಿದ ದೆಹಲಿ ಸರ್ಕಾರ

30 Apr 2020 | 12:35 PM

ನವದೆಹಲಿ, ಏ 30 (ಯುಎನ್ಐ) ಕೊರೊನಾ ಮತ್ತು ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಆರ್ಥಿಕತೆ ಸರಿದೂಗಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರವು 2021 ರ ಜುಲೈ ಅಂತ್ಯದ ರವರೆಗೆ ನೌಕರರ ತುಟ್ಟಿಭತ್ಯೆ ಹೆಚ್ಚಳ ತಡೆ ಹಿಡಿಯಲು ತೀರ್ಮಾನಿಸಿದೆ.

 Sharesee more..

ದಕ್ಷಿಣ ಕೊರಿಯಾದಲ್ಲಿ ಕೊವಿಡ್-19 ನ ಹೊಸ 4 ಪ್ರಕರಣ ಪತ್ತೆ, ಒಟ್ಟು ಸಂಖ್ಯೆ 10,765 ಕ್ಕೆ ಏರಿಕೆ

30 Apr 2020 | 9:00 AM

ಸಿಯೋಲ್, ಏಪ್ರಿಲ್ 30 (ಸ್ಪುಟ್ನಿಕ್) ದಕ್ಷಿಣ ಕೊರಿಯಾದಲ್ಲಿ ಕಳೆದ ಒಂದು ದಿನದಲ್ಲಿ ಕೊವಿಡ್ -19ನ ಹೊಸ ಪ್ರಕರಣಗಳು ನಾಲ್ಕು ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 10,765 ಕ್ಕೆ ಏರಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಕೆಸಿಡಿಸಿ) ಗುರುವಾರ ತಿಳಿಸಿದೆ.

 Sharesee more..

ಕರೋನವೈರಸ್ ನಿಂದ ಚೇತರಿಸಿಕೊಂಡ 45 ದಿನದ ಗಂಡು ಶಿಶು ಆಸ್ಪತ್ರೆಯಿಂದ ಬಿಡುಗಡೆ

30 Apr 2020 | 8:47 AM

ಹೈದರಾಬಾದ್, ಏಪ್ರಿಲ್ 30 (ಯುಎನ್ಐ) ಕೊರೊನಾವೈರಸ್‍ ಸೋಂಕು ದೃಢಪಟ್ಟಿದ್ದ 45 ದಿನದ ಗಂಡು ಶಿಶು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಇಲ್ಲಿನ ಗಾಂಧಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ ‘ಕೋವಿಡ್ -19 ಸೋಂಕು ತಗುಲಿದ್ದ ಮಹಬೂಬ್‌ನಗರ ಜಿಲ್ಲೆಯ ಗಂಡು ಶಿಶುವನ್ನು ಗುಣಪಡಿಸಲಾಗಿದೆ.

 Sharesee more..

ಯೆಸ್ ಬ್ಯಾಂಕ್ ಹಗರಣ : ವಾಧ್ವಾನ್ ಸಹೋದರರ ನ್ಯಾಯಾಂಗ ಬಂಧನ ಮೇ 1 ರವರೆಗೆ ವಿಸ್ತರಣೆ

29 Apr 2020 | 10:42 PM

ಮುಂಬೈ, ಏ 29 (ಯುಎನ್ಐ) ಯೆಸ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ದಿವಾನ್ ಹೌಸಿಂಗ್ ಫೈನ್ಯಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ಗುಂಪಿನ ಮುಖ್ಯಸ್ಥ ಕಪಿಲ್ ವಾಧ್ವಾನ್ ಮತ್ತು ಆರ್ ಕೆ ಡಬ್ಲ್ಯು ಡೆವಲಪರ್ಸ್ ಧೀರಜ್ ವಾಧ್ವಾನ್ ಅವರ ಸಿಬಿಐ ಕಸ್ಟಡಿ ಅವಧಿಯನ್ನು ಮೇ 1 ರವರೆಗೆ ವಿಸ್ತರಿಸಿ ಮುಂಬೈನ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

 Sharesee more..