Saturday, Jul 4 2020 | Time 11:13 Hrs(IST)
 • ಸ್ವಾಮಿ ವಿವೇಕಾನಂದ ಅವರ ಪುಣ್ಯಸ್ಮರಣೆ: ಮುಖ್ಯಮಂತ್ರಿ, ಸಚಿವರಿಂದ ಗೌರವ ಅರ್ಪಣೆ
 • ಧರ್ಮ ಚಕ್ರ ದಿನ ಕಾರ್ಯಕ್ರಮ ಉದ್ಘಾಟಿಸಲಿರುವ ರಾಷ್ಟ್ರಪತಿ ಕೋವಿಂದ್
 • ರಾಜ್ಯದಲ್ಲಿ ಜು 31ರವರೆಗೆ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಲಾಕ್‍ಡೌನ್ ವಿಸ್ತರಣೆ
 • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
 • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
 • ಸಂಡೆ ಸಂಪೂರ್ಣ ಲಾಕ್ ಡೌನ್ : ಕೆಎಸ್ ಆರ್ ಟಿಸಿ, ಬಿಎಂಟಿಸಿ ಸಂಚಾರವಿಲ್ಲ
 • ಅಮೆರಿಕದಲ್ಲಿ ಲಘು ವಿಮಾನ ಅಪಘಾತ- ನಾಲ್ವರ ಸಾವು
 • ನೀಟ್, ಜೆಇಇ, ಜೆ ಇಇ ಅಡ್ವಾನ್ಸ್ ಪರೀಕ್ಷೆಗಳು ಸೆಪ್ಟಂಬರ್ ಗೆ ಮುಂದೂಡಿಕೆ
 • ಪಾಕಿಸ್ತಾನ; ಸಿಖ್ ಯಾತ್ರಾರ್ಥಿಗಳಿದ್ದ ವ್ಯಾನ್ ಗೆ ರೈಲು ಡಿಕ್ಕಿ , ಸಾವಿನ ಸಂಖ್ಯೆ ೨೨ಕ್ಕೆ ಏರಿಕೆ
 • ಉತ್ತರ ಕೆರೊಲಿನಾದಲ್ಲಿ ರಸ್ತೆ ಅಪಘಾತ- 5 ಮಂದಿ ಸಾವು
 • ತಮಿಳುನಾಡಿನಲ್ಲಿ ಒಂದೇ ದಿನ 4329 ಕೊರೊನಾ ಸೋಂಕು ಪ್ರಕರಣ
National
ಮಾರುತಿ ಸುಜುಕಿಯಿಂದ ಸೆಲೆರಿಯೊ ಎಸ್‍-ಸಿಎನ್‍ಜಿ ಕಾರು ಮಾರುಕಟ್ಟೆಗೆ ಬಿಡುಗಡೆ

ಮಾರುತಿ ಸುಜುಕಿಯಿಂದ ಸೆಲೆರಿಯೊ ಎಸ್‍-ಸಿಎನ್‍ಜಿ ಕಾರು ಮಾರುಕಟ್ಟೆಗೆ ಬಿಡುಗಡೆ

12 Jun 2020 | 4:15 PM

ಮುಂಬೈ, ಜೂನ್ 12 (ಯುಎನ್‌ಐ) ಭಾರತದ ಪ್ರಮುಖ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ಇಂಡಿಯಾ ಶುಕ್ರವಾರ ಬಿಎಸ್- 6 ಮಾನದಂಡಗಳನ್ನು ಪೂರೈಸುವ ಸೆಲೆರಿಯೊ ಶ‍್ರೇಣಿಯ ಎಸ್-ಸಿಎನ್‌ಜಿ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

 Sharesee more..

ನೇಪಾಳ ನಕ್ಷೆಯಲ್ಲಿ ಉತ್ತರಾಖಂಡದ ಗ್ರಾಮಗಳು: ಭಾರತದ ಅಸಮಾಧಾನ

12 Jun 2020 | 4:00 PM

ನವದೆಹಲಿ, ಜೂನ್ 12 (ಯುಎನ್‌ಐ) ಭಾರತ ಹಾಗೂ ನೇಪಾಳದ ನಡುವಿನ ಗಡಿ ಬಿಕ್ಕಟ್ಟಿನ ನಡುವೆಯೇ ಭಾರತ-ನೇಪಾಳ ಗಡಿ ಇಂಬ್ರೊಗ್ಲಿಯೊ ತನ್ನ ಹೊಸ ನಕ್ಷೆಯಲ್ಲಿ ಉತ್ತರಾಖಂಡದ ಮೂರು ಗ್ರಾಮಗಳನ್ನು ಸೇರಿಸಿಕೊಂಡಿದೆ ವರದಿಗಳ ಪ್ರಕಾರ, ಹೊಸ ನಕ್ಷೆಗೆ ನೇಪಾಳದ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಸಂಸತ್ತಿನ ಅನುಮೋದನೆಗಾಗಿ ಕಾಯುತ್ತಿದೆ.

 Sharesee more..

ಸಚಿವ ನರೇಂದ್ರ ಸಿಂಗ್ ತೋಮರ್ ಜನ್ಮದಿನ: ಪ್ರಧಾನಿ ಶುಭಾಶಯ

12 Jun 2020 | 12:12 PM

ನವದೆಹಲಿ, ಜೂನ್ 12 (ಯುಎನ್‍ಐ) ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶುಭಾಶಯ ಕೋರಿದ್ದಾರೆ “ಬಿಜೆಪಿಯ ಕಠಿಣ ಪರಿಶ್ರಮಿ ನಾಯಕರು ಮತ್ತು ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗೆ ಜನ್ಮದಿನದ ಶುಭಾಶಯಗಳು” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

 Sharesee more..

ಕಾರ್ಮಿಕರಿಗೆ ಪೂರ್ಣ ವೇತನ: ಇಂದು ಸುಪ್ರೀಂಕೋರ್ಟ್ ತೀರ್ಪು

12 Jun 2020 | 9:04 AM

ನವದೆಹಲಿ, ಜೂನ್ 12(ಯುಎನ್ಐ) ಕೊರೊನಾ ಸೋಂಕು, ದೇಶಾದ್ಯಂತ ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಪೂರ್ಣ ವೇತನ ಪಾವತಿಸಬೇಕು ಎಂಬ ಕೇಂದ್ರದ ಆದೇಶ ಪ್ರಶ್ನಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಕಳದೆ ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿತ್ತು ಅಲ್ಲಿಂದ ಸುಮಾರು 54ಕ್ಕೂ ಅಧಿಕ ದಿನಗಳವರೆಗೂ ಅಗತ್ಯ ಸೇವೆ ಹೊರತುಪಡಿಸಿದರೆ ಬೇರೆ ಯಾವುದೆ ಚಟುವಟಿಕೆಯೂ ನಡೆದಿರಲಿಲ್ಲ .

 Sharesee more..

ಜೂನ್ 14 ರಂದು ಜನಸಂವಾದ ಸಭೆ: ರಾಜ್ಯದ ಜನತೆಯನ್ನುದ್ದೇಶಿಸಿ ನಡ್ಡಾ ಭಾಷಣ

12 Jun 2020 | 12:34 AM

ನವದೆಹಲಿ, ಜೂನ್ 11 (ಯುಎನ್ಐ) ಕರ್ನಾಟಕದಲ್ಲಿ ಜೂನ್ 14 ರಂದು ಸಂಜೆ 6 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಡಿ.

 Sharesee more..

ಮನೆಯಲ್ಲೇ ಯೋಗ, ಕುಟುಂಬದವರೊಂದಿಗೆ ಯೋಗ

12 Jun 2020 | 12:13 AM

ನವದೆಹಲಿ, ಜೂನ್ 11 (ಯುಎನ್ಐ) ಕೊರೊನಾ ಬಿಕ್ಕಟ್ಟಿನಿಂದಾಗಿ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಗೆ ರೂಪುರೇಷೆ ಸಿದ್ಧಪಡಿಸಲಾಗಿಲ್ಲ, ಬದಲಿಗೆ ಡಿಜಿಟಲ್ ವೇದಿಕೆಗಳ ಮೂಲಕ ನಡೆಸಲಾಗುವುದು ಎಂದು ಆಯುಷ್ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಹೇಳಿದ್ದಾರೆ ಪ್ರತಿ ವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದ್ದು ಈ ಬಾರಿ ಸಾರ್ವಜನಿಕ ಕಾರ್ಯಕ್ರಮ ಸಾಧ್ಯವಾಗದ ಕಾರಣ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಕಟಿಸಿರುವ “ಮೈ ಲೈಫ್ ಮೈ ಯೋಗ” ಎಂಬ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

 Sharesee more..

ದೆಹಲಿಯಲ್ಲಿ ಮತ್ತೆ 1,877 ಹೊಸ ಕೊರೊನಾ ಸೋಂಕು ಪ್ರಕರಣ

12 Jun 2020 | 12:05 AM

ನವದೆಹಲಿ, ಜೂನ್ 11 (ಯುಎನ್ಐ) ರಾಷ್ಟ್ರರಾಜಧಾನಿಯಲ್ಲಿ ಕೊರೊನಾ ವೈರಾಣು ಸೋಂಕಿನ ರುದ್ರನರ್ತನ ಮುಂದುವರಿದಿದ್ದು ಕಳೆದ 24 ಗಂಟೆಗಳಲ್ಲಿ 1,877 ಜನರಲ್ಲಿ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 34,687 ಕ್ಕೆ ಏರಿಕೆಯಾಗಿದೆ ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ 486 ಜನರು ಚೇತರಿಸಿಕೊಂಡಿದ್ದು ಈವರೆಗೆ 12,731 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ದೆಹಲಿ ಸರ್ಕಾರ ತಿಳಿಸಿದೆ.

 Sharesee more..

ಭಾರತದ ನೆರವಿನ ಪ್ಯಾಕೇಜ್, ಪಾಕಿಸ್ತಾನದ ಜಿಡಿಪಿಗಿಂತ ಅಧಿಕ: ವಿದೇಶಾಂಗ ಸಚಿವಾಲಯ

11 Jun 2020 | 10:19 PM

ನವದೆಹಲಿ, ಜೂನ್ 11 (ಯುಎನ್‌ಐ) ಪಾಕಿಸ್ತಾನದಲ್ಲಿ ಆರ್ಥಿಕ ತೊಂದರೆ ಎದುರಿಸುತ್ತಿರುವವರಿಗೆ ನೇರ ನಗದು ವರ್ಗಾವಣೆ ಯೋಜನೆಯ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಆಹ್ವಾನ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, ಪಾಕಿಸ್ತಾನದ ವಾರ್ಷಿಕ ಜಿಡಿಪಿಗಿಂತ ಭಾರತದ ನೆರವಿನ ಪ್ಯಾಕೇಜ್ ಅಧಿಕವಾಗಿದೆ ಎಂದು ಹೇಳಿದೆ.

 Sharesee more..

ಸೌದಿ ಅರೇಬಿಯಾದಲ್ಲಿ ಕರೋನವೈರಸ್‍ನ 3,733 ಹೊಸ ಪ್ರಕರಣಗಳು ದೃಢ

11 Jun 2020 | 9:38 PM

ರಿಯಾದ್, ಜೂನ್ 11 (ಕ್ಸಿನ್ಹುವಾ) ಸೌದಿ ಅರೇಬಿಯಾದಲ್ಲಿ ಗುರುವಾರ 3,733 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಇದುವರೆಗೆ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 1,16,021 ಕ್ಕೆ ತಲುಪಿದೆ ಈ ಮಧ್ಯೆ, ದೇಶದಲ್ಲಿ ಸಾವಿನ ಸಂಖ್ಯೆ 857ಕ್ಕೆ ಏರಿದ್ದು, ಗುರುವಾರ 38 ಹೊಸ ಸಾವು ಪ್ರಕರಣಗಳು ವರದಿಯಾಗಿವೆ ಎಂದು ಸೌದಿ ಅರೇಬಿಯಾ ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ.

 Sharesee more..

ಜನರ ಸರ್ಕಾರ ಹೇಗೆ ನಡೆಯುತ್ತದೆಂಬುದನ್ನು ಬಿಜೆಪಿ ನೇತೃತ್ವದ ಸರ್ಕಾರ ತೋರಿಸಿಕೊಟ್ಟಿದೆ- ಜಾವಡೇಕರ್

11 Jun 2020 | 9:20 PM

ನವದೆಹಲಿ, ಜೂನ್‍ 11(ಯುಎನ್‍ಐ)- ನರೇಂದ್ರಮೋದಿ ನೇತೃತ್ವದ ಸರ್ಕಾರದ ನಿರ್ಧಾರಗಳು ಮತ್ತು ಕಾರ್ಯಗಳನ್ನು ಪ್ರಶಂಸಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‍ ಜಾವಡೇಕರ್‍, ಜನರ ಸರ್ಕಾರ ಹೇಗೆ ನಡೆಯುತ್ತದೆ ಎಂಬುದನ್ನು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ತೋರಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

 Sharesee more..
ತಮಿಳುನಾಡಿನಲ್ಲಿ ಕಳೆದ 24 ತಾಸಿನಲ್ಲಿ ಕೊರೊನ ಸೋಂಕಿಗೆ 19 ಮಂದಿ ಬಲಿ: 1875 ಹೊಸ ಪ್ರಕರಣಗಳು ದೃಢ

ತಮಿಳುನಾಡಿನಲ್ಲಿ ಕಳೆದ 24 ತಾಸಿನಲ್ಲಿ ಕೊರೊನ ಸೋಂಕಿಗೆ 19 ಮಂದಿ ಬಲಿ: 1875 ಹೊಸ ಪ್ರಕರಣಗಳು ದೃಢ

11 Jun 2020 | 9:06 PM

ಚೆನ್ನೈ, ಜೂನ್ 11 (ಯುಎನ್ಐ) ತಮಿಳುನಾಡಿನಲ್ಲಿ ಗುರುವಾರ ಕೊವಿಡ್-19 ಸೋಂಕಿನಿಂದ ಮರಣ ಪ್ರಮಾಣ ತೀವ್ರವಾಗಿ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 23 ಸಾವುಗಳು ಸಂಭವಿಸುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 349 ಕ್ಕೆ ಏರಿದೆ ಎಂದು ವರದಿಯಾಗಿದೆ.

 Sharesee more..

ಕಡಿಮೆ ವೇತನದಾರರಿಗೆ ಕರೋನ ವೈದ್ಯಕೀಯ ಸೌಲಭ್ಯ

11 Jun 2020 | 8:56 PM

ನವದೆಹಲಿ , ಜೂನ್ 11 (ಯುಎನ್ಐ ) ಖಾಸಗಿ ಕಂಪನಿಗಳಲ್ಲಿ 21 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ನೌಕರರಿಗೆ ಕೇಂದ್ರ ಸರ್ಕಾರ ಕೊಂಚ ಸಮಾಧಾನ ಪಡುವ ಸುದ್ದಿ ನೀಡಿದೆ ಖಾಸಗಿ ಕಂಪನಿಗಳಲ್ಲಿ 21 ಸಾವಿರ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ನೌಕರರ ರಾಜ್ಯ ವಿಮಾ ನಿಗಮ ಯೋಜನೆಯಡಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ವೈದ್ಯಕೀಯ ಸೇವೆ ಒದಗಿಸಲು ಮುಂದಾಗಿದೆ ಎನ್ನಲಾಗಿದೆ.

 Sharesee more..
ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ, ಗ್ರಾಹಕರಿಗೆ ತಪ್ಪದ ಬರೆ..!!

ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ, ಗ್ರಾಹಕರಿಗೆ ತಪ್ಪದ ಬರೆ..!!

11 Jun 2020 | 6:58 PM

ನವದೆಹಲಿ, ಜೂನ್ 11 (ಯುಎನ್ಐ) ದೇಶದಲ್ಲಿ ಕರೋನ ಪ್ರಕರಣ ಹೆಚ್ಚುತ್ತಿರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ತೈಲ ಬೆಲೆ ಏರಿಕೆ ಗುರುವಾರವೂ ಬಿಡುವಿಲ್ಲದೆ ಮುಂದುವರೆದಿದ್ದು, ಗ್ರಾಹಕರಿಗೆ ಬರೆ ಹಾಕುತ್ತಿವೆ.

 Sharesee more..
ಸಿಲುಕಿಬಿದ್ದಿರುವ ಕಾರ್ಮಿಕರು ಮುಂಬೈನಿಂದ ಉತ್ತರ ಪ್ರದೇಶಕ್ಕೆ ಪ್ರಯಾಣಿಸಲು ಅಮಿತಾಬ್ ಬಚ್ಚನ್ ಸಹಾಯಹಸ್ತ

ಸಿಲುಕಿಬಿದ್ದಿರುವ ಕಾರ್ಮಿಕರು ಮುಂಬೈನಿಂದ ಉತ್ತರ ಪ್ರದೇಶಕ್ಕೆ ಪ್ರಯಾಣಿಸಲು ಅಮಿತಾಬ್ ಬಚ್ಚನ್ ಸಹಾಯಹಸ್ತ

11 Jun 2020 | 5:30 PM

ಲಕ್ನೋ, ಜೂನ್ 11 (ಯುಎನ್‌ಐ) ಮುಂಬೈನಲ್ಲಿ ಸಿಲುಕಿರುವ 180 ಕ್ಕೂ ಹೆಚ್ಚು ವಲಸಿಗರನ್ನು ಉತ್ತರ ಪ್ರದೇಶದ ತಮ್ಮ ಮನೆಗಳಿಗೆ ತಲುಪಿಸಲು ವಿಶೇಷ ವಿಮಾನ ವ್ಯವಸ್ಥೆ ಮಾಡುವ ಮೂಲಕ ಬಾಲಿವುಡ್‌ 'ಬಿಗ್ ಬಿ' ಅಮಿತಾಬ್ ಬಚ್ಚನ್ ತಮ್ಮ ಸಹಾಯವನ್ನು ಮುಂದುವರೆಸಿದ್ದಾರೆ.

 Sharesee more..
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2.86ಕ್ಕೇರಿಕೆ, ಒಂದೇ ದಿನ 5991 ಮಂದಿ ಚೇತರಿಕೆ

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2.86ಕ್ಕೇರಿಕೆ, ಒಂದೇ ದಿನ 5991 ಮಂದಿ ಚೇತರಿಕೆ

11 Jun 2020 | 5:17 PM

ನವದೆಹಲಿ, ಜೂ 11 (ಯುಎನ್ಐ) ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಗುರುವಾರ 2,86,579ಕ್ಕೇರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 10 ಸಾವಿರ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

 Sharesee more..