Saturday, Jul 4 2020 | Time 11:11 Hrs(IST)
 • ಸ್ವಾಮಿ ವಿವೇಕಾನಂದ ಅವರ ಪುಣ್ಯಸ್ಮರಣೆ: ಮುಖ್ಯಮಂತ್ರಿ, ಸಚಿವರಿಂದ ಗೌರವ ಅರ್ಪಣೆ
 • ಧರ್ಮ ಚಕ್ರ ದಿನ ಕಾರ್ಯಕ್ರಮ ಉದ್ಘಾಟಿಸಲಿರುವ ರಾಷ್ಟ್ರಪತಿ ಕೋವಿಂದ್
 • ರಾಜ್ಯದಲ್ಲಿ ಜು 31ರವರೆಗೆ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಲಾಕ್‍ಡೌನ್ ವಿಸ್ತರಣೆ
 • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
 • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
 • ಸಂಡೆ ಸಂಪೂರ್ಣ ಲಾಕ್ ಡೌನ್ : ಕೆಎಸ್ ಆರ್ ಟಿಸಿ, ಬಿಎಂಟಿಸಿ ಸಂಚಾರವಿಲ್ಲ
 • ಅಮೆರಿಕದಲ್ಲಿ ಲಘು ವಿಮಾನ ಅಪಘಾತ- ನಾಲ್ವರ ಸಾವು
 • ನೀಟ್, ಜೆಇಇ, ಜೆ ಇಇ ಅಡ್ವಾನ್ಸ್ ಪರೀಕ್ಷೆಗಳು ಸೆಪ್ಟಂಬರ್ ಗೆ ಮುಂದೂಡಿಕೆ
 • ಪಾಕಿಸ್ತಾನ; ಸಿಖ್ ಯಾತ್ರಾರ್ಥಿಗಳಿದ್ದ ವ್ಯಾನ್ ಗೆ ರೈಲು ಡಿಕ್ಕಿ , ಸಾವಿನ ಸಂಖ್ಯೆ ೨೨ಕ್ಕೆ ಏರಿಕೆ
 • ಉತ್ತರ ಕೆರೊಲಿನಾದಲ್ಲಿ ರಸ್ತೆ ಅಪಘಾತ- 5 ಮಂದಿ ಸಾವು
 • ತಮಿಳುನಾಡಿನಲ್ಲಿ ಒಂದೇ ದಿನ 4329 ಕೊರೊನಾ ಸೋಂಕು ಪ್ರಕರಣ
National

ಶಾಲಾ ಕಾಲೇಜು ತೆರೆಯಲು ಯಾವುದೇ ಮಾರ್ಗಸೂಚಿ ನೀಡಿಲ್ಲ : ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

08 Jun 2020 | 10:56 PM

ನವದೆಹಲಿ, ಜೂನ್ 8 (ಯುಎನ್ಐ) ಕೊರೊನಾ ವೈರಾಣು ಸೋಂಕು ಬಿಕ್ಕಟ್ಟಿನಿಂದಾಗಿ ಮುಚ್ಚಿದ್ದ ಶಾಲಾ ಕಾಲೇಜುಗಳನ್ನು ತೆರೆಯಲು ಯಾವುದೇ ಮಾರ್ಗಸೂಚಿಗಳನ್ನು ನೀಡಲಾಗಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತಿಳಿಸಿದೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಶಾಂಗ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಯಾವುದೇ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿಲ್ಲ.

 Sharesee more..

ಮೋನಿಕಾ ಕಪಿಲ್ ಮೋಹ್ತಾ ಸ್ವಿಡ್ಜರ್ಲೆಂಡ್ ನ ಮುಂದಿನ ರಾಯಭಾರಿ

08 Jun 2020 | 10:48 PM

ನವದೆಹಲಿ, ಜೂನ್ 8 (ಯುಎನ್ಐ) ರಾಯಭಾರಿ ಮೋನಿಕಾ ಕಪಿಲ್ ಮೋಹ್ತಾ ಅವರನ್ನು ಸ್ವಿಡ್ಜರ್ಲೆಂಡ್ ನ ಮುಂದಿನ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಘೋಷಿಸಿದೆ 1985 ನೇ ಬ್ಯಾಚ್ ನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಯಾಗಿರುವ ಅವರು, ಪ್ರಸ್ತುತ ಸ್ವೀಡನ್ ನ ಭಾರತದ ರಾಯಭಾರಿಯಾಗಿದ್ದಾರೆ.

 Sharesee more..

ಚೀನಾ ಜೊತೆಗಿನ ಸೇನಾ ಮಾತುಕತೆ ಸಕಾರಾತ್ಮಕ, ಮುಂದುವರಿಕೆ-ರಾಜನಾಥ್ ಸಿಂಗ್

08 Jun 2020 | 10:38 PM

ನವದೆಹಲಿ, ಜೂನ್ 8 (ಯುಎನ್‌ಐ) ಪೂರ್ವ ಲಡಾಖ್‌ನ ಗಡಿನಿಯಂತ್ರಣಾ ರೇಖೆಯಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಎದುರಾಗಿರುವ ಬಿಕ್ಕಟ್ಟಿನ ನಡುವೆ ‘ಚೀನಾ ಜತೆಗಿನ ಭಾರತದ ಸೇನಾ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆ ಸಕಾರಾತ್ಮಕವಾಗಿದ್ದು, ಈ ಮಾತುಕತೆಗಳನ್ನು ಮುಂದುವರಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ.

 Sharesee more..

ಕೋವಿಡ್ 19; ಮನ್ರೇಗಾ ಹಣ ಹೆಚ್ಚಿಸಿ- ಕಾಂಗ್ರೆಸ್ ಬೇಡಿಕೆ

08 Jun 2020 | 8:44 PM

ನವದೆಹಲಿ, ಜೂ 8 (ಯುಎನ್ಐ) ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರ ನೆರವಿಗಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನ್ರೇಗಾ) ಅನ್ನು ಪರಿಣಾಮಕಾರಿಯಾಗಿ ವಿಸ್ತರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಒತ್ತಾಯಿಸಿದೆ.

 Sharesee more..

ಕೊವಿಡ್‍-19: ಬಾಂಗ್ಲಾದೇಶದಲ್ಲಿ 1,000 ತಲುಪಿದ ಸಾವಿನ ಸಂಖ್ಯೆ, 68,000 ದಾಟಿದ ಪ್ರಕರಣಗಳು

08 Jun 2020 | 4:10 PM

ಢಾಕಾ, ಜೂನ್ 8 (ಕ್ಸಿನ್ಹುವಾ) ಬಾಂಗ್ಲಾದೇಶದಲ್ಲಿ ಕೊವಿಡ್‍ ಸೋಂಕಿನಿಂದ ಸೋಮವಾರ ಇನ್ನೂ 42 ಸಾವುಗಳು ಮತ್ತು 2,735 ಹೊಸ ಪ್ರಕರಣಗಳು ವರದಿಯಾಗಿವೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊವಿಡ್‍ ಸೋಂಕಿನ 42 ಸಾವುಗಳು ದೃಢಪಟ್ಟಿವೆ.

 Sharesee more..
ಐಸಿಎಂಆರ್ ನಿಂದ ಇದುವರೆಗೆ ಕೊವಿಡ್-19ರ 47,74,434 ಮಾದರಿಗಳ ಪರೀಕ್ಷೆ

ಐಸಿಎಂಆರ್ ನಿಂದ ಇದುವರೆಗೆ ಕೊವಿಡ್-19ರ 47,74,434 ಮಾದರಿಗಳ ಪರೀಕ್ಷೆ

08 Jun 2020 | 3:27 PM

ನವದೆಹಲಿ, ಜೂನ್ 8 (ಯುಎನ್‌ಐ) ದೇಶಾದ್ಯಂತ ಸೋಮವಾರ ಬೆಳಿಗ್ಗೆವರೆಗೆ ಒಟ್ಟು 47,74,434 ಕೊವಿಡ್‍-19ರ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

 Sharesee more..

ಕೇಜ್ರಿವಾಲ್‍ಗೆ ಅನಾರೋಗ್ಯ: ಮಂಗಳವಾರ ಕೊವಿಡ್‍-19 ಪರೀಕ್ಷೆ

08 Jun 2020 | 1:46 PM

ನವದೆಹಲಿ, ಜೂನ್ 8 (ಯುಎನ್‌ಐ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ಕೊವಿಡ್‍-19 ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಮೂಲಗಳಂತೆ, ಕೇಜ್ರಿವಾಲ್ ಸ್ವಯಂ-ಸಂಪರ್ಕ ತಡೆಯಲ್ಲಿದ್ದಾರೆ.

 Sharesee more..

ಮನ್ರೆಗಾ ಯೋಜನೆ ಜನರ ಸಹಾಯಕ್ಕೆ ಬಳಸಿಕೊಳ್ಳಿ : ಕೇಂದ್ರ ಸರ್ಕಾರಕ್ಕೆ ಸೋನಿಯಾ ಗಾಂಧಿ ಸಲಹೆ

08 Jun 2020 | 12:48 PM

ನವದೆಹಲಿ, ಜೂನ್ 08 (ಯುಎನ್‍ಐ) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎ), 2005 ಅನ್ನು ಆಮೂಲಾಗ್ರ ಮತ್ತು ತರ್ಕಬದ್ಧ ವ್ಯವಸ್ಥಿತ ಬದಲಾವಣೆಯ ಉದಾಹರಣೆಯೆಂದು ವಿಶ್ಲೇಷಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಭಾರತದ ಜನರಿಗೆ ಸಹಾಯ ಮಾಡಲು ಇದನ್ನು ಬಳಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

 Sharesee more..

ದೇಶದ ಅಭಿವೃದ್ಧಿಯಲ್ಲಿ ಬಿಹಾರದ ವಲಸೆ ಕಾರ್ಮಿಕರದ್ದು ಪ್ರಮುಖ ಪಾತ್ರ- ಅಮಿತ್ ಶಾ

07 Jun 2020 | 11:32 PM

ಪಾಟ್ನಾ, ಜೂನ್ 7 (ಯುಎನ್‌ಐ) ವಲಸೆ ಕಾರ್ಮಿಕರ ಬಗ್ಗೆ ಗೌರವ ವ್ಯಕ್ತಪಡಿಸಿ, ಅವರ ಕೆಲಸಗಳನ್ನು ಶ್ಲಾಘಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಹಾರದ ವಲಸೆ ಕಾರ್ಮಿಕರು ದೇಶದ ಪ್ರತಿಯೊಂದು ಭಾಗದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.

 Sharesee more..

ಕರೋನ ಉಗಮಸ್ಥಾನ ಚೀನಾ ಹಿಂದಿಕ್ಕಿದ ಮಹಾರಾಷ್ಟ್ರ !!

07 Jun 2020 | 10:10 PM

ನವದೆಹಲಿ, ಜೂನ್ 7(ಯುಎನ್ಐ) ಭಾರತದಲ್ಲಿ ಮಾರಕ ಕೊರೋನಾ ಸೋಂಕಿನ ಅಟ್ಟಹಾಸ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 7,620 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಈ ವರೆಗೆ 7 ಸಾವಿರಕ್ಕೂ ಹೆಚ್ಚು ಜನರು ಮಾರಕ ಸೋಂಕಿಗೆ ಬಲಿಯಾಗಿದ್ದಾರೆ.

 Sharesee more..

ಮಾಲೆಯಿಂದ ಐಎನ್‌ಎಸ್ ಜಲಶ್ವಾ ನೌಕೆ ಮೂಲಕ 700 ಭಾರತೀಯರ ಸ್ಥಳಾಂತರ

07 Jun 2020 | 10:05 PM

ನವದೆಹಲಿ, ಜೂನ್ 7 (ಯುಎನ್‌ಐ) ಮಾಲ್ಡೀವ್ಸ್‌ನ ಮಾಲೆಯಿಂದ ಸ್ಥಳಾಂತರಗೊಂಡ 700 ಭಾರತೀಯ ಪ್ರಜೆಗಳು ‘ಆಪರೇಷನ್ ಸಮುದ್ರ ಸೇತು’ ಕಾರ್ಯಾಚರಣೆಗಾಗಿ ನಿಯೋಜಿಸಿರುವ ಐಎನ್‌ಎಸ್ ಜಲಶ್ವಾ ನೌಕೆಯ ಮೂಲಕ ಭಾನುವಾರ ತಮಿಳುನಾಡಿನ ತೂತ್ತುಕ್ಕುಡಿ ಬಂದರಿಗೆ ಆಗಮಿಸಿದರು ಇದರೊಂದಿಗೆ ಭಾರತೀಯ ನೌಕಾಪಡೆ ಸದ್ಯದ ಕೊವಿಡ್‍ ಬಿಕ್ಕಟ್ಟಿನ ನಡುವೆ ಮಾಲ್ಡೀವ್ಸ್ ಮತ್ತು ಶ್ರೀಲಂಕಾದಿಂದ ಈವರೆಗೆ 2,874 ಭಾರತೀಯ ಪ್ರಜೆಗಳನ್ನು ತಾಯ್ನಾಡಿಗೆ ವಾಪಸ್‍ ಕರೆತಂದಿದೆ.

 Sharesee more..

8 ಕೋಟಿ ವಲಸೆ ಕಾರ್ಮಿಕರಿಗೆ 8 ಲಕ್ಷ ಮೆಟ್ರಿಕ್‍ ಟನ್‍ ಆಹಾರ ಧಾನ್ಯ ವಿತರಿಸಲು ಕೇಂದ್ರ ನಿರ್ಧಾರ

07 Jun 2020 | 8:36 PM

ನವದೆಹಲಿ, ಜೂನ್ 7 (ಯುಎನ್‌ಐ) ‘ಆತ್ಮನಿರ್ಭರ್‍ ಭಾರತ್’ ಪ್ಯಾಕೇಜ್‌ನಡಿ ಎನ್‌ಎಫ್‌ಎಸ್‌ಎ ಇಲ್ಲವೇ ರಾಜ್ಯ ಪಡಿತರ ಕಾರ್ಡ್‍ ಯೋಜನೆ ವ್ಯಾಪ್ತಿಗೆ ಒಳಪಡದ ಸುಮಾರು 8 ಕೋಟಿ ವಲಸೆ ಕಾರ್ಮಿಕರು, ವಿವಿಧೆಡೆ ಸಿಲುಕಿರುವವರು ಮತ್ತು ನಿರ್ಗತಿಕ ಕುಟುಂಬಗಳಿಗೆ 8 ಲಕ್ಷ ಮೆಟ್ರಿಕ್‍ ಟನ್‍ ಆಹಾರ ಧಾನ್ಯ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

 Sharesee more..

ಕೊವಿಡ್ ರೋಗಿಗಳಿಗೆ ಭಾರತದ ಮೊದಲ ಮೇಲ್ವಿಚಾರಣಾ ವ್ಯವಸ್ಥೆ ‘ಕೊವಿಡ್‍ ಬೀಪ್‍’ಗೆ ಡಾ.ಜಿತೇಂದ್ರ ಸಿಂಗ್ ಚಾಲನೆ

07 Jun 2020 | 8:04 PM

ನವದೆಹಲಿ, ಜೂನ್ 7 (ಯುಎನ್‌ಐ)- ಕೊವಿಡ್‍ ರೋಗಿಗಳಿಗೆ ಮಾನಸಿಕ ಮಾನದಂಡಗಳ ಮೇಲ್ವಿಚಾರಣೆ ಮಾಡುವ ವೈರ್ ಲೆಸ್‍ ವ್ಯವಸ್ಥೆ ’ಕೊವಿಡ್‍-ಬೀಪ್‍’ ಗೆ ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಭಾನುವಾರ ಇಲ್ಲಿ ಚಾಲನೆ ನೀಡಿದರು.

 Sharesee more..

ತಮಿಳುನಾಡಿನಲ್ಲಿ ಕರೋನದಿಂದ ಸಾವಿನ ಪ್ರಮಾಣ ವಿಶ್ವದಲ್ಲೇ ಅತಿ ಕಡಿಮ- ಪಳನಿಸ್ವಾಮಿ

07 Jun 2020 | 6:32 PM

ಚೆನ್ನೈ, ಜೂನ್ 7 (ಯುಎನ್‌ಐ) ತಮಿಳುನಾಡಿನಲ್ಲಿ ಕರೋನವೈರಸ್‍ನಿಂದ ಸಾವಿನ ಪ್ರಮಾಣ ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಇಂದು ಹೇಳಿದ್ದಾರೆ ಹೆಚ್ಚಿದ ಪರೀಕ್ಷೆಗಳಿಂದ ಕಳೆದ ಕೆಲ ದಿನಗಳಲ್ಲಿ ಹೊಸ ಪ್ರಕರಣಗಳು ದಿನವೊಂದರಲ್ಲಿ 1,000 ಕ್ಕಿಂತ ಹೆಚ್ಚಿವೆ.

 Sharesee more..
ಮಾತುಕತೆ ಮೂಲಕ ಗಡಿ ಸಮಸ್ಯೆ ಇತ್ಯರ್ಥಕ್ಕೆ ಭಾರತ- ಚೀನಾ ಸಮ್ಮತಿ

ಮಾತುಕತೆ ಮೂಲಕ ಗಡಿ ಸಮಸ್ಯೆ ಇತ್ಯರ್ಥಕ್ಕೆ ಭಾರತ- ಚೀನಾ ಸಮ್ಮತಿ

07 Jun 2020 | 6:27 PM

ನವದೆಹಲಿ, ಜೂನ್ 7 (ಯುಎನ್ಐ) ಭಾರತ- ಚೀನಾ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ, ಪರಸ್ಪರ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವ ಮಹತ್ವದ ನಿರ್ಧಾರಕ್ಕೆ ಎರಡು ದೇಶಗಳು ಸಮ್ಮತಿಸಿವೆ.

 Sharesee more..