Tuesday, Nov 12 2019 | Time 04:58 Hrs(IST)
National

ಅಯೋದ್ಯಾ ತೀರ್ಪು ನ್ಯಾಯಯುತವಾಗಿಲ್ಲ, ನಿರಾಸೆ ತಂದಿದೆ; ಪಿಎಫ್ ಐ

09 Nov 2019 | 5:42 PM

ನವದೆಹಲಿ, ನ 9 (ಯುಎನ್ಐ) ಅಯೋಧ್ಯಾ-ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನಿರಾಸೆ ತಂದಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಹೇಳಿಕೆ ನೀಡಿದೆ ಈ ಕುರಿತು ಹೇಳಿಕೆ ನೀಡಿರುವ ಪಿಎಫ್ ಐ ಪ್ರಧಾನ ಕಾರ್ಯದರ್ಸಿ ಎಂ.

 Sharesee more..

ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ; ಪ್ರಿಯಾಂಕಾ

09 Nov 2019 | 5:21 PM

ನವದೆಹಲಿ, ನ 9 (ಯುಎನ್ಐ) ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಅಯೋಧ್ಯಾ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸುವುದಾಗಿ ಹೇಳಿಕೆ ನೀಡಿದ್ದಾರೆ ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ, ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡಿದೆ.

 Sharesee more..

ಕರ್ತಾರ್‌ಪುರಕ್ಕೆ ಭಾರತೀಯ ನಿಯೋಗ ಭೇಟಿ: ಪಾಕ್ ಪ್ರಧಾನಿ ಸ್ವಾಗತ

09 Nov 2019 | 5:04 PM

ನವದೆಹಲಿ, ನ ೦೯ (ಯುಎನ್‌ಐ) ಸಿಖ್ ಧರ್ಮದ ಸ್ಥಾಪಕ ಗುರುನಾನಕರ ಸಮಾಧಿ ಸ್ಥಳವಾದ ಕರ್ತಾರ್ಪುರ್ ಸಾಹಿಬ್ ಗುರುದ್ವಾರದ ದರ್ಶನಕ್ಕಾಗಿ ಮೊದಲ ತಂಡ ಭೇಟಿ ನೀಡಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತಿತರ ನಿಯೋಗವನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬರಮಾಡಿಕೊಂಡಿದ್ದಾರೆ.

 Sharesee more..
ಬಾಬ್ರಿ ಮಸೀದಿ ಧ್ವಂಸ ಅಕ್ರಮ: ಸುಪ್ರೀಂ

ಬಾಬ್ರಿ ಮಸೀದಿ ಧ್ವಂಸ ಅಕ್ರಮ: ಸುಪ್ರೀಂ

09 Nov 2019 | 4:21 PM

ನವದೆಹಲಿ, ನ ೦೯ (ಯುಎನ್‌ಐ) ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ೧೯೯೨ರಲ್ಲಿ ಬಾಬ್ರಿ ಮಸೀದಿಯನ್ನು ಅಕ್ರಮವಾಗಿ ಧ್ವಂಸಗೊಳಿಸಲಾಗಿದೆ.

 Sharesee more..
ರಾಮಲಲ್ಲಾಗೆ ಅಯೋಧ್ಯಾ ಭೂಮಿ, ಸುನ್ನಿ ಮಂಡಳಿಗೆ ಪರ್ಯಾಯ ಭೂಮಿ; ಸುಪ್ರೀಂ ಐತಿಹಾಸಿಕ ತೀರ್ಪು

ರಾಮಲಲ್ಲಾಗೆ ಅಯೋಧ್ಯಾ ಭೂಮಿ, ಸುನ್ನಿ ಮಂಡಳಿಗೆ ಪರ್ಯಾಯ ಭೂಮಿ; ಸುಪ್ರೀಂ ಐತಿಹಾಸಿಕ ತೀರ್ಪು

09 Nov 2019 | 4:06 PM

ನವದೆಹಲಿ, ನ 9 (ಯುಎನ್ಐ) ಉತ್ತರ ಪ್ರದೇಶದ ಆಯೋಧ್ಯೆಯ ವಿವಾದಿತ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶನಿವಾರ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು, ವಿವಾದಿತ 2.

 Sharesee more..

ಅಯೋಧ್ಯಾ: ಕೊನೆಗೂ ಜನ್ಮಭೂಮಿಗೆ ಬಂದ ರಾಮ!

09 Nov 2019 | 3:26 PM

ನವದೆಹಲಿ, ನ ೦೯ (ಯುಎನ್‌ಐ) ಅಯೋಧ್ಯಾ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿ, ದಶಕಗಳ ಹೋರಾಟದ ಬಳಿಕ ಶನಿವಾರ ಸುಪ್ರೀಂಕೋರ್ಟ್ ಐತಿಹಾಸಿಕ ಹಾಗೂ ಸರ್ವಾನುಮತದ ತೀರ್ಪು ನೀಡಿದ್ದು, ವಿವಾದಿತ ಭೂಮಿಯಲ್ಲಿ ರಾಮ ಮಂದಿರ ನಿರ್ಮಿಸುವಂತೆ ಆದೇಶಿಸಿದೆ.

 Sharesee more..

ಅಯೋಧ್ಯೆ ತೀರ್ಪು ಯಾರ ಗೆಲುವು ಅಥವಾ ಸೋಲು ಎಂಬಂತೆ ನೋಡಬಾರದು; ಆರ್‌ಎಸ್‌ಎಸ್‌

09 Nov 2019 | 2:25 PM

ನವದೆಹಲಿ, ನ 9 (ಯುಎನ್ಐ) ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂಕೋರ್ಟ್‌ ತೀರ್ಪು ಸ್ವಾಗತಿಸಿರುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್, ತೀರ್ಪನ್ನು ಯಾರ ಗೆಲುವು ಅಥವಾ ಸೋಲು ಎಂಬಂತೆ ನೋಡಬಾರದು ಎಂದು ಹೇಳಿದ್ದಾರೆ.

 Sharesee more..

ಅಮಿತ್ ಶಾ ರಿಂದ ಕಾನೂನು ಸುವ್ಯವಸ್ಥೆ ಪರಾಮರ್ಶೆ

09 Nov 2019 | 1:09 PM

ನವದೆಹಲಿ, ನ 9 (ಯುಎನ್ಐ) ರಾಮಜನ್ಮ ಭೂಮಿ – ಬಾಬರಿ ಮಸೀದಿ ಪ್ರಕರಣದ ತೀರ್ಪು ಹೊರಬರುತ್ತಿದ್ದಂತೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿ, ಭದ್ರತಾ ಸ್ಥಿತಿಗತಿಗಳ ಪರಾಮರ್ಶೆ ನಡೆಸಿದ್ದಾರೆ.

 Sharesee more..

ತೀರ್ಪಿನ ಬಗ್ಗೆ ಸಂಪೂರ್ಣ ತೃಪ್ತಿಯಿಲ್ಲ: ಸುನ್ನಿ ವಕ್ಫ್ ಮಂಡಳಿ

09 Nov 2019 | 1:08 PM

ನವದೆಹಲಿ, ನವೆಂಬರ್ 9 (ಯುಎನ್‌ಐ) ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನ ಕುರಿತು ಮುಸ್ಲಿಂ ಪಕ್ಷದವರು ತಾತ್ಕಾಲಿಕವಾಗಿ ಪ್ರತಿಕ್ರಿಯಿಸಿದ್ದು, ತೀರ್ಪಿನ ಕೆಲವು ಭಾಗಗಳು ತೃಪ್ತಿದಾಯಕವಾಗಿಲ್ಲ, ಆದರೂ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.

 Sharesee more..

ತೀರ್ಪಿನ ಬಗ್ಗೆ ತೃಪ್ತಿಯಿಲ್ಲ, ಆದರೂ ಸ್ವಾಗತಿಸುತ್ತೇವೆ; ಕಾನೂನು ಅಂಶಗಳ ಬಗ್ಗೆ ಸಲಹೆ ಪಡೆಯುತ್ತೇವೆ: ಸುನ್ನಿ ವಕ್ಫ್ ಬೋರ್ಡ್‌

09 Nov 2019 | 12:54 PM

ಲಕ್ನೋ, ನವೆಂಬರ್ 9 (ಯುಎನ್‌ಐ) ಸುಪ್ರೀಂ ಕೋರ್ಟ್‌ನ ತೀರ್ಪು ಅಯೋಧ್ಯೆಯ ರಾಮದೇವಾಲಯದ ಪರವಾಗಿ ಬಂದಿರುವುದರ ಬಗ್ಗೆ ಅತ್ಯಂತ ಜಾಗರೂಕತೆಯಿಂದ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಕಡೆಯವರು, ನ್ಯಾಯಾಲಯದ ತೀರ್ಪಿನ ಕೆಲವು ಅಂಶಗಳ ಬಗ್ಗೆ ಕಾನೂನು ಸಲಹೆ ಪಡೆಯುವುದಾಗಿ ಘೋಷಿಸಿದ್ದಾರೆ.

 Sharesee more..

ಅಯೋಧ್ಯೆಯಲ್ಲೇ ಪರ್ಯಾಯ ಜಮೀನು ಕೊಡಬೇಕೆಂದೇನೂ ಇಲ್ಲ

09 Nov 2019 | 12:31 PM

ನವದೆಹಲಿ, ನ 9 (ಯುಎನ್ಐ) ರಾಮಜನ್ಮ ಭೂಮಿ – ಬಾಬರಿ ಮಸೀದಿ ದೀರ್ಘಕಾಲೀನ ವಿವಾದಕ್ಕೆ ಸುಪ್ರೀಂಕೋರ್ಟ್ ಇಂದು ತೆರೆ ಎಳೆದಿದೆ ವಿವಾದಿತ 2.

 Sharesee more..

ಪ್ರತಿಯೊಬ್ಬರೂ ಅಯೋಧ್ಯೆ ತೀರ್ಪಿಗೆ ಗೌರವ ನೀಡಬೇಕು, ಶಾಂತಿ-ಸಾಮರಸ್ಯ ಕಾಪಾಡಬೇಕು: ಗಡ್ಕರಿ, ರಾಜನಾಥ್

09 Nov 2019 | 12:17 PM

ನವದೆಹಲಿ, ನವೆಂಬರ್ 9 (ಯುಎನ್ಐ) ಅಯೋಧ್ಯೆ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲರೂ ಅಂಗೀಕರಿಸಬೇಕು ಮತ್ತು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಗಡ್ಕರಿ ಸುದ್ದಿಗಾರರಿಗೆ ತಿಳಿಸಿದರು.

 Sharesee more..

ನ್ಯಾಯಾಂಗ ಇತಿಹಾಸದಲ್ಲಿ ಎರಡನೇ ಅತಿದೊಡ್ಡ ವಿಚಾರಣೆ

09 Nov 2019 | 12:03 PM

ನವದೆಹಲಿ, ನ 9 (ಯುಎನ್ಐ) ಅಯೋಧ್ಯಾ ಪ್ರಕರಣದ ವಿಚಾರಣೆ ದೇಶದ ನ್ಯಾಯಾಂಗ ಇತಿಹಾಸದಲ್ಲೇ ನಡೆದ ಅತಿ ದೊಡ್ಡ ದೀರ್ಘಾಕಾಲದ ಎರಡನೇ ವಿಚಾರಣೆಯಾಗಿದೆ ಕಳೆದ ಆಗಸ್ಟ್ 6 ರಿಂದ ಆರಂಭವಾದ ರಾಮ ಜನ್ಮಭೂಮಿ ವಿವಾದದ ವಿಚಾರಣೆ ಸತತ 40 ದಿನಗಳ ಕಾಲ ನಡೆದಿದೆ.

 Sharesee more..

ಅಯೋಧ್ಯೆ ವಿವಾದ ತೀರ್ಪು ಪ್ರಕಟ: ವಿವಾದಿತ ಜಮೀನು ರಾಮ್‌ ಲಲ್ಲಾ ಪಾಲು

09 Nov 2019 | 11:38 AM

ವಿವಾದಿತ ಆಯೋಧ್ಯೆಯ ಜಮೀನು ರಾಮ್ ಲಲ್ಲಾಗೆ ನೀಡಿ ಸುಪ್ರೀಂಕೋರ್ಟ್‌ ಆದೇಶ ಯುಎನ್ಐ ಎಎಚ್ 1137.

 Sharesee more..

ಚುನಾವಣೆಯಲ್ಲಿ ಮಾರಿಷಸ್‌ ಪ್ರಧಾನಿಗೆ ಜಯ: ಪ್ರವೀಂದ್ ಕುಮಾರ್‌ಗೆ ಪ್ರಧಾನಿ ಮೋದಿ ಅಭಿನಂದನೆ

09 Nov 2019 | 10:56 AM

ನವದೆಹಲಿ, ನವೆಂಬರ್ 9 (ಯುಎನ್ಐ) ಮಾರಿಷಸ್ ಪ್ರಧಾನಿ ಪ್ರವೀಂದ್ ಕುಮಾರ್ ಜುಗ್ನಾಥ್ ಅವರು ಚುನಾವಣೆಯಲ್ಲಿ ವಿಜಯಿಯಾಗಿರುವುದಕ್ಕೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ ಚುನಾವಣೆಯಲ್ಲಿ ವಿಜಯಗಳಿಸಿದ ಪಿ.

 Sharesee more..