Wednesday, May 27 2020 | Time 02:19 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
National

ಜೇನುತುಪ್ಪ ಉತ್ಪಾದನೆ ಶೇ 242 ರಷ್ಟು, ರಫ್ತು ಶೇ 265 ರಷ್ಟು ಹೆಚ್ಚಳ : ತೋಮರ್

22 May 2020 | 10:57 PM

ನವದೆಹಲಿ, ಮೇ 22 (ಯುಎನ್ಐ) ದೇಶದಲ್ಲಿ ಜೇನು ತುಪ್ಪದ ಉತ್ಪಾದನೆ ಶೇ 242 ರಷ್ಟು ಹಾಗೂ ರಫ್ತು ಶೇ 265 ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.

 Sharesee more..

ಹದಿನೈದು ದೇಶಗಳಿಗೆ ಸ್ಪೀಡ್ ಪೋಸ್ಟ್ ಸೇವೆ ಪುನರಾರಂಭ

22 May 2020 | 10:53 PM

ನವದೆಹಲಿ, ಮೇ 22 (ಯುಎನ್ಐ) ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಸ್ಥಗಿತಗೊಂಡಿದ್ದ ಅಂಚೆ ಇಲಾಖೆಯ ಅಂತಾರಾಷ್ಟ್ರೀಯ ಸ್ಪೀಡ್ ಪೋಸ್ಟ್ ಸೇವೆಯನ್ನು ಪುನರಾರಂಭಿಸಲಾಗಿದೆ ಆರಂಭಿಕವಾಗಿ ಈ ಸೇವೆ 15 ದೇಶಗಳಿಗೆ ಲಭ್ಯವಿರಲಿದೆ.

 Sharesee more..

ಕೊವಿಡ್‍-19 ಲಾಕ್‌ಡೌನ್‌ಗೆ ಪ್ರಧಾನಿಯವರ ಪ್ಯಾಕೇಜ್‍ ಜನರಿಗೆ ಕ್ರೂರ ಅಣಕ-ಸೋನಿಯಾ ಗಾಂಧಿ

22 May 2020 | 10:18 PM

ನವದೆಹಲಿ, ಮೇ 22 (ಯುಎನ್‌ಐ) ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸರ್ಕಾರ ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ ಇಟ್ಟಿದ್ದು, ಎಲ್ಲಾ ಅಧಿಕಾರ ಇದೀಗ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಕೇಂದ್ರೀಕೃತವಾಗಿದೆ ಎಂದು ಆರೋಪಿಸಿದ್ದಾರೆ.

 Sharesee more..

ಕೊವಿಡ್‍-19 ವೇಳೆ ಚುಚ್ಚುಮದ್ದು ನೀಡಲು ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾರ್ಗದರ್ಶನ ಟಿಪ್ಪಣಿ ಪ್ರಕಟ

22 May 2020 | 9:32 PM

ನವದೆಹಲಿ, ಮೇ 22(ಯುಎನ್‍ಐ)-ಕೊವಿಡ್-19 ಸೋಂಕಿನ ಸಂದರ್ಭದಲ್ಲಿ ಮತ್ತು ಆನಂತರದ ದಿನಗಳಲ್ಲಿ ರೋಗನಿರೋಧಕ ಚುಚ್ಚುಮದ್ದು ಸೇವೆಗಳಿಗೆ ಆರೋಗ್ಯ ಸಚಿವಾಲಯ ಮಾರ್ಗದರ್ಶನ ಟಿಪ್ಪಣಿ ಹೊರಡಿಸಿದೆ .

 Sharesee more..
ಸಮುದಾಯ ರೇಡಿಯೋಗಳ ಜಾಹೀರಾತು ಪ್ರಸಾರ ಸಮಯ ಹೆಚ್ಚಿಸಲು ಸಮಾಲೋಚನೆಗಳು ಪ್ರಗತಿಯಲ್ಲಿ-ಜಾವಡೇಕರ್

ಸಮುದಾಯ ರೇಡಿಯೋಗಳ ಜಾಹೀರಾತು ಪ್ರಸಾರ ಸಮಯ ಹೆಚ್ಚಿಸಲು ಸಮಾಲೋಚನೆಗಳು ಪ್ರಗತಿಯಲ್ಲಿ-ಜಾವಡೇಕರ್

22 May 2020 | 9:24 PM

ನವದೆಹಲಿ, ಮೇ 22(ಯುಎನ್‌ಐ)- ಟಿವಿ ವಾಹಿನಿಗಳಿಗೆ ಸಮನಾಗಿ ಸಮುದಾಯ ರೇಡಿಯೊಗಳಲ್ಲಿ ಸದ್ಯದ ಜಾಹೀರಾತುಗಳ ಪ್ರಸಾರ ಸಮಯವನ್ನು ಏಳು ನಿಮಿಷದಿಂದ 12 ನಿಮಿಷಕ್ಕೆ ಹೆಚ್ಚಿಸಲು ಉತ್ಸುಕರಾಗಿರುವುದಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

 Sharesee more..
ಕೇಂದ್ರದಿಂದ ಅಂಫಾನ್ ಚಂಡಮಾರುತ ಪೀಡಿತ ಬಂಗಾಳಕ್ಕೆ 1,000 ಕೋಟಿ, ಒಡಿಶಾಗೆ 500 ಕೋಟಿ ರೂ. ನೆರವು

ಕೇಂದ್ರದಿಂದ ಅಂಫಾನ್ ಚಂಡಮಾರುತ ಪೀಡಿತ ಬಂಗಾಳಕ್ಕೆ 1,000 ಕೋಟಿ, ಒಡಿಶಾಗೆ 500 ಕೋಟಿ ರೂ. ನೆರವು

22 May 2020 | 8:41 PM

ಕೊಲ್ಕತಾ/ಭುವನೇಶ್ವರ, ಮೇ 22 (ಯುಎನ್‍ಐ) ಅಂಫಾನ್ ಚಂಡಮಾರುತ ಪೀಡಿತ ಪಶ್ಚಿಮಬಂಗಾಳದಲ್ಲಿ ಪರಿಹಾರ ಕಾರ್ಯಗಳಿಗೆ 1,000 ಕೋಟಿ ಹಾಗೂ ಒಡಿಶಾ ರಾಜ್ಯಕ್ಕೆ 500 ಕೋಟಿ ರೂ. ನೆರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ನಡೆಸಿ ಪ್ರಧಾನಿ ಈ ನೆರವು ಘೋಷಿಸಿದ್ದಾರೆ.

 Sharesee more..
ಡಬ್ಲ್ಯುಎಚ್ಒ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಸಚಿವ ಹರ್ಷ್ ವರ್ಧನ್

ಡಬ್ಲ್ಯುಎಚ್ಒ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಸಚಿವ ಹರ್ಷ್ ವರ್ಧನ್

22 May 2020 | 5:19 PM

ನವದೆಹಲಿ, ಮೇ 22 (ಯುಎನ್ಐ) ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ಇಂದು ಅಧಿಕಾರ ಸ್ವೀಕರಿಸಿದರು .

 Sharesee more..
ಅಂಫಾನ್ ಪೀಡಿತ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ವೈಮಾನಿಕ ಸಮೀಕ್ಷೆ

ಅಂಫಾನ್ ಪೀಡಿತ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ವೈಮಾನಿಕ ಸಮೀಕ್ಷೆ

22 May 2020 | 5:13 PM

ನವದೆಹಲಿ/ಕೋಲ್ಕತಾ, ಮೇ 22 (ಯುಎನ್‍ಐ) ಪಶ್ಚಿಮ ಬಂಗಾಳದ ಅಮ್ಫಾನ್ ಪೀಡಿತ ಜಿಲ್ಲೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

 Sharesee more..
ಅಂಫಾನ್ ಪೀಡಿತ ಪಶ್ಚಿಮ ಬಂಗಾಳಕ್ಕೆ ಒಂದು ಸಾವಿರ ಕೋಟಿ ಸಹಾಯಧನ ಘೋಷಿಸಿದ ಕೇಂದ್ರ

ಅಂಫಾನ್ ಪೀಡಿತ ಪಶ್ಚಿಮ ಬಂಗಾಳಕ್ಕೆ ಒಂದು ಸಾವಿರ ಕೋಟಿ ಸಹಾಯಧನ ಘೋಷಿಸಿದ ಕೇಂದ್ರ

22 May 2020 | 3:59 PM

ಕೋಲ್ಕತಾ, ಮೇ 22 (ಯುಎನ್ಐ) ಅಂಫಾನ್ ಚಂಡಮಾರುತಕ್ಕೆ ನಲುಗಿರುವ ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರ ಒಂದು ಸಾವಿರ ಕೋಟಿ ಪರಿಹಾರ ಧನ ಘೋಷಿಸಿದೆ.

 Sharesee more..

ಕಾಂಗ್ರೆಸ್ ಮುಖಂಡ ಸಂಜಯ್ ಜಾ ಗೆ ಕರೋನ ಸೋಂಕು

22 May 2020 | 3:55 PM

ನವದೆಹಲಿ, ಮೇ 22 (ಯುಎನ್‌ಐ) ಕಾಂಗ್ರೆಸ್ ಮುಖಂಡ ಸಂಜಯ್ ಜಾ ಅವರಿಗೆ ಕೊರೊಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಿಂದ ಖಚಿತವಾಗಿದೆ ಟ್ವೀಟ್‌ನಲ್ಲಿ, ತಮಗೆ ಸೋಂಕು ಇರುವುದನ್ನು ಅವರೆ ಖಚಿತಪಡಿಸಿದ್ದು ಮುಂದಿನ 10 ರಿಂದ 12 ದಿನಗಳವರೆಗೆ ಹೋಮ್ ಕ್ವಾರೆಂಟೈನ್‌ ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ.

 Sharesee more..

ಅಂಫಾನ್ ಹಾವಳಿ : ಪ್ರಧಾನಿ ಮೋದಿ, ಮುಖ್ಯಮಂತ್ರಿ ಮಮತಾರಿಂದ ವೈಮಾನಿಕ ಸಮೀಕ್ಷೆ

22 May 2020 | 1:07 PM

ಕೋಲ್ಕತಾ, ಮೇ 22 (ಯುಎನ್‍ಐ) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಜಿಲ್ಲೆಗಳಲ್ಲಿಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಭೀಕರ ಚಂಡಮಾರುತಕ್ಕೆ ಇಲ್ಲಿಯವರೆಗೆ 72 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಪ್ರದೇಶಗಳಿಗೆ ತೆರಳು ಸಾಧ್ಯವಾಗುತ್ತಿಲ್ಲವಾದ್ದರಿಂದ ಅಲ್ಲಿನ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ.

 Sharesee more..

ಅಂಫಾನ್ ಪರಿಣಾಮ: ಬಾಂಗ್ಲಾ- ಭಾರತದಲ್ಲಿ ಹೆಚ್ಚಲಿದೆ ಕರೋನ ಅರ್ಭಟ

22 May 2020 | 12:12 PM

ನವದೆಹಲಿ, ಮೇ 22 (ಯುಎನ್ಐ ) ಭಾರತದಲ್ಲಿ ಕೊರೊನಾ ವೈರಸ್ ಬೆನ್ನಲ್ಲೇ ಅಂಫಾನ್ ಚಂಡಮಾರುತದ ಮತ್ತು ಅದರಿಂದ ಉಂಟಾದ ಪ್ರವಾಹದಿಂದಾಗಿ ಬಾಂಗ್ಲಾದೇಶ ಹಾಗೂ ಭಾರತದ ಕೆಲವು ಭಾಗಗಳಲ್ಲಿ ಕನಿಷ್ಠ 19 ಮಿಲಿಯನ್ ಮಕ್ಕಳು ಅಪಾಯಕ್ಕೆ ಸಿಲುಕಕಿದ್ದಾರೆ ಎಂದು ಯುನಿಸೆಫ್ ಎಚ್ಚರಿಕೆ ನೀಡಿದೆ.

 Sharesee more..

ಒಡಿಶಾ- ಬಂಗಾಳಕ್ಕೆ ಪ್ರಧಾನಿ ಮೋದಿ ಭೇಟಿ

22 May 2020 | 8:40 AM

ನವದೆಹಲಿ, ಮೇ 22(ಯುಎನ್ಐ) ಅಂಫಾನ್ ಚಂಡಮಾರುತದ ನಂತರದ ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬಂಗಾಳ ಮತ್ತು ಒಡಿಶಾಗೆ ಇಂದು ಭೇಟಿ ನೀಡುತ್ತಿದ್ದಾರೆ ಪರಿಹಾರ ಮತ್ತು ಪುನರ್ವಸತಿ ಕ್ರಮ ಕುರಿತು ಪ್ರಧಾನಿ ಉಭಯ ರಾಜ್ಯಗಳ ಸಿಎಂಗಳೊಂದಿಗೆ ಚರ್ಚಿಸಲಿದ್ದಾರೆ.

 Sharesee more..

ಎಲ್ಲ ಹಂತಗಳಲ್ಲೂ ಲಾಕ್ ಡೌನ್ ನಿಯಮ ಪಾಲಿಸುವಂತೆ ರಾಜ್ಯಗಳಿಗೆ ಕೇಂದ್ರದ ಕಟ್ಟುನಿಟ್ಟಿನ ಸೂಚನೆ

21 May 2020 | 11:26 PM

ನವದೆಹಲಿ, ಮೇ 21 (ಯುಎನ್ಐ) ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಾಕ್ ಡೌನ್ ನಿಯಮಗಳು ಉಲ್ಲಂಘನೆಯಾಗುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಸೂಚನೆ ನೀಡಿದೆ.

 Sharesee more..

ವಿಡಿಯೋ ಕಾನ್ಫರೆನ್ಸ್ ಮೂಲಕ ರಾಯಭಾರಿಗಳು ಹಾಗೂ ಹೈಕಮಿಷಿನರ್ ಗಳ ಪರಿಚಯ ಪತ್ರ

21 May 2020 | 10:58 PM

ನವದೆಹಲಿ, ಮೇ 21 (ಯುಎನ್ಐ) ಡೆಮಾಕ್ರೆಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ, ಸೆನೆಗಲ್, ಟ್ರಿನಿಟಾಡ್, ಟೊಬ್ಯಾಗೋ, ಮಾರಿಷಸ್, ಆಸ್ಟ್ರೇಲಿಯಾ, ಐವರಿಕೋಸ್ಟ್ ಹಾಗೂ ರುವಾಂಡಾ ದೇಶಗಳ ರಾಯಭಾರಿಗಳು ಹಾಗೂ ಹೈಕಮಿಷಿನರ್ ಗಳ ಪರಿಚಯ ಪತ್ರಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ವೀಕರಿಸಿದರು.

 Sharesee more..