Sunday, Sep 26 2021 | Time 18:21 Hrs(IST)
National

ರೈತರು 'ನಿರ್ಭೀತರು' ಮತ್ತು 'ದೃಢಸಂಕಲ್ಪವುಳ್ಳವರು' : ರಾಹುಲ್‌ ಗಾಂಧಿ

06 Sep 2021 | 12:57 PM

ನವದೆಹಲಿ, ಸೆ 6 (ಯುಎನ್ಐ) ಉತ್ತರಪ್ರದೇಶದ ಮುಜಫರ್‌ನಗರದಲ್ಲಿ ರೈತರು 'ಮಹಾಪಂಚಾಯತ್'ನಲ್ಲಿ ನಡೆಸಿದ ಒಂದು ದಿನದ ಪ್ರತಿಭಟನೆಗೆ ಬೆಂಬಲ ತೋರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರೈತರು 'ನಿರ್ಭೀತರು' ಹಾಗೂ 'ದೃಢಸಂಕಲ್ಪ'ವುಳ್ಳವರು ಆಗಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.

 Sharesee more..

ಕೋವಿಡ್‌ ಸಮಯದಲ್ಲಿ ಶಿಕ್ಷಕರ ಪಾತ್ರ ಶ್ಲಾಘಿಸಿದ ಪ್ರಧಾನಿ

05 Sep 2021 | 12:35 PM

ನವದೆಹಲಿ, ಸೆ 5 (ಯುಎನ್ಐ) ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಬೋಧನಾ ಭ್ರಾತೃತ್ವವನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಶಿಕ್ಷಕರು ಹೊಸತನವನ್ನು ಕಂಡುಕೊಂಡಿದ್ದು, ಕೋವಿಡ್‌-19 ಸಮಯದಲ್ಲಿ ಕೂಡ ವಿದ್ಯಾರ್ಥಿಗಳ ಶಿಕ್ಷಣ ಪ್ರಯಾಣ ಮುಂದುವರಿಕೆಯನ್ನು ಖಾತರಿಪಡಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

 Sharesee more..

ಕೇರಳ: ನಿಫಾ ವೈರಸ್ ಗೆ 12 ವರ್ಷದ ಬಾಲಕ ಬಲಿ

05 Sep 2021 | 10:37 AM

ನವದೆಹಲಿ, ಸೆ 5 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 42,ಸಾವಿರದ 766 ಪ್ರಕರಣ ದಾಖಲಾಗಿದೆ ಚಿಕಿತ್ಸೆ ಫಲಕಾರಿಯಾಗದೆ 308 ರೋಗಿಗಳು ಮೃತಪಟ್ಟಿದ್ದಾರೆ ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

 Sharesee more..

ದೇಶಕಟ್ಟುವಲ್ಲಿ ಶಿಕ್ಷಕರ ಪಾತ್ರ ಅನನ್ಯ: ಪ್ರಧಾನಿ

05 Sep 2021 | 9:32 AM

ನವದೆಹಲಿ, ಸೆ 5 (ಯುಎನ್ಐ ) ಯುವಕರು, ವಿದ್ಯಾರ್ಥಿ ಸಮುದಾಯದಲ್ಲಿ ಸಕಾರಾತ್ಮಕ ಚಿಂತನೆ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರ ಸೇವೆ ಸ್ಮರಿಸಿದ ಅವರು, ಯುವಕರಲ್ಲಿ ಪ್ರೇರಣೆ ಮತ್ತು ಸಕಾರಾತ್ಮಕ ಚಿಂತನೆ, ಹೊಸ ಭರವಸೆ ಮೂಡಿಸುವ ಮೂಲಕ ದೇಶದ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುವಲ್ಲಿ ಶಿಕ್ಷಕಕರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂದು ಟ್ವೀಟ್ ಸಂದೇಶದಲ್ಲಿ ಪ್ರಧಾನಿ ಹೇಳಿದ್ದಾರೆ .

 Sharesee more..

ತಿಂಗಳಾಂತ್ಯಕ್ಕೆ ಪ್ರಧಾನಿ ಅಮೆರಿಕಾ ಪ್ರವಾಸ

05 Sep 2021 | 9:09 AM

ನವದೆಹಲಿ, ಸೆ 5 (ಯುಎನ್ಐ ) ಕೊರೋನಾ ಕಾರಣಕ್ಕಾಗಿ ಕಳದೆ ಒಂದೂವರೆ ವರ್ಷಗಳಿಂದ ವಿದೇಶ ಪ್ರವಾಸದಿಂದ ದೂರವಿರುವ ಪ್ರಧಾನಿ ನರೇಂದ್ರ ಮೋದಿ ಈ ತಿಂಗಳಾಂತ್ಯಕ್ಕೆ ಅಮೆರಿಕಾ ಪ್ರವಾಸ ಹಮ್ಮಿಕೊಂಡಿದ್ದಾರೆ ಪ್ರವಾಸ ಕಾಲದಲ್ಲಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

 Sharesee more..

ಐಟಿ ಯಿಂದ 67 ಸಾವಿರ ಕೋಟಿ ರೂ. ಮರುಪಾವತಿ

04 Sep 2021 | 10:02 PM

ನವದೆಹಲಿ, ಸೆ 4 (ಯುಎನ್ಐ) ಈ ವರ್ಷದ ಏಪ್ರಿಲ್ 1 ರಿಂದ ಆಗಸ್ಟ್ 30 ಅವಧಿಯಲ್ಲಿ 29 ಲಕ್ಷ 99 ಸಾವಿರಕ್ಕೂ ಹೆಚ್ಚು ತೆರಿಗೆ ಪಾವತಿದಾರರಿಗೆ ಕೇಂದ್ರ ನೇರ ತೆರಿಗೆಗಳ ಮಂಡಳಿ 67 ಸಾವಿರದ 401 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಮರುಪಾವತಿಸಿದೆ.

 Sharesee more..

ಸವಾಲುಗಳಿಗೆ ತಕ್ಕಂತೆ ಪೊಲೀಸ್ ಕಾರ್ಯನಿರ್ವಹಣೆ: ಅಮಿತ್ ಷಾ

04 Sep 2021 | 9:38 PM

ನವದೆಹಲಿ, ಸೆ 4 (ಯುಎನ್ಐ) ದೇಶದ ಗಡಿಭಾಗಗಳಲ್ಲಿ ಸವಾಲುಗಳಿಗೆ ದಿಟ್ಟ ಉತ್ತರ ನೀಡಲು ಕೇಂದ್ರ ಶಸಸ್ತ್ರ ಪೊಲೀಸ್ ಪಡೆಯ ಆಧುನೀಕರಣದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಒತ್ತಿ ಹೇಳಿದ್ದಾರೆ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ-ಬಿಪಿಆರ್‌ಡಿ ಯ 51 ನೇ ಸಂಸ್ಥಾಪನಾ ದಿನದ ಅಂಗವಾಗಿ ಮಾತನಾಡಿದ ಅವರು, ದೇಶದ ಆಂತರಿಕ ಭದ್ರತೆ ಖಾತರಿಪಡಿಸಲು ಸಮಯಕ್ಕೆ ತಕ್ಕಂತೆ ಕಾನೂನಿನ ಬದಲಾವಣೆ ಸೇರಿದಂತೆ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ ಎಂದರು.

 Sharesee more..

ಶರಣಾಗ ಬಯಸುವ ಬಂಡಾಯಗಾರರೊಂದಿಗೆ ಸಂವಾದಕ್ಕೆ ಸರ್ಕಾರ ಸಿದ್ಧ; ಅಮಿತ್ ಶಾ

04 Sep 2021 | 5:21 PM

ನವದೆಹಲಿ, ಸೆ 4 (ಯುಎನ್ಐ) ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಶರಣಾಗಲು ಇಚ್ಛಿಸುವ ಯಾವುದೇ ಬಂಡಾಯಗಾರರೊಂದಿಗೆ ಸರ್ಕಾರ ಸಂವಾದ ನಡೆಸಲಿದೆ ಎಂಬ ಭರವಸೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

 Sharesee more..

ಗಡಿ ಸವಾಲುಗಳನ್ನು ಎದುರಿಸಲು ಸಿಎಪಿಎಫ್‌ ಸಶಕ್ತವಾಗಬೇಕು; ಅಮಿತ್‌ ಶಾ

04 Sep 2021 | 4:53 PM

ನವದೆಹಲಿ, ಸೆ 4 (ಯುಎನ್ಐ) ಭಾರತವು ತನ್ನ ಗಡಿಯಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿರುವ ಕಾರಣ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಕಾರ್ಯ ಕೌಶಲ್ಯವನ್ನು ಹೆಚ್ಚಿಸಲು ತರಬೇತಿ ನೀಡಬೇಕು ಎಂದು ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

 Sharesee more..

ಪ್ರಜಾಪ್ರಭುತ್ವಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಅತಿ ಮುಖ್ಯ: ಅಮಿತ್ ಶಾ

04 Sep 2021 | 1:45 PM

ನವದೆಹಲಿ, ಸೆ 04 (ಯುಎನ್ಐ) ಪ್ರಜಾಪ್ರಭುತ್ವಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಮುಖ್ಯ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

 Sharesee more..

ಪ್ರಜಾಪ್ರಭುತ್ವಕ್ಕೆ ಕಾನೂನು ಸುವ್ಯವಸ್ಥೆ ಅತ್ಯಂತ ಅಗತ್ಯ; ಅಮಿತ್‌ ಶಾ

04 Sep 2021 | 1:31 PM

ನವದೆಹಲಿ, ಸೆ 4 (ಯುಎನ್ಐ) ಪ್ರಜಾಪ್ರಭುತ್ವ ಭಾರತದ ನರನಾಡಿಯಲ್ಲಿದೆ ಮತ್ತು ಇದಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಮುಖ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಶನಿವಾರ ನವದೆಹಲಿಯಲ್ಲಿ ಪೊಲೀಸ್‌ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋದ 51 ನೇ ಸಂಸ್ಥಾಪನಾ ದಿನ ಉದ್ದೇಶಿಸಿ ಮಾತನಾಡಿ ಅವರು, ದೇಶದ ಪೊಲೀಸ್ ಪಡೆಗಳ ನಡುವೆ ಸಂಪರ್ಕ ಸೃಷ್ಟಿಸುವಲ್ಲಿ ಬಿಪಿಆರ್‌ಡಿ ಒಂದು ಪ್ರಮುಖ ಸಂಸ್ಥೆಯಾಗಿದೆ ಎಂದರು.

 Sharesee more..

ಕೊರೋನ: 24 ಗಂಟೆಯಲ್ಲಿ 330 ರೋಗಿಗಳ ಸಾವು

04 Sep 2021 | 9:51 AM

ನವದೆಹಲಿ, ಸೆ 4 ( ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 42ಸಾವಿರದ 618 ಹೊಸ ಕೊರೋನ ಸೋಂಕು ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

 Sharesee more..

ಉದ್ಯೋಗಕ್ಕೆ ಮೋದಿ ಹಾನಿಕಾರಕ : ರಾಹುಲ್ ಗಾಂಧಿ ಟೀಕೆ

03 Sep 2021 | 2:47 PM

ನವದೆಹಲಿ, ಸೆ 03(ಯುಎನ್ಐ) ದೇಶದಲ್ಲಿ ನಿರುದ್ಯೋಗ ಹೆಚ್ಚಳದ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ ಆಗಸ್ಟ್ ತಿಂಗಳಲ್ಲಿ ನಿರುದ್ಯೋಗವು ಶೇಕಡಾ 8 ಕ್ಕಿಂತ ಹೆಚ್ಚಾಗಿದೆ ಎಂದಿರುವ ಅವರು, "ಉದ್ಯೋಗಕ್ಕೆ ಮೋದಿ ಹಾನಿಕಾರಕ" ಎಂದು ಶುಕ್ರವಾರ ಟ್ವೀಟ್ ಮಾಡಿದ್ದಾರೆ.

 Sharesee more..

ದೇಶದ ಯುವಕರ ಭವಿಷ್ಯ ಮಂಕಾಗಿದೆ : ಕಾಂಗ್ರೆಸ್ ಟೀಕೆ

02 Sep 2021 | 3:49 PM

ನವದೆಹಲಿ, ಸೆ 02 (ಯುಎನ್ಐ) ದೇಶದಲ್ಲಿ ಹೆಚ್ಚುತ್ತಿರುವ ಉದ್ಯೋಗ ಬಿಕ್ಕಟ್ಟಿನ ಕುರಿತು ಕಾಂಗ್ರೆಸ್ ಪಕ್ಷ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಯುವಕರ ಭವಿಷ್ಯ ಮಂಕಾಗಿದೆ ಎಂದು ಟೀಕಿಸಿದೆ.

 Sharesee more..

ದೇಶದಲ್ಲಿ 47,092 ಹೊಸ ಕೋವಿಡ್‌ ಸೋಂಕಿತರು ಪತ್ತೆ; ಕಳೆದೆರಡು ತಿಂಗಳಲ್ಲೇ ಅತಿ ಹೆಚ್ಚು ಪ್ರಕರಣ ದಾಖಲು

02 Sep 2021 | 11:42 AM

ನವದೆಹಲಿ, ಸೆ 2 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 47,092 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ ಇದು ಎರಡು ತಿಂಗಳಲ್ಲಿ ದಾಖಲಾಗಿರುವ ಗರಿಷ್ಠ ಸೋಂಕಿನ ಸಂಖ್ಯೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

 Sharesee more..