Monday, Jul 22 2019 | Time 07:08 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Parliament

ವೇಗದ ಅಭಿವೃದ್ಧಿಗಾಗಿ ಪಿಪಿಪಿ ಮಾಡೆಲ್ ಅಳವಡಿಕೆಯತ್ತ ಸರ್ಕಾರದ ಚಿತ್ತ: ವಿತ್ತ ಸಚಿವೆ

05 Jul 2019 | 11:48 AM

ನವದೆಹಲಿ, ಜುಲೈ 05 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗುತ್ತಿದ್ದು, ದೇಶದಲ್ಲಿ ವೇಗದ ಅಭಿವೃದ್ಧಿಗಾಗಿ ಪಿಪಿಪಿ ಮಾದರಿ ಅಳವಡಿಕೆಯತ್ತ ಸರ್ಕಾರ ಚಿತ್ತ ನೆಟ್ಟಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ ದೇಶದ ಮೊದಲ ಪೂರ್ಣಾವಧಿಯ ವಿತ್ತ ಸಚಿವೆ ಎಂಬ ಹೆಮ್ಮೆಗೆ ಪಾತ್ರರಾಗಿರುವ ನಿರ್ಮಲಾ ಸೀತಾರಾಮನ್, ಶುಕ್ರವಾರ ಲೋಕಸಭೆಯಲ್ಲಿ 2019-20ನೇ ಸಾಲಿನ ಬಜೆಟ್ ಮಂಡಿಸಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ)ಗೆ ಬಳಕೆಗೆ ಸರ್ಕಾರ ಗಮನ ನೀಡಲಿದೆ ಎಂದು ತಿಳಿಸಿದರು.

 Sharesee more..

ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ಮಸೂದೆಗೆ ಸಂಸತ್ತಿನ ಅನುಮೋದನೆ

04 Jul 2019 | 9:45 PM

ನವದೆಹಲಿ, ಜುಲೈ 4 (ಯುಎನ್‌ಐ) ದೇಶದ ವೈದ್ಯಕೀಯ ಶಿಕ್ಷಣದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಗುಣಮಟ್ಟವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿರುವ ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ಮಸೂದೆ 2019ಕ್ಕೆ ಸಂಸತ್ತು ಗುರುವಾರ ಅನುಮೋದನೆ ನೀಡಿದೆ ಈ ನಿಟ್ಟಿನಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಸೆಪ್ಟೆಂಬರ್‌ನಿಂದ ಎರಡು ವರ್ಷಗಳ ಅವಧಿಗೆ ಅಧಿಕಾರ ನೀಡಿದೆ.

 Sharesee more..
ಕುಡಿದು ವಾಹನ ಚಲಾಯಿಸುವುದರಿಂದ ಉಂಟಾಗುವ ರಸ್ತೆ ಅಪಘಾತ ತಡೆಯಲು ಕ್ರಮ: ಗಡ್ಕರಿ

ಕುಡಿದು ವಾಹನ ಚಲಾಯಿಸುವುದರಿಂದ ಉಂಟಾಗುವ ರಸ್ತೆ ಅಪಘಾತ ತಡೆಯಲು ಕ್ರಮ: ಗಡ್ಕರಿ

04 Jul 2019 | 7:33 PM

ನವದೆಹಲಿ, ಜುಲೈ 4 (ಯುಎನ್‌ಐ) ಕುಡಿದು ವಾಹನ ಚಲಾಯಿಸುವುದರಿಂದ ಉಂಟಾಗುವ ರಸ್ತೆ ಅಪಘಾತಗಳ ಸಂಖ್ಯೆಯನ್ನು ತಡೆಯಲು ಸರ್ಕಾರವು ವಿವಿಧ ಕ್ರಮಗಳನ್ನು ಪ್ರಾರಂಭಿಸಿದೆ.

 Sharesee more..
2018-19ರ ಆರ್ಥಿಕ ಸರ್ವೆ: ಕನಿಷ್ಠ ವೇತನ ವ್ಯವಸ್ಥೆಯ ಮರುವಿನ್ಯಾಸಕ್ಕೆ ಕರೆ

2018-19ರ ಆರ್ಥಿಕ ಸರ್ವೆ: ಕನಿಷ್ಠ ವೇತನ ವ್ಯವಸ್ಥೆಯ ಮರುವಿನ್ಯಾಸಕ್ಕೆ ಕರೆ

04 Jul 2019 | 6:59 PM

ನವದೆಹಲಿ, ಜುಲೈ 4 (ಯುಎನ್ಐ) ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಗುರುವಾರ 2018-19ನೇ ಸಾಲಿನ ಆರ್ಥಿಕ ಸರ್ವೆಯ ವರದಿಯನ್ನು ಮಂಡಿಸಿದರು.

 Sharesee more..
ನಿವೃತ್ತಿ ವಯಸ್ಸು  ಹೆಚ್ಚಿಸಲು ಆರ್ಥಿಕ  ಸಮೀಕ್ಷೆಯಲ್ಲಿ ಶಿಫಾರಸ್ಸು

ನಿವೃತ್ತಿ ವಯಸ್ಸು ಹೆಚ್ಚಿಸಲು ಆರ್ಥಿಕ ಸಮೀಕ್ಷೆಯಲ್ಲಿ ಶಿಫಾರಸ್ಸು

04 Jul 2019 | 6:50 PM

ನವದೆಹಲಿ, ಜುಲೈ 4 (ಯುಎನ್ಐ) ದೇಶದಲ್ಲಿ ಪುರುಷರು ಹಾಗೂ ಮಹಿಳೆಯರ ಜೀವಿತಾವಧಿ ಹೆಚ್ಚುತ್ತಿರುವ ಕಾರಣ ಉದ್ಯೋಗಿಗಳ ನಿವೃತ್ತಿ ಹೊಂದುವ ವಯೋಮಿತಿಯನ್ನು ಹೆಚ್ಚಿಸಲು ಸರ್ಕಾರ ಪರಿಶೀಲಿಸಬೇಕು ಎಂದು ಲೋಕಸಭೆಯಲ್ಲಿ ಗುರುವಾರ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಸಲಹೆ ನೀಡಲಾಗಿದೆ.

 Sharesee more..
ಕಿರಣ್ ಬೇಡಿ ಹೇಳಿಕೆ ವಿವಾದ ಕೈಬಿಡಿ; ರಾಜನಾಥ್ ಸಿಂಗ್ ಸಲಹೆ

ಕಿರಣ್ ಬೇಡಿ ಹೇಳಿಕೆ ವಿವಾದ ಕೈಬಿಡಿ; ರಾಜನಾಥ್ ಸಿಂಗ್ ಸಲಹೆ

04 Jul 2019 | 5:34 PM

ನವದೆಹಲಿ, ಜುಲೈ 4 (ಯುಎನ್ಐ) ತಮಿಳುನಾಡು ರಾಜಧಾನಿ ಚೆನ್ನೈ ನೀರಿನ ಅಭಾವಕ್ಕೆ ಸಂಬಂಧಿಸಿದ ತಮ್ಮ ಹೇಳಿಕೆಗೆ ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಈಗಾಗಲೇ ವಿಷಾದ ವ್ಯಕ್ತಪಡಿಸಿರುವುದರಿಂದ, ಪ್ರಕರಣವನ್ನು ಇಲ್ಲಿಗೆ ಕೈಬಿಡುವುದು ಉತ್ತಮ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಗುರುವಾರ ಹೇಳಿದ್ದಾರೆ.

 Sharesee more..

ಸಾಲ ವಸೂಲಾತಿ ಕಾರ್ಯವ್ಯವಸ್ಥೆ ಬಿಗಿ; 1,73,000 ಕೋಟಿ ರೂ.ಮೊತ್ತದ ಪ್ರಕರಣಗಳ ಇತ್ಯರ್ಥ

04 Jul 2019 | 5:06 PM

ನವದೆಹಲಿ, ಜುಲೈ 4 (ಯುಎನ್‌ಐ) ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ನಿರ್ಮಲಾ ಸೀತಾರಾಮನ್ ಅವರು ಗುರುವಾರ 2018-19ರ ಆರ್ಥಿಕ ಸಮೀಕ್ಷೆಯನ್ನು ಸಂಸತ್‍ನಲ್ಲಿ ಮಂಡಿಸಿದರು ದಿವಾಳಿ ಸಂಹಿತೆ, 2016 ಜಾರಿಗೆ ಬಂದ ನಂತರ ಸಾಲ ವಸೂಲಾತಿಯಲ್ಲಿನ ಇತ್ತೀಚಿನ ಯಶಸ್ಸು ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧೀಕರಣ ಮತ್ತು ಮೇಲ್ಮನವಿ ನ್ಯಾಯಮಂಡಳಿಯನ್ನು ಮತ್ತಷ್ಟು ಬಲಪಡಿಸುವಂತೆ ಸಮೀಕ್ಷೆ ಪ್ರಸ್ತಾಪಿಸಿದೆ.

 Sharesee more..
2032 ರ ವೇಳೆಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಮೂಲಸೌಕರ್ಯ ವೃದ್ಧಿ  ಅಗತ್ಯ

2032 ರ ವೇಳೆಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಮೂಲಸೌಕರ್ಯ ವೃದ್ಧಿ ಅಗತ್ಯ

04 Jul 2019 | 4:13 PM

ನವದೆಹಲಿ, ಜುಲೈ 4 (ಯುಎನ್‌ಐ)- 2032 ರ ವೇಳೆಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆ ಸೃಷ್ಟಿಸಲು ಭಾರಿ ಪ್ರಮಾಣದ ಹಾಗೂ ಸದೃಢ ಮೂಲಸೌಕರ್ಯದ ಅಗತ್ಯತೆಯ ಬಗ್ಗೆ 2018-19ರ ಆರ್ಥಿಕ ಸಮೀಕ್ಷೆ ಗುರುವಾರ ಬಲವಾಗಿ ಪ್ರತಿಪಾದಿಸಿದೆ.

 Sharesee more..
ಜಿಡಿಪಿಗೆ ಐದು ವರ್ಷಗಳಲ್ಲಿ ಎಮ್‌ಎಸ್‌ಎಮ್‌ಇ ಕೊಡುಗೆ ಶೇ 50 : ನಿತಿನ್ ಗಡ್ಕರಿ

ಜಿಡಿಪಿಗೆ ಐದು ವರ್ಷಗಳಲ್ಲಿ ಎಮ್‌ಎಸ್‌ಎಮ್‌ಇ ಕೊಡುಗೆ ಶೇ 50 : ನಿತಿನ್ ಗಡ್ಕರಿ

04 Jul 2019 | 4:07 PM

ನವದೆಹಲಿ, ಜುಲೈ 4 (ಯುಎನ್ಐ) ಪ್ರಸ್ತುತ ಜಿಡಿಪಿಗೆ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ವಲಯದ ಕೊಡುಗೆ ಶೇಕಡ 29 ರಷ್ಟಿದ್ದು ಮುಂದಿನ ಐದು ವರ್ಷಗಳಲ್ಲಿ ಅದನ್ನು ಶೇ 50 ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.

 Sharesee more..

2032 ರ ವೇಳೆಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಮೂಲಸೌಕರ್ಯ ವೃದ್ಧಿ ಅಗತ್ಯ

04 Jul 2019 | 3:51 PM

ನವದೆಹಲಿ, ಜುಲೈ 4 (ಯುಎನ್‌ಐ)- 2032 ರ ವೇಳೆಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆ ಸೃಷ್ಟಿಸಲು ಭಾರಿ ಪ್ರಮಾಣದ ಹಾಗೂ ಸದೃಢ ಮೂಲಸೌಕರ್ಯದ ಅಗತ್ಯತೆಯ ಬಗ್ಗೆ 2018-19ರ ಆರ್ಥಿಕ ಸಮೀಕ್ಷೆ ಗುರುವಾರ ಬಲವಾಗಿ ಪ್ರತಿಪಾದಿಸಿದೆ.

 Sharesee more..
ಕನಿಷ್ಠ ವೇತನ ಮಾರ್ಪಾಡಿಗೆ ಆರ್ಥಿಕ ಸಮೀಕ್ಷೆ ಸಲಹೆ

ಕನಿಷ್ಠ ವೇತನ ಮಾರ್ಪಾಡಿಗೆ ಆರ್ಥಿಕ ಸಮೀಕ್ಷೆ ಸಲಹೆ

04 Jul 2019 | 3:45 PM

ನವದೆಹಲಿ, ಜುಲೈ 4 (ಯುಎನ್‌ಐ) 2018-19ರ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಲೋಕಸಭೆಯಲ್ಲಿ ಮಂಡಿಸಿದರು.

 Sharesee more..

ಆರ್ಥಿಕ ಸಮೀಕ್ಷೆ : ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ರಾಷ್ಟ್ರವಾಗಲು ಭಾರತಕ್ಕೆ ಶೇ 8 ಜಿಡಿಪಿ ದರ ಅಗತ್ಯ

04 Jul 2019 | 2:43 PM

ನವದೆಹಲಿ, ಜುಲೈ 4 (ಯುಎನ್ಐ) ಭಾರತ ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಕಾರಗೊಳಿಸಲು ನೈಜ ಜಿಡಿಪಿ ಬೆಳವಣಿಗೆ ದರವನ್ನು ಶೇ 8 ರಷ್ಟು ಸಾಧಿಸಬೇಕಿದೆ ಎಂದು ಗುರುವಾರ ಮಂಡನೆಯಾದ ಆರ್ಥಿಕ ಸಮೀಕ್ಷೆ ತಿಳಿಸಿದೆ.

 Sharesee more..

ಲೋಕಸಭೆಯಲ್ಲಿ ಆಧಾರ್ ಮಸೂದೆ ಮಂಡನೆ, ಚರ್ಚೆ

04 Jul 2019 | 2:30 PM

ನವದೆಹಲಿ, ಜುಲೈ 4 (ಯುಎನ್‍ಐ)- ಆಧಾರ್ ಸಂಖ್ಯೆಯನ್ನು ಗುರುತಿನ ಸಾಕ್ಷ್ಯಕ್ಕೆ ಬಳಸಲು ಅವಕಾಶ ಮಾಡಿಕೊಡುವ ಆಧಾರ್ ಮತ್ತು ಇತರ ಕಾನೂನುಗಳ ತಿದ್ದುಪಡಿ ಮೂಸೂದೆ ಚರ್ಚೆಯನ್ನು ಲೋಕಸಭೆಯಲ್ಲಿ ಗುರುವಾರ ಕೈಗೆತ್ತಿಕೊಳ್ಳಲಾಯಿತು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಸೂದೆಯನ್ನು ಪರಿಗಣನೆ ಮತ್ತು ಅಂಗೀಕಾರಕ್ಕೆ ಮಂಡಿಸಿ ಮಾತನಾಡಿ, ಮೋದಿ ಸರ್ಕಾರ ಜಾರಿಗೆ ತಂದು ಆಧಾರ್ ಕಾರ್ಡ್ ಕಾರ್ಯವ್ಯವಸ್ಥೆ ಸುರಕ್ಷಿತವಾಗಿದ್ದು, ದೇಶದ ಜನರು ಅಭೂತಪೂರ್ವ ರೀತಿಯಲ್ಲಿ ಸ್ವೀಕರಿಸಿದ್ದಾರೆ.

 Sharesee more..

ಆರ್ಥಿಕ ಸಮೀಕ್ಷೆ: 2021 ರ ವೇಳೆಗೆ ರೈಲ್ವೆ ಬ್ರಾಡ್ ಗೇಜ್ ಜಾಲ ಶೇ.100ರಷ್ಟು ವಿದ್ಯುದೀಕರಣ

04 Jul 2019 | 2:01 PM

ನವದೆಹಲಿ, ಜುಲೈ 4 (ಯುಎನ್‌ಐ) ಡೀಸೆಲ್ ಆಮದು ಮೇಲೆ ರಾಷ್ಟ್ರದ ಅವಲಂಬನೆಯನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ತನ್ನ ಬ್ರಾಡ್ ಗೇಜ್ ಜಾಲದಲ್ಲಿ ಶೇ 100ರಷ್ಟು ವಿದ್ಯುದೀಕರಣಗೊಳಿಸುವ ಮಹತ್ವದ ಯೋಜನೆಯನ್ನು ಆರಂಭಿಸಿದೆ ಎಂದು ಗುರುವಾರ ಸಂಸತ್ತಿನಲ್ಲಿ ಮಂಡಿಸಲಾದ 2018-19 ರ ಆರ್ಥಿಕ ಸಮೀಕ್ಷೆ ತಿಳಿಸಿದೆ.

 Sharesee more..

ಆರ್ಥಿಕ ಸಮೀಕ್ಷೆ : 2019 - 20 ರ ಜಿಡಿಪಿ ಅಂದಾಜು ಶೇ 7

04 Jul 2019 | 1:29 PM

ನವದೆಹಲಿ, ಜುಲೈ 4 (ಯುಎನ್ಐ) ಬಂಡವಾಳ ಹೂಡಿಕೆ ಪ್ರಗತಿಗೆ ಚುರುಕು ನೀಡಲು ಹಣಕಾಸು ವರ್ಷ 2019- 20 ರ ಜಿಡಿಪಿ ಅಂದಾಜನ್ನು ಶೇ 7 ಕ್ಕೆ ನಿಗದಿಪಡಿಸಲಾಗಿದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಿದ್ದು, ಉತ್ತಮ ಆರ್ಥಿಕ ಪ್ರಗತಿಗೆ ಇದು ಪೂರಕವಾಗಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

 Sharesee more..