Monday, Jul 22 2019 | Time 07:10 Hrs(IST)
 • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Parliament

ಬಲೂಚಿಸ್ತಾನದಲ್ಲಿ ಹಿಂದೂಗಳನ್ನು ರಕ್ಷಿಸಲು ಪಾಕ್‌ಗೆ ಕೇಳಿದ್ದೇವೆ: ವಿದೇಶಾಂಗ ಸಚಿವಾಲಯ

03 Jul 2019 | 10:51 PM

ನವದೆಹಲಿ, ಜುಲೈ 3 (ಯುಎನ್‌ಐ) ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ಮಹಿಳೆಯರು ಸೇರಿದಂತೆ ಅಲ್ಪಸಂಖ್ಯಾತರ ಮತಾಂತರ ಮತ್ತು ವಿವಾಹಗಳನ್ನು ತಡೆಗಟ್ಟಲು ಮತ್ತು ಬಲೂಚಿಸ್ತಾನದಲ್ಲಿ ರಾಜಕೀಯ ಭಿನ್ನಮತೀಯರನ್ನು ಗುರಿಯಾಗಿಸುವುದನ್ನು ನಿಲ್ಲಿಸಲು ಭಾರತ ಸರ್ಕಾರ ಕಾಲಕಾಲಕ್ಕೆ ಪಾಕಿಸ್ತಾನಕ್ಕೆ ಶಿಫಾರಸು ಮಾಡಿದೆ ಎಂದು ಬುಧವಾರ ವಿದೇಶಾಂಗ ಸಚಿವಾಲಯ ಲೋಕಸಭೆಗೆ ತಿಳಿಸಿದೆ.

 Sharesee more..
ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮಗಳ ಆಶ್ಲೀಲ ಜಾಹಿರಾತು ತಡೆಗೆ  ರಾಜ್ಯಸಭೆಯಲ್ಲಿ ಆಗ್ರಹ

ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮಗಳ ಆಶ್ಲೀಲ ಜಾಹಿರಾತು ತಡೆಗೆ ರಾಜ್ಯಸಭೆಯಲ್ಲಿ ಆಗ್ರಹ

03 Jul 2019 | 4:05 PM

ನವದೆಹಲಿ,ಜುಲೈ 3( ಯುಎನ್ಐ)- ದೇಶದಲ್ಲಿ ಮಹಿಳೆಯರ ವಿರುದ್ದದ ದೌರ್ಜನ್ಯ ಹಾಗೂ ಅಪರಾಧಗಳು ಹೆಚ್ಚಳಗೊಳ್ಳಲು ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಿತ್ತರವಾಗುವ ಅಶ್ಲೀಲ ಹಾಗೂ ಅಸಹ್ಯಕರ ಜಾಹೀರಾತುಗಳ ಕಾರಣವಾಗಿವೆ ಎಂದು ದೂರಿರುವ ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್, ಅಶ್ಲೀಲ ಹಾಗೂ ಅಸಹ್ಯಕರ ಜಾಹಿರಾತುಗಳನ್ನು ಪ್ರಸಾರ ಮಾಡದಂತೆ ನಿಗ್ರಹಿಸಲು ಸರ್ಕಾರ ಸೂಕ್ತ ನಿಯಂತ್ರಣ ಹೇರಬೇಕು ಎಂದು ರಾಜ್ಯಸಭೆಯಲ್ಲಿ ಬುಧವಾರ ಒತ್ತಾಯಿಸಿದರು.

 Sharesee more..
ರೈಲ್ವೆ ಘಟಕಗಳ ಕಂಪನೀಕರಣ, ಖಾಸಗೀಕರಣದಲ್ಲಿ ಕಾಂಗ್ರೆಸ್ ನಿಂದ ದ್ವಿಮುಖ ಧೋರಣೆ: ಗೋಯಲ್ ಆರೋಪ

ರೈಲ್ವೆ ಘಟಕಗಳ ಕಂಪನೀಕರಣ, ಖಾಸಗೀಕರಣದಲ್ಲಿ ಕಾಂಗ್ರೆಸ್ ನಿಂದ ದ್ವಿಮುಖ ಧೋರಣೆ: ಗೋಯಲ್ ಆರೋಪ

03 Jul 2019 | 3:56 PM

ನವದೆಹಲಿ, ಜುಲೈ 03 (ಯುಎನ್ಐ) ರೈಲ್ವೆ ಇಲಾಖೆಯ ಉತ್ಪಾದನಾ ಘಟಕಗಳ ಕಂಪನೀಕರಣ ಹಾಗೂ ಖಾಸಗೀಕರಣದ ವಿಚಾರದಲ್ಲಿ, ಕಾಂಗ್ರೆಸ್ ದ್ವಿಮುಖ ಧೋರಣೆ ತೋರುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಆರೋಪಿಸಿದ್ದಾರೆ

 Sharesee more..
ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ವಿಧೇಯಕ ಲೋಕಸಭೆಯಲ್ಲಿ ಮಂಡನೆ

ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ವಿಧೇಯಕ ಲೋಕಸಭೆಯಲ್ಲಿ ಮಂಡನೆ

03 Jul 2019 | 2:42 PM

ನವದೆಹಲಿ, ಜುಲೈ 3 (ಯುಎನ್ಐ) ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ವಿಧೇಯಕ- 2019 ಅನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ್ ಪ್ರಸಾದ್ ಲೋಕಸಭೆಯಲ್ಲಿ ಬುಧವಾರ ಮಂಡಿಸಿದರು.

 Sharesee more..

ರಸಗೊಬ್ಬರ ಪ್ರಮಾಣ ಕಡಿಮೆ ಮಾಡಲು ಚಿಂತನೆ: ಡಿ.ವಿ. ಸದಾನಂದಗೌಡ

02 Jul 2019 | 9:04 PM

ನವದೆಹಲಿ, ಜು 2 [ಯುಎನ್ಐ] ಪರಿಸರಕ್ಕೆ ಮಾರಕವಾಗಿರುವ ರಸಗೊಬ್ಬರ ಬಳಕೆ ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದಗೌಡ ಹೇಳಿದ್ದಾರೆಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಕಲಾಪದಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ರಸಗೊಬ್ಬರ ಬಳಕೆ ಪ್ರಮಾಣವನ್ನು ಮುಂಬರುವ ವರ್ಷಗಳಲ್ಲಿ ಕಡಿಮೆ ಮಾಡಿ, ಸಾವಯವ ಗೊಬ್ಬರ ಉತ್ಪಾದನೆ ಹೆಚ್ಚಿಸಲು ಸರ್ಕಾರ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

 Sharesee more..

ಭಾರತೀಯ ವೈದ್ಯಕೀಯ ಮಂಡಳಿ(ತಿದ್ದುಪಡಿ) ವಿಧೇಯಕಕ್ಕೆ ಲೋಕಸಭೆ ಅನುಮೋದನೆ

02 Jul 2019 | 7:16 PM

ನವದೆಹಲಿ, ಜುಲೈ 2 (ಯುಎನ್‌ಐ) 2019ರ ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ಮಸೂದೆಗೆ ಲೋಕಸಭೆ ಮಂಗಳವಾರ ಅನುಮೋದನೆ ನೀಡಿದ್ದು, ಈ ಮಸೂದೆ ವೈದ್ಯಕೀಯ ಮಂಡಳಿ ಕಾರ್ಯನಿರ್ವಹಣೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಪ್ರಯತ್ನಿಸಲಿದೆ ಭಾರತೀಯ ವೈದ್ಯಕೀಯ ಮಂಡಳಿ, ದೇಶದಲ್ಲಿನ ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿ ನಿಯಂತ್ರಣ ಸಂಸ್ಥೆಯಾಗಿದೆ.

 Sharesee more..

ರೈತರು ಸಕಾಲದಲ್ಲಿ, ಕನಿಷ್ಟ ವೆಚ್ಚದಲ್ಲಿ ರಸಗೊಬ್ಬರ ಪಡೆಯುವುದು ಪ್ರಧಾನಿಯವರ ದೂರದೃಷ್ಟಿಯಾಗಿದೆ- ಡಿ.ವಿ.ಸದಾನಂದ ಗೌಡ

02 Jul 2019 | 6:24 PM

ನವದೆಹಲಿ, ಜುಲೈ 2 (ಯುಎನ್‌ಐ) ರೈತರು ಸಕಾಲದಲ್ಲಿ ಮತ್ತು ಕನಿಷ್ಟ ವೆಚ್ಚದಲ್ಲಿ ರಸಗೊಬ್ಬರ ಪಡೆಯಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ 'ದೂರದೃಷ್ಟಿ'ಯಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಪ್ರತಿಪಾದಿಸಿದೆ ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯ ತಿಳಿಸಿದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.

 Sharesee more..

ತ್ವರಿತ ಗತಿಯ ಆರ್ಥಿಕ ಬೆಳವಣಿಗೆ ದೇಶ ಭಾರತ ; ನಿರ್ಮಲಾ ಸೀತರಾಮನ್

02 Jul 2019 | 6:23 PM

ನವದೆಹಲಿ, ಜುಲೈ2(ಯುಎನ್ಐ) ಭಾರತ ಈಗಲೂ ವಿಶ್ವದಲ್ಲೇ ಅತ್ಯಂತ ತ್ವರಿತಗತಿಯಲ್ಲಿ ವೃದ್ಧಿ ಸಾಧಿಸುತ್ತಿರುವ ಆರ್ಥಿಕತೆಯಾಗಿದ್ದು, ದೇಶದ ಆರ್ಥಿಕತೆಯ ಮೇಲೆ ನೋಟು ಅಮಾನ್ಯೀಕರಣ ಕ್ರಮ ಯಾವುದೇ ಪರಿಣಾಮ ಉಂಟುಮಾಡಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

 Sharesee more..
ಸುಳ್ಳು ಸುದ್ದಿ ಪ್ರಸರಣ ತಡೆಯಲು ಸಮಗ್ರ ಕಾಯ್ದೆಗೆ ದಿಗ್ವಿಜಯ್ ಸಿಂಗ್ ರಾಜ್ಯಸಭೆಯಲ್ಲಿ ಆಗ್ರಹ

ಸುಳ್ಳು ಸುದ್ದಿ ಪ್ರಸರಣ ತಡೆಯಲು ಸಮಗ್ರ ಕಾಯ್ದೆಗೆ ದಿಗ್ವಿಜಯ್ ಸಿಂಗ್ ರಾಜ್ಯಸಭೆಯಲ್ಲಿ ಆಗ್ರಹ

02 Jul 2019 | 5:55 PM

ನವದೆಹಲಿ, ಜುಲೈ 2(ಯುಎನ್ಐ) ಸಮಾಜದಲ್ಲಿ ಹೊಡೆದಾಟ ಹಾಗೂ ಕೆಲವೊಮ್ಮೆ ಗಲಭೆಗಳಿಗೆ ಕಾರಣವಾಗುವ ಸುಳ್ಳು ಸುದ್ದಿಗಳ ಪ್ರಸರಣ ತಡೆಯಲು ಸರ್ಕಾರ ಸಮಗ್ರ ಕಾಯ್ದೆಯೊಂದನ್ನು ರೂಪಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮಂಗಳವಾರ ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದಾರೆ.

 Sharesee more..

2016ರಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಸಾವನ್ನಪ್ಪಿದವರ ಪ್ರಮಾಣ ಶೇ.61.8

02 Jul 2019 | 4:43 PM

ನವದೆಹಲಿ, ಜುಲೈ 2 (ಯುಎನ್‌ಐ) ದೇಶದಲ್ಲಿ ಕಾಯಿಲೆಗಳಿಂದ ಮೃತಪಟ್ಟ ಒಟ್ಟು ಸಾವಿನ ಸಂಖ್ಯೆಯಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಪ್ರಮಾಣ 2016 ರಲ್ಲಿ ಶೇ 61.

 Sharesee more..
ರೈಲ್ವೆ ಘಟಕಗಳ ಖಾಸಗೀಕರಣಕ್ಕೆ ಸರ್ಕಾರದಿಂದ ಯತ್ನ ಲೋಕಸಭೆಯಲ್ಲಿ ಸೋನಿಯಾಗಾಂಧಿ ಆರೋಪ

ರೈಲ್ವೆ ಘಟಕಗಳ ಖಾಸಗೀಕರಣಕ್ಕೆ ಸರ್ಕಾರದಿಂದ ಯತ್ನ ಲೋಕಸಭೆಯಲ್ಲಿ ಸೋನಿಯಾಗಾಂಧಿ ಆರೋಪ

02 Jul 2019 | 2:47 PM

ನವದೆಹಲಿ, ಜುಲೈ 2( ಯುಎನ್ಐ)- ಸಾರ್ವಜನಿಕ ವಲಯದ ರೈಲ್ವೆಯನ್ನು ಖಾಸಗಿಕರಣಗೊಳಿಸುವ ಸರ್ಕಾರದ ಪ್ರಯತ್ನನಡೆಸಿದೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಮಂಗಳವಾರ ಆರೋಪಿಸಿದರು.

 Sharesee more..
ನೆಹರೂ ಅವರಿಂದ ಕಾಶ್ಮೀರ ದೇಶದ ಅವಿಭಾಜ್ಯ ಅಂಗವಾಗಿದೆ-ಗುಲಾಂ ನಬೀ ಆಜಾದ್‍

ನೆಹರೂ ಅವರಿಂದ ಕಾಶ್ಮೀರ ದೇಶದ ಅವಿಭಾಜ್ಯ ಅಂಗವಾಗಿದೆ-ಗುಲಾಂ ನಬೀ ಆಜಾದ್‍

01 Jul 2019 | 8:55 PM

ನವದೆಹಲಿ, ಜುಲೈ 1 (ಯುಎನ್‍ಐ)- ದೇಶದ ಮೊದಲ ಪ್ರಧಾನಿ ಜವಹಾರ್ ಲಾಲ್‍ ನೆಹರೂ ಅವರಿಂದಾಗಿಯೇ ಕಾಶ್ಮೀರ ಇಂದು ಭಾರತದ ಅವಿಭಾಜ್ಯ ಅಂಗವಾಗಿ ಉಳಿದಿದೆ ಎಂದು ರಾಜ್ಯಸಭೆಯಲ್ಲಿಂದು ಪ್ರತಿಪಕ್ಷ ನಾಯಕ ಗುಲಾಂ ನಬೀ ಆಜಾದ್ ಹೇಳಿದ್ದಾರೆ.

 Sharesee more..
ವಿಶ್ವವಿದ್ಯಾಲಯಗಳಲ್ಲಿ ಪ್ರಾದ್ಯಾಪಕರ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ವಿಶ್ವವಿದ್ಯಾಲಯಗಳಲ್ಲಿ ಪ್ರಾದ್ಯಾಪಕರ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

01 Jul 2019 | 7:34 PM

ನವದೆಹಲಿ, ಜುಲೈ 1 (ಯುಎನ್‌ಐ) ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ( ಭೋದನಾ ವೃಂದದಲ್ಲಿ ಮೀಸಲಾತಿ) ಮಸೂದೆಗೆ ಲೋಕಸಭೆ ಸೋಮವಾರ ಅನುಮೋದನೆ ನೀಡಿದೆ.

 Sharesee more..

ಕಳೆದ 6 ತಿಂಗಳಲ್ಲಿ ಪಾಕ್ ಪಡೆಗಳಿಂದ 1,248 ಬಾರಿ ಕದನ ವಿರಾಮ ಉಲ್ಲಂಘನೆ

01 Jul 2019 | 6:53 PM

ನವದೆಹಲಿ, ಜುಲೈ 1 (ಯುಎನ್ಐ)- ಕಳೆದ ಆರು ತಿಂಗಳಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನಾ ಪಡೆಗಳು 1,248 ಬಾರಿ ಕದನ ವಿರಾಮ ಉಲ್ಲಂಘಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಗೆ ತಿಳಿಸಿದ್ದಾರೆ.

 Sharesee more..

ಜಮ್ಮು -ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ವಿಸ್ತರಿಸುವ ನಿರ್ಣಯ ರಾಜ್ಯಸಭೆಯಲ್ಲಿ ಮಂಡನೆ

01 Jul 2019 | 6:32 PM

ನವದೆಹಲಿ, ಜುಲೈ 1 (ಯುಎನ್‌ಐ) ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಆರು ತಿಂಗಳವರೆಗೆ ವಿಸ್ತರಿಸುವ ಶಾಸನಬದ್ಧ ನಿರ್ಣಯ ಮತ್ತು ಜಮ್ಮು- ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ, 2019 ಅನ್ನು ಗೃಹ ಸಚಿವ ಅಮಿತ್ ಶಾ ಸೋಮವಾರ ರಾಜ್ಯಸಭೆಯಲ್ಲಿ ಮಂಡಿಸಿದರು.

 Sharesee more..