Monday, Jul 22 2019 | Time 07:05 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Parliament
ಅಕ್ರಮ ಗಣಿ ಚಟುವಟಿಕೆ ನಿಗ್ರಹಿಸುವಲ್ಲಿ ಗಣಿಗಾರಿಕೆ ನಿಗಾ ವ್ಯವಸ್ಥೆ ಯಶಸ್ವಿ

ಅಕ್ರಮ ಗಣಿ ಚಟುವಟಿಕೆ ನಿಗ್ರಹಿಸುವಲ್ಲಿ ಗಣಿಗಾರಿಕೆ ನಿಗಾ ವ್ಯವಸ್ಥೆ ಯಶಸ್ವಿ

17 Jul 2019 | 3:16 PM

ನವದೆಹಲಿ, ಜುಲೈ 17 (ಯುಎನ್ಐ) ಅಕ್ರಮ ಗಣಿ ಚಟುವಟಿಕೆ ನಿಗ್ರಹಿಸುವಲ್ಲಿ ಗಣಿಗಾರಿಕೆ ನಿಗಾ ವ್ಯವಸ್ಥೆ (ಎಮ್‌ ಎಸ್‌ ಎಸ್‌) ಯಶಸ್ವಿಯಾಗಿದೆ ಎಂದು ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಬುಧವಾರ ತಿಳಿಸಿದ್ದಾರೆ.

 Sharesee more..

ಗ್ರಾಮೀಣ ಯುವಕರ ಕ್ರೀಡೆಗೆ ಪ್ರೋತ್ಸಾಹ ಅಗತ್ಯ : ಮಾಣಿಕಂ ಟ್ಯಾಗೋರ್

17 Jul 2019 | 3:02 PM

ನವದೆಹಲಿ, ಜುಲೈ 17 (ಯುಎನ್‌ಐ) ಯುವಜನ ಸೇವಾ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ 2019-20 ರ ಅನುದಾನದ ಬೇಡಿಕೆಯ ಮೇಲಿನ ಚರ್ಚೆಯನ್ನು ಲೋಕಸಭೆ ಬುಧವಾರ ಕೈಗೆತ್ತಿಕೊಂಡಿದ್ದು, ಗ್ರಾಮೀಣ ಯುವಕರ ಕ್ರೀಡಾ ಚಟುವಟಿಕೆಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯ ಮಾಣಿಕಂ ಟ್ಯಾಗೋರ್ ಒತ್ತಾಯಿಸಿದ್ದಾರೆ.

 Sharesee more..
ರೈಲ್ವೆ ಇಲಾಖೆಯಿಂದ ಏಪ್ರಿಲ್ 1 ರ ವೇಳೆಗೆ 189 ಹೊಸ ಮಾರ್ಗ ಯೋಜನೆ

ರೈಲ್ವೆ ಇಲಾಖೆಯಿಂದ ಏಪ್ರಿಲ್ 1 ರ ವೇಳೆಗೆ 189 ಹೊಸ ಮಾರ್ಗ ಯೋಜನೆ

17 Jul 2019 | 2:39 PM

ನವದೆಹಲಿ, ಜುಲೈ 17 (ಯುಎನ್‌ಐ) ಈ ವರ್ಷದ ಏಪ್ರಿಲ್ 1 ರ ವೇಳೆಗೆ 189 ಹೊಸ ರೈಲ್ವೆ ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಲೋಕಸಭೆಗೆ ಬುಧವಾರ ತಿಳಿಸಿದ್ದಾರೆ.

 Sharesee more..
“ಮಣ್ಣು ಆರೋಗ್ಯ ಕಾರ್ಡ್”   ದೇಶದ ಕೃಷಿ ವಲಯದಲ್ಲಿ  ಕ್ರಾಂತಿಕಾರಿಕ ಬದಲಾವಣೆ  ತರಲಿದೆ; ತೋಮರ್  ವಿಶ್ವಾಸ

“ಮಣ್ಣು ಆರೋಗ್ಯ ಕಾರ್ಡ್” ದೇಶದ ಕೃಷಿ ವಲಯದಲ್ಲಿ ಕ್ರಾಂತಿಕಾರಿಕ ಬದಲಾವಣೆ ತರಲಿದೆ; ತೋಮರ್ ವಿಶ್ವಾಸ

17 Jul 2019 | 2:32 PM

ನವದೆಹಲಿ, ಜುಲೈ 17( ಯುಎನ್ಐ)- ದೇಶದ ಕೃಷಿ ವಲಯ ಸರ್ವಾಂಗೀಣ ಅಭಿವೃದ್ದಿ ಸಾಧಿಸಲು ಮಣ್ಣಿನ ಆರೋಗ್ಯ ಕಾರ್ಡ್ ಗಳನ್ನು ಗಣನೀಯ ಪ್ರಮಾಣದಲ್ಲಿ ಬಳಸಿಕೊಳ್ಳುವುದು ರೈತರ ಕರ್ತವ್ಯ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ತಿಳಿಸಿದೆ.

 Sharesee more..

ರಾಷ್ಟ್ರೀಯ ಶಿಕ್ಷಣ ಕರಡು ನೀತಿ: ಆರು ತಿಂಗಳ ವಿಸ್ತರಣೆಗೆ ರಾಜ್ಯಸಭೆಯಲ್ಲಿ ಆಗ್ರಹ

17 Jul 2019 | 1:37 PM

ನವದೆಹಲಿ, ಜುಲೈ 17 (ಯುಎನ್‌ಐ) ರಾಷ್ಟ್ರೀಯ ಶಿಕ್ಷಣ ಕರಡು ನೀತಿಯ ಸಮಗ್ರ ಪರಿಶೀಲನೆ ಮತ್ತು ಅಧ್ಯಯನಕ್ಕಾಗಿ ಅವಧಿಯನ್ನು ಆರು ತಿಂಗಳು ವಿಸ್ತರಿಸಬೇಕೆಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವನ್ನು ರಾಜ್ಯಸಭೆಯಲ್ಲಿ ಬುಧವಾರ ಒತ್ತಾಯಿಸಲಾಗಿದೆ ಸಿಪಿಐನ ಡಿ ರಾಜಾ ಅವರು ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿ ಕರಡು ನೀತಿ ಅಧ್ಯಯನಕ್ಕೆ ಅವಧಿ ವಿಸ್ತರಿಸಲು ಆಗ್ರಹಿಸಿದರು.

 Sharesee more..
ಇನ್ನು ಮುಂದೆ ಕನ್ನಡ, ತಮಿಳು ಸೇರಿ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಅಂಚೆ ಇಲಾಖೆ ಪರೀಕ್ಷೆ; ರವಿಶಂಕರ್ ಪ್ರಸಾದ್

ಇನ್ನು ಮುಂದೆ ಕನ್ನಡ, ತಮಿಳು ಸೇರಿ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಅಂಚೆ ಇಲಾಖೆ ಪರೀಕ್ಷೆ; ರವಿಶಂಕರ್ ಪ್ರಸಾದ್

16 Jul 2019 | 7:25 PM

ನವದೆಹಲಿ, ಜುಲೈ 16 (ಯುಎನ್ಐ) ರಾಜ್ಯಸಭೆಯಲ್ಲಿ ಎಐಎಡಿಎಂಕೆ ಸದಸ್ಯರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ, ಕೊನೆಗೂ ಕನ್ನಡ, ತಮಿಳು ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಅಂಚೆ ಇಲಾಖೆಯ ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಿದೆ.

 Sharesee more..
ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ ನೀರಜ್ ಬಿಜೆಪಿ ಸೇರ್ಪಡೆ

ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ ನೀರಜ್ ಬಿಜೆಪಿ ಸೇರ್ಪಡೆ

16 Jul 2019 | 5:45 PM

ನವದೆಹಲಿ, ಜುಲೈ 16 (ಯುಎನ್ಐ) ರಾಜ್ಯಸಭಾ ಸದಸ್ಯ, ಸಮಾಜವಾದಿ ಪಕ್ಷದ ಮಾಜಿ ನಾಯಕ ಹಾಗೂ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ

 Sharesee more..
ಭೂಮಿ ಇಲ್ಲದಿದ್ದರೆ, ಆಕಾಶದಲ್ಲಿ ರಸ್ತೆಗಳ ನಿರ್ಮಾಣ : ನಿತಿನ್ ಗಡ್ಕರಿ!!

ಭೂಮಿ ಇಲ್ಲದಿದ್ದರೆ, ಆಕಾಶದಲ್ಲಿ ರಸ್ತೆಗಳ ನಿರ್ಮಾಣ : ನಿತಿನ್ ಗಡ್ಕರಿ!!

16 Jul 2019 | 3:49 PM

ನವದೆಹಲಿ, ಜುಲೈ 16 (ಯುಎನ್‌ಐ) ನಮಗೆ ರಸ್ತೆ ಮಾಡಲು ಭೂಮಿ ಕೊಡದಿದ್ದರೆ, ಇಲ್ಲದಿದ್ದರೆ, ಆಕಾಶದಲ್ಲಿ ರಸ್ತೆಗಳನ್ನು ಮಾಡುತ್ತೇವೆ ಎಂದು ಹೆದ್ದಾರಿ ಸಚಿವ ಸಚಿವ ನಿತಿನ್ ಗಡ್ಕರಿ ಪಶ್ಚಿಮ ಬಂಗಾಳ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ ಈ ವಿಷಯದಲ್ಲಿ ಸಂಸದರು ಭೂಸ್ವಾಧೀನಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒತ್ತಾಯಿಸಿದ ಪ್ರಸಂಗ ಮಂಗಳವಾರ ಲೋಕಸಭೆಯಲ್ಲಿ ಜರುಗಿದೆ.

 Sharesee more..

ಎಐಎಡಿಎಂಕೆ ಗದ್ದಲದ ಹಿನ್ನೆಲೆ; ರಾಜ್ಯಸಭಾ ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ

16 Jul 2019 | 2:13 PM

ನವದೆಹಲಿ, ಜುಲೈ 16 (ಯುಎನ್ಐ) ಕಳೆದ ಭಾನುವಾರ ನಡೆದ ಅಂಚೆ ಇಲಾಖೆಯ ಪರೀಕ್ಷೆಗಳನ್ನು ರದ್ದುಗೊಳಿಸಿ, ಹೊಸದಾಗಿ ತಮಿಳು ಭಾಷೆಯಲ್ಲಿ ಕೂಡ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಎಐಎಡಿಎಂಕೆ ಸದಸ್ಯರು ಗಲಭೆ ಸೃಷ್ಟಿಸಿದ ಹಿನ್ನೆಲೆಯಲ್ಲಿ ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.

 Sharesee more..

ಅಂಚೆ ಇಲಾಖೆ ಪರೀಕ್ಷೆ: ರಾಜ್ಯಸಭೆಯಲ್ಲಿ ಕೋಲಾಹಲ, ಕಲಾಪ ಮುಂದಕ್ಕೆ

16 Jul 2019 | 12:47 PM

ನವದೆಹಲಿ, ಜುಲೈ 16 (ಯುಎನ್ ಐ) ಅಂಚೆ ಇಲಾಖೆ ಪರೀಕ್ಷೆಯನ್ನು ರದ್ದುಗೊಳಿಸಿ ಹೊಸದಾಗಿ ತಮಿಳು ಭಾಷೆಯಲ್ಲಿ ಪ್ರಶ್ನೆ ಸಿದ್ಧಪಡಿಸಬೇಕು ಎಂದು ಎಐಎಡಿಎಂಕೆ ಸದಸ್ಯರು ಪ್ರತಿಭಟನೆ ಮಾಡಿದ್ದರಿಂದ ರಾಜ್ಯಸಭೆಯಲ್ಲಿ ಮಂಗಳವಾರ ಭಾರಿ ಕೋಲಾಹಲ, ಗದ್ದಲ ಉಂಟಾಗಿ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.

 Sharesee more..

ಶಾಸಕರ ನಿಧಿಬಳಕೆ, ಲೋಕಸಭೆಯಲ್ಲಿ ಆರೋಪ - ಪ್ರತ್ಯಾರೋಪ

15 Jul 2019 | 11:38 PM

ನವದೆಹಲಿ, ಜುಲೈ 15 (ಯುಎನ್‌ಐ) ಪಶ್ಚಿಮ ಬಂಗಾಳ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಶಾಸಕರ ನಿಧಿಯಡಿ ಒದಗಿಸಿದ ಹಣವನ್ನು ಖರ್ಚು ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಲೋಕಸಭೆಯಲ್ಲಿ ಸೋಮವಾರ ಟಿಎಂಸಿ, ಬಿಜೆಪಿ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ ನಡೆದಿದೆ.

 Sharesee more..

ಆಯುಷ್ ಸಚಿವಾಲಯಕ್ಕೆ ಮೀಸಲಿರಿಸುವ ಬಜೆಟ್ ಮೊತ್ತ ಹೆಚ್ಚಳಕ್ಕೆ ರಾಜ್ಯಸಭಾ ಸದಸ್ಯರ ಆಗ್ರಹ

15 Jul 2019 | 10:56 PM

ನವದೆಹಲಿ, ಜುಲೈ 15 (ಯುಎನ್‌ಐ) ಆಯುಷ್ ಸಚಿವಾಲಯಕ್ಕೆ ಮೀಸಲಿರಿಸುವ ಬಜೆಟ್ ಮೊತ್ತ ಹೆಚ್ಚಿಸುವಂತೆ ರಾಜ್ಯಸಭಾ ಸದಸ್ಯರು ಸೋಮವಾರ ಆಗ್ರಹಿಸಿದ್ದಾರೆ ಆಯುಷ್ ಸಚಿವಾಲಯದ ಕಾರ್ಯನಿರ್ವಹಣೆ ಸಂಬಂಧಿತ ಚರ್ಚೆಯ ಸಂದರ್ಭದಲ್ಲಿ ಔಷಧೀಯ ಸಸ್ಯಗಳನ್ನು ಬೆಳಯಲು ರೈತರನ್ನು ಉತ್ತೇಜಿಸುವಂತೆ ಸದಸ್ಯರು ಸರ್ಕಾರವನ್ನು ಕೋರಿದರು.

 Sharesee more..

ಆಯುಷ್ ಚಿಕಿತ್ಸೆಗೂ ಆರೋಗ್ಯ ವಿಮೆ ಚಿಂತನೆ : ಶ್ರೀಪಾದ್ ಯಸ್ಸೋ ನಾಯಕ್

15 Jul 2019 | 9:12 PM

ನವದೆಹಲಿ, ಜುಲೈ 15 (ಯುಎನ್ಐ) ಪಾರಂಪರಿಕ ಚಿಕಿತ್ಸಾ ವಿಧಾನಕ್ಕೆ ಆದ್ಯತೆ ನೀಡಲು ದೇಶಾದ್ಯಂತ ಸರ್ಕಾರ 85 ಸಂಯೋಜಿತ ಆಯುಷ್ ಆಸ್ಪತ್ರೆಗಳನ್ನು ತೆರೆದಿದ್ದು 50 ಹೆಚ್ಚುವರಿ ಆಸ್ಪತ್ರೆಗಳನ್ನು ತೆರೆಯಲು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಪಡೆದಿದೆ ಎಂದು ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಸೋಮವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

 Sharesee more..

ಲೋಕಸಭೆಯಲ್ಲಿ ಸಾರಿಗೆ ಅನುದಾನ ಮೇಲಿನ ಬೇಡಿಕೆಗಳ ಚರ್ಚೆ: ರಸ್ತೆಗಳ ತ್ವರಿತ ನಿರ್ಮಾಣಕ್ಕೆ ಸದಸ್ಯರ ಒತ್ತಾಯ

15 Jul 2019 | 8:04 PM

ನವದೆಹಲಿ, ಜುಲೈ 15 (ಯುಎನ್‌ಐ) ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಅನುದಾನ ಮೇಲಿನ ಬೇಡಿಕೆಗಳ ಕುರಿತು ಲೋಕಸಭೆಯಲ್ಲಿ ಸೋಮವಾರ ಕೈಗೆತ್ತಿಕೊಳ್ಳಲಾದ ಚರ್ಚೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಭಾಗವಹಿಸಿ, ರಸ್ತೆ ಮತ್ತು ಹೆದ್ದಾರಿಗಳನ್ನು ಶೀಘ್ರವಾಗಿ ನಿರ್ಮಿಸಲು ಒತ್ತಾಯಿಸಿ, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದ್ದಾರೆ.

 Sharesee more..