Monday, Jul 22 2019 | Time 07:03 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Parliament

ಸಾರ್ಕ್ ಒಪ್ಪಂದಕ್ಕೆ ಸಹಿ ಹಾಕಲು ಪಾಕಿಸ್ತಾನವನ್ನು ಒತ್ತಾಯಿಸಲಾಗುವುದು; ಅಮಿತ್ ಶಾ

15 Jul 2019 | 6:35 PM

ನವದೆಹಲಿ, ಜುಲೈ 15 (ಯುಎನ್ಐ) ಭಯೋತ್ಪಾದನೆ ವಿರುದ್ದ ಹೋರಾಟದ ವಿಷಯದಲ್ಲಿ ಬಿಜೆಪಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ತಿಳಿಸಿದ್ದಾರೆ ಭಯೋತ್ಪಾದನೆ ವಿರುದ್ಧದ ಸಾರ್ಕ್ ಒಪ್ಪಂದಕ್ಕೆ ಸಹಿ ಹಾಕಲು ಪಾಕಿಸ್ತಾನವನ್ನೂ ಒತ್ತಾಯಿಸಲಾಗುವುದು.

 Sharesee more..
ವೋಟ್‍ ಬ್ಯಾಂಕ್‍ ರಾಜಕೀಯಕ್ಕಾಗಿ ಯುಪಿಎ ಸರ್ಕಾರದಿಂದ 'ಪೋಟಾ' ರದ್ದು-ಅಮಿತ್‍ ಶಾ

ವೋಟ್‍ ಬ್ಯಾಂಕ್‍ ರಾಜಕೀಯಕ್ಕಾಗಿ ಯುಪಿಎ ಸರ್ಕಾರದಿಂದ 'ಪೋಟಾ' ರದ್ದು-ಅಮಿತ್‍ ಶಾ

15 Jul 2019 | 6:05 PM

ನವದೆಹಲಿ, ಜುಲೈ 15: ರಾಷ್ಟ್ರೀಯ ತನಿಖಾ ಸಂಸ್ಥೆ (ತಿದ್ದುಪಡಿ) ಮಸೂದೆ, 2019ಯನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶ ಮೋದಿ ನೇತೃತ್ವದ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಲೋಕಸಭೆಯಲ್ಲಿ ಪ್ರತಿಪಾದಿಸಿ, ಹಿಂದಿನ ಯುಪಿಎ ನೇತೃತ್ವದ ಸರ್ಕಾರ ವೋಟ್‍ ಬ್ಯಾಂಕ್‍ ರಾಜಕೀಯಕ್ಕಾಗಿ ಪೋಟಾ ಕಾನೂನು ರದ್ದುಪಡಿಸಿತು ಎಂದು ಆರೋಪಿಸಿದ್ದಾರೆ.

 Sharesee more..
ಚರ್ಚೆಯನ್ನು ತಾಳ್ಮೆಯಿಂದ ಆಲಿಸಿ: ಸಂಸತ್ ಸದಸ್ಯರಿಗೆ ಅಮಿತ್ ಶಾ ಕ್ಲಾಸ್!

ಚರ್ಚೆಯನ್ನು ತಾಳ್ಮೆಯಿಂದ ಆಲಿಸಿ: ಸಂಸತ್ ಸದಸ್ಯರಿಗೆ ಅಮಿತ್ ಶಾ ಕ್ಲಾಸ್!

15 Jul 2019 | 4:28 PM

ನವದೆಹಲಿ, ಜುಲೈ 15 (ಯುಎನ್ಐ) ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆಯಲ್ಲಿ ಸೋಮವಾರ ಸದನದಲ್ಲಿ ನಡೆಯುವ ಚರ್ಚೆಯನ್ನು ತಾಳ್ಮೆಯಿಂದ ಆಲಿಸುವಂತೆ ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ

 Sharesee more..
ನಾನು ಯಾರು ?,  ದೇಶಕ್ಕೆ ಸೇರದವನಾ?  ಅಥವಾ ಭಯೋತ್ಪಾದಕನ ?  ಲೋಕಸಭೆಯಲ್ಲಿ  ಅಸಾದುದ್ದೀನ್ ಓವೈಸಿ ಪ್ರಶ್ನೆ

ನಾನು ಯಾರು ?, ದೇಶಕ್ಕೆ ಸೇರದವನಾ? ಅಥವಾ ಭಯೋತ್ಪಾದಕನ ? ಲೋಕಸಭೆಯಲ್ಲಿ ಅಸಾದುದ್ದೀನ್ ಓವೈಸಿ ಪ್ರಶ್ನೆ

15 Jul 2019 | 4:23 PM

ನವದೆಹಲಿ, ಜುಲೈ 15( ಯುಎನ್ಐ) ಹೈದ್ರಾಬಾದ್ ನಗರ ಭಯೋತ್ಪಾಕರ ಆವಾಸ ಸ್ಥಾನ ಎಂಬ ಕೇಂದ್ರ ಗೃಹ ಖಾತೆ ರಾಜ್ಯಸಚಿವ ಜಿ.

 Sharesee more..

ತಾಂತ್ರಿಕ ತಳಹದಿ ಮೇಲೆ ಎನ್ಐಎ ಮಸೂದೆ ಚರ್ಚೆಗೆ ಪ್ರತಿಪಕ್ಷ ಸದಸ್ಯರ ವಿರೋಧ

15 Jul 2019 | 3:47 PM

ನವದೆಹಲಿ, ಜುಲೈ 15 (ಯುಎನ್‌ಐ) ರಾಷ್ಟ್ರೀಯ ತನಿಖಾ ಸಂಸ್ಥೆ -2019 (ತಿದ್ದುಪಡಿ) ಮಸೂದೆ ಕುರಿತ ಚರ್ಚೆಯನ್ನು ಲೋಕಸಭೆಯಲ್ಲಿ ಸೋಮವಾರ ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ವಿರೋಧಿಸಿ, ಕರಡು ಕಾನೂನನ್ನು ‘ಹಣಕಾಸು ಕುರಿತ ಕಲಾಪ’ ತರಲಾಗಿದೆ ಎಂದು ದೂರಿದರು.

 Sharesee more..
ಎಂ ಎಸ್ ಪಿ ಯೊಂದರಿಂದಲೇ  ರೈತರ ಆದಾಯ ದ್ವಿಗುಣಗೊಳ್ಳುವುದಿಲ್ಲ; ಪೆಟ್ರೋಲಿಯಂ ಸಚಿವ

ಎಂ ಎಸ್ ಪಿ ಯೊಂದರಿಂದಲೇ ರೈತರ ಆದಾಯ ದ್ವಿಗುಣಗೊಳ್ಳುವುದಿಲ್ಲ; ಪೆಟ್ರೋಲಿಯಂ ಸಚಿವ

15 Jul 2019 | 3:29 PM

ನವದೆಹಲಿ, ಜುಲೈ 15( ಯುಎನ್ಐ) ಕನಿಷ್ಠ ಬೆಂಬಲ ಬೆಲೆ (ಎಂ ಎಸ್ ಪಿ ) ವ್ಯವಸ್ಥೆಯೊಂದರಿಂದಲೇ ರೈತರ ಆದಾಯ ದ್ವಿಗುಣಗೊಳ್ಳಲು ಸಾಧ್ಯವಿಲ್ಲ, ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಉತ್ತೇಜನ, ಇಥೆನಾಲ್ ಬಳಕೆಯಿಂದ ಕೃಷಿಕರ ಆದಾಯಗಳನ್ನು ದೀರ್ಘಾವಧಿಯಲ್ಲಿ ಹೆಚ್ಚಿಸಲು ಸಾಧ್ಯ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭೆಗೆ ತಿಳಿಸಿದ್ದಾರೆ.

 Sharesee more..

ಸದಸ್ಯರು ಚರ್ಚೆಯನ್ನು ತಾಳ್ಮೆಯಿಂದ ಆಲಿಸಬೇಕು: ಅಮಿತ್ ‍ಶಾ

15 Jul 2019 | 2:42 PM

ನವದೆಹಲಿ, ಜುಲೈ 15 (ಯುಎನ್‌ಐ) ಬಹು ಚರ್ಚಿತ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯ್ದೆಯ ಬಗ್ಗೆ ಲೋಕಸಭೆಯಲ್ಲಿ ಸೋಮವಾರ ಚರ್ಚೆ ನಡೆಯುತ್ತಿದ್ದ ವೇಳೆ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಆಡಳಿತಾರೂಢ ಬಿಜೆಪಿ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

 Sharesee more..

ಮಕ್ಕಳ ಕಳ್ಳಸಾಗಣೆ ತಡೆಗೆ ಸಮಗ್ರ ಮಸೂದೆ ಸಂಸತ್ತಿನಲ್ಲಿ ಮತ್ತೆ ಮಂಡಿಸಲಾಗುವುದು: ಸ್ಮೃತಿ ಇರಾನಿ

12 Jul 2019 | 9:32 PM

ನವದೆಹಲಿ, ಜುಲೈ 12 (ಯುಎನ್‌ಐ) ಮಕ್ಕಳ ಕಳ್ಳಸಾಗಣೆ ಪರಿಶೀಲಿಸಲು ಸಮಗ್ರ ಮಸೂದೆಯನ್ನು ಸರ್ಕಾರ ಮತ್ತೆ ಪರಿಚಯಿಸಲಿದೆ ಎಂದು ಲೋಕಸಭೆಗೆ ಶುಕ್ರವಾರ ಮಾಹಿತಿ ನೀಡಲಾಯಿತು ಲೋಕಸಭೆಯಿಂದ ಅಂಗೀಕರಿಸಲ್ಪಟ್ಟ ಈ ಮಸೂದೆಯನ್ನು ನಂತರ ಅಂಗೀಕಾರಕ್ಕಾಗಿ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.

 Sharesee more..

ಕಡ್ಡಾಯ ಮತದಾನ ಕುರಿತು ಲೋಕಸಭೆಯಲ್ಲಿ ಚರ್ಚೆ: ಮಿಶ್ರ ಅಭಿಪ್ರಾಯ

12 Jul 2019 | 9:06 PM

ನವದೆಹಲಿ, ಜುಲೈ 12 (ಯುಎನ್‌ಐ) ಪಕ್ಷದ ಸಹೋದ್ಯೋಗಿ ಮಂಡಿಸಿದ ಕಡ್ಡಾಯ ಮತದಾನ ಕುರಿತ ಸದಸ್ಯರ ಖಾಸಗಿ ಮಸೂದೆಯನ್ನು ಬಿಜೆಪಿ ಸದಸ್ಯರು ವಿರೋಧಿಸುವುದರೊಂದಿಗೆ ಲೋಕಸಭೆಯಲ್ಲಿ ಶುಕ್ರವಾರ ಪ್ರಜಾಪ್ರಭುತ್ವ ಸ್ಫೂರ್ತಿ ಕಾಣುವಂತಹ ಅಪರೂಪದ ಸನ್ನಿವೇಶ ನಿರ್ಮಾಣವಾಗಿತ್ತು ಸದನದಲ್ಲಿ ಸದಸ್ಯರ ಖಾಸಗಿ ಕಾರ್ಯಕಲಾಪದ ಸಂದರ್ಭದಲ್ಲಿ, ಮಹಾರಾಜ್ ಗಂಜ್ ಬಿಜೆಪಿ ಸಂಸದ ಜನಾರ್ದನ್ ಸಿಂಗ್ ಸಿಗ್ರಿವಾಲ್ ಮಾತನಾಡಿ, ದೇಶದ ಎಲ್ಲ ನಾಗರಿಕರಿಗೂ ಅನ್ವಯವಾಗುವಂತೆ ಕಡ್ಡಾಯ ಮತದಾನ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿದರೆ, ಪಕ್ಷದ ಅವರ ಸಹೋದ್ಯೋಗಿ ಸಂಸದರಾದ ಅಜಯ್ ತೇನಾ ಮಿಶ್ರಾ ಮತ್ತು ನಿಶಿಕಾಂತ್ ದುಬೆ ಕಡ್ಡಾಯ ಮತದಾನಕ್ಕೆ ವಿರೋಧ ವ್ಯಕ್ತಪಡಿಸಿದರು.

 Sharesee more..

ಮರಣದಂಡನೆ ಶಿಕ್ಷೆ ರದ್ದು ಕುರಿತು ರಾಜ್ಯಸಭೆಯಲ್ಲಿ ಮಿಶ್ರ ಅಭಿಪ್ರಾಯ

12 Jul 2019 | 8:05 PM

ನವದೆಹಲಿ, ಜುಲೈ 12 (ಯುಎನ್‌ಐ) ದೇಶದಲ್ಲಿ ಮರಣದಂಡನೆಯನ್ನು ರದ್ದುಗೊಳಿಸುವಂತೆ ಪ್ರತಿಪಾದಿಸುವ ಸದಸ್ಯರ ಖಾಸಗಿ ಮಸೂದೆಗೆ ಶುಕ್ರವಾರ ರಾಜ್ಯಸಭೆಯಲ್ಲಿ ಸದಸ್ಯರಿಂದ ಮಿಶ್ರ ಅಭಿಪ್ರಾಯ ವ್ಯಕ್ತವಾಯಿತು ಮೇಲ್ಮನೆಯಲ್ಲಿ ಮರಣದಂಡನೆ ರದ್ದು ಮಸೂದೆ 2016 ಮಂಡಿಸಿ ಮಾತನಾಡಿದ ಪ್ರದೀಪ್ ಟಮ್ಟಾ, ಆಧುನಿಕ ಸಮಾಜದಲ್ಲಿ ಇಂತಹ ಶಿಕ್ಷೆಗೆ ಸ್ಥಾನವಿಲ್ಲ.

 Sharesee more..

ರಾಜ್ಯಸಭೆ: ಸಂಸತ್ತಿನಲ್ಲಿ ಒಬಿಸಿಗೆ ಮೀಸಲಾತಿ ಮಸೂದೆ ಮಂಡನೆಗೆ ಅವಕಾಶ ನಿರಾಕರಣೆ

12 Jul 2019 | 7:30 PM

ನವದೆಹಲಿ, ಜುಲೈ 2 (ಯುಎನ್ಐ) ಸಂಸತ್ತು ಹಾಗೂ ರಾಜ್ಯ ವಿಧಾನಸಭೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮಾದರಿಯಲ್ಲೇ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಒದಗಿಸುವ ಮಸೂದೆ ಮಂಡನೆಗೆ ಸಂಸತ್ತಿನಲ್ಲಿ ಶುಕ್ರವಾರ ಅವಕಾಶ ನಿರಾಕರಿಸಲಾಯಿತು ರಾಜ್ಯಸಭೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸಂಸದ ವಿಜಯಸಾಯಿ ರೆಡ್ಡಿ ಅವರು ಹಿಂದುಳಿದ ವರ್ಗ ಒಬಿಸಿಗೆ ಹೆಚ್ಚಿನ ಮೀಸಲಾತಿ ಒದಗಿಸಲು ಸಾವಿಧಾನಿಕ (ತಿದ್ದುಪಡಿ)ವಿಧೇಯಕ 2018 (330ಎ ಹಾಗೂ 332 ಎ ಪರಿಚ್ಛೇದದ ಅಳವಡಿಕೆ) ಮಂಡಿಸಲು ಮುಂದಾದರಾದರೂ, ಇದಕ್ಕೆ ಉಪಾಧ್ಯಕ್ಷರು ಅವಕಾಶ ನೀಡಲಿಲ್ಲ.

 Sharesee more..

ರೈಲ್ವೆ ಅನುದಾನಗಳ ಮೇಲಿನ ಬೇಡಿಕೆಗಳು ಲೋಕಸಭೆಯಲ್ಲಿ ಅಂಗೀಕಾರ

12 Jul 2019 | 2:59 PM

ನವದೆಹಲಿ, ಜುಲೈ 12 (ಯುಎನ್‌ಐ) ರೈಲ್ವೆ ಸಚಿವಾಲಯಕ್ಕೆ ಸಂಬಂಧಿಸಿದ ಅನುದಾನಗಳ ಮೇಲಿನ ಬೇಡಿಕೆಗಳನ್ನು ಲೋಕಸಭೆ ಧ್ವನಿ ಮತದೊಂದಿಗೆ ಶುಕ್ರವಾರ ಅಂಗೀಕರಿಸಿತು ಗುರುವಾರ ಮಧ್ಯರಾತ್ರಿಯವರೆಗೆ ನಡೆದ ಈ ಕುರಿತ ಚರ್ಚೆಗೆ ಉತ್ತರಿಸಿದ ರೈಲ್ವೆ ಸಚಿವ ಪಿಯೂಷ್ ಗೋಯಲ್, ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.

 Sharesee more..

ಪ್ರತ್ಯೇಕ ರೈಲ್ವೆ ಬಜೆಟ್ ರದ್ದು : ಪಿಯೂಷ್ ಗೋಯಲ್ ಸಮರ್ಥನೆ

12 Jul 2019 | 2:56 PM

ನವದೆಹಲಿ, ಜುಲೈ 12(ಯುಎನ್ಐ ) ಸಾಮಾನ್ಯ ಬಜೆಟ್ ಜೊತೆ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸುವುದು ಸರಿಯಲ್ಲ ಹಾಗೂ ಪ್ರತ್ಯೇಕ ರೈಲ್ವೆ ಬಜೆಟ್ ತೆಗೆದು ಹಾಕಿದ ಸರಕಾರದ ತೀರ್ಮಾನವನ್ನೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.

 Sharesee more..
2006ರ ಮುಂಬೈ ರೈಲು ಸ್ಫೋಟ: ಕಾಂಗ್ರೆಸ್ ವಿರುದ್ಧ ಪಿಯೂಶ್ ಗೋಯಲ್ ಟೀಕಾಪ್ರಹಾರ

2006ರ ಮುಂಬೈ ರೈಲು ಸ್ಫೋಟ: ಕಾಂಗ್ರೆಸ್ ವಿರುದ್ಧ ಪಿಯೂಶ್ ಗೋಯಲ್ ಟೀಕಾಪ್ರಹಾರ

12 Jul 2019 | 2:26 PM

ನವದೆಹಲಿ, ಜು 12(ಯುಎನ್ಐ) ರೈಲ್ವೆ ಧನಸಹಾಯದ ಬೇಡಿಕೆಗಳ ಕುರಿತ ಮ್ಯಾರಥಾನ್ ಚರ್ಚೆಗೆ ಲೋಕಸಭೆಯಲ್ಲಿಂದು ಉತ್ತರ ನೀಡಿದ ರೈಲ್ವೆ ಸಚಿವ ಪಿಯೂಶ್ ಗೋಯಲ್, 2006, ಜುಲೈ 11ರ ಮುಂಬೈ ಸ್ಫೋಟ ಪ್ರಕರಣವನ್ನು ಉಲ್ಲೇಖಿಸಿ, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

 Sharesee more..
ಲೋಕಸಭೆಯಿಂದ ಹೊಸ ದಾಖಲೆ; ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ.

ಲೋಕಸಭೆಯಿಂದ ಹೊಸ ದಾಖಲೆ; ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ.

12 Jul 2019 | 2:13 PM

ನವದೆಹಲಿ, ಜುಲೈ 12( ಯುಎನ್ಐ) ಲೋಕಸಭೆ ರೈಲ್ವೆ ಸಚಿವಾಲಯದ ಅನುಧಾನ ಬೇಡಿಕೆಗಳ ಕುರಿತ ಚರ್ಚೆ ಗುರುವಾರ ಮಧ್ಯರಾತ್ರಿಯವರೆಗೂ ನಡೆಸುವ ಮೂಲಕ ಸಂಸತ್ತಿನ ಕೆಳಮನೆ ಹೊಸ ದಾಖಲೆ ನಿರ್ಮಿಸಿದೆ.

 Sharesee more..